October 2011

  • October 25, 2011
    ಬರಹ: Nagendra Kumar K S
    ಇಂದು ಬೆಳಕಿನ ಹಬ್ಬ ದೀಪಾವಳಿ.ಬೆಳಕಿಗೆ ತನ್ನದೇ ಆದ ಪಾವಿತ್ರ್ಯತೆ ಪ್ರಪಂಚದೆಲ್ಲಡೆ ಇದೆ.ಜಗತ್ತು,ವ್ಯಕ್ತಿ ಹಾಗು ಸಮಾಜಕ್ಕೆ ಬೆಳಕಿನ ಅಗತ್ಯತೆ ಇದ್ದೇಯಿದೆ.ಬೆಳಕೆಂದರೆ ಅರಿವು;ಬೆಳಕೆಂದರೆ ಪ್ರಗತಿಯ ಸಂಕೇತ;ಬೆಳಕೆಂದರೆ ಚೈತನ್ಯದ ಪ್ರತೀಕ;ಅಂತಹ…
  • October 25, 2011
    ಬರಹ: pavangudi
    ಹೊಸ ಬೆಳಕು ಬರುತಿದೆ... ನವ ಉಲ್ಲಾಸವನು ತರುತಿದೆ... ಕತ್ತಲೆಯನು ತೊಲಗಿಸಿ ಬೆಳಕಿನ ಕಡೆಗೆ ಕೊಂಡೊಯ್ಯುವ ನೊಂದ ಮನಸ್ಸಿಗೆ ಹೊಸ ತಂಪನ್ನು ಬೀರುವ ಬರಿದಾದ ಬಾಳಿಗೆ ಸಂತೋಶವನ್ನು ತರುವ ದೀಪಾವಳಿ ಬರುತಿದೆ ಬೆಳಕಿನ ಹಬ್ಬ ಬರುತಿದೆ ಚಂದದ ದೀಪಗಳನ್ನು…
  • October 25, 2011
    ಬರಹ: jaikissan
     ಚಲುವೇ೦ಬುದು ಪದಮಾತ್ರಾವೆ ಸರಿಯೂ ನೊಡುಗನ ಕಣ್ಣಲಿ ಅದನೊದುವ ಪರಿ ಸರಿಯೂ ನೋಡಿದನು ಅನುಭವಿಸಿದರೆ ಚಲುವು ಎ೦ಬುದು ಸರಿಯೂ
  • October 25, 2011
    ಬರಹ: makara
                ಇದೊಂದು ಜಾನಪದ ಗೀತೆ/ಪದ್ಯ, ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಲ್ಲಿ ಪ್ರಚಲಿತವಿರುವ ಗೀತೆ, ಬಹುಶಃ ಉತ್ತರ ಕರ್ನಾಟಕದಲ್ಲಿ ಕೂಡ ಇರಬಹುದು. ಹೊಸದಾಗಿ ಹಬ್ಬ ಆಚರಿಸಲು ಮಾವನ ಮನೆಗೆ ಬರುವ ಅಳಿಯ, ಮಾವನ ಮನೆಯಿಂದ…
  • October 25, 2011
    ಬರಹ: jayaprakash M.G
     ಕಳಕಳದಿಕೇಳುವೆಕಾಳಿಕನಿಕರಿಸಿಪೇಳೆನ್ನಿನಿಯನಿರವ ಕಾಳಿಕಾಲಯಕೆಕೃಪೆಕೇಳಿಬಂದೆನ್ನಪತಿಯಪಾಡನು ತಿಳಿಯದಾಗಿಹೆಯೆನ್ನೊಡಲಳಲದಾಳವನರಿಯೆಯಾ ಖೂಳಕಳೇಬರಪ್ರಿಯೆಜಾಳಿಸಿದೆನೆಲ್ಲದೇಶಗಳಪತಿಯ ಸುಳಿವನರಿಯದೆಬಳಲಿಬೆಂಡಾಗಿಹೆನುಭಂಡಳಾಗದಿರುಭದ್ರಕಾಳಿ…
  • October 25, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಚಿತ್ರಕೃಪೆ:ಅಂತರ್ಜಾಲ ಮತ್ತೆ ಬಂದಿದೆ ದೀಪಾವಳಿ, ಮನದಿ ಬೆಳಕ ಪ್ರಭಾವಳಿ. ಹಣತೆ ಹಣತೆ ಕೂಡೇ ಬೆಳಕು. ಮನವು ಮನವು ಕೂಡೇ ಬದುಕು. ಹಣತೆ ಬೆಳಗೇ ಜಗಕ್ಕೆ ಬೆಳಕು. ಮನವು ಬೆಳಗೇ ಬದುಕೆ ಹೊಳಪು. ಪ್ರೀತಿ ದೀಪ ಹಚ್ಚಬನ್ನಿ, ನಗೆಯ ಬೆಳಕ ಹರಡ ಬನ್ನಿ,…
  • October 25, 2011
    ಬರಹ: hamsanandi
    ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ ಕಂಪು ಸೂಸುವ  ಕೇದಗೆಗಳ ಸೊಗಸಿನ್ನೊಂದು ಕಡೆ;   ಅತ್ತ ದಟ್ಟ  ಕಾರ್ಮೋಡಗಳಲಿ  ಹೊಮ್ಮಿದ ಗುಡುಗುಗಳು ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು!   ಎಂತು ಕಳೆವರು ಮಳೆಯ ದಿನಗಳನಯ್ಯೋ ಒಲವಲಿ…
  • October 25, 2011
    ಬರಹ: hamsanandi
    ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ ಕಂಪು ಸೂಸುವ  ಕೇದಗೆಗಳ ಸೊಗಸಿನ್ನೊಂದು ಕಡೆ;   ಅತ್ತ ದಟ್ಟ  ಕಾರ್ಮೋಡಗಳಲಿ  ಹೊಮ್ಮಿದ ಗುಡುಗುಗಳು ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು!   ಎಂತು ಕಳೆವರು ಮಳೆಯ ದಿನಗಳನಯ್ಯೋ ಒಲವಲಿ…
  • October 24, 2011
    ಬರಹ: padma.A
    ಸಡಗರ ಸಂಭ್ರಮದ ಹಬ್ಬಹರಿಗಳೆಲ್ಲ ಕಣ್ಮರೆಯಾಗುತಿವೆ ತೋರಿಕೆಯ ಆಡಂಬರ ಅಟ್ಟಹಾಸವೆಲ್ಲೆಡೆ ಮೆರೆಯುತಿವೆ  ಸಂಸ್ಕೃತಿಯ ಸೊಗಡ ಕಾಣದ ಆಚಾರ ವಿಜ್ರಮಿಸುತಿವೆ ಸಂಸ್ಕೃತಿಯ ಸೊಗಡಿನ ಅಭ್ಯಂಜನ ಇತಿಹಾಸದ ಪುಟ ಸೇರಿದೆ ಅಭ್ಯಜನವ ನೆನಪಿಸುವ ದೀಪಾವಳಿ…
  • October 24, 2011
    ಬರಹ: kamath_kumble
    ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....   ಹಿಂದಿನ ಸಿಪ್   
  • October 24, 2011
    ಬರಹ: Chikku123
    ಚಿತ್ರಕೃಪೆ: ಅಂತರ್ಜಾಲ. ಮೊನ್ನೆ ಟಿ.ವಿ ನೋಡ್ತಿದ್ದಾಗ ಒಂದು ಸುದ್ದಿ ಬಂತು ಅದನ್ನ ನೋಡಿದಾಗ ಒಂದು ವಿಷಯ ಹೇಳುವ ಮನಸ್ಸಾಯಿತು (ಬಹುಶ ಇದು ತುಂಬಾ ಜನರ ಜೀವನದಲ್ಲಿ ನಡೆದ ಘಟನೆಗಳೂ ಆಗಿರಬಹುದು), ಟಿ. ವಿಯಲ್ಲಿ ಬಂದ ಸುದ್ದಿ ಈ ಕಥೆಯಾದ ಮೇಲೆ…
  • October 24, 2011
    ಬರಹ: ASHOKKUMAR
    ಪದಾಘಾತದ ಮೂಲಕ ವಿದ್ಯುತ್ ಲಂಡನ್ ಒಲಿಂಪಿಕ್ ಸ್ಟೇಡಿಯಮ್‌ನಿಂದ ಪಕ್ಕದ ವಾಣಿಜ್ಯ ಸಂಕೀರ್ಣವನ್ನು ಪ್ರವೇಶಿಸಲು ಹಾದು ಹೋಗಬೇಕಾದ ದಾರಿಯಲ್ಲಿ ಅಳವಡಿಸಿದ ನೆಲಹಾಸಿನ ಹೊದಿಕೆಗಳನ್ನು ಮೆಟ್ಟಿದಾಗ,ವಿದ್ಯುತ್ ಉತ್ಪಾದನೆಯಾಗುವಂತೆ ಮಾಡಲಾಗಿದೆ.ಇಲ್ಲಿ…
  • October 24, 2011
    ಬರಹ: sumangala badami
    ಸಂಪದ ಬಳಗದವರಿಗೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಕಾಮನೆಗಳು  ಃ) ಈ ದೀಪಾವಳಿಯು ನಿಮ್ಮೆಲ್ಲರ ಜೀವನದಲ್ಲಿ ಹೊಸ ಬೆಳಕನ್ನು ಮತ್ತು ಸಂತಸವನ್ನು  ತರಲಿ ಎಂದು ಪ್ರಾರ್ಥಿಸುವೆ ಃ) ಃ)     ಃ)     ಃ)       ಃ)       ಃ)     ಃ)     ಃ…
  • October 24, 2011
    ಬರಹ: sathishnasa
    ಕಳೆದು ಹೋಗುತಿಹುದಾಯುಷ್ಯ ದೇಹದಾರೈಕೆಯಲಿ ದೇಹವನೇ  ತಾನೆಂದು  ಭ್ರಮಿಸುತ  ಮೂಡತೆಯಲಿ ಶಾಶ್ವತವಲ್ಲದ  ದೇಹವಿದೆಂಬುದನು   ಮರೆಯುತಲಿ ಲೌಕಿಕದಿ ಮುಳುಗಿಹೆವು ಸುಖ ಪಡೆವ ಬ್ರಾಂತಿಯಲಿ   ದೇಹವೆಂಬುದು  ಭವಸಾಗರದಲಿ  ದೋಣಿಯ ತೆರದಿ ಮನಸು,…
  • October 24, 2011
    ಬರಹ: padma.A
    v\:* {behavior:url(#default#VML);} o\:* {behavior:url(#default#VML);} p\:* {behavior:url(#default#VML);} .shape {behavior:url(#default#VML);} v\:textbox {display:none;} Normal 0 false…
  • October 24, 2011
    ಬರಹ: BRS
    ಸೊಗದಂತೆಯೇ ನೋವೂ ಧೀರರಿಗಾಹಾರಮಲ್ತೆ? ನೋವೆ ಬಾಳಿಗೆ ಸಾಣೆಯಲ್ತೆ? ಮಣಿಕರ್ಣಿಕೆಯಲ್ಲಿ ಮಸಣಗಾಹಿಯು ನೀನಲ್ತೆ? ಬೃಂದಾವನದಲ್ಲಿ ತುರುಗಾಹಿಯೂ ನೀನಲ್ತೆ? ಅದರಿಂದಲೆ ನಾನು ನಿನ್ನನ್ನು ಸುಖದಲ್ಲಿಯೂ ದುಃಖದಲ್ಲಿಯೂ ಕಂಡು ಆರಾಧಿಸಬಲ್ಲೆ. ೫.೯.…
  • October 24, 2011
    ಬರಹ: bhalle
    ಅಡುಗೆ ಮನೆಯಲ್ಲಿ ಒಗ್ಗರಣೆ ಹಾಕುತ್ತಿದ್ದ ಸುಂದರಮ್ಮನವರಿಗೆ ಏನೋ ವಾಸನೆ ಬಡಿದಂತಾಯ್ತು .... ಹಜಾರದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು ಸೊರ ಸೊರ ಕಾಫೀ ಹೀರುತ್ತಿದ್ದ ರಾಯರಿಗೂ ಅದೇ ಅನುಭವ ... ಗಾಳಿಯಲ್ಲಿ ತೇಲಿಬಂತು ಆ ವಾಸನೆ ... ಇಬ್ಬರೂ…
  • October 24, 2011
    ಬರಹ: rashmi_pai
     ಐಶ್ವರ್ಯಾ ರೈ ನವಂಬರ್ ತಿಂಗಳಲ್ಲಿ ಯಾವ ದಿನಾಂಕ ಮಗುವಿಗೆ ಜನ್ಮ ನೀಡುತ್ತಾಳೆ? ಅದು ಹೆಣ್ಣೋ, ಗಂಡೋ? ಅಥವಾ ಅವಳಿಯೋ? ಐಶ್ವರ್ಯಾ ರೈಯ ಹೆರಿಗೆ ದಿನಾಂಕಕ್ಕೂ ಜನ ಬೆಟ್ಟಿಂಗ್ ಶುರುಮಾಡಿದ್ದಾರೆ! ಅಂದ ಹಾಗೆ ಐಶ್ವರ್ಯಾ ರೈ ಅಂದ್ರೆ ನಮ್ ತರಾನೇ ಇರುವ…
  • October 23, 2011
    ಬರಹ: jaikissan
    ನಾ  ಕಂಡ ಜೀವನ ಸಾರ ಹೀಗಿದೆ ನೋಡಿ ಜೀವನದಲ್ಲಿ ಯಾರು ಕೂಡ ಬಂದುಗಳಲ್ಲ ನಾವು ಕೂಡ ಯಾರಿಗೂ ಬೇಕಾದವರಲ್ಲ ಆದರು ಕೂಡ ಬದುಕೊ ಆಸೆ ನಾವು ಬಿಡೋದಿಲ್ಲ ಹುಟ್ಟಿದ ಮೇಲೆ ಬದುಕಬೇಕು ಬದುಕಿದ್ದೀವಿ ಹುಟ್ಟಿದ ಮೇಲೆ ಸಾಯಲೇ ಬೇಕು ಸಾಯುತ್ತಿವಿ ಹುಟ್ಟು…
  • October 23, 2011
    ಬರಹ: jaikissan
    ಪ್ರೀತಿ ನಾನಾದರೆ ಜೀವನ ಪೂರ್ತಿ ಇರುವೆ ಪ್ರಿತಿನಿನಾದರೆ ಜೇವನ ಮುಗಿದಮೇಲು ಬರುವೆ ಪ್ರೀತಿ ನಾನು ನೀನಾದರೆ ಎಂದೆಂದೂ ಇರುವೆ.