October 2011

  • October 26, 2011
    ಬರಹ: gopinatha
      ಸಾರ್ಥಕ ವಾರಾಂತ್ಯದ ರವಿವಾರದ ಅಭ್ಯಾಸ  ಸಾರ್ಥಕ ವಾರಾಂತ್ಯದ ರವಿವಾರದ ಅಭ್ಯಾಸ 16
  • October 26, 2011
    ಬರಹ: jaikissan
     ಒಳ್ಳೇದ್ ಬಯಸೋರ ಜೀವನ ಕತ್ಲು ಹೋಗಿ  ತಿಳೊಸೋರ್ ಕ್ಯಗೆ ಬೆಳಕಿನ ಕೋಲು ಸಿಗ್ಲಿ  ಒಳ್ಳೆ ಹರಕೆ ಕಟ್ಟರೋ ಜೀವನದಲ್ಲಿ ದೀಪಾವಳಿ ಎಂದು ಮುಗಿದೆ ಇರ್ಲಿ.
  • October 26, 2011
    ಬರಹ: kavinagaraj
         ಪುತ್ತೂರು ತಾಲ್ಲೂಕು ಕಡಬವನ್ನು ತಾಲ್ಲೂಕು ಎಂದು ಘೋಷಿಸದಿದ್ದರೂ ಪೂರ್ವಭಾವಿಯಾಗಿ ವಿಶೇಷ ತಹಸೀಲ್ದಾರರ ಹುದ್ದೆ ಮಂಜೂರು ಮಾಡಿ ಆದೇಶವಾದಾಗ ಪ್ರಥಮ ವಿಶೇಷ ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ್ದ ನಾನು ಕಡಬದಲ್ಲಿ ಸೂಕ್ತ ವಸತಿ…
  • October 26, 2011
    ಬರಹ: asuhegde
    ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ಏಕೆಂದರೆ,ಹೊರಗೆಲ್ಲಾಬರೀ ಸೋಗುಒಳಗೆ ಅಪರಾಧೀಭಾವದ ಹೂರಣ! 
  • October 26, 2011
    ಬರಹ: asuhegde
    ಅನ್ಯರು ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಟ್ಟರೆ ನಾವುಚಿಂತಿಸಬೇಕಾಗಿಲ್ಲ; ಅದುಅವರಿಂದ ನಾವು ಹೆಚ್ಚೆಂದುಅವರೇ ಒಪ್ಪಿಕೊಂಡುತೋರಿಸಿದಂತಲ್ಲಾ...?   ನಮ್ಮಕಾಲೆಳೆಯುವಜನರನ್ನು ನಾವುತಿರಸ್ಕರಿಸಬೇಕಾಗಿಲ್ಲಉಪದ್ರವವೆಂದು; ಅದರಿಂದ ಅರಿಯಬಹುದು…
  • October 26, 2011
    ಬರಹ: asuhegde
    ·         ಆಕೆ ಮತ್ತು ಈಕೆ ನೆರೆಹೊರೆಯವರು.ಅಂದು ಆಕೆ ಮತ್ತು ಆಕೆಯ ಗಂಡನ ನಡುವಿನ ಜಗಳದ ನಂತರ, ವಿಚ್ಛೇದನ ಕೊಡುತ್ತೇನೆ ಅಂದಿದ ಗಂಡ, ಮಗುವಿನ ಜೊತೆಗೆ ಆಕೆಯನ್ನು, ಬಸ್ಸಿನ ಟಿಕೇಟು ತರಿಸಿಕೊಟ್ಟು, ಆಕೆಯ ತವರಿಗೆ ಕಳುಹಿಸಿದ್ದ.ಆಕೆ "ನಾನಿನ್ನು…
  • October 26, 2011
    ಬರಹ: asuhegde
    ·         ಭ್ರಷ್ಟಾಚಾರದ ಅಂಧಕಾರವನ್ನು ತೊಲಗಿಸಲಿಈ ದೀಪಾವಳಿ;ರಾಜಕಾರಣಿಗಳದಾಸ್ಯದಿಂದ ಮುಕ್ತಿಯಬೆಳಕ ನೀಡಲಿಈದೀಪಾವಳಿ;ದೀಪದಿಂದ ದೀಪಬೆಳಗಿ ಜಗವೆಲ್ಲಾಬೆಳಗಿಬೆಳಕಾಗಲಿ;ಹೃದಯದಿಂದಹೃದಯಕ್ಕೆ ಪ್ರೀತಿಹರಿದು ನಾಡಿನಲಿಶಾಂತಿನೆಲೆಸಲಿ!ದೀಪಾವಳಿಯ…
  • October 26, 2011
    ಬರಹ: umesh.N
    ಗೆಳತಿ.... ಈ ಹೃದಯ ನಿನಗಾಗಿ ಅ ಹೃದಯದ ಪ್ರೀತಿ ನಿನಗಾಗಿ ಐ ಲವ್ ಯು, ನೀನಂದ್ರೇ ನನಗಿಷ್ಠ ಅದೇನೋ ನನಗೆ ಗೋತ್ತಿಲ್ಲ, ನಿನ್ನ ಜೋತೆ ಮಾತಾಡ ಬೇಕು, ನಿನ್ನ ತೋಡೆ ಮೇಲೆ ಮಲಗಬೇಕು, ನನ್ನ ಪ್ರೀತಿನೆಲ್ಲಾ ಹೇಳ್ಕೋಬೇಕು ಅಂದ್ಕೋತ್ತಿನೀ, ಅದ್ರೆ…
  • October 26, 2011
    ಬರಹ: jaikissan
     ದೇವನು ಇಹನು ನಿಜದಲಿ ಆದರೆ ಹೆಚ್ಚು ಮೂಡರ ಮನದಲಿ  ಮೌಡೈತೆಯು  ತುಂಬಿಹುದು ದೇವನ ರೂಪದಲಿ  ಆಗಸದ ರವಿ ಸಾಕ್ಷಿಗೆ ಬೆಳಕುನು ಅವನ್ ನೀಡುವ ದೇವನ ಸಾಕ್ಷಿಗೆ ಅಂದಕಾರ ಇವ ನೀಡುವ ದೇವನೇ ಸಾಕ್ಷಿಯಾಗಿ ನಿಂತಿಹನು ನಮ್ಮೊಳಗೆ  ಅವನನರೆಸುತ ಹೋರೆಟಿಹಿವು…
  • October 26, 2011
    ಬರಹ: kamath_kumble
     ಸಂಪದಿಗರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು   ದೀಪಾವಳಿ ಎಲ್ಲ ಅಂಧಕಾರ ತೊಳೆದು ಸುಖ ಶಾಂತಿ ಸಮೃಧ್ಧಿ ಮನೆ ಮನಗಳಲ್ಲಿ ತರಲಿ.   ದೀಪಾವಳಿಯ ಮೆಲುಕು ನನ್ನ ನೆನಪಿನ ಬುತ್ತಿಯಿಂದ:http://sampada.net/blog/kamathkumble/04/11/2010/…
  • October 26, 2011
    ಬರಹ: makara
           ಚಿತ್ರ ಕೃಪೆ: ರಾಮಕೃಷ್ಣ ಮಠದ ಅಂತರ್ಜಾಲ ಪುಟಗಳಿಂದ ಡೌನ್-ಲೋಡ್ ಮಾಡಿದ್ದು.       ದೇವರನ್ನು ತ್ರಿಗುಣಗಳಿಗೆ ಅತೀತ - ತ್ರಿಗುಣಾತೀತನೆಂದು ನಾವು ಪೂಜಿಸುತ್ತೇವೆ. ಆ ಮೂರು ಗುಣಗಳೇ ಸತ್ವ, ರಜೋ ಮತ್ತು ತಮೋ ಗುಣಗಳು, ಇವೆಲ್ಲಕ್ಕೂ…
  • October 26, 2011
    ಬರಹ: srinima
    ಚಂದಿರ ವಂಚಿತ ತಾರೆಗಳು ಅವ ಕ್ಷೀಣಿಸೋ ಘಳಿಗೆಗೆ ಕಾದಿಹವು ಬೆಳಕೇ ಇಲ್ಲದ  ಬಾಂದಳದಲ್ಲಿ ಬೀಗುವ ಕನಸನು ನೋಡಿಹವು ಕನಸು ನನಸಾಗುವ ಈ ದಿನದಂದು ಏಕೆ ಕಾಡಿದೆ ನಿಮ್ಮ, ಮಾತ್ಸರ್ಯದ  ಛಾಯೆ? ಬೆಳಕಿನೂರ ದೀಪಗಳು ಬೆಳಗುವ ಪರಿಯು ನಿಮ್ಮಲ್ಲಿ …
  • October 26, 2011
    ಬರಹ: hamsanandi
    ಕಾಣದಿರಲವಳ ನೋಟವೊಂದರ ಆಸೆ ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ; ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು ಬರುವುದು ಒಡನೆಯೇ ಒಂದಾಗುವಾಸೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) : ಅದರ್ಶನೇ ದರ್ಶನಮಾತ್ರ ಕಾಮಾ ದೃಷ್ಟಾ ಪರಿಷ್ಟಂಗ…
  • October 26, 2011
    ಬರಹ: hamsanandi
    ಕಾಣದಿರಲವಳ ನೋಟವೊಂದರ ಆಸೆ ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ; ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು ಬರುವುದು ಒಡನೆಯೇ ಒಂದಾಗುವಾಸೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) : ಅದರ್ಶನೇ ದರ್ಶನಮಾತ್ರ ಕಾಮಾ ದೃಷ್ಟಾ ಪರಿಷ್ಟಂಗ…
  • October 25, 2011
    ಬರಹ: sada samartha
    ಬೆಳಗಲಿ ದೀಪಾವಳಿ ಬೆಳಗಿದೆ ದೀಪವು ಹೃದಯಂಗಳದಿ  ಹೊಳೆದಿದೆ ಒಳಗಿನ ದಿಟರಂಗದಲಿ ನಲಿದಾಡಿದೆ ಮನ ಇದು ದೀಪಾವಳಿ ಒಳಹೊರದಲಿ ಬೆಳಗಲಿ ದೀಪಾವಳಿ || ಮನೆ ಮನ ಮೂಲೆಯಲೆಲ್ಲಾ  ದೀಪದ ಬೆಳಕಾಡಲಿ ಪರಿ ಕಾಣಲಿ ಇರುವಿಕೆಯರಿತು ಒಪ್ಪಿದ ನಡತೆಯ…
  • October 25, 2011
    ಬರಹ: Saranga
    ಕತ್ತಲೆ ಕಳೆಯಿತು.                        -ಎಂ.ಆರ್.ಗಣೇಶಕುಮಾರ್.           ದೇವರು ಸೃಷ್ಟಿಕಾರ್ಯದಲ್ಲಿ ತೊಡಗಿಕೊಂಡ. ಪ್ರಪಂಚದ ಸೃಷ್ಟಿ ಆಯಿತು. ಸೂರ್ಯ-ಚಂದ್ರ-ತಾರೆ, ನದಿ-ಸಾಗರ-ಪರ್ವತಗಳ ಉಗಮವಾಯಿತು. ಸಸ್ಯರಾಶಿ, ಜೀವಕೋಟಿಯ…
  • October 25, 2011
    ಬರಹ: jayaprakash M.G
     ದೀಪಾವಳಿಯಬೆಳಕಿನಲಿಕಾಳಮನಸಿನಕೀಳುಗುಣಗಳಕಳೆಯಕೀಳು ಬೀಳುಬಿಡದಿರುಮನವಸದ್ಭಾವಬೆಳೆಯಬೆಳೆಸದ್ಗುಣಸಂಪನ್ನತೆಯಗಟ್ಟಿ ಕಾಳುಗಳಬಿತ್ತುನಿತ್ಯವಿಜಯದಕಹಳೆಮೊಳಗಿಸುಖೂಳಮೂಳರಮುಳ್ಫ್ಳ  ತೆಗೆಯುತಜಗಜಟ್ಟಿಯಾಗುಎದೆತಟ್ಟಿಕುಟ್ಟುಕಳ್ಫ್ಳಖದೀಮಕಪಟಿಗಳುಪ…
  • October 25, 2011
    ಬರಹ: ಅನನ್ಯ
    ಗಣೇಶನ ಹಬ್ಬ, ಆಯುಧಪೂಜೆ, ದೀಪಾವಳಿ, ರಾಮನವಮಿ, ಇತ್ಯಾದಿ ಹಬ್ಬಗಳಲ್ಲಿ ಅಸಂಖ್ಯಾತ ಬಾಳೆಯ ಗಿಡಗಳನ್ನು ಕಡಿದು ಮಂಟಪಗಳನ್ನು ಅಲಂಕರಿಸುತ್ತೇವೆ. ಇದರ ಬದಲಿಗೆ ಪ್ಲಾಸ್ಟಿಕ್ಕಿನ ಬಾಳೆಯ ದಿಂಡುಗಳನ್ನು ಬಳಸಿದರೆ ಮೇಲಲ್ಲವೇ? ಇದರಿಂದ ಬಾಳೆಯ…
  • October 25, 2011
    ಬರಹ: kamath_kumble
    ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....   ಹಿಂದಿನ ಸಿಪ್ 
  • October 25, 2011
    ಬರಹ: pavangudi
    ನನ್ನ ನಲ್ಲೆಯ ಗುಂಗು ನನ್ನನ್ನು ಸದಾ ಮತ್ತಿನಲ್ಲಿರುವಂತೆ ಮಾಡುತ್ತದೆ ನನ್ನವಳನ್ನು ಪರಿತಪಿಸುವ ಮನಸ್ಸು ಸದಾ ನೆನಪಲ್ಲೆ ಕಾಲ ಕಳೆಯುವುದು ಆಕೆ ದೂರವಿದ್ದರು ನನ್ನ ಹ್ರುದಯದ ಮಿಡಿತ ಜಾಸ್ತಿಯಗುತ್ತದೆ ಆಸೆಗಳ ಸಾಲಿನಲ್ಲಿ ಸದಾ ನನ್ನನ್ನು ಮುಂದೆ…