October 2011

  • October 28, 2011
    ಬರಹ: Jayanth Ramachar
    ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ ರಾತ್ರಿಯೆಲ್ಲ ಜೈಲಿನಲ್ಲಿ ನಿದ್ದೆ ಬರ್ತಿಲ್ಲ.. ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ ಆಚೆ ಯಾವಾಗ್ ಬರ್ತೀನಂತ ನಿದ್ದೆ ಬರ್ತಿಲ್ಲ.. ಹುಚ್ಚು ಮನಸು ಕಣ್ಣ ಮುಚ್ಚಲಿಲ್ಲ ರೆಪ್ಪೆ ನಡುವೆ ಕೇಕೆ…
  • October 28, 2011
    ಬರಹ: RAMAMOHANA
    ರೀ ಹ್ಯಾಗು ನಾಳೆ ನಾಡಿದ್ದು ನಿಮಗೆ ರಜ ಇದೆ ಅಲ್ವ... ಹಾಗಾದ್ರೆ ಒಂದು ಕೆಲ್ಸ ಮಾಡ್ತೀರಾ..? ಸರ್ಹೋಯ್ತು... ರಜ ಇದೆ ಸ್ವಲ್ಪ ರೆಸ್ಟ್ ತಗೊಳೋಣ ಅನ್ಕೊಂಡಿದ್ದೆ ಅದಕ್ಕೂ ಕಲ್ಲಾ..? ಏನಿವಾಗ ಪಿಚ್ಚರ್ಗೆ ಕರ್ಕೊಂಡು ಹೋಗ್ಬೇಕಾ ಇಲ್ಲ ನಿಮ್ಮಪ್ಪನ…
  • October 28, 2011
    ಬರಹ: rasikathe
    ಮಕ್ಕಳ ಆರೋಗ್ಯ.....೨ ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್! ಗರ್ಭಿಣಿಯಾದಾಗ ಸರಿಯಾದ ಆಹಾರ ಸೇವಿಸಬೇಕು, ಮಗುವಿನ ಬೆಳವಣಿಗೆ ಮತ್ತು ಆರೋಗ್ಯ ಚೆನ್ನಾಗಿರುವುದಕ್ಕೆ. ಮಗುವಿನ ಎಲ್ಲಾ ತರಹ ಬೆಳವಣಿಗೆ, ಉತ್ತಮವಾದ ಭೌತಿಕ (ಫಿಸಿಕಲ್) ಮತ್ತು ಮಾನಸಿಕ…
  • October 28, 2011
    ಬರಹ: Harish Athreya
    ಆತ್ಮೀಯ ಸ೦ಪದಿಗರೇ ಈಗಾಗಲೇ ಪುಸ್ತಕ ಪರಿಷೆಯ ಬಗ್ಗೆ ಸ೦ಪದದಲ್ಲಿ ಪ್ರಕಟಿಸಲಾಗಿದೆ ಅದಕ್ಕೆ ದೊರೆತ ಪ್ರತಿಕ್ರಿಯೆಗಳು ಚೆನ್ನಾಗಿತ್ತು. ಇನ್ನೇನು ಪುಸ್ತಕ ಪರಿಷೆಗೆ ದಿನಗಣನೆ ಆರ೦ಭವಾಗಿದೆ. ಅಕ್ಟೋಬರ್ ಮೂವತ್ತರ೦ದು ನೆಟ್ಟಕಲ್ಲಪ್ಪ ವೃತ್ತದಲ್ಲಿನ…
  • October 28, 2011
    ಬರಹ: jayaprakash M.G
    ಗಂಗೆತುಂಗೆಯರೀಗಬೀಗುವರು ಬರಿದಾಯಿತೆನ್ನೊಡಲು ಬರದನಾಡ ಬವಣೆನೀಗಿದೆನಾಗ ಬರಲಿಲ್ಲ ಮತ್ತೆನಗೆಕಾಲ ತೊನೆಯುತಲಿದ್ದೆ ಬರಿದಾದ ಬಿರಿದ ನೆಲವ ಮೀಯಿಸಿ ತಣಿಸಿದೆನೆಲ್ಲ ಜೀವರಾಶಿಗಳ ಬವಣೆಯ ಮನುಜನತಿಯಾಶೆಯಿಂದೆನೆಗೀ ದೆಸೆಯು ಕೃಶಳಾಗಿ ಹೋದೆನಾ…
  • October 28, 2011
    ಬರಹ: hamsanandi
      ಪುಣ್ಯಗೈದರೆ ನಾನು ಹುಟ್ಟುವೆನು ಮುಂದೊಮ್ಮೆ ಬಿದಿರಾಗಿ ಯಮುನೆಯ ದಡದ ಮೆಳೆಯೊಳಗೆ; ಆ  ಬಿದಿರು ಕೊಳಲಾಗಿ ಪಡೆದರೂ ಪಡೆದೀತು ಗೋಪಕುವರನ ರನ್ನ ತುಟಿಗೊತ್ತುವಾ ಸೊಗಸು!     ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ೨-೯): ಅಪಿ ಜನುಷಿ…
  • October 28, 2011
    ಬರಹ: anilkumar
                                                                                         (೭೧) ಸೋಕುಮಾರಿ, ೨೦೧೧:          ಕಾಲವು ಹಿಂದೆ ಸರಿವ ಸಾಧ್ಯತೆಯನ್ನು ಎಷ್ಟೇ ತಾತ್ವಿಕ ತರ್ಕಕ್ಕೊಳಪಡಿಸಿದರೂ ಸಹ, ಪರಿಷತ್ತಿನ ೧೯೮೮ರ…
  • October 28, 2011
    ಬರಹ: anivaasi
    celtx ಎಂಬ ಬರಹದ ಸಾಫ್ಟ್‌ ವೇರ್ ಒಂದಿದೆ. ಅದರಲ್ಲಿ ಸಿನೆಮಾ ಚಿತ್ರಕತೆ, ನಾಟಕ , ಕಾದಂಬರಿ ಮುಂತಾದವನ್ನೆಲ್ಲಾ ಬರೆಯಬಹುದು. ಆಯಾ ಮಾಧ್ಯಮಕ್ಕೆ ತಕ್ಕಂತೆ ಬೇಕಾದ ಅನುಕೂಲಗಳು ಇವೆ. ಸುಮಾರು ವರ್ಷದಿಂದ ಅದರ ಜತೆ ಆಟವಾಡುತ್ತಾ ಇದ್ದರೂ ಕೂಡ,…
  • October 27, 2011
    ಬರಹ: vishnupriya
    ಆತ್ಮಶಕ್ತಿ, ಮನೋಶಕ್ತಿ, ವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಶೃತಿಯೇ ಸಾಕ್ಷಿ. ಶೃತಿಯ ಜೀವನದ ಮಜಲುಗಳನ್ನು ನೋಡಿದಾಗ, ಆಕೆ ಎದುರಿಸಿದ ಸವಾಲುಗಳನ್ನು ನೆನೆಸಿದಾಗ ಕಣ್ಣುಗಳು ಮಂಜಾಗುತ್ತವೆ. ತನ್ನ ಸಮಸ್ಯೆಗಳ ವಿರುದ್ಧ ಆಕೆ…
  • October 27, 2011
    ಬರಹ: padma.A
    Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-tstyle-rowband-size:0; mso-tstyle-colband-size…
  • October 27, 2011
    ಬರಹ: manju787
    ಕತ್ತಲೆಯ ಹೆಣ ಬಿದ್ದಿತ್ತಲ್ಲಿ ಅಚ್ಚರಿ ತು೦ಬಿತ್ತು ಕಣ್ಣಲ್ಲಿ ಸಿಡಿವ ಪಟಾಕಿಯ ಬೆಳಕಲ್ಲಿ ಜಗ ಬೆತ್ತಲಾಗಿ ನಿ೦ತಿತ್ತಲ್ಲಿ!! ಹಸಿವಿನ ಹಾಹಾಕಾರವಿತ್ತಲ್ಲಿ ಶ್ರೀಮ೦ತರ ಪಟ್ಟಿಯೇ ಇತ್ತಲ್ಲಿ ನೋವಿನ ಚೀತ್ಕಾರವಿತ್ತಲ್ಲಿ ಮಮತೆ ಕಣ್ಮರೆಯಾಗಿತ್ತಲ್ಲಿ…
  • October 27, 2011
    ಬರಹ: jayaprakash M.G
     ಸುರಸುಂದರಿಯಸರಸದಿಸುಂದರಿಮೋಹಿಪಳೀಬೆಳದಿಂಗಳರಾತ್ರಿಯಲಿ ಸರಸಕೆಳೆಯುತಿಹಸುಂದರಿಯರಿಯದಾದಳೆಗಂಡುವೇಷದಮೋಹಿನಿಯ   ಸರಿರಾತ್ರಿಯಸರಸದಾಟದಪುರುಷವೇಷದಬೆಡಗಿಯೆನ್ನಕಾವ್ಯದಚೆಲುವೆ   ಸರಸದೆನ್ನೆದೆಯಬಯಕೆಮೀಟಿಪ್ರೇಮಕಾವ್ಯಸಿಂಚನದಿಂಚರವನುಡಿಸಿದ  …
  • October 27, 2011
    ಬರಹ: manju787
    Normal 0 false false false EN-US X-NONE KN MicrosoftInternetExplorer4
  • October 27, 2011
    ಬರಹ: makara
          ಈ ಕತೆ ಇಂಗ್ಲೀಷಿನ ರೀಡರ್ಸ್ ಡೈಜೆಸ್ಟ್ ಮಾಸಿಕದಲ್ಲಿ ಎಂಭತ್ತರ ದಶಕದಲ್ಲಿ ಓದಿದ ನೆನಪು. ಈ ಕತೆಯ ಸ್ವಾರಸ್ಯವೇನೆಂದರೆ, ನಮ್ಮ ಪರೀಕ್ಷೆ ಪದ್ಧತಿಯಲ್ಲಿ ನಾವು ಪ್ರಶ್ನೆ ಕೇಳುವ ರೀತಿ ಮತ್ತು ಅದಕ್ಕೆ ತರಲೆ ಆದರೂ ಆಲೋಚಿಸಿ ವಿವಿಧ ರೀತಿಯ…
  • October 27, 2011
    ಬರಹ: Jayanth Ramachar
    ಮದುವೆಯ ಮುಂಚೆ ನಾನು ಮಂತ್ರಾಲಯಕ್ಕೆ ಹೋಗಿ ಸುಮಾರು ಹನ್ನೆರಡು ವರ್ಷಗಳು ಆಗಿದ್ದವು. ಆದರೆ ಮದುವೆಯಾದ ಮೇಲೆ ೮ ತಿಂಗಳಲ್ಲಿ ನಾಲ್ಕು ಬಾರಿ ಹೋಗಿ ಬಂದೆ. ಕಾರಣ ನನ್ನ ಹೆಂಡತಿಯ ತವರು ಮನೆ ಮಂತ್ರಾಲಯ. ಆದರೆ ಪ್ರತಿ ಬಾರಿ ಹೋದಾಗಲು ಬಿಚ್ಚಾಲಿ ಗೆ…
  • October 27, 2011
    ಬರಹ: kamath_kumble
    ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ 
  • October 27, 2011
    ಬರಹ: VENKAT
    ಬರುವ ನೆನಪ ಕರೆದು ಕರೆದು ಎಳೆದು ತಂದೆ ಮನಸಿಗೆ ಮರೆಯಲಾರೆ ಇರಲಿ ಎಲ್ಲ ದಿನನಿತ್ಯದ ಕೊರಗಿಗೆ ದೂರ ಚಂದ್ರ ನಗುತಿರುವನು ನನ್ನ ಹುಚ್ಚು ರೀತಿಗೆ ನಕ್ಕರೇನು ನಲಿದರೇನು ಇರುವೆ ನನ್ನ ಪಾಡಿಗೆ   ಹೀಗೆ ಹೀಗೆ ಹೀಗೆ  ಬರೆದು ಮುಗಿದವೆಷ್ಟು ಪುಟಗಳು…
  • October 27, 2011
    ಬರಹ: venkatb83
          ಅಂದಿನ  'ಲ್ಯಾಬಿನ' ಪ್ರಾಯೋಗಿಕ ತರಗತಿಯನ್ನು 'ಬಹು ಪ್ರಯಾಸಪಟ್ಟು' ಮುಗಿಸಿ ಹೊರ ಬಂದ  'ಅವನು' ಮತ್ತು 'ಅವಳು'   ಆ ಲ್ಯಾಬಿನ  ಹೊರಗಿರುವ  ಹುಲ್ಲು ಹಾಸಿನ  ಮೇಲೆ  ಕುಳಿತುಕೊಂಡರು.  'ಅವನು'  ಅಬ್ಬಾ!! ಅಂತೂ - ಇಂತೂ ಆ ಲ್ಯಾಬ್…
  • October 27, 2011
    ಬರಹ: ksraghavendranavada
    ೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ! ೨. ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು ಸಣ್ಣ ಹಣತೆಯನ್ನು…
  • October 27, 2011
    ಬರಹ: hamsanandi
    ಪೊಂಗೊಳಲ ರಂಧ್ರಗಳ ಚೆಂಬೆರಳ ತುದಿಗಳಲಿ ಮುಚ್ಚುತಾ ತೆರೆಯುತಿಹನ ತಿರುತಿರುಗಿ ಮರಮರಳಿ ತನ್ನುಸಿರ ಗಾಳಿಯನು ಕೊಳಲಿನಲಿ ತುಂಬುವವನ ಅರಳಿದ ತಾವರೆಯ ಹೋಲುವಾ ಕಂಗಳಿಹ ಚೆಂದದಾ ನಿಲುವಿನವನ ವಂದಿಸುವೆ ನಾನೀಗ ಬೃಂದಾವನದಿ ನಲಿವ ನಂದಗೋಪನ ಕಂದನ…