ಆಫೀಸಿನಲ್ಲಿ ಒಂದು ದಿನ ...ಹೀಗೇ, ಊಟದ ಟೇಬಲ್’ನಲ್ಲಿ ಊಟ ಕತ್ತರಿಸುತ್ತ ಕೂತಿದ್ದೆ ... ಬೇರೆ ಬೇರೆ ದಿಕ್ಕುಗಳಿಂದ, ಬ್ಯಾಗ್ ಹಿಡಿದು ಅಲ್ಲಿಗೆ ಬಂದ ಇಬ್ಬರ ನಡುವೆ ನೆಡೆದ ಸಣ್ಣ ಸಂಭಾಷಣೆಯ ಎಳೆಗೆ ನನ್ನದೊಂದಿಷ್ಟು ಒಗ್ಗರಣೆ ಹಾಕಿ ಕರಿದು ಹುರಿದು…
ಜಯನಗರ ೪ನೇ ಬ್ಲಾಕ್ ನ ರಸ್ತೆ ಬದಿಯ ಗಾಡಿಯಲ್ಲಿ, ಮೈಸೂರು ರೋಡ್ ನ ನಡುನಡುವೆ ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮಾರಾಟಕಿರುತ್ತಿದ್ದ ಚೆನ್ನಪಟ್ಟಣದ, ಚಿರಪರಿಚಿತ ಮರದ ಬೊಂಬೆಗಳು, ಈಗ ಮಾಲ್ ಗಳಲ್ಲಿ ಅತ್ಯುನ್ನತ ಪಾಕಿಂಗ್ ಹಾಗು ದುಬಾರಿ ದರದಲ್ಲಿ…
ಹಬ್ಬ ಎನ್ನುವ ಪದವೇ ಮನುಷ್ಯನನ್ನು ರೋಮಾಂಚನ ಗೊಳಿಸುವ ಶಕ್ತಿಯನ್ನು ಪಡೆದಿದೆ. ವಯಸ್ಸಿನ ಕಟ್ಟುಪಾಡುಗಳಿಲ್ಲದೆ ಲಿಂಗ ಬೇಧವಿಲ್ಲದೆ ಹಬ್ಬಗಳನ್ನು ಆಚರಿಸುತ್ತ ಬರಲಾಗಿದೆ. ಈ ಹಬ್ಬಗಳ ಆಚರಣೆ ಎಂದು…
ಬರುವೆ ನಾss.. ನಿನ್ನ ಬಳಿಗೆ ... ನೀರಿನ ಅಲೆಗಳ ಹಾಗೆ...
ಮುತ್ತನಿಡಲು ನಿನ್ನ ಕಾಲಿಗೆ ... ಹೂವಿನ ದುಂಬಿಯ ಹಾಗೆ...
ನಿನ್ನ ರೂಪದಾ ಕಾವ್ಯದಲಿ.. ಅಡಗಿರುವ ಸಾಲು ನಾನು.
ನನ್ನ ಹೃದಯದಾ ಕೋಟೆಯಲಿ.. ಅಡಗಿರುವ ಶಿಲೆಯು ನೀನು.
ನನ್ನ…
ಕ್ರಿಕೆಟ್ ಗೂ ಅವಧಾನಕ್ಕೂ ಏನು ಸಂಬಂಧ ? ಕ್ರಿಕೆಟ್ ನಲ್ಲಿ ಒಬ್ಬ ಬ್ಯಾಟ್ಸ್ ಮನ್, ಒಬ್ಬ ಬೌಲರ್, ಹಲವಾರು ಜನ ಫೀಲ್ಡರ್ಸ್. ಆದರೆ ಅವಧಾನದಲ್ಲಿ ಒಬ್ಬ ಬ್ಯಾಟ್ಸ್ ಮನ್, ಉಳಿದವರೆಲ್ಲಾ, ಫೀಲ್ಡಿಂಗ್, ಬೌಲಿಂಗ್ ಒಟ್ಟಿಗೇ ಮಾಡ್ತಾರೆ. ಹನುಮಾನ್…
ಬಾರದಿದ್ದರೆ ನೀ ಹತ್ರ
ಆಗದು ಎನ್ನ ಪಾತ್ರ
ಬಾರದು ಪ್ರತಿ ಪತ್ರ
ಒಲಿಯದು ಯಾರದೇ ತಂತ್ರ
ಆಗೆನು ನಾ ವಿಚಿತ್ರ
ಬಾ ತೋರು ನಿನ್ನ ಹಸ್ತ್ರ
ಅಲ್ಲವೇ ನಾ ನಿನ್ನ ಮಿತ್ರ
ನಾ ಪ್ರಿಯ ಗಣಕಯಂತ್ರ , ಪ್ರೀತಿ ಪಾತ್ರ ಮುದ್ರಣ ಯಂತ್ರ
ಇದ್ದುಬಿಡು ನನ್ನ…
ಮನಸಿನ ಆಳದಲಿ
ನೆನಪಿನ ಅಲೆಯಲಿ
ಒಲುಮೆಯ ಜೀವಕ್ಕೆ
ಪ್ರಿಯ ಹೃದಯಕ್ಕೆ
ತಂಪು ನೀಡುವೆದೇ ಸ್ನೇಹ.
***
ತಾಯಿ ಇಲ್ಲದೆ ಲಾಲಿ ಹಾಡಿಲ್ಲ
ಪ್ರೀತಿ ಇಲ್ಲದೆ ಪ್ರೀತಿ ಹಾಡಿಲ್ಲ
ಸಂಗೀತವಿಲ್ಲದೇ ಆನಂದವಿಲ್ಲ
ಸ್ನೇಹವಿಲ್ಲದೇ ಪವಿ …
ಕಾದಿಹನು ಸುಂದರನಾಚಿಹನು ಚಂದಿರಚಲುವೆ ಎಲ್ಲಾ ನಿನಗಾಗಿಅರಳಿದೆ ಸುಮವುಸೂಸಿದೆ ಘಮವುಚಲುವೆ ಎಲ್ಲಾ ನಿನಗಾಗಿಇಣುಕಿದನು ಅರುಣಅಳುತಿಹನು ವರುಣಚಲುವೆ ಎಲ್ಲಾ ನಿನಗಾಗಿನಗಬಾರದೇ ನೀನೊಮ್ಮೆ ಇತ್ತ ನೋಡಿ?ನಗಿಸಲಾರೆಯ ಒಮ್ಮೆ ಮಾತನಾಡಿ?ಕಾಡುತಿದೆ…
ಬೆಳಗಿನ ಜಾವ ಸೂರ್ಯ ಹುಟ್ಟುವ ಮುನ್ನವೇ ನಮ್ಮೂರು ಬಿಜಿಯಾಗಿ ಗುಜುಗುಡಲು ಪ್ರಾರ೦ಭಿಸುತ್ತೆ.ಹೆ೦ಗಸರು ಅ೦ಗಳಕ್ಕೆ ಸಗಣಿ ಬೆರೆಸಿದ ನೀರಿನಲ್ಲಿ ಸಾರಿಸುತ್ತಿದ್ದರೆ, ಹರೆಯದವರು ಕೈಲೊ೦ದು ರ೦ಗೋಲಿ ಡಬ್ಬ, ಅವುಗಳ ಜೊತೆಗೊ೦ದಷ್ಟು…
ಮೊನ್ನೆ ೨ ದಿನ ಆಫೀಸಿಗೆ ರಜೆ ಹಾಕಿ 'ಬೀ ಕಾಂ' ಎಕ್ಷಾಮ್ ಫೀ ಕಟ್ಟಿ ಅಳಿದುಳಿದ ಕೆಲಸ ಮುಗಿಸಿ ಹೊಟ್ಟೆಗೆ ವಸಿ ಏನಾರಾ ಹಾಕೋಣ ಅಂತ ಮಲ್ಲೇಶ್ವರಂನಲ್ಲಿರೋ 'ಹಳ್ಳಿ ಮನೆ' ಹೊಟೆಲ್ ಗೆ ಹೋಗಿದ್ದೆ..ಮಧ್ಯಾಹ್ನವಾದದ್ದರಿಂದ ಊಟದ ಹೊತ್ತು ಹೀಗಾಗಿ…
**** ೧ ****
ಆಹ್..!! ಎ೦ದು ನಿಟ್ಟುಸಿರು ಬಿಟ್ಟುನನ್ನ ಭಾರ ಹೃದಯವನ್ನಹಗುರಾಗಿಸಬಹುದೆ೦ಬನನ್ನ ನ೦ಬಿಕೆ,ಅವಳು ಹೊರಟು ಹೋದ ನ೦ತರತಲೆಕೆಳಗಾಗಿದೆ...!!
**** ೨ ****
ರಾತ್ರಿ ಮಲಗುವಾಗಮರುದಿನದ ಕೆಲಸದ ಯೋಚನೆನಿದ್ದೆ ಮಾಡಲು ಬಿಡಲಿಲ್ಲ....ಮರುದಿನ…
ಈ ದೇಹ ಒಂದು ಭಿನ್ನ; ಭಿನ್ನ ಅಂಗ ಸಮೋಹ
ಭಿನ್ನ ಅಂಗ ಕಾಯಕದ ಪಾರದರ್ಶಿಕೆ,
ಚ್ಯುತಿ ಇಲ್ಲದ ನಿಪುಣತೆ , ಒಂದಕೊಂದು ಸಾಮ್ಯತೆ,
ಈ ದೇಹ ರಕ್ಷಣೆಗೆಂದು,
ಮಿದುಳೋಂದು ದೇಹ ನಿರ್ವಾಹಕ,
ಅಂಗಗಳ ನಿಯಂತ್ರಕ, ನಿರೋಪಕ,
ಶ್ವಾಸಕೊಂದು ಕೋಶ…
ನಾಟಕದಲಿ ಬರುವ ಪಾತ್ರಗಳನು ನಟರು ನಟಿಸುವ ತೆರದಿ
ಪಡೆವ ಪಾತ್ರಗಳಲಿ ನೀ ನಟಿಸು ಜೇವನವೆನುವ ನಾಟಕದಿ
ನಟರಿಗೊಪ್ಪುವ ತೆರದಿ ಪಾತ್ರಗಳ ನೀಡುವನು ನಿರ್ದೇಶಕನು
ಜೀವನದ ಪಾತ್ರಗಳ ನಿರ್ದೇಶಕ ಶ್ರೀನರಹರಿಯೇ ಆಗಿಹನು
ಪಾತ್ರದ ಒಳಗಿಳಿದು…
ಇದಕ್ಕೆ ಬೇಕಾದ ಹಿಟ್ಟು ಹದವಾಗಿ, ದಪ್ಪವಾಗಿ ಇರಬೇಕು. ಇಡ್ಲಿ ಹಿಟ್ಟು ಸ್ವಲ್ಪ ತೆಳುವಾಗಿರುವುದರಿಂದ, ಕೊಟ್ಟಿಗೆ/ ಮೂಡೆ ಒಲಿಯಲ್ಲಿ ಇದನ್ನು ಹಾಕಿದರೆ ಅದು ಸೋರಿ ಹೋಗುತ್ತದೆ. ನಮ್ಮ ಬೆಂಗಳೂರಿನ ಹತ್ತಿರ ಮೈಸೂರು ರೋಡ್ ನಲ್ಲಿರುವ ಜಾನಪದ ಲೋಕದ…