ಅಬ್ಬೆ ಹಾಸಿಗೆ ಹಿಡಿದ ಅದೇ ಘಳಿಗೆಯಲ್ಲಿ, ಮನೆಯ ಗಬ್ಬದ ದನ ಕರು ಹಾಕಿತ್ತು. ಒಂದು ಕಡೆ ಕಳೆಗಟ್ಟಿದ ಮರದ ಕೊರಡಿನಂಥ ಅಮ್ಮನ ಮುಖ ಎದುರಿದ್ದರೆ, ಇನ್ನೊಂದು ಕಡೆ ಆಗ ತಾನೇ ಗರ್ಭದ ಹೊರಬಿದ್ದು ಗಾಳಿ ಕುಡಿಯಲು ಹಪಹಪಿಸುವ ಎಳೆ ಕರುವಿನ ಮುಖ. ಅಮ್ಮನೇ…
ಓ ಹೃದಯ ನೀನೆಷ್ಟು ನಯ
ಮುಷ್ಠಿಯಷ್ಟೇ ಇರುವೆಯಾ?
ಧೂಮಪಾನವೊಲ್ಲೆಯಂತೆ
ಮಧ್ಯಪಾನ ಹಿಡಿಸದಂತೆ
ಕೊಬ್ಬು ನಿನ್ನ ಶತೃವಂತೆ
ಜಿಡ್ಡನಂತೂ ಸಹಿಸೆಯಂತೆ
ಮನಸೆಂದರೆ ನೀನೇನಾ?
ಬೇರೊಬ್ಬನಿರುವನಾ?
ದುಃಖವೂ ನಿಂದೇನಾ?
ಸಂತಸವೂ ನಿನಗೇನಾ?
ಓ ಹೃದಯ…
ಈ ಸರಣಿಯ ಹಿಂದಿನ ಲೇಖನ ಭಾಗ - ೬ (೧) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%AF%E0%B3%8B%E0%B2%97-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%…
ಮ್ಯಾಕ್ ಕಂಪ್ಯೂಟರುಗಳಿಗೆ ಟ್ರೋಜನ್ ಕಾಟಮ್ಯಾಕ್ ಕಂಪ್ಯೂಟರುಗಳಿಗೆ ಹೆಚ್ಚು ವೈರಸ್ ಅಥವಾ ದಾಳಿಕೋರರ ಕಾಟ ಇರಲಿಲ್ಲ.ವಿಂಡೋಸ್ ಆಪರೇಟಿಂಗ್ ವ್ಯವಸ್ಥೆ ಬಳಸುವ ಕಂಪ್ಯೂಟರುಗಳಿಗೆ ಇಂತಹ ಸಮಸ್ಯೆಗಳು ಹೆಚ್ಚು.ಜನಪ್ರಿಯತೆ ಮತ್ತು ವ್ಯವಸ್ಥೆಯ ದೌರ್ಬಲ್ಯ…
ನಾನು ಮತ್ತೆ ಮತ್ತೆ ಬರುತ್ತೇನೆ ಈ ಮಣ್ಣಿನಿಂದಲೇ
ಗಿಡದ ಎಸ್ಟೋ ರೆಂಬೆಗಳು ಕವಲೊಡೆಯುತ್ತವೆ ಈ ಮಣ್ಣಿನಿಂದಲೇ.....
ನನ್ನದೆ ಮೂಗು,ನನ್ನದೇ ಕಣ್ಣು ಕಾಣದಿರಬಹುದು,
ಆ ತೊದಲುಮಾತಿನ ನಗುವಿನ ಸದ್ದು ಕೇಳುತ್ತದೆ ಈ ಮಣ್ಣಿನಿಂದಲೇ...…
ಪಂ. ಸುಧಾಕರ ಚತುರ್ವೇದಿಯವರಿಗೆ ಈಗ ೧೧೬ ವರ್ಷಗಳು. ಬತ್ತದ ಜೀವನೋತ್ಸಾಹದ ಅವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು…
ಆತ ಕುರುಡ,ಮುಂದೊಂದು ದಿನ ಅವ ನಡೆದ ಹಾದಿ ಹೆದ್ದಾರಿಯಾಯಿತು.
ಆತ ಮೂಕ,ಮುಂದೊಂದು ದಿನ ಆತನ ಭಾವನೆಗಳು ಧ್ವನಿಸುರುಳಿಯಾಯಿತು.
ಆತ ದಡ್ಡ,ಮುಂದೊಂದು ದಿನ ಆತನ ಕೃತಿ ವ್ಯಾಕರಣ ಗ್ರಂಥವಾಯಿತು.
ಆತ ಹುಚ್ಚ,ಮುಂದೊಂದು ದಿನ ಅವನ ಶಿಷ್ಯ ವಿಶ್ವ…
ಫೆಬ್ರವರಿಯ ಎಲ್ ಐ ಸಿ ಪೇಮೆಂಟ್ ಬಾಕಿ ಇತ್ತು. ಆ ತಿಂಗಳು ರಜೆ ತೆಗೆದುಕೊಂಡಿದ್ದರಿಂದ ಜೊತೆಗೆ ಮಾರ್ಚ್ನಲ್ಲಿ ಮದ್ವೆ ಇದ್ದುದ್ದರಿಂದ ಏಪ್ರಿಲ್ನಲ್ಲಿ ಅದನ್ನ ಬಡ್ಡಿ ಸಮೇತ ಕಟ್ಟಬೇಕಾದ ಭಾಗ್ಯ ನನಗೊಲಿದಿತ್ತು. ಈ ಉರಿಬಿಸಿಲಿನಲ್ಲಿ ಮಧ್ಯಾಹ್ನ ೧:…
ಶಾರೂಕ್‌ಖಾನ್ ರನ್ನು ಅಮೇರಿಕದ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡುವ ನೆಪದಲ್ಲಿ ಸುಮಾರುಹೊತ್ತು ಕಾಯಿಸಿದರೆಂದು, ಇದರಿಂದ ಭಾರತಕ್ಕೆ ಅವಮಾನವಾಯಿತೆಂದೂ ಕೆಲವು ದೂರದರ್ಶನ ಮಾಧ್ಯಮಗಳು, ಕೆಲವು ವೃತ್ತಪತ್ರಿಕೆಗಳು, ಅಭಿಮಾನಿಗಳು ಬೊಬ್ಬಿಟ್ಟರು.…
ಆ ದಿನ ರಾತ್ರಿ ಸುಮಾರು ಒಂಭತ್ತು ಗಂಟೆಯ ಸಮಯ ವಾಗಿರಬಹುದು. ಭೀಮಯ್ಯ ರಾಮನನ್ನು ಕರೆದು ನಾಲ್ಕಾಣೆಯನ್ನು ಕೊಟ್ಟು ಚಿಮಣೀ ಎಣ್ಣೆ ಸಕ್ಕರೆ ಚಹಾಪುಡಿ ಮತ್ತು ಎಲೆ ಅಡಿಕೆಗಳನ್ನು ನಾರಾಯಣಪ್ಪನ ಅಂಗಡಿ ಯಿಂದ ತರಲು…
ಓ ಬೇಸಿಗೆ..ಏನಿದು ನಿನ್ನ ಬೆಸುಗೆ..
ನಿನ್ನ ಬಿಸಿಯ ಬೇಗೆಗೆ ನೇಸರನು ನೆತ್ತಿಗೇರಿದ್ದಾನೆ,
ಮಳೆಯು ಹೆದರಿ ಅವಿತು ಕುಳಿತಿದ್ದಾನೆ,
ಗಾಳಿಯೋ ನಿನ್ನ ಅನುಮತಿ ಇಲ್ಲದೇ ಸೋಕಲು ತಯಾರಿಲ್ಲ,
ಗಿಡಮರಗಳು ಅಲುಗಾಡದೆ ಮೌನವಾಗಿವೆ,
ಆಹಾ ಬೇಸಿಗೆ, ಏನಿದು…
ಯಾರೊ ಕರೆದ ಕರೆ ನಿನಗೆ ಕೇಳಿತೆ? ಹಸಿದು ಕೂಗುತಿರುವುದು ನನಗೆ ಕೇಳಿತೆ...ಹುಟ್ಟಿಸಿದ ದೈವವು ಹುಲ್ಲನ್ನು ಕೊಡದೆಹಸಿವಾಗಿ ಬಂದು ಕಾಡುತಿಹನೆತಿಳಿದಿರುವೆಯ ನೀನು ಹಸಿವಿನ ನೋವನು?ನೂರಂತಸ್ತಿನ ಮಹಡಿಯಲ್ಲಿ ಕುಳಿತ ನಿನಗೆ ಹೇಗೆ ತಿಳಿವುದು..ಕಿತ್ತು…
ಶಾಲೆಗೆಲ್ಲ ಬೇಸಿಗೆ ರಜ
ಆಟವಾಡುತ್ತಿದ್ದ ಹುಡುಗ
ಮನೆಯ ಗೋಡೆಗೆ ಚೆಂಡೆಸೆದು ಹಿಡಿಯುತ್ತಿದ್ದ
ಹೊಸದಾಗಿ ಬಣ್ಣ ಬಳಿದಿದ್ದರು
ನಾನಂದೆ
"
ಛೆ!......ಬಿಳಿಯ ಗೋಡೆಯಲ್ಲೆಲ್ಲ ಕೆಂಧೂಳಿನಲಿ
ಚೆಂಡ ಅಚ್ಚು "
" ಇರಲಿ ಬಿಡಿ
ಆ ಚೆಂಡಾಟದ…
ಸಮಯ ರಾತ್ರಿ ೮.೩೦. ನಾನಿನ್ನೂ ಆಫೀಸಿನಲ್ಲೇ ಇದ್ದೆ. ಅಷ್ಟರಲ್ಲಿ ನನ್ನ ಫೋನ್ ಸುಮಾರು ಒಂದು ಒಂದೂವರೆ ಘಂಟೆಯಿಂದ ಹೊಡೆದುಕೊಳ್ಳುತ್ತಲೇ ಇತ್ತು. ಅದು ವಿಕ್ಕಿಯ ಫೋನ್ ನಂಬರ್ ಇಂದ ಬರುತ್ತಿದ್ದ ಕರೆ ಆಗಿತ್ತು. ೬.೩೦ ಕ್ಕೆ ನಾವಿಬ್ಬರೂ ಊರಿಗೆ…
ಕಾಗೆಯೊಂದು ಆಕಾಶದಲ್ಲಿ ಹಾರುತ್ತಿತ್ತು; ಅದಕ್ಕೆ ತಾನೇ ಹೆಚ್ಚು ಮೇಲೆ ಹಾರಾಡುತ್ತಿದ್ದೇನೆಂಬ ಜಂಬ ಉಂಟಾಗಿತ್ತು. ಅಷ್ಟರಲ್ಲಿ ಅದಕ್ಕೆ ತನಗಿಂತ ಮೇಲೆ ಹಾರಾಡುತ್ತಿದ್ದ ಹದ್ದೊಂದು ಕಣ್ಣಿಗೆ ಬಿತ್ತು; ಅದು ತನಗಿಂತ ಮೇಲೆ ಹಾರಾಡಲು ಹೇಗೆ ಸಾಧ್ಯ…