April 2012

  • April 16, 2012
    ಬರಹ: sankalpa728
    Jobಇಲ್ಲದ ಜೇಬಿನಲ್ಲಿ, ಜಿಲೇಬಿ ಇಟ್ಟ Desertನಲ್ಲಿ ನನ್ನ ಬಿಟ್ಟ, ಗಣಪ                                                              ನಾ ಕೊಟ್ಟಿದ್ದೆ ಮಾತು, ಶಪಥದ ಮಾತುಓಯಾಸಿಸ ಹುಡುಕುತ್ತೇನೆ, ಜಿಲೇಬಿ ಮುಕ್ಕುತ್ತೇನೆ.…
  • April 16, 2012
    ಬರಹ: muneerahmedkumsi
     ಧರೆ  ಬಿರಿದಿದೆ,  ದಾಹ ತುಂಬಿದೆ ಹಸಿವು  ಕೆರಳುತ್ತಿದೆ,  ಬಿಸಿಲು  ಬೇನೆಯಾಗಿದೆ, ನಿರಿಕ್ಷೆ  ನಿಟ್ಟುಸಿರಾಗಿ  ಭ್ರಮನಿರಸನ  ಹುಟ್ಟಿಸಿದೆ, ವ್ಯವಸ್ಥೆ  ಅನಿರಿಕ್ಷಿತ  ಅವತಾರ  ತಾಳಿದೆ. ನರಳುವವರ  ಸಾಂತ್ವನಕ್ಕೆ  ,ಪೈಪೋಟಿ ಕೆರೆಚಾಟ  ಅರಚಾಟ…
  • April 16, 2012
    ಬರಹ: ಶಾಂತಾಮಣಿ.ವೈ.ವಿ.
     ಚೈತ್ರನ ಸ್ವಾಗತಕೆ ಸಚ್ಚಾಗಿದೆ ಪ್ರಕೃತಿ ಕಡುಹಸಿರು ತಿಳಿ ಹಸಿರು ಅಚ್ಚ ಹಸಿರ ಪತ್ತಲಗಳು ಅಂಗಡಿಯಲಿ ತೆರೆದಿಟ್ಟಂತೆ ಗಿಡ ಮರಗಳಲಿ ಹಸಿರ ವೈವಿಧ್ಯಮೆರೆದಿದೆ
  • April 16, 2012
    ಬರಹ: dattatraya
    ಈ ವರ್ಷದ ಆರ್ಥಿಕ ಬಜೆಟ್ ರೂಪಿಸಿ, ಮ್ಯಾನೇಜರ್ಗಳೊಂದಿಗೆ ಕಿತ್ತಾಡಿ ಗುದ್ದಾಡಿ (ವಾದ ಮಾಡಿ) , ಸಂಬಳ ಜಾಸ್ತಿ ಮಾಡಿಸಿಕೊಂಡು, ಬೋನಸ್ ಗಿಟ್ಟಿಸಿಕೊಂಡು, ಖುಷಿಯಾಗಿ ಮನೆಗೆ ಬರಲು, ಮಗನೋ ಬೇಡದ ಬೇಡಿಕೆಗಳ ಸರಮಾಲೆ ಇಡಲು, ಹೆಂಡತಿಯ ಹೊಸ ಸೀರೆ…
  • April 16, 2012
    ಬರಹ: RAMAMOHANA
    ಸಂಜೆ ಸುಮಾರು ೫-೪೫ ರಿಂದ ೬ ಗಂಟೆ ಸಮಯ, ಸೂರ್ಯ ಮುಳುಗಿ ರಾತ್ರಿಯಾಗುವ ಮುಸ್ಸಂಜೆ, ಬೀದಿ ಬಾಗಿಲಲ್ಲಿ ನಾಯಿಯೊಂದಿಗೆ ಆಟವಾಡುತ್ತಿದ್ದ ನಾರಾಯಣನನ್ನು ಕೂಗಿದ ಲಲಿತಮ್ಮನವರು,- ನಾರಯಣ, ಶಾರದೆ ಏನು ಮಾಡುತ್ತಿದ್ದಾಳೆ ನೋಡು, ತಲೆ ಬಾಚ್ಕೊಂಡು…
  • April 15, 2012
    ಬರಹ: makara
    ಈ ಸರಣಿಯ ಹಿಂದಿನ ಲೇಖನ "ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B8%E0%B2%BE%E0%B2%82%E0%B2%96%E0%B3%8D%E0%…
  • April 15, 2012
    ಬರಹ: ashoka_15
     ಎದ್ದೆಳು  ಯುವಕ ನಿಲ್ಲದು ನನ್ನ  ಚರಕ ನೀನೇಳುವ   ತನಕ ರಾಮರಾಜ್ಯದ ಕನಸು ನನಸಾಗುವ ತನಕ ಎದ್ದೆಳು ಯುವಕಇನ್ನೇಕೆ ತವಕ,   ಕಾದು ಕುಳಿತಿಹನು ನೇಸರಮುಳುಗಲವನಿಗೂ ಒಮ್ಮೊಮ್ಮೆ  ಬೇಸರರಾಮರಾಜ್ಯದ  ಕನಸಿನ್ನು ಕನಸೇ ಏಂದು,,,   ಮಾಸಿಹೊಗಿದೆ  ನನ್ನ…
  • April 15, 2012
    ಬರಹ: nanjunda
    ಭಾವ-ಭಾವದಿ ಭಾವ ಬೆಸೆಯುತ  ಕಾವ್ಯ ಕಟ್ಟಲಿ ಕವಿಗಳು. ಕವಿತೆಯೋದುತ ಕಷ್ಟ ಮರೆವೆವು, ಜೀವನದ ಸವಿಯರಿವೆವು.   ಕವಿತೆ ಮೊಳೆಯಲಿ, ಕವಿತೆ ಬೆಳೆಯಲಿ ಸಾವಯವದಾ ಕೃಷಿಯಲಿ. ನೋವುನಲಿವಿಗೆ ಜೀವ ತುಂಬಲಿ ಸಾವನರಿಯದ ಸ್ವನದಲಿ.   ಕವಿಯ ಕನಸಿನ ಹೂವ ಜೇನನು…
  • April 15, 2012
    ಬರಹ: partha1059
     'ಅಂಡಾಂಡಭಂಡ ಸಮ್ಮರ್ ಕ್ಯಾಂಪ್' 
  • April 15, 2012
    ಬರಹ: kavinagaraj
             ಪಂ. ಸುಧಾಕರ ಚತುರ್ವೇದಿಯವರಿಗೆ ಈಗ ೧೧೬ ವರ್ಷಗಳು. ಬತ್ತದ ಜೀವನೋತ್ಸಾಹದ ಅವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ…
  • April 15, 2012
    ಬರಹ: venkatb83
        ಆಗಸದಿ  ಮೀನುಗೋ ನಕ್ಚತ್ರವ ನೋಡಿ ಖುಷಿ ಪಡಿ ಕೈ ಚಾಚಿ ಬಾಚಿಕೊಳ್ಳ ಹೋಗಬೇಡಿ!! ಕೈಗೆ ಸಿಗದೆ ಆದೀತು ನಿರಾಶೆ!!   ತಂಗಾಳಿಯ ಆಸ್ವಾದಿಸಿ ಅದೇ ನನ್ನದಾಗಲಿ ಎಂಬ ಸ್ವಾರ್ಥ ಬೇಡ!! ಉಸಿರು ಕಟ್ಟಿ ಹೋದೀತು!!   ಸಿಗಬಹುದು-ಸಿಕ್ತಾರೆ ಅನ್ನೋ…
  • April 15, 2012
    ಬರಹ: nanjunda
     ಕುಸುಮಿಸದೆ ಪ್ರಸವಿಸಿದ ಕುಂತಿಯ ಕೂಸು-ನನ್ನ ಕವನ. ಗಂಗೆಯಲಿ ತೇಲಿಬಿಟ್ಟಿದ್ದೇನೆ... ಕರ್ಣನ ವೀರತ್ವ ಬರಲಿಲ್ಲ. ವಿಶ್ವಾಮಿತ್ರ ಮೇನಕೆಯ ಸಂಗಮಫಲ ಪುತ್ರಿ-ನನ್ನ ಕವನ. ತಪೋವನದಲ್ಲಿ ಕಾಪಿಟ್ಟಿದ್ದೇನೆ.. ಶಕುಂತಲೆಯ ರೂಪವಿಲ್ಲ. ಹರಿಹರರ ಮೋಹಸಂಜಾತ…
  • April 15, 2012
    ಬರಹ: makara
        ಋಷಿಯೋರ್ವನು ಗಂಗೆಯಲ್ಲಿ ಮೀಯಲೆಂದು ಬಂದವನು ಅಲ್ಲಿದ್ದ ಗುಂಪೊಂದು ತಮ್ಮ ತಮ್ಮೊಳಗೆ ಕೋಪದಿಂದ ಗಟ್ಟಿಯಾಗಿ ಕಿರುಚಾಡಿಕೊಳ್ಳುತ್ತಿದ್ದುದನ್ನು ನೋಡಿದ. ಅವನು ಹಸಿತ ವದನನಾಗಿ ತನ್ನ ಶಿಷ್ಯರತ್ತ ತಿರುಗಿ ಕೇಳಿದ,"ಜನರೇಕೆ ಕೋಪದಲ್ಲಿ ಗಟ್ಟಿಯಾಗಿ…
  • April 15, 2012
    ಬರಹ: venkatesh
    ರಾಮ ಮಂದಿರದ ನಿರ್ಮಾಣದ ಕಾರ್ಯಶಾಲೆಯನ್ನು ನಾವು ವೀಕ್ಷಿಸಿದಾಗಲೇ ನಮಗೆ ಅದರ ಭವ್ಯತೆಯ ಅರಿವಾಗುವುದು. ಮಂದಿರದ ಕಂಭಗಳು, ಅದಕ್ಕೆ ಸಂಬಂಧಿಸಿದ ಎಲ್ಲಾ ಪರಿಕರಗಳು ಸಿದ್ಧವಾಗುತ್ತಿವೆ. ಅಲ್ಲಿನ ಮಂದಿರದ ನಿರ್ಮಾಣದಲ್ಲಿ ಹಗಲಿರುಳೂ, ದಿನದ ೨೪ ಗಂಟೆಯೂ…
  • April 14, 2012
    ಬರಹ: H A Patil
                                                    ಕಳೆದ ವರ್ಷ ರಾಮನ ಮನೆಯಲ್ಲಿ ಒಂದು ಗಬ್ಬಾದ ಹಸು ಮೇಯಲು ಜಂಗಳಿ ದನಗಳ ಜೊತೆಗೆ ಕಾಡಿಗೆ ಹೋದದ್ದು ಮರಳಿ ಮನೆಗೆ ಬರಲೆ ಇಲ್ಲ. ರಾಮನ ತಂದೆ ಭೀಮಯ್ಯ ಮತ್ತು ಆಳುಮಗ ಪರಸಪ್ಪ ಎಲ್ಲ ಕಡೆಗೆ…
  • April 14, 2012
    ಬರಹ: nanjunda
    ತೊದಲು ನುಡಿಗಳ ನುಲಿವ ಬಾಲರ ಮನಸು ಸೆಳೆಯುವ ಭಾವವು. ಮೊದಲು ಪೂಜಿಪ ಜಗದ ದೇವನ ಹೃದಯದೊಳಗಿನ ಜೀವವು.   ಬಾಲಸೂರ್ಯನ ಮೊದಲ ಚರಣವು ತಮವ ಕಳೆಯುವ ಕಿರಣವು. ತಾಳಲಯದಲಿ ಭಜನೆಗೈಯುವ ಸಾಮಮನಸಿನ ಧ್ಯೇಯವು.   ಮೊದಲ ನುಡಿಗಳ ಮಳೆಯು ಸುರಿಯಲಿ ಹೃದಯ…
  • April 14, 2012
    ಬರಹ: geethavision
                                                             ಎಂದಾದರೂ ನಮ್ಮಗಳ ಮನೆಯಲ್ಲಿ ಕಾರಣಾಂತರಗಳಿಂದ ಕೇಬಲ್ ಸಂಪಕ್ರ, ದೂರವಾಣಿ ಸಂಪಕ್ರ, ಕಡಿತಗೊಂಡರೆ, ಕಂಪ್ಯೂಟರ್, ಇಂಟರ್ನೆಟ್, ವೊಬೈಲ್ ಸೌಕರ್ಯ ಯಾವುದೂ ಇಲ್ಲವೆಂದಾದರೆ? ಆಗ…
  • April 13, 2012
    ಬರಹ: geethavision
     ಬಾಳಿನಾ ಹೂತೋಟದೀ ದುಂಬಿಯೊಂದು ಹಾರಿದೇ ಸ್ನೇಹಕಾಗಿ ತಾ ಹುಡುಕಿ ನೊಂದು ಹಾಡಿದೇ  (ಪ)   ಸ್ನೇಹವೆಂಬ ಹೂವ ಕಾಣದೆ ಬೆಂದ ಹೃದಯವು ನೊಂದಿದೇ ನೊಂದ ಹೃದಯವು ವಿಧಿಯನು ತಾ ನಿಂದಿಸುತಲಿ ನಿಂತಿದೆ  (ಪ)   ಸಿಕ್ಕಿತೊಂದು ಹೂ ಅದಕೆ ಬಾಳಿನಾ ಆ ತೊಟದೇ…
  • April 13, 2012
    ಬರಹ: geethavision
    ಪುಟ್ಲಿಂಗು:   ಅಣ್ಣ ಎತ್ಲಾಗೊಂಟೆ?   ಪರ್ಮೇಶಿ:   ಅಯ್ಯೋ ಮುಟ್ಟಾಳ, ಯಾವ್ದಾದ್ರೂ ಒಳ್ಳೇಕೆಲ್ಸಕ್ಕೆ ಹೋಗೋವಾಗ ಹಾಗೆಲ್ಲಾ                  ಕೇಳ್ತಾರೇನೋ?   ಪುಟ್ಲಿಂಗು:  ತಪ್ಪಾಯ್ತು ಬಿಡಣ್ಣ, ಇನ್ಮೇಲ್ ಕೇಳಾಕಿಲ್ಲ, ಅಂದಂಗೆ…