April 2012

  • April 13, 2012
    ಬರಹ: partha1059
     ಈಗೆರಡು ದಿನದಲ್ಲಿ ನಡೆದ ಘಟನೆ ಏಕೊ ಮನಸಿಗೆ ಬೇಸರವೆನಿಸುತ್ತದೆ. ಟೀವಿಗಳಲ್ಲಿ ಬರುತ್ತಿದ್ದ ಸುದ್ದಿ. ತನ್ನ ಮಗುವನ್ನೆ ತಾನು ಕೊಲ್ಲುವುದು ಅದು ಕೊಲ್ಲುವಾಗ ಸಹ ತನ್ನ ಕ್ರೌರ್ಯ ತೋರಿರುವುದು ನೆನೆದಾಗ ನಮ್ಮ ನಾಗರೀಕ ಸಮಾಜ ಯಾವ ದಿಕ್ಕಿನತ್ತ…
  • April 13, 2012
    ಬರಹ: sheela_gawi
    ಮಾತು...ಅದು ಪ್ರೀತಿಯ ಮನಸಿನ ಮಾತು,ಹ್ರುದಯ ದಾಟಿ ಬಂದು ತುಟಿಗಳ ಅಂಚಲೆ ನಿಂತ ಮಾತು,ಇನಿಯನ ಮೊಗವ ಕಂಡೊಡನೆ ಮೂಡಿದ ಸಡಗರದ ಮಾತು,ಪ್ರತಿ ಬಾರಿ ಅವನ ಕಂಡೊಡೆ ಹೇಳಬೇಕೆಂದು ಎದೆಗೂಡಲಿ ಬಚ್ಚಿಟ್ಟ ಮಾತು,ಕೊನೆಗೂ ಅದ ಹೇಳುವ ಸಮಯ ಬರದಾಯ್ತು. …
  • April 13, 2012
    ಬರಹ: ashoka_15
     ಮತ್ತೆ ಮತ್ತೆ ಎಚ್ಚರಿಸಿತು ಕಂಪಿಸುತ್ತಾ ಬೂಮಿಯ  ಚಿತ್ತ, ನಮ್ಮನಡುಗಿಸುತ್ತಾ    ಇಲ್ಲಿರುವಸೊತ್ತ , ಉಳೀಸಿಕೊ ಪರಿಸರದ ಸ್ವತ್ತ    ನೀ ನಿನ್ನ ಸುತ್ತಾ, ಹೊರಟಿರುವೇಕೆ   ಚಂದ್ರನತ್ತ    ಇಲ್ಲದನರಸುತ್ತಾ, ಕಲಿಸುತಿದೆ ಮಲಿನತೆಯ ಪಾಟ ಮತ್ತೆ …
  • April 13, 2012
    ಬರಹ: Ambikapraveen
    ಪ್ರೀತಿಯ ಸ್ನೇಹಿತರೆ,ಇತೀಚೆಗೆ ನಮ್ಮೆಲರಿಗೂ ತಿಳಿದಿರುವ ಹಾಗೆ ಮೂರು ತಿಂಗಳು ಹಸುಳೆ ಹೆಣ್ಣು ಮಗುವನ್ನು ಅದರ ತಂದೆಯೇ ಕೂಂದ ಘಟನೆ ನಡೆಯಿತು.ಎಂತಹ ಪರಿಸ್ಥಿತಿ ನಮ್ಮಲ್ಲಿ ಉದ್ಬವ ಆಗಿದೆ ಅಂತ ವ್ಯಥೆ ಆಗುತಿದೆ ಕೇವಲ ಹೆಣ್ಣು ಮಗು ಅಂತ ಆತ ಇಂತಹ…
  • April 13, 2012
    ಬರಹ: geethavision
    ಏಷ್ಯ ಖಂಡದಲ್ಲೇ ಅತಿದೊಡ್ಡ ಏಕಶಿಲಾ ಪರ್ವತವನ್ನು ತನ್ನೊಡಲಲ್ಲಿ ಹೊಂದಿರುವ, ತುಮಕೂರು ಜಿಲ್ಲೆಯ ಮಧುಗಿರಿ, ನನ್ನ ಹುಟ್ಟೂರು. “ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ  ಮಧುಗಿರಿ” ಎಂಬ ಕವಿವಾಣಿಯಂತೆ ಅಲ್ಲಿಯ ನನ್ನ ಬಾಲ್ಯದ ಮರೆಯಲಾಗದ ಮಧುರ…
  • April 13, 2012
    ಬರಹ: Premashri
      " ಮಗಳೇ ಇಲ್ಲೆ ಹೊರಗೆ ಹೋಗಿ ಬರೋಣ ಏನೋ ತರುವುದಿದೆ " "ಎಂಥಾ ಬಿಸಿಲಮ್ಮ ಸಂಜೆ ಹೋಗೋಣ "     ಫೋನ್ ರಿಂಗಾಯಿತು ಮಟ ಮಟ ಮಧ್ಯಾಹ್ನ ಹೊರಟೆ ಬಿಟ್ಟಳು ಭಾವಿ ಅಳಿಯನೊಡನೆ
  • April 13, 2012
    ಬರಹ: Usha Bhat
            ತುಂತುರು ಹನಿಗಳು            ಸುಡುತಿವೆ ನಲ್ಲ        ಪ್ರತಿಯೊಂದು ಹನಿಯೂ            ಸುಟ್ಟ ಗಾಯದಂತೆ        ಈ ಸುಡುಗಾಲದಲಿ            ತಂಪೆರೆಯುವುದೆಂದು ಕಾದೆ        ತಡೆಯಲಾರೆನಲ್ಲ ನನ್ನನಿದು            ಸುಡುವ ಬಾಧೆ…
  • April 13, 2012
    ಬರಹ: makara
    "ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೧) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B8%E0%B2%BE%E0%B2%82%E0%B2%96%E0%B3%8D%E0%B2%AF-%E0%B2%A6%E0%B2…
  • April 13, 2012
    ಬರಹ: Jayanth Ramachar
     ಏಕಚಕ್ರಪುರದಿಂದ ಬ್ರಾಹ್ಮಣ ವೇಷದಲ್ಲಿ ಪಾಂಡವರು ದ್ರುಪದ ರಾಜನ ರಾಜ್ಯಕ್ಕೆ ದ್ರೌಪದಿಯ ಸ್ವಯಂವರ ದ ಸಲುವಾಗಿ ಹೊರಟಿದ್ದಾರೆ. ಜೊತೆಯಲ್ಲಿ ಇತರ ಬ್ರಾಹ್ಮಣರು ಹೊರಟಿದ್ದಾರೆ. ಅವರೆಲ್ಲರೂ ಪಾಂಡವರನ್ನು ಕುರಿತು ಸ್ವಯಂವರದಲ್ಲಿ ಒಳ್ಳೆಯ ಊಟದ ಸೌಕರ್ಯ…
  • April 13, 2012
    ಬರಹ: dattatraya
    ಹೆಂಡತಿಯೊಂದಿಗೆ ಬೇಕಂತಲೇ ಮುನಿಸಿಕೊಂಡು ಬೆಳಿಗ್ಗೆ ಬೇಗ ಎದ್ದು ಅವಳನ್ನು ಮಾತನಾಡಿಸದೇ, ಅವಳು ಮಾಡಿದ ತಿಂಡಿಯನ್ನು ತಿನ್ನದೇ ಆಫೀಸ್ಗೆ ಹೊರಟ ನನಗಿಂತ ಮುಂಚೆ ನನ್ನ ತಿಂಡಿ ಡಬ್ಬ ಆಫೀಸ್ನಲ್ಲಿ ಇರುವುದನ್ನು ನೋಡಿ ರಾತ್ರಿ ಅದೇ ತಿಂಡಿ ಡಬ್ಬದಲ್ಲಿ…
  • April 13, 2012
    ಬರಹ: Jayanth Ramachar
    (ಕಳೆದ ವರ್ಷ ಇದೇ ಸ೦ದರ್ಭದಲ್ಲಿ ಪ್ರಕಟಿಸಿದ್ದ ಲೇಖನವನ್ನು ಮರು ಪ್ರಕಟಿಸುತ್ತಿದ್ದೇನೆ) ಏಪ್ರಿಲ್ ೧೩, ಇಂದಿಗೆ ಸರಿಯಾಗಿ ೯೩ ವರ್ಷಗಳು ಸಂದಿವೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು. ೧೯೧೯, ಏಪ್ರಿಲ್ ೧೩ ರಂದು ಸುಮಾರು ೨ ಸಾವಿರ ಮಂದಿ…
  • April 13, 2012
    ಬರಹ: vishu7334
    ನಮ್ಮ ಕನ್ನಡ ಸಾಯುತ್ತಿದೆಯೆ? ಇದೇನಪ್ಪ ಹೀಗೆ ಕೇಳ್ತಾ ಇದಾನೆ ಅಂತ ಸಿಟ್ಟು ಮಾಡಿಕೊಳ್ಳಬೇಡಿ; ಸ್ವಲ್ಪ ಸಮಾಧಾನ ತಂದುಕೊಳ್ಳಿ. ನಾನು ಇಲ್ಲಿ ನನಗೆ ಕಾಣಿಸಿದ, ಗ್ರಹಿಸಿದ ನನ್ನ ಸುತ್ತಲಿನ ಸಮಾಜದ ಬಗ್ಗೆ ಬರೆಯುತ್ತಿದ್ದೇನೆ. ನಿಮ್ಮಲ್ಲಿ ಬಹಳ…
  • April 13, 2012
    ಬರಹ: ಗಣೇಶ
    ಬೆಳಗ್ಗೆ ಚಹಾ  ಕುಡಿಯುತ್ತಾ  ಪೇಪರ್ ಓದುತ್ತಿದ್ದೆ. ಪಾಪಿ ತಂದೆ ತನ್ನ ಮಗುವನ್ನೇ ಚಿತ್ರಹಿಂಸೆ ಮಾಡಿ ಕೊಂದ ಸುದ್ದಿ, ಹುಡುಗಿಯ ಕತ್ತು ಸೀಳಿ ಕೊಂದ ಸುದ್ದಿ.. ಆ ಸಮಯದಲ್ಲೇ ಹೊರಗೆ ಕಾಗೆಗಳ ಗದ್ದಲ ಕೇಳಿಸಿತು. ಮೇಲೆ ಹೋಗಿ ನೋಡಿದಾಗ ಪಕ್ಕದ ಮನೆ…
  • April 12, 2012
    ಬರಹ: sada samartha
    ಆಶಾ  ಆಶಾ  ಆಶಾ ಆಶಾ ಆಶಾ ಆಶಾ ನೀನು ನನಗಾಗಿ ಬದುಕಿದ್ದೆ ನೀನು ನನಗಾಗಿ ಬದುಕುತಿದ್ದೆ ನಾ ಸಿಗಲಿಲ್ಲವೆಂದು ಸತ್ತು ಬಿಟ್ಟೆ ನಿನ್ನ ನಾನೆಂತು ಮರೆಯಲೇ ಆಶಾ ನೀ ಬೇಕು ನನಗೀಗ ಆಶಾ ನಾ ಬರುವೆ ನಿನ್ನೊಡನೆ ಸೇರಿಕೊಳುವೆ  ನಿನ್ನ ಪ್ರೀತಿಯ…
  • April 12, 2012
    ಬರಹ: geethavision
     ಜಗವೆಲ್ಲ ಮಲಗಿರಲು ತಾನೊಬ್ಬನೆದ್ದ ಬದುಕಿನಾ ಗೂಢವರಿಯೆ ಆದನವ ಸಿದ್ಧ ಭೋಗ, ಭಾಗ್ಯವೆಲ್ಲ ತೊರೆದು ಬೀದಿಗವ ಬಿದ್ಧ ನಿಜದಬದುಕಿನರ್ಥವರಿತುನಾದನವ ಶುದ್ಧ ಬೋಧಿವೃಕ್ಷದಡಿಯಲ್ಲಿ ತಪಕೆ ಅವ ಬದ್ಧ ಜ್ಝಾನೋದಯವಾದಂದೇ ಎಲ್ಲವನ್ನು ಗೆದ್ಧ…
  • April 12, 2012
    ಬರಹ: ಸುಮ ನಾಡಿಗ್
             
  • April 12, 2012
    ಬರಹ: geethavision
    ಜ್ಯೋತಿಷಿ: “ನೋಡೀ, ನಿಮ್ಗೆ ಈಗ ಗ್ರಹಗತಿಗಳು ಸರೀಗಿಲ್ಲ.  ಯಾಕೇ ಅಂದ್ರೆ.. ಶನಿ ಆರನೇ ಮನೆಯಿಂದ ಏಳನೇ ಮನೇಗೆ ಬರ್ತಾ ಇದಾನೆ.  ಇನ್ನು ಶುರು ನಿಮ್ಗೆ ಶನಿಕಾಟ”.  ಎಂದವರೇ ಬದಲಾಗುವ ಭಾವನೆಗಳಿಗಾಗಿ ಹುಡುಕುತ್ತಾ, ಪುಟ್ಲಿಂಗು ದಂಪತಿಗಳ…
  • April 12, 2012
    ಬರಹ: kavinagaraj
    ಕಾಣಿರೋ ಕಾಣಿರೋ ನೀವು ಕಾಣಿರೋನರಜನ್ಮ ಸಿಕ್ಕಿಹುದು ಪುಣ್ಯವೆನ್ನಿರೋ |ಪಶು ಪಕ್ಷಿ ಕ್ರಿಮಿ ಕೀಟ ಅಲ್ಲ ಕಾಣಿರೋಯೋಚಿಸುವ ಶಕ್ತಿಯಿದೆ ಧನ್ಯರೆನ್ನಿರೋ ||ನೂರಾರು ಜನ್ಮಗಳ ಫಲವು ತಿಳಿಯಿರೋಏರುವುದು ಕಷ್ಟವಿದೆ ಜಾರಬೇಡಿರೋ |ಜ್ಞಾನದ ಬೆಳಕಿನಲ್ಲಿ…
  • April 12, 2012
    ಬರಹ: ಸುಧೀ೦ದ್ರ
    ಭಾಗ ೧೧ ಲಿಂಕ್ - http://sampada.net/blog/%E0%B2%85%E0%B2%B5%E0%B2%B3-%E0%B2%95%E0%B2%BE%E0%B2%B2%E0%B3%8D-%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BE-%E0%B2%AD%E0%B2%BE%E0%B2%97-%E0…