May 2012

  • May 20, 2012
    ಬರಹ: asuhegde
    ಮರೆತಿರುವ ನೆನಪುಗಳೇ...!ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂಉದುರಿ ಹೋದ ನಕ್ಷತ್ರಗಳೇ ತುಂಬಿವೆ ನನ್ನೀ ಜೋಳಿಗೆಯಲ್ಲಿಇನೆಷ್ಟು ದಿನ ಬಾಳುವೆನೋ ನಾನೀ ಕನಸುಗಳ…
  • May 20, 2012
    ಬರಹ: addoor
     ಮೌನದ ಮಹತ್ತನ್ನು ತಿಳಿಸುವ ಝೆನ್ ಕತೆಯೊಂದು ಇಲ್ಲಿದೆ: ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಚೆನ್ನಾಗಿ ರಾಜ್ಯಭಾರ ಮಾಡುತ್ತಿದ್ದ. ಅವನಿಗೊಬ್ಬನೇ ಮಗ. ಯುವರಾಜ ಅರುವತ್ತನಾಲ್ಕು ವಿದ್ಯೆಗಳನ್ನು ಕಲಿತು ಯೌವನಕ್ಕೆ ಕಾಲಿಟ್ಟ. ತಾನು…
  • May 19, 2012
    ಬರಹ: venkatb83
      ಹಿಂದಿನ  ಕಹಿ ನೆನಪು ಮರೆಯುತ ಮುಂದಿನ ಸಿಹಿ ನೆನಪ ಸ್ವಾಗತಿಸುತ        ದ್ವೇಷಾಸೂಯೆಗಳ ಮರೆತು ಸಂತೋಷಧಿ ಎಲ್ರೊಡನೆ ಬೆರೆತು ಹೊಸ ತರದಿ ಬಾಳ ಬೇಕಿದೆ ಬದುಕಬೇಕಿದೆ      ಹಳದಿ ಕಣ್ಣುಗಳಿಂದ ಜಗವ ನೋಡಿ ನಾ ಸರಿ, ಜಗ-ಜನ ಸರಿ ಇಲ್ಲ  …
  • May 19, 2012
    ಬರಹ: nanjunda
    ಉತ್ತರಕುಮಾರರು ಉತ್ತರಕ್ರಿಯೆಯಲ್ಲಿ ತೊಡಗಿದ್ದರು. ಅದೆಷ್ಟು ಸರಾಗ ಬರವಣಿಗೆ. ಅದೆಂತ ಗಂಭೀರ ಮುಖಭಾವ. ಅವರ ಮುಖದಲ್ಲಿ ‘ನಾನು ತಿಳಿದಿದ್ದೇನೆ’ ಎಂಬ ಜಂಬ ಇಲ್ಲ. ತಿಳಿದಿದ್ದನ್ನು ತಿಳಿದ ಹಾಗೆಯೇ ಉತ್ತರಿಸುವ ಅವರ ಕ್ರಿಯೆಯನ್ನು ನೋಡುವುದೇ ಒಂದು…
  • May 19, 2012
    ಬರಹ: Harish Anehosur
     ಮೊನ್ನೆ ಆಫೀಸಿನಿಂದ ಬೇಗ ಬಂದು, ಮುಖ ತೊಳೆದುಕೊಂಡು ಫ್ರೆಶ್ ಆಗಿ ಕುಳಿತುಕೊಂಡಿದ್ದೆ. ಹಾಗೆ ಟಿವಿ ನಲ್ಲಿ ಏನಾದ್ರು ಕಾರ್ಯಕ್ರಮ ನೋಡೋಣವೆಂದು ಟಿವಿ ಹಾಕಿದೆ. ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ಬರ್ತಾ ಇತ್ತು. ರಾಯಲ್…
  • May 19, 2012
    ಬರಹ: nanjunda
    ಮಗುವ ನಗುವೇ ಜಗನಗುವು ಮಗುವ ಮೊಗವೇ ಜಗಮೊಗವು | ಮಗುವ ನಗುವೇ ಶಿವನಗುವು ಮಗುವ ಮೊಗವೇ ಶಿವಮೊಗವು || ಮಗುವ ಅಳಲೇ ಮಧುವಳಲು ಮಗುವ ಅಳಲೇ ಜಗದಳಲು | ಶಿವನ ಅಳಲೇ ಮಗುವಳಲು ಮಗುವ ಅಳಲೇ ಶಿವನಳಲು || ನಗುವ ಮೊಗದಲೆ ಆ ಜಗವು ಮಗುವ ಮೊಗದಲೇ ಆ ಶಿವವು…
  • May 19, 2012
    ಬರಹ: tthimmappa
    ನಾನೆಂದರೆ ನಾನೆಂಬ ಛಲಗಾರ ನೋವಿನಲ್ಲೂ ನಗಬಲ್ಲವನು ಹಸಿವಾದರೆ ಅನ್ನವನ್ನು  ಸೃಷ್ತಿಸಬಲ್ಲವನು ಭೂಮಿಯನ್ನೇ ಹಾಸಿಕೊಂಡು ಆಕಾಶವನ್ನೇ ಹೊದ್ದುಕೊಂಡು ನೂರು ವರುಷ ಬದುಕುತ್ತೇನೆ ನೂರು ಸಾಧನೆ ಮಾಡುತ್ತೇನೆ (ನನ್ನಲ್ಲಿ ಏನೂ ಇಲ್ಲವೆಂದು ಕೊರಗುವ,…
  • May 19, 2012
    ಬರಹ: RAMAMOHANA
    ಬಾಸ್ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿದ್ರೆ ನೀನು ಬಾಸ್ಗೆ ಚಮ್ಚ, ಬಾಸ್ ಹೇಳಿದ್ದಕ್ಕೆ ನೀನು ಸಲಹೆ ಸೂಚನೆ ಕೊಟ್ರೆ ನೀನು ಅರೋಗೆಂಟ್
  • May 19, 2012
    ಬರಹ: asuhegde
    ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ! ಕಳೆದ ಭಾನುವಾರ, ಬೆಂಗಳೂರಿನ ಯವನಿಕಾ ಸಭಾಭವನದಲ್ಲಿ, ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವಿತ್ತು. ಸಭಿಕನಾಗಿ, ನಾನೂ ಆ ಸಮಾರಂಭದಲ್ಲಿ  ಉಪಸ್ಥಿತನಿದ್ದೆ. …
  • May 19, 2012
    ಬರಹ: kavinagaraj
    ಒಂಟಿಯೆಂದೆನುತ ಕೊರಗದಿರು ಮರುಳೆ ಕೊರಗಿ ಮುದುಡಿದರೆ ಜೊತೆಗಾರು ಸಿಗರು | ಮೈಕೊಡವಿ ಮೇಲೆದ್ದು ಮುಂದಡಿಯನಿಡಲು ಎಲ್ಲರೂ ನಿನ್ನವರೆ ತಿಳಿಯೊ ಮೂಢ || ..291 ಕಾಣದ್ದು ಕಾಣುವುದು ಕೇಳದ್ದು ಕೇಳುವುದು ಕಂಡಿರದ ಕೇಳಿರದ ಸತ್ಯದರಿವಾಗುವುದು |…
  • May 19, 2012
    ಬರಹ: bhaskarsn1982
     ಸರಿಸುಮಾರು ೧೦೦ ಕೆ.ಜಿಗೆ ತೂಗುವ ಆತನ ಮೈಯೆಲ್ಲಾ ವಿಭೂತಿಮಯ. ಕೊರಳಿನಿಂದ ಹೊಟ್ಟೆಯ ಹೊಕ್ಕುಳನ್ನು ತಾಕುವಷ್ಟು ಉದ್ದದ ಹಲವು ರುದ್ರಾಕ್ಷಿ ಮಾಲೆಗಳು.
  • May 19, 2012
    ಬರಹ: kamala belagur
     ಚಕ್ರವ್ಯೂಹ ಅದ್ಭುತ ವಿನ್ಯಾಸ ಎಷ್ಟು ಸುಂದರ ನೀ ಹೆಣೆದಾ ಬಲೆಯ ಕಲೆ... ಕುಗ್ಗದ  ಉತ್ಸಾಹ  ಅವಿಶ್ರಾಂತ ದುಡಿಮೆ  ಮರಳಿ ಯತ್ನವ ಮಾಡೆ ನುವ  ಸಂದೇಶ ಸಾರುತ... ಬಲಿಗಾಗಿ ಬಲೆ ನೇಯ್ದು  ಬರೆವೆ ನೀ ಮರಣಶಾಸನವ... ನೀ ರಚಿಸಿದಾ ಚಕ್ರವ್ಯೂಹದ  …
  • May 18, 2012
    ಬರಹ: partha1059
     ನನ್ನ ಬಾಲ್ಯದ ನೆನಪುಗಳು  : ಎತ್ತಿನ ಗಾಡಿಯ ಪಯಣ
  • May 18, 2012
    ಬರಹ: raghavendraadiga1000
    ವಿಶ್ವದ ಕುಪ್ರಸಿದ್ದ ಹಗರಣಗಳುಬೋಫೋರ್ಸ್ ಹಗರಣ       ಅದು 1980-90ರ ಅವಧಿ. ಭಾರತವಿನ್ನೂ ಉದಾರೀಕರಣದ ಮಹಾಪ್ರಪಂಚಹಕ್ಕೆ ತೆರೆದುಕೊಂದಿರದ ಕಾಲವದು.ಕೋದ್ರದಲ್ಲಿ ನೆಹರುರವರ ವೊಮ್ಮಗ ರಾಜೇವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ…
  • May 18, 2012
    ಬರಹ: RaghavendraJoshi
    ಡೆನಿಮ್ ಜೀನ್ಸು ಒರಟಾಗಿ ಕಟ್ಟಿದ ಕೂದಲು ತುರುಬದಲ್ಲೊಂದು ಹೆಚ್ ಬಿ ಪೆನ್ಸಿಲ್ಲು ಮುಂಗೈಗೆ ಬಂತು ಹೇರ್ ಬ್ಯಾಂಡು ಎಲ್ಲಾ ಅದಲು ಬದಲು ಕಂಚಿಕದಲು. ಆದರೂ ನಂಬಿಕೆಯಿದೆ: ಜೀನ್ಸು ಇಷ್ಟು ಬೇಗ ಕಳೆದುಹೋಗುವ ಛಾನ್ಸೇ ಇಲ್ಲ. - ಕಾಫಿಡೇನಲ್ಲಿ…
  • May 18, 2012
    ಬರಹ: pkumar
     ಲಾರಿಯಿ೦ದ ಕೆಲಗೆ ಇಳಿದು ಬ೦ದಾರ ನೇರವಾಗಿ ಹೋದದ್ದು ಸಾಲ ಕೊಟ್ಟವನ ಬಳಿಗೆ...ಹೊಸದಾಗಿ ಮದುವೆಯಾಗಿದ್ದ ಸ್ನೇಹಿತ ಹೊರಗಡೆ ಕುಳಿತಿದ್ದ..ಹೋದವನೆ ಆತನಿಗೆ ಮಾತನಾಡಲು ಅವಕಾಶ ನೀಡದೆ ಅ೦ದು ನನ್ನನ್ನು ಹೀನಾಮಾನವಾಗಿ ನಿ೦ದಿಸಿದೆಯಲ್ಲ ತಗೋ ನಿನ್ನ…
  • May 18, 2012
    ಬರಹ: shekar_bc
        ಯಾಂತ್ರಿಕತೆಯೆ ನೀನೆ ನಿತ್ಯಂ ------------------------------ ಅನುದಿನಂ ಪೊಸದಿನಂ ಪೊಸರಾತ್ರಿಯುಂ ಕಾಣ್ವೆ. ಪಳೆದಿನಂ ಪಳೆರಾತ್ರಿಯುಂ ಮರೆಯುತಲೆ ಇರುವೆ. ನಡೆದು, ನುಡಿದು, ನೋಯ್ದು, ನಲಿದು ಅಳಿಯುತಿರುವೆ ಸಲ್ಪಂ. ಅರಿಯದೆಯೆ ನಾ…
  • May 18, 2012
    ಬರಹ: hamsanandi
    ಯಾಕೋ "ಒಬ್ಬ ರಾಧೆ ಇಬ್ಬರು ಕೃಷ್ಣರು" ಅನ್ನೋ ಯಂಡಮೂರಿ ವೀರೇಂದ್ರನಾಥರ ಕಾದಂಬರಿಯಂತೆ ಇದೆಯಲ್ಲ ತಲೆಬರಹ ಅಂದಿರಾ? ಹಾಗೇನೂ ಇಲ್ಲಪ್ಪ. ಒಂದು ಚಿಕ್ಕ ಹರಟೆ. ಜೊತೆಗೆ ಒಂದೆರಡು ಪದ್ಯ;ಅಷ್ಟೇಕರ್ನಾಟಕ ಸಂಗೀತವನ್ನು ಹಾಡುವವರು ಎಷ್ಟೋ ಜನ ಅರ್ಥವನ್ನು…
  • May 17, 2012
    ಬರಹ: nanjunda
    ನಮ್ಮೂರ ಕಾಡೊಳಗೆ ಕಡೆದಿರುವ ಶಿಲ್ಪಗಳ ಅಂದವನು ನೋಡೋಣ ಬನ್ನಿ ನೀವು. ಕಲ್ಪನೆಯ ಕಲ್ಪಗಳು ಕಳೆದಿರುವ ಶಿಲ್ಪಗಳ ಇತಿಹಾಸವೃತ್ತಗಳ ತನ್ನಿ ನೀವು. ಹೂವೊಳಗೆ ತುಂಬಿರುವ ಮಕರಂದ ಕಲೆಹಾಕಿ ನಾಲಗೆಗೆ ಸವಿಯಿತ್ತ ಜೇನಿನಲ್ಲಿ. ಹಣ್ಣುಗಳೊಳಗಿನಾ ಬೀಜಗಳ…