May 2012

  • May 22, 2012
    ಬರಹ: vishu7334
    ಕಂಗಳಲಿ ತುಂಬಿರುವ ಕನಸಿನಂತೆ,ಹೊಂಬೆಳಕ ಹೊಮ್ಮಿಸುವ ಬೆಳಗಿನಂತೆ.ಹರಿವ ನದಿಯೊಳಗಿನಾ ಸುಳಿಗಳಂತೆ,ನಿನ್ನ ಪ್ರೀತಿಯು ಎನಗೆ ಅನಂತೆ. ಮುದುಡಿದಾ ಮಲ್ಲಿಗೆಯು ಅರಳುವಂತೆ,ಸುಡುವ ಬಿಸಿಲೊಳಗೂ ನೆರಳಿನಂತೆ,ಋತುಗಳಾ ಚಂಚಲತೆ ಮೀರಿನಿಂತೆ,ನಿನ್ನ ಪ್ರೀತಿಗೆ…
  • May 22, 2012
    ಬರಹ: uday_itagi
    ಇಲ್ಲಿ ಲಿಬಿಯಾದಲ್ಲಿ ಈಗಷ್ಟೆ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ. ನಾವು ಹೀಟರ್ ಗಳನ್ನು ಎತ್ತಿಟ್ಟು ಏಸಿ (ಏರ್ ಕಂಡಿಷ್‍ನರ್) ಗಳನ್ನು ಹಾಕಿಕೊಂಡು ಕುಳಿತಿದ್ದೇವೆ. ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ ಎನ್ನುವಂತೆ ಇಲ್ಲಿ ಯುದ್ಧ ನಿಂತರೂ…
  • May 22, 2012
    ಬರಹ: vasanth
    ಬನ್ನಿ ಬನ್ನಿ ಸ್ನೇಹಿತರೇ ಮನೆಯ ಕದವು ತೆರೆದಿದೆ ಗೋಡೆ ಮೇಲೆ ದೀಪ ಉರಿದು ಮೈಮರೆತು ಕಳೆದಿದೆ ಸ್ವಾಗತವನು ಕೋರಿದೆ   ಕರಿ ಗುಡ್ಡ ತಡಿಯ ಮನೆ ಜಿನು ಜಿನುಗುವ ನೀರ ಝರಿಯು
  • May 22, 2012
    ಬರಹ: kavinagaraj
    ಒಳಗಣ್ಣು ಮುಚ್ಚಿದ್ದು ಹೊರಗಣ್ಣು ತೆರೆದಿರಲುಕಣ್ಣಿದ್ದು ಕುರುಡನೆನಿಸುವೆಯೊ ನೀನು |ಒಳಗಿವಿ ಮುಚ್ಚಿದ್ದು ಹೊರಗಿವಿ ತೆರೆದಿರಲುನಿನ್ನ ದನಿಯೇ ನಿನಗೆ ಕೇಳಿಸದು ಮೂಢ || ..293 ಸಜ್ಜನರು ಹಿತವಾಗಿ ಧೀಬಲವು ಮೇಳವಿಸಿಜ್ಞಾನಿಗಳ ಹಿತನುಡಿಯು ನಾಯಕಗೆ…
  • May 22, 2012
    ಬರಹ: tthimmappa
     ಮುಂಜಾವಿನ ಕನಸಲ್ಲಿ ಮುಗುಳ್ನಗೆಯ ಮುಕ್ಕಳಿಸಿ ಬಳುಬಳುಕುತಾ ಬಂದು ನನ್ನೆದೆಯ ಹರೆಯವನ್ನಪ್ಪಿಕೊಂಡವಳೇ ಎಲ್ಲಿ ಹೋದೆಯೇ ನೀನು ಬೆಳಗಾಗುವುದರಲ್ಲಿ?   ಕಂಗಳಲಿ ಕಾಮನ ಬಿಲ್ಲನು ಮೂಡಿಸಿ ತುಂಬುಗಲ್ಲಗಳಲಿ ರಂಗೋಲಿ ಬಿಡಿಸಿ ತೊಂಡೆತುಟಿಗಳಾ ತುದಿಯಲಿ…
  • May 22, 2012
    ಬರಹ: gururajkodkani
      ಪೇಜಾವರ ಶ್ರೀಗಳು ಮತ್ತೆ ಸುದ್ದಿಗೆ ಬ೦ದಿದ್ದಾರೆ.ಬ್ರಾಹ್ಮಣೇತರರ (ಮಾ೦ಸಹಾರಿಗಳ) ಜೊತೆ ಸಹ ಭೋಜನ ಮಾಡುವುದರಿ೦ದ ಅವರ ಆಹಾರಾಭ್ಯಾಸದ ಗುಣಗಳು ತಮ್ಮಲ್ಲಿಯೂ ಬರಬಹುದು ಎ೦ಬ ಕಾರಣಕ್ಕೆ ತಾವು ಸಹ ಭೋಜನ ವಿರೋಧಿಸುವುದಾಗಿ ಹೇಳಿ ವಿವಾದ…
  • May 22, 2012
    ಬರಹ: ಆರ್ ಕೆ ದಿವಾಕರ
     ಆಡಿಟ್ ಅಧಿಕಾರಿ ಮಹಂತೇಶರ ಕೊಲೆ ಬರ್ಬರ. ಇದಕ್ಕೆ ನಾಗರಿಕ ಸಮಾಜದ ವಿಷಾದವಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಆದರೆ ಮಾಧ್ಯಮದ ಸುದ್ದಿ ಮತ್ತು ಬುದ್ಧಿಗಳು, ಇದನ್ನು ಅಧಿಕಾರಿ ಪ್ರಾಮಾಣಿಕತೆಗಾಗಿಯೇ ತೆತ್ತ ತಲೆದಂಡ ಎಂಬ ಆವೇಶ - ಸೆನ್ಸೇಷನ್ -…
  • May 22, 2012
    ಬರಹ: pkumar
     ಹೀಗೆ ಉಪಾಯ ಮಾಡಿದ ಮಿ.ಅಯ್ನೊರು ಮಿಸಸ್ ನಂಜಮ್ಭನೋರ ಗೊಣಗಾಟದಿಂದತಪ್ಪಿಸಿಕೊಳ್ಳಲಾಗಲಿಲ್ಲ ಮಾರನೆ ದಿನ ಸಂಜೆ ಚಂದ್ರನಿಗೆ ಎಲ್ಲೂ ಹೋಗಬೇಡ ಅಂತ ಅಯ್ನೋರುತಾಕೀತು ಮಾಡಿದ್ರು...............ಧೋ ಎ೦ದು ಸುರಿಯುತ್ತಿದೆ ಮಳೆ.....ಬೆಳ  ಬೆಳಗ್ಗೇನೆ…
  • May 22, 2012
    ಬರಹ: sathishnasa
    ಕೋಪದಲಿ ಮನಸಿರಲು ಯೋಚಿಪ ಶಕ್ತಿ ನಶಿಸುವುದುಬುದ್ದಿ ಶೂನ್ಯವಾಗಿ  ಮನಸಿನ ಹಿಡಿತವದು ತಪ್ಪುವುದುಕೋಪ ಎಂಬುವುದೇ ಎಲ್ಲ ಅನರ್ಥಗಳಿಗೆ ಕಾರಣವುಸಾಧಕನ ಸಾಧನಾ ಪಥದಲ್ಲಿ ಬಹು ದೊಡ್ಡ ಬಾದಕವು ನಮ್ಮಿಚ್ಚೆಯಂತೇನು ನಡೆಯದಿಲ್ಲಿ ಎಂಬರಿವಿರಬೇಕುಸ್ತುತಿ,…
  • May 22, 2012
    ಬರಹ: hvravikiran
     ನಡೆಯುತಿರೆ ನಾನೊಂಟಿಯಾಗಿಮರಳ ತೀರದಲ್ಲಿ ,ಬಂದು ಬಿಗಿದಪ್ಪಿದಾ ಅಲೆಯು ನೀಜಗದ ಮರುಳಿನಲ್ಲಿ.ಸಾಗುತಿರಲು ನಾಕಾಡುಮೇಡಿನಲ್ಲಿ,ಬೀಸಿದ ತಂಗಾಳಿ ನೀಇಹದ ಕನಸುಗಳಲ್ಲಿ.ಸಾಗುತಿರೆ ಪಯಣಬರಡು ಬೆಂಗಾಡಿನಲ್ಲಿ,ಒದಗಿದೊಲುಮೆಯ ಚಿಲುಮೆ ನೀಈ ಸುಂದರ…
  • May 21, 2012
    ಬರಹ: rjewoor
    ಇವು ಹೇಳದೆ ಉಳಿದ ಸಾಲುಗಳು. ಆಗಾಗ ಮನಸ್ಸಿನಲ್ಲಿ ಉಳಿದು ಕಾಡಿವೆ. ಬರೆಯೋ ಪ್ರತಿ ಸಾಲಲ್ಲೂ ಇಣುಕಿವೆ. ಈಗ ಒಟ್ಟಾಗಿ ಬರೆದಿದ್ದೇನೆ. ಇನ್ನೂ ಹಲವು ಸಾಲುಗಳು ಬಾಕಿಯಿವೆ. ಅವುಗಳನ್ನೂ ಬರೆಯುವೆ. ಸದ್ಯಕ್ಕೆ ಇವುಗಳನ್ನ ಓದಿ ಏನಾದ್ರೂ ಹೇಳಬೇಕು…
  • May 21, 2012
    ಬರಹ: pkumar
                           ಇದು  ಪಶ್ಚಿಮ ಘಟ್ಟದ   ಕೆಳಗಿನ  ಪರಿಸರದಲ್ಲಿ ನೆಡೆಯುವ  ಕಥೆಯಾದ್ದರಿ೦ದ  ಆ  ಸು೦ದರ  ಮಲೆನಾಡಿನ                  ಚಿತ್ರಣವನ್ನು ಪರಿಸರವನ್ನು ಕಲ್ಪನೆ ಮಾಡಿಕೊ೦ಡು ಓದಿ..ಕಥೆ ಸು೦ದರವೆನಿಸುತ್ತದೆ...
  • May 21, 2012
    ಬರಹ: Jayanth Ramachar
    ಸದಾ ಬ್ರೇಕಿಂಗ್ ನ್ಯೂಸ್ ನೀಡುವ ಸುದ್ದಿ ಮಾಧ್ಯಮವೊಂದರಲ್ಲಿ ಇದೀಗ ತಾನೇ ಬಂದ ಸುದ್ದಿ ಎಂದು ಸುದ್ದಿಯೊಂದು ಬಿತ್ತರಗೊಳ್ಳುತ್ತಿತ್ತು. ಇಂದು ಮುಸುಕಿನಲ್ಲಿ ನಡೆದ ಭೀಕರ ದುರ್ಘಟನೆಯಲ್ಲಿ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮವಾಗಿರಸ್ತೆ…
  • May 21, 2012
    ಬರಹ: sitaram G hegde
    ನಿನ್ನಕಾಲ್ಗೆಜ್ಜೆಗೆನನ್ನ ಕನಸುಗಳಕಟ್ಟಿದ್ದೇನೆಜಾರದಂತೆಜೋಪಾನವಾಗಿಡು.......++++++++++++++++++++ಇಷ್ಟಪಟ್ಟೂ ನಾನುನಿನ್ನೆಗೆಮರಳಲಾಗದನನ್ನಸ್ಥಿತಿಗೆಇಂದುಮರಗುತ್ತಿದ್ದೇನೆ.......++++++++++++++++++++ 
  • May 21, 2012
    ಬರಹ: bhalle
      ಹೌದ್ರಿ ... ASK ಅಂದ್ರೆ ಅತ್ತೆ ಸೊಸೆ ಕದನ ... ಬೇಕಿದ್ರೆ ಯಾರನ್ನೇ ask ಮಾಡಿ :-)   ಯಾರನ್ನೇನು ಕೇಳ್ತೀರ ಬಿಡಿ ... ನಾನೇ ಹೇಳಿಬಿಡ್ತೀನಿ ... ಸತ್ಯಮೇವ ಜಯತೆ ಅಮೀರ್’ನ ರೀತಿ ನಾನೂ ಒಂದು ಟೂರ್ ಹೊರಟೆ ... ಅಲ್ಲಿ ಮಾಡಿದ ಡೇಟಾ…
  • May 20, 2012
    ಬರಹ: basavarajKM
    ಕಠಾರಿವೀರ ಸುರಸುಂದರಾಂಗಿ ಸಿನಿಮಾ ತಂಡ ಪ್ರೇಕ್ಷಕರಿಗೆ ನರಕ ಅಂದರೆ ಹೇಗಿರುತ್ತೆ ಸ್ವರ್ಗ ಅಂದರೆ ಹೇಗಿರುತ್ತೆ. ನರಕಕ್ಕೆ ಯಾರು ಹೋಗುತ್ತಾರೆ ಮತ್ತೆ ಸ್ವರ್ಗಕ್ಕೆ ಎಂತವರು ಅಂತ ತೋರಿಸುವುದಕ್ಕೆ ಹೋಗಿ 3 ತಾಸಿನಲ್ಲಿ ಚಿತ್ರಮಂದಿರದ ಒಳಗಡೆನೆ…
  • May 20, 2012
    ಬರಹ: kamala belagur
       'ಊರ್ಮಿಳ' ಅಂದರೆ ಭಾವನೆಗಳ ಅಲೆ , ಮೋಹಿನಿ ಅನ್ನುವ ಅರ್ಥಗಳಿವೆ. ಭಾವನೆಗಳ ಅಲೆಯಲ್ಲಿ ತೇಲಿಸುವವಳು,ಮೋಹಿನಿಯಂತೆ ತನ್ನತ್ತ ಸೆಳೆಯುವವಳು ಎಂದರ್ಥ. ನಮ್ಮ ರಾಮಾಯಣ ಮಹಾ ಕಾವ್ಯದ ಪಾತ್ರವಾದ ಊರ್ಮಿಳೆಯು  ಹಾಗೆಯೆ ತನ್ನ ಉನ್ನತ  ವಿಚಾರಗಳಿಂದ ,…
  • May 20, 2012
    ಬರಹ: ನಾಗರಾಜ ಭಟ್
        ಮಳೆಗಾಲ  ಆಗ ತಾನೇ  ಪ್ರಾರಂಭವಾಗಿತ್ತು. ಊರಿನ ದೇವಸ್ಥಾನದ ಗರ್ಭಗುಡಿಯ ಹೊರ ಗೋಡೆಯ ಸಂದಿಯಲ್ಲಿ ಹಲವಾರು ವರ್ಷಗಳಿಂದ ಗೂಡು ಕಟ್ಟಿ ಆಶ್ರಯ ಪಡೆದಿದ್ದ ಇರುವೆಗಳಿಗೆ ಮಳೆಗಾಲಕ್ಕೆ ಬೇಕಾದ ಆಹಾರ ಸಂಗ್ರಹಣೆ ಆಗಲೇ ಆಗಿದ್ದರಿಂದ ಇನ್ನು ಮುಂದೆ…
  • May 20, 2012
    ಬರಹ: rjewoor
    ಹಾಡೊಂದು ಬರೆಯುವೆ ಪಲ್ಲವಿ ನೀನಾಗ ಬಾರದೇ ಒಲವೊಂದು ಮೂಡಿದೆ. ಪ್ರೇಯಸಿ ನೀನಾಗ ಬಾರದೆ ಯಾರಿಗೆ ಹೇಳೋದು ಇನ್ಯಾರಿಗೆಕೇಳೋದು ನೀನೊಬ್ಬಳೇ ಅಲ್ಲವೇನನ್ನ ಪ್ರೇಮ ಕವಿತೆಒಮ್ಮೆ ನೀ ಬಂದು ಕಲ್ಪನೆಮೂಡಿಸಿದರೆ ಸಾಕು ಚರಣತಾನೆ ಹೊಳೆಯುತ್ತದೆ ಹಾಡೊಂದು…