ನಾನೊಂದು ಮುದ್ದಾದ ಪಾರಿವಾಳ ಸಾಕಿದ್ದೆ ಆದರೆ ಇಂದು ಅದು ಸತ್ತು ಬಿದ್ದಿದೆ.ಏಕೆ ಸತ್ತಿರಬಹುದೆಂದು ಬಹಳ ಯೋಚಿಸಿದೆ ಬಹುಶಃ ದುಖಃದಿಂದಿರ ಬಹುದೇನೊಅದಾವ ದುಖಃ ಅದಕ್ಕೆ ಕಾಡಿತ್ತು?ಒ ಅದರ ಕಾಲಿಗೆ ಹಗ್ಗ ಭಿಗಿದಿತ್ತು.ಆದರೆ ನಾನೇ ಕೈಯಾರ ನೆಯ್ದ…
ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೧)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%E0%…
ಆ ದಂಪತಿಗಳಿಬ್ಬರೂ ಬೆಂಗಳೂರಿನ ಒಂದು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಾರೆ. ತಿಂಗಳೆಲ್ಲಾ ದುಡಿದರೂ ಇಬ್ಬರಿಂದ ಏಳೆಂಟು ಸಾವಿರ ರೂಪಾಯಿ ಸಂಪಾದನೆ ಇಲ್ಲ. ಕಷ್ಟ ಪಟ್ಟು ಉಳಿತಾಯ ಮಾಡಿ ಒಂದು ಚಿಕ್ಕ ಸೈಟ್ ಕೊಂಡರು. ಸರ್ಕಾರದ ಸಹಾಯಧನದಿಂದ ಪುಟ್ಟ…
ಕೆಲವು ದಿನಗಳಿಂದ ಇಬ್ಬರು ಹಿಂದೊ ಧರ್ಮದ ವಾರಸುದಾರರು! ಅಹಾರ ಪದ್ಧತಿ, ಸಹ ಪಂಕ್ತಿ ಭೋಜನದ ಬಗ್ಗೆ ಪತ್ರಿಕೆಯಲ್ಲಿ ಹೋರಾಟ ಮಾಡುವುದನ್ನ ಕಂಡೂ ಕಾಣದಂತೆ ಇರಲು ಸಾದ್ಯವಾಗದೆ ಈ ವಿಚಾರವನ್ನ ಸಂಪದಿಗರ ಚಾವಡಿಗೆ ತಂದು ನಿಲ್ಲಿಸುವ ಪ್ರಯತ್ನ. ಅಹಾರ,…
ಇಷ್ಟಬಂದಾಗ ಹೋಗಿ ಇರಬಹುದು...ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ! ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!ಯೌವ್ವನದ ಪ್ರೀತಿಗಳು....ಮದುವೆ ಇದಕ್ಕಿಂತ…
ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!ಅಯ್ಯೋ ಯಾವಾಗಲೂ ನೀನು ನಾನೆಣಿಸಿದ್ದನ್ನೇ ನುಡಿಯುತಿರುವೆನನ್ನ ಮನದ ಮಾತುಗಳನ್ನೇ ನೀನು ಸದಾ ಇಲ್ಲಿ ಬರೆಯುತ್ತಿರುವೆನೀನು ಬರೆದ ಮಾತೆಲ್ಲಾ ನನ್ನ ಮನವ ಕಲಕಿ ಹೋದ…
ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತಪಾಲಕರು ಮಗಳನ್ನು ಪ್ರೀತಿಯಿಂದ ಲಾಲಿಸಿ, ಪಾಲಿಸಿ, ಕಲಿಸಿ "ವರದಕ್ಷಿಣೆ" ಎನ್ನುವ ಒಂದು ಚಿಕ್ಕ ಖಜಾನೆಯೊಂದಿಗೆ ವರನೊಬ್ಬನಿಗೆ ಧಾರೆಯೆರೆದುಕೊಟ್ಟು ಜವಾಬ್ದಾರಿ ಕಳದುಕೊಂಡೆ ಎಂದು ನಿಟ್ಟುಸಿರು…
ಶತಮಾನಗಳಿಂದ ಗಳಿಸಿ ಉಳಿಸಿ ಬೆಳೆಸಿಕೊಂಡು ಬಂದಿರುವ ಭಾರತೀಯ ಸಂಸ್ಕ್ರತಿಗೆ ಕನ್ನಡಿಗರಾದ ನಾವು ಮರೆಯಲಾಗದ ಬಹುಸಂಖ್ಯಾತ ಕೊಡುಗೆಗಳನ್ನಿಟ್ಟಿದ್ದೆವೆ, ಇದು ಕನ್ನಡಿಗರ ಕೊಡುಗೆ ಕನ್ನಡಿಗರಾದ ನಾವೇ ಇದನ್ನು ರಕ್ಷಿಸಬೇಕು,ಬಲು ವಿಷಾಲವಾದ ಕಲಾ…
ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಅನ್ನೋ ಗಾದೆ ನೀವು ಕೇಳೇ ಇರ್ತೀರ. ಹಾಗೇ ಒಬ್ಬರಿಗಿಂತ ಇಬ್ಬರು ಲೇಸು ಅನ್ನೋದನ್ನೂ ಕೂಡ. ಮೊದಲನೆಯದು ನಿಜವಾದರೆ, ಎರಡನೆಯದಂತೂ ನಿಜವಾಗಲೇಬೇಕಲ್ಲ! ಒಂದು ಸಮಸ್ಯೆಯನ್ನು ಬಿಡಿಸ ಹೊರಟಾಗ, ಒಬ್ಬರೇ ತಲೆ…
ಸಾವು ಸಂಪದ್ಭರಿತವಾಗಿರಬೇಕು
ದುಗುಡದಲೇ ಕೈಹಿಡಿದು ಕುಳಿತವಳ
ಕಂಗಳಲಿ ಕಾಣಬೇಕೆನಗೆ ಸಂತೃಪ್ತಿ.
ಪ್ರಕೃತಿ ಮಡಿಲಿನ ಸೂರಿನ ಎದುರು
ಬೆಳೆದು ನಿಂತ ಪಚ್ಚೆ ಪೈರಿನ ಮಧ್ಯೆ
ಹೊಂಬಣ್ಣದ ಸೂರ್ಯನ ರಶ್ಮಿಕಿರಣ
ಮಂಜಿನ ಹನಿಗಳಲಿ ಚಿತ್ರಿಸಬೇಕು ಕಾಮನಬಿಲ್ಲು…