May 2012

  • May 28, 2012
    ಬರಹ: kavinagaraj
        ಮುಚ್ಚುಮರೆಯಿಲ್ಲದ. ನಿರ್ಭಿಡೆಯ, ನೇರ ನಡೆ-ನುಡಿಯ, ಪ್ರಖರ ಸತ್ಯವಾದಿಗಳೂ, ಹಿರಿಯ ಮುತ್ಸದ್ದಿಗಳೂ ಆದ 116 ವರ್ಷಗಳ  ಪಂ. ಸುಧಾಕರ  ಚತುರ್ವೇದಿಯವರ  ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ.…
  • May 27, 2012
    ಬರಹ: ASHOKKUMAR
    ಫೇಸ್‌ಬುಕ್:ಯಶಸ್ವಿ ಐಪಿಓ 
  • May 27, 2012
    ಬರಹ: asuhegde
    ಗೋಡೆಗಳ ಮೇಲೆ ಮೆಚ್ಚುಗೆಗಳಾಟ!ನಾನು ಬರೆದು ಹಾಕಿದ್ದೇನೆ ನೋಡು ನನ್ನ ಗೋಡೆಯ ಮೇಲೆಹೋಗು ಒಮ್ಮೆ ಓದಿ ತಿಳಿಸಿಬಿಡು ನಿನ್ನ ಮೆಚ್ಚುಗೆಯನ್ನು ಅಲ್ಲೇನಾನೂ ಬರೆಯುತ್ತಿರುತ್ತೇನಲ್ಲ ಸದಾ ನನ್ನ ಗೋಡೆಯ ಮೇಲೆನೀನೇಕೆ ವ್ಯಕ್ತಪಡಿಸಿಲ್ಲ ಮೆಚ್ಚುಗೆಯನ್ನು…
  • May 27, 2012
    ಬರಹ: uday_itagi
    ರೋಹನಾ ತಲುಪುವವರೆಗೂ ಆ ಇಡಿ ಕಂಪಾರ್ಟ್‍ಮೆಂಟು ನನ್ನೊಬ್ಬನದೇ ಆಗಿತ್ತು. ಬಳಿಕ ಹುಡುಗಿಯೊಬ್ಬಳು ನನ್ನನ್ನು ಸೇರಿಕೊಂಡಳು. ಅವಳನ್ನು ಬೀಳ್ಕೊಡಲು ದಂಪತಿಗಳಿಬ್ಬರು ಬಂದಿದ್ದರು. ಬಹುಶಃ, ಅವರು ಆಕೆಯ ತಂದೆ-ತಾಯಂದಿರರಬೇಕು. ಅವಳ ಸುರಕ್ಷತೆಯ ಬಗ್ಗೆ…
  • May 27, 2012
    ಬರಹ: asuhegde
    ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ! ಮಾರು ಹೋಗದೇ ಬರಹಗಳಲ್ಲಿ ಕಾಣುವ ಭಾವಾಭಿವ್ಯಕ್ತಿಗೆಓದಿ ಒಮ್ಮೆಗೇ ಆಪ್ತರಾಗದಿರೋಣ ಬರೆಯುವ ವ್ಯಕ್ತಿಗಳಿಗೆಐಶಾರಾಮಿ ಕೋಣೆಗಳಲ್ಲಿ ಕುಳಿತು ಕೊಳೆಗೇರಿಗಳ ಬಗ್ಗೆವೇಶ್ಯೆಯ ಮನೆಯಲ್ಲಿ ಕುಳಿತು ಸತೀ ಸಾವಿತ್ರಿಯರ…
  • May 26, 2012
    ಬರಹ: asuhegde
       ಕನ  ಸು -     ಮನಸು!ನಾವು ಕಾಣುವ ಕನಸುಕನಸಾಗಿದ್ದರೇ ಚೆನ್ನಕನಸು ನನಸಾದ ದಿನಕಳೆದುಕೊಂಡೀತು ಕನಸು ತನ್ನ ಅಸ್ತಿತ್ವ;ನಮ್ಮೊಳಗಿನ ಮನಸ್ಸುಮಗುವಾಗಿದ್ದರೇ ಚೆನ್ನಬೆಳೆಯಲು ಬಿಟ್ಟರೆಕಳೆದುಕೊಂಡೀತುಗಡುಸಾಗಿ ತನ್ನ ಮೃದುತ್ವ!**************   
  • May 26, 2012
    ಬರಹ: santosh v k
            ಒಂದು ರಾತ್ರಿನಿಮಗೆ ನಮಸ್ಕಾರ, ನಿಮಗೆ ನಾನು ನನ್ನ ವೊದಲ ಕಾದಂಬರಿಗೆ ಸ್ವಾಗತಿಸುತ್ತೇನೆ. ಇದು ನನ್ನ “ನನ್ನ ನಡೆ” ಸರಣಿಯ ವೊದಲ ಕಾದಂಬರಿ.ಎಲ್ಲರ ಜೀವನದಲ್ಲಿ ಘಟನೆಗಳು ಸಹಜ, ಒಂದೊಂದು ದಿನವು ನಮಗೆ ಹೊಸದನ್ನೆ ತೋರಿಸುತ್ತದೆ. ಆದರೆ…
  • May 26, 2012
    ಬರಹ: asuhegde
    ಪ್ರೀತಿ! ಪ್ರೀತಿ ಎಂದರೆ ಬರೀ ಕನಸೆಂಬವರು ಇಲ್ಲಿ ಕೆಲವರು ಬರೀ ಕನಸಿನಲ್ಲಿಯೇ ಪ್ರೀತಿಯ ಕಂಡವರು ಇನ್ನು ಕೆಲವರು
  • May 26, 2012
    ಬರಹ: rjewoor
    ******ಸಮಯ ಸಿಕ್ಕಿದೆ ಒಲವ ನಿವೇದಿಸಲು ಆದರೆ, ಹೃದಯ ಸಾಲದು ಇನ್ನೊಂದು ಪ್ರೀತಿಭರಿಸಲು ಪ್ರೀತಿಗೆ ಹಲವು ಮುಖ ಒಮ್ಮೆ ಅವಳಲ್ಲಿ ಇನ್ನೊಮ್ಮೆಇವಳಲ್ಲಿ ಕಾಣಿಸುತ್ತದೆಅವಳಿಗೂ ಅಷ್ಟೆ ಒಮ್ಮೆ ನನ್ನಲ್ಲಿಇನ್ನೊಮ್ಮೆ ಅವನಲ್ಲಿ ****** ದೂರದಲ್ಲಿ ಕೋಗಿಲೆ…
  • May 26, 2012
    ಬರಹ: partha1059
    ಪುರಸ್ಕಾರ ತಿರಸ್ಕಾರ ಹಾಗು ನಿರ್ಲಕ್ಷ ಯಾವುದೆ ಕೆಲಸಕ್ಕೆ ಪ್ರತಿಫಲದ ನಿರೀಕ್ಷೆ ಮಾಡದಿರು. ಕೇವಲ ಕರ್ತ್ಯವ್ಯವೆಂದು ಬಗೆದು ನಿನ್ನ ಕೆಲಸವನ್ನು ಮಾಡು ಎಂದು ಭಗವದ್ಗೀತೆಯ ನುಡಿ ನಮಗೆ ನಿರ್ದೇಶಿಸುತ್ತದೆ. ಈ ತತ್ವವನ್ನು ನಾವು ಒಪ್ಪಿಕೊಳ್ಳಲೆ…
  • May 26, 2012
    ಬರಹ: pavu
    ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮಕುತಿ ಎಂದು ನಮ್ಮ ಪುರಂದರ ದಾಸರು ಹೇಳಿದ್ದಾರೆ ಶಿಕ್ಷಣ   ಬಹಳ ಮಹತ್ತರವಾದ ಕಾರ್ಯವನ್ನು ಎಲ್ಲಾರ ಜೀವನದಲ್ಲೂ ನಿರ್ವಹಿಸುತ್ತದೆ. ಶಿಕ್ಷಕ ಅಂದರೆ ಶಿ - ಶಿವ ಸ್ವರೂಪಿಯಾಗಿ (ಶಿಕ್ಷಿಸಿ) ಕ್ಷ - ಕ್ಷ ಕೀರಣ…
  • May 26, 2012
    ಬರಹ: viru
    ಓ ಮಲೆನಾಡಿನ ಮಲ್ಲಿಗೆಯೇ ನೀ ಮೆಲ್ಲಗೆ ಕಂಪಬೀರಿದೆ ನನ್ನೆದೆಗೆ ನಿನ್ನ ಸನಿಹಯ ನನ್ನ ಸೆಳೆಸೆಳೆದು ಬಿಟ್ಟೆ ನಾ ನಿನ್ನ ಗುಲಾಮನಾದೆ ಓ ಮಲ್ಲಿಗೆ.   ಓ ಮಲೆನಾಡಿನ ಮಲ್ಲಿಗೆಯೇ ನಿನ್ನ ಕದ್ದು ಕದ್ದು ನೋಡಲೆಂದೆಯೇ ನಾ ದುಂಬಿಯಾಗಿ ಬಂದಿರುವೆ ನಿನ್ನ…
  • May 26, 2012
    ಬರಹ: pkumar
     ನನ್ನ ಕಥೆ ೧೦೦ ದಿನ ಓಡದಿದ್ದರು ಸಾಧಾರಣ ಯಶಸ್ಸಾದ್ರು ಸಿಗತ್ತೆ ಅ೦ತ  ಮಾಡಿದ್ದೆ... ಆದ್ರೆ ಅಟ್ಟರ್  ಫ್ಲಾಪ್ ಆಗಿದೆ ಆದ್ರೂ ಕೂಡ ೩ನೇ ಭಾಗ ಬರೆದು ಮ೦ಗಳ ಹಾಡುತಿದ್ದೀನಿ.. ಮನೆಗೆ ಬಂದು ಚಂದ್ರ ಶಾನುಭೋಗರ ವಿಚಾರ ಎಲ್ಲ ಹೇಳಿದ.. ಅಯ್ನೊರಿಗೆ…
  • May 26, 2012
    ಬರಹ: Harish Anehosur
     ನಾನು ಜಾವೇದ್ ಸುಮಾರು ೧೮ ವರ್ಷಗಳಿಂದ,ಅಂದರೆ ಎಲ್ ಕೆ ಜಿ ಇಂದ ಚಡ್ಡಿದೋಸ್ತರು. ನಾವಿಬ್ಬರೂ ಚಿಕ್ಕವರಿದ್ದಾಗ ತುಂಬಾ ತಂಟೆಗಳನ್ನು ಮಾಡುತ್ತಿದ್ದೆವು. ಶಾಲೆಯಲ್ಲೂ ಕೂಡ ನಾವಿಬ್ಬರು ಕೀಟಲೆಗಳನ್ನು ಮಾಡಿ ಅದನ್ನು ಬೇರೆಯವರ ಮೇಲೆ ಎತ್ತಿ…
  • May 26, 2012
    ಬರಹ: hamsanandi
    ಬಾಳನೆಲ್ಲವು ನೀನು ಮುಗುದೆತನದಲ್ಲಿಯೇ ಹಾಳು ಮಾಡಲು ಹೊರಟಿರುವೆಯೇಕೆ ಹೆಣ್ಣೆ? ಬಿಟ್ಟು ನೇರದ ದಾರಿ ತುಸುಸೆಡವು ತೋರಿಸುತ ದಿಟ್ಟೆಯಾಗುವುದಿಂದು ನಿನಗೆ ಬಹು ಒಳಿತು! ಮುದದಿ ಗೆಳತಿಯು ಹೀಗೆ ಕಿವಿಮಾತು ಹೇಳಿರಲು ಬೆದರುಮೊಗದಲ್ಲೀಕೆ…
  • May 26, 2012
    ಬರಹ: makara
        ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೨)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%…
  • May 25, 2012
    ಬರಹ: hamsanandi
    ಬಣ್ಣದಲದೆಷ್ಟು ಸೊಗಸಾಗಿದ್ದರು ಕಂಪಿಲ್ಲದ ಹೂವಿಗೆ ಕಳೆಯಿಲ್ಲ; ಮಾತುಗಳೆಷ್ಟು ಸವಿಯಾಗಿದ್ದರು ಉಜ್ಜುಗಿಸದಿದ್ದರೆ ಬೆಲೆಯಿಲ್ಲ! ಸಂಸ್ಕೃತ ಮೂಲ: ಕುಸುಮಂ ವರ್ಣಸಂಪನ್ನಂ ಗಂಧಹೀನಂ ನ ಶೋಭತೇ ನ ಶೋಭತೇ ಕ್ರಿಯಾಹೀನಂ ಮಧುರಂ ವಚನಂ…
  • May 25, 2012
    ಬರಹ: kavinagaraj
    ಒಂದಲ್ಲ ಎರಡಲ್ಲ ಮೂರು ನಾಲ್ಕಲ್ಲ ಐದಲ್ಲ ಆರಲ್ಲ ಏಳಲ್ಲವೇ ಅಲ್ಲ | ಎಂಟೊಂಬತ್ತಿಲ್ಲ ಹತ್ತು ಕಂಡೇ ಇಲ್ಲ ಸರ್ವವ್ಯಾಪಕ ಶಕ್ತನೊಬ್ಬನೇ ಮೂಢ || ..295 ಚಲಿಸದೇ ಚಲಿಸುವನು ಅವನೊಬ್ಬನೇ ನೋಡದೇ ನೋಡುವನು ಅವನೊಬ್ಬನೇ | ಒಳಹೊರಗು ಎಲ್ಲೆಲ್ಲು…
  • May 25, 2012
    ಬರಹ: siddhkirti
      ಎಕ್ಕಡ ಎನ್ನಡವಾಗಿದೆ   ನಮ್ಮಿ ಕನ್ನಡ   ಕನ್ನಡದ ಕನ್ನಡಿಯಾಗಲಿ   ಕರುನಾಡ ಕನ್ನಡ       ಉಸಿರ ಉಸಿರಲಿ   ಹಸಿರಾಗಲಿ ಕನ್ನಡ   ಎದೆ ಬಡಿತವು   ಹೇಳಲಿ ಕನ್ನಡ       ಆಲಿಸುವ ಮನಕೆ   ಕೇಳಲಿ ಇಂಪಾದ ಕನ್ನಡ   ಕಣ್ಣಿನ ಜೊತೆಯಾಗಿ   ಕಣ್ಣಾಗಲಿ…