ಅಮಾವಾಸ್ಯೆಯ ಕತ್ತಲಿನಲ್ಲಿ ಆಷಾಢ ಮಾಸದ ಗಾಳಿಯಲ್ಲಿ ಬೆಟ್ಟದ ತುಟ್ಟ ತುದಿಯಲ್ಲಿ ಮಲಗಿ ಆಗಸವನ್ನು ನೋಡುತ್ತಾ ಕಣ್ಣಲ್ಲಿ ತುಂಬಿದ್ದ ಜಲಧಾರೆಯನ್ನು ತನ್ನಷ್ಟಕ್ಕೆ ತಾನು ಹರೆಯಲು ಬಿಟ್ಟು ಮುಂದಿನ ನಿರ್ಧಾರದ ಬಗ್ಗೆ ಯೋಚಿಸುತ್ತಿದ್ದಾಗ ಮೊಬೈಲಿಗೆ…
ಬೆಳಕಿನೆಡೆಗೆ ನೆಡೆವಾಗ ಜೊತೆ ಇದ್ದೆ ನೀ ಗೆಳತಿ
ಬೆಳಕಲ್ಲಿ ನೋಡುವ ಮುನ್ನ ಎಲ್ಲಿ ಹೋದೆ
ತಿರುಗಿ ಬಾ ಎದೆಯ ಗೂಡಿಗೆ
ಕೊಡುವೆ ಇನ್ನ ಹೆಚ್ಹು ಪ್ರೀತಿ ಸಾಲದಾಗಿದ್ದರೆ...
ಹಾದಿಯೆಲ್ಲ ಹುಡುಕಿ ಬೆಸತ್ತುಹೋಗಿರುವೆ
ಕಾಣಲಿಲ್ಲ ಎಲ್ಲು ನಿನ್ನ ಹೆಜ್ಜೆ…
' ಧರಣಿ ಮಂಡಲ ಮಧ್ಯದೊಳಗೆ' ಹಾಡು 'ತಬ್ಬಲಿಯು ನೀನಾದೆ ಮಗನೆ' ಚಿತ್ರದಲ್ಲಿದೆ. ಈ ಸಿನೆಮ ಹಿಂದಿಯಲ್ಲಿ 'ಗೋಧೂಲಿ' ಎಂಬ ಹೆಸರಿನಲ್ಲ್ಲಿ ರೀಮೇಕ್ ಆಗಿತ್ತು. ನಸೀರುದ್ದೀನ್ ಶಾ , ಗಿರೀಶ್ ಕಾರ್ನಾಡ್ ಮುಂತಾದವರು ಇದ್ದರು ಅದರಲ್ಲಿ. ಅಲ್ಲಿ ಈ…
ಸಾಕ್ರೆಟಿಸ್ ನೋಡಲು ಅತ್ಯಂತ ಕುರೂಪವಾಗಿದ್ದರು. ಗಿಡ್ಡನೆಯ ದೇಹ, ಚಪ್ಪಟ್ಟನೆಯ ನಾಸಿಕ, ಕಲೆಗಳಿಂದ ತುಂಬಿದ ಮುಖ, ಸದಾ ಕೆದರಿದ ತಲೆಕೂದಲು, ತೀಕ್ಷ್ಣವಾದ ನೋಟ, ಮಧುರವಾದ ಮಾತು. ಸದಾಕಾಲ ಇವರ ಸುತ್ತ ಯುವಕರು…
ಹುಟ್ಟು ಅಂದಮೇಲೆ ಸಾವು ನಿಶ್ಚಿತ. ಹುಟ್ಟಿನೊಂದಿಗೆ ಪ್ರಾರಂಭವಾಗುವ ಜೀವನ ಯಾತ್ರೆ ಮರಣದೊಂದಿಗೆ ಮುಗಿಯುತ್ತವೆ. ಅಂತ್ಯಸಂಸ್ಕಾರ ನಡೆಯುತ್ತವೆ . ನಂತರದಲ್ಲಿ ಮೃತ ವ್ಯಕ್ತಿಗೆ ಹಲವಾರು ಸಂಸ್ಕಾರಗಳು…
ಕರಗು ಮೋಡವೆ ಒಮ್ಮೆ
ತಿಳಿ ನೀರ ನೋಡಬೇಕಿದೆ
ಹಸಿರು ಸೀರೆ
ಭುವಿಯನಲ೦ಕರಿಸಬೇಕಿದೆ
ಕರಗು ಮೋಡವೆ ಒಮ್ಮೆ
ಇಳಿದು ಬಾ ಕಣ್ಣಲ್ಲಿ
ಧಾರಾಕಾರವಾಗಿ, ಎಲ್ಲವನ್ನೂ
ತೊಳೆದು ಮರೆಯಬೇಕಿದೆ
ಕರಗು ಮೋಡವೆ ಒಮ್ಮೆ
ನನ್ನ ಹ್ರುದಯದಲ್ಲಿ,
ಒರೆಸಬೇಕಿದೆ…
ಕನಸುಗಲೇ ಮರಳಿ ಬನ್ನಿ
ಕೂಡಿಡುವೆ ನಿಮ್ಮನ್ನು
ಹುಟ್ಟಿ ಬರಬೇಕು ನಾನು ಮತೊಮ್ಮೆ
ಪೋರ್ತಿಗೊಳಿಸಲು ನಿಮ್ಮನ್ನು
ಚಿಕ್ಕ ವಯಸ್ಸನ್ನು ಆಡುತಾ ಕಳೆದೆ
ಪ್ರಾಯವನ್ನು ಉದಾಸಿನದಿ ಕಳೆದೆ
ಈಗ ವಾಸ್ತವಕ್ಕೆ ಕಣು ತೆರೆದೆ
ಕನಸುಗಲೇ ಮರಳಿ ಬನ್ನಿ…
ಬೇಜಾರು
ನನ್ನ ಮನಸ್ಸನು ಆವರಿಸಿರುವ ಬೇಜಾರು.
ನನ್ನ ಮನಸ್ಸಿನಿಂದ ಬೇಗನೆ ನೀ ಜಾರು.
--------------------------------------
ಐ. ಟಿ ಜನರ ಚಿಂತೆ
ಎಸ್ಟೇ ಬಿಸಿ ಮಾಡಿ ಕೊಂಡರೂ ಮಂಡೆ.
ಮುಸ್ಲಿಮರಿಗಿರುವ 4.5% ಮೀಸಲಾತಿಯನ್ನು ರದ್ದು ಪಡಿಸಿರುವ ಆಂದ್ರ ಹೈಕೋರ್ಟ್ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗುಕೊಂಡಿದೆ ಎಂಬುದು ಸುದ್ಧಿ. ನಮ್ಮ ದೇಶಕ್ಕೆ ಸ್ವಾತಂತ್ಯ್ರ ಬಂದು ಆರು ದಶಕಗಳು ಕಳೆದರೂ ಇನ್ನೂ ದಾರಿದ್ರ್ಯ ಇದೆ,…
ಒಮ್ಮೆ ನನಗೆ ನಾನೇ ಒಂದು ಪ್ರಶ್ನೆಯನ್ನು ಹಾಕಿಕೊಂಡೆ. ನನಗೆ ಎಷ್ಟು ಹಣ ಸಿಕ್ಕರೆ ನಾನು ಸಂತೋಷವಾಗಿ ಸುಖವಾಗಿ ಇರಬಹುದು? ಒಂದು ಲಕ್ಷ, ಹತ್ತು ಲಕ್ಷ, ಒಂದು ಕೋಟಿ, ಹತ್ತು ಕೋಟಿ, ಹೀಗೆ ಲೆಕ್ಖಚಾರ ಮುಂದುವರೆಯಿತು. ಆಯಿತು, ಇಷ್ಟು ಹಣ ಸಿಕ್ಕರೆ…
ಸಾಮಾನ್ಯವಾಗಿ ಹತ್ತಿರದವರು ನಿಧನ ಹೊಂದಿದರೆ ಬಂಧುಮಿತ್ರರೆಲ್ಲರು ಒಂದೆಡೆ ಸೇರಿ ಎರಡು ನಿಮಿಷ ಮೌನದಿಂದ ಮೃತರ ಆತ್ಮಕ್ಕೆ ಶಾಂತಿ ಕೋರುವುದು ವಾಡಿಕೆಯಾಗಿದೆ. ಮೃತರ ಆತ್ಮಕ್ಕೆ ಮುಕ್ತಿ ಸಿಕ್ಕಲಿ, ಸದ್ಗತಿ ದೊರಕಲಿ ಎಂದು ಸಾಮೂಹಿಕವಾಗಿ ಎಲ್ಲರು…
ಹಲವಾರು ಯುಗಗಳಿಂದ ಭೂಮಿಯಲ್ಲಿ ರಕ್ಕಸರ ಅಥವಾ ರಕ್ಕಸನಂಥವರ ಕಾಟ ಹೇಳತೀರದು. ಮೊದಲಿಗೆ ಹಲವು ಸನ್ನಿವೇಶಗಳನ್ನು ನೋಡಿ ಬರೋಣ. ಆ ನಂತರ ಈ ಲೇಖನದ ಉದ್ದೇಶವನ್ನು ಹೇಳುತ್ತೇನೆ. ನಾ ಹೊಸೆದಿರುವ ಸಂಬಂಧ ಕೇವಲ ಕಾಲ್ಪನಿಕ.
=====
ಕಂಸ ಮಹಾರಾಜ,…
ನಾವು ಮನುಷ್ಯನಿಂದ ಕಲಿಯುವುದಕ್ಕಿಂದ ಗಿಡ ಮರ ಬಳ್ಳಿಗಳಿಂದ,ಪ್ರಾಣಿಪಕ್ಷಿಗಳಿಂದ ಕಲಿಯುವುದು ಬಹಳ ಇದೆ. ಹೀಗೆಯೇ ಒಂದು ಉಪನ್ಯಾಸವನ್ನು ಕೇಳ್ತಾ ಇದ್ದೆ. ಒಬ್ಬ ಸ್ವಾಮೀಜಿ ಒಂದು ಶ್ಲೋಕವನ್ನು ಹೇಳಿ ಹಿಂದಿಯಲ್ಲಿ ಅದರ ವಿವರಣೆ ಕೊಟ್ಟರು. ನಾನು…
ಸಾವು ಸಾವಿರದ ಮನೆಯ ಸಾಸುವೆ ಎಲ್ಲಿಂದ ತರಲೆಂದು ಗೌತಮನ ಮುಂದೆ ಗೊಗೆರದು ಕಣ್ಣೇರು ಇಟ್ಟ ಹೆಣ್ಣು ಮಗಳಿಗೆ ಕಣ್ಣು ತೆರೆಸಿ, ದುಃಖ ಮರೆಸಿ, ಸಾವು ಸಹಜ ಬಾಳಿನಷ್ಟೇ!ಎನ್ದೊರಲಿ ಚಿತೆಯ ಕಡೆಗೆ ಕೈ ತೋರಿದ ಬುದ್ಧ.ಹುಟ್ಟಿನ ಹಿಂದೆಯೇ ನೆರಳಿನಾ ಹಾಗೆ…
ತನ್ನ ತಾನು ಅರಿಯಲು ಬ್ರಹ್ಮಜ್ಞಾನ ಪ್ರಾಪ್ತಿಯಾಗಬೇಕೆ?. ಈ ಬ್ರಹ್ಮಜ್ಞಾನ ಪಡೆಯಲು ಸಾಮಾನ್ಯರಿಗೆ ಸಾಧ್ಯವೇ? ಈ ಪ್ರಶ್ನೆಯನ್ನು ಭಗವಾನ್ ರಮಣ ಮಹರ್ಷಿಗಳಲ್ಲಿ ಒಬ್ಬ ವಿದೇಶಿ ಭಕ್ತ ನಿವೇದಿಸಿಕೊಂಡ. ಆಗ ಮಹಷಿಗಳು…
ಭಗವಾನ್ ಶ್ರೀ ರಮಣ ಮಹರ್ಷಿಗಳು ಕೊಡುತ್ತಿದ್ದ ಸಂದೇಶಗಳು ಮನನೀಯವಾಗಿರುತ್ತಿತ್ತು. ಆದರೆ, ಅವರ ಸಂದೇಶಗಳನ್ನು ಓದಿಕೊಂಡು ಅವರ ದಿನಚರಿಯನ್ನು ಗಮನಿಸಿದರೆ ಮಹರ್ಷಿಗಳೇ ಈ ಜಗತ್ತಿಗೆ ಸಂದೇಶವಾಗಿ…