ನಿನ್ನ ಕಂಗಳಲ್ಲಿ ಬೆಳಕಿದೆಹೊಳಪಿದೆಒಂದಿಷ್ಟುಶಾಖವೂಅದರೊಳಗೆನಾ ಬೆರೆತೆ.........++++++++++++ಇತ್ತೀಚೆಗೆನಾನುಪ್ರೀತಿಸುತ್ತಿರುವುದುನಿನ್ನನೋಇಲ್ಲಾನಿನ್ನಿಂದಾದಈಸಾಲುಗಳನ್ನೋಗೊಂದಲವಿದೆ...........+++++++++++++++++
ಮತ್ತೆ ಇಂದು ನಿನ್ನ ಪಕ್ಕದಲ್ಲಿ ನಡೆಯುತ್ತಿದ್ದೇನೆನಿನ್ನ ಕಣ್ಣುಗಳಲ್ಲಿ ಮತ್ತದೇ ಭಾವನೆ; ನಿನ್ನ ಮುಂದುವರಿಕೆ ನಾನೆಂಬ ಕಾಮನೆನಿನಗೆ ನೀ ಕಟ್ಟಿದ ಪ್ರತಿಷ್ಟೆಯ ಮರದ ನೆರಳಿನಲ್ಲಿ ನಾನು ಹೂ ಬಿಟ್ಟು ಫಲಕೊಡಬೇಕೆಂಬ ನಿರೀಕ್ಷೆನನ್ನ ಬಗೆಗಿನ…
ಆ ಒಂದು ವರ್ಷದಲ್ಲಿ ಅದೇನೆನೆಲ್ಲ ಆಗಿತ್ತು. ಮಗಳ ಮದುವೆ, ಮಗನ ಒದು, ಸಾಲದೆಂಬಂತೆ ಸಾಲದ ಹೊರೆ, ಹಳೆನಗರದಿಂದ ಹೊಸನಗರಕ್ಕೆ ಮನೆ
ಬದಲಾಯಿಸಿ ಒಂದು ವರ್ಷ ತುಂಬಿತ್ತು. ಈ ಒಂದು ವರ್ಷದಲ್ಲಿ ಮಗಳ ಮದುವೆ ಆಗಿತ್ತು.ಮಗಳ ಗಂಡ ಹೆಂಡತಿಯನ್ನು ಸರಿಯಾಗಿ…
ಜಗದ್ವಿಖ್ಯಾತ ಹಾಲಿವುಡ್ ನಗೆನಟ ಚಾರ್ಲಿ ಚಾಪ್ಲಿನ್, ಬೊಂಬಾಯಿಗೆ ಬಂದು ನಮ್ಮ ಮಹಾತ್ಮಾ ಗಾಂಧಿಯವರನ್ನು ಭೇಟಿಯಾದರು. ಮೂಲತಃ ಒಬ್ಬ ಬ್ರಿಟಿಷ್ ನಾಗರಿಕನಾದಾಗ್ಯೂ ಚಾಪ್ಲಿನ್ ತಮ್ಮ ಸರಕಾರ ಮಾಡಿದ ಕೆಲಸ ಸರಿಯಾದದ್ದಲ್ಲ ಎನ್ನುವಮಾತನ್ನು…
ಶಾಲೆಗೆ ಬನ್ನಿ ಮಕ್ಕಳೆ ಬನ್ನಿರಿ ಮಕ್ಕಳೆ ಶಾಲೆಗೆ | ನೀವೆಲ್ಲರು ಅಕ್ಷರ ಲೋಕಕೆ || ಅಕ್ಕರೆ ಸ್ವಾಗತ ನಿಮಗೆ | ನೂತನ ತರಗತಿಗಳಿಗೆ ||ಪ|| ಕಲಿಕೆಯ ಲವಲವಿಕೆಗಳು | ಬೇಕಿದೆ ವ್ಯಕ್ತಿತ್ವದೊಳು || ಬೆಳವಣಿಗೆಯಲದ ಗಳಿಸಿ | ಉಳಿಸುತ ತನ…
ಶಾಲೆಗೆ ಬನ್ನಿ ಮಕ್ಕಳೆ ಬನ್ನಿರಿ ಮಕ್ಕಳೆ ಶಾಲೆಗೆ | ನೀವೆಲ್ಲರು ಅಕ್ಷರ ಲೋಕಕೆ || ಅಕ್ಕರೆ ಸ್ವಾಗತ ನಿಮಗೆ | ನೂತನ ತರಗತಿಗಳಿಗೆ ||ಪ|| ಕಲಿಕೆಯ ಲವಲವಿಕೆಗಳು | ಬೇಕಿದೆ ವ್ಯಕ್ತಿತ್ವದೊಳು || ಬೆಳವಣಿಗೆಯಲದ ಗಳಿಸಿ | ಉಳಿಸುತ ತನ…