June 2012

  • June 03, 2012
    ಬರಹ: prasannakulkarni
    ಕಳೆದ ವಾರ ಕೊಪ್ಪಳ ಜಿಲ್ಲೆಯ ಇಟಗಿಗೆ ಹೋಗಿದ್ದೆ. ಅಲ್ಲಿಯ ಮಹೇಶ್ವರ ದೇವಾಲಯ ನೋಡುವ ಸದಾವಕಾಶ ಒದಗಿ ಬ೦ತು. ಕಲ್ಯಾಣದ ಚಾಲುಕ್ಯರ ವಾಸ್ತುಶಿಲ್ಪ ವೈಭವದ ಕೆಲವು ದೃಶ್ಯಗಳು ನನ್ನ ಕ್ಯಾಮರಾದಲ್ಲಿ ಸೆರೆಯಾದವು. ಕೆಲವುಗಳು ಈ ಕೆಳಗಿವೆ. ಹಿ೦ದಿನ ಬಾರಿ…
  • June 03, 2012
    ಬರಹ: S.NAGARAJ
    ಬೆಳಕು  ಬೇಕೆಂದು ಹಾರೈಸಿದೆ ಬೆಳಕು ಕಂಡು ನೊಂದೆ ಕತ್ತಲು  ಕಾಣಲು  ತವಕಿಸಿದೆ ಕತ್ತಲು ಕಂಡು  ನಿರಾಸೆ. ಈಗ ನನಗಿಲ್ಲ  ಏನೂ ಹಾರೈಕೆ -ಅರಿಕೆ ಸುಖ-ದುಖಃದ  ಹಿಗ್ಗು-ತಗ್ಗು ಅರಿವಿಲ್ಲ ಕಾಮ-ಕ್ರೋಧದ ಬಾಣ-ಬಿರುಸು ಆಟವಿಲ್ಲ ಮದ-ಮೋಹದ ಮಂಜು-ಮುಸುಕು…
  • June 03, 2012
    ಬರಹ: S.NAGARAJ
    ಬೆಳಕು  ಬೇಕೆಂದು ಹಾರೈಸಿದೆ ಬೆಳಕು ಕಂಡು ನೊಂದೆ ಕತ್ತಲು  ಕಾಣಲು  ತವಕಿಸಿದೆ ಕತ್ತಲು ಕಂಡು  ನಿರಾಸೆ. ಈಗ ನನಗಿಲ್ಲ  ಏನೂ ಹಾರೈಕೆ -ಅರಿಕೆ ಸುಖ-ದುಖಃದ  ಹಿಗ್ಗು-ತಗ್ಗು ಅರಿವಿಲ್ಲ ಕಾಮ-ಕ್ರೋಧದ ಬಾಣ-ಬಿರುಸು ಆಟವಿಲ್ಲ ಮದ-ಮೋಹದ ಮಂಜು-ಮುಸುಕು…
  • June 03, 2012
    ಬರಹ: prasannakulkarni
    ಅವಿರತ ಕನವರಿಕೆಗಳುಇರಿಸು ಮುರಿಸುಗಳಲಿ...ಎಡೆಬಿಡದ ಎಡುವುಗಳುಬದುಕ ಗಡುವುಗಳಲಿ...ಗಿರಿಗಿರಿ ತಿರುಗುತಲಿದೆ ಬಾಳಚಕ್ರ...ಯಾರ ಕೈಯಲ್ಲಿದೆಯೋ ಇದರ ಸೂತ್ರ...??ಬರಿದಾದ ಎದೆಯಲಿಆಸೆಯ ಮೊಗ್ಗು ಬಿರಿದು... ಈ ಪರ್ವ ಕಾಲದಿ ಸರ್ವರಿಗೂಮನವ ತೆರೆದು...…
  • June 03, 2012
    ಬರಹ: prasannakulkarni
    ಇದು ಇಷ್ಟು ಬೇಗ ಆಗುತ್ತದೆ೦ದುಎಣಿಸಿರಲಿಲ್ಲ ನಾನು...ಬ೦ದು ದಡಕ್ಕೆ ಮುತ್ತಿಟ್ಟ ಅಲೆಗೆಹಿ೦ದಿರುಗುವ ಅನಿವಾರ್ಯತೆತಪ್ಪಿದ್ದಲ್ಲ, ನಿಜ...!ಆದರೆ, ಇಷ್ಟು ಬೇಗ...??ಹೊರಟಿದ್ದೇನೆ ಈಗ,ಎಲ್ಲರಿಗಿ೦ತ ಮೊದಲು...ದಾರಿ ಇದು ನನ್ನದಾದರೂ,ನೀವೇ ಬೆರಳು…
  • June 03, 2012
    ಬರಹ: partha1059
    ಮೊದಲಬಾಗ: "ನಿಜಕ್ಕೂ ಕೃಷ್ಣ ವಿವರಗಳು ಅಥವಾ ಕಪ್ಪು ರಂದ್ರಗಳು (Black Holes) ವಿಸ್ಮಯ ವಿಶ್ವದ ಅತಿಶಯ ವಿಸ್ಮಯ. ನಮ್ಮ ಕಲ್ಪನೆಗೆ ಸವಾಲೆಸೆಯುತ್ತವೆ. ಕೃಷ್ಣ ಅಂದರೆ ಕಪ್ಪು ಮತ್ತು ವಿವರ ಎಂದರೆ ತೂತು ಅಥವಾ ರಂದ್ರ. ಇವು ಅಂತಿಂಥ ರಂದ್ರಗಳಲ್ಲ-…
  • June 03, 2012
    ಬರಹ: partha1059
    ಇಂದು ನಿನ್ನೆಯ ಸುದ್ದಿಗಳಂತೆ ಬಳ್ಳಾರಿಯ ಗಣಿಮಾಫಿಯದ ಜನಾರ್ದನರೆಡ್ಡಿಯವರಿಗೆ ಕಾನೂನಿನ ಪ್ರಕಾರ ಜಾಮೀನಿನ ಮೇಲೆ ಬಿಡುಗಡೆಮಾಡಲು ಸಿ.ಬಿ.ಐ ನ ನ್ಯಾಯದೀಶರೆ ೧೦ ಕೋಟಿಗು ಅಧಿಕ ಮೊತ್ತದ ಲಂಚ ಸ್ವೀಕಾರ ಮಾಡಿದ್ದಾರೆ. ಆದರೆ ಈ ಸುದ್ದಿ ಸಾಮಾನ್ಯ…
  • June 03, 2012
    ಬರಹ: ಚಾರು.ಎಂ.ಕೆ
    ಒಂದೂರಿನಲ್ಲಿ ಒಬ್ಬ ಸಾಹುಕಾರನಿದ್ದ. ಅವನಿಗೆ ಮೂವರು ಮಕ್ಕಳು. ಇಬ್ಬರು ವಿದೇಶದಲ್ಲಿದ್ದರು, ಒಬ್ಬ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದ. ಆ ಸಾಹುಕಾರನ ಮನೆಯಲ್ಲಿ ಹಲವಾರು ದನಗಳಿದ್ದವು, ಅವನ್ನೆಲ್ಲಾ ನೋಡಿಕೊಳ್ಳಲು ಕೆಲಸದಾಳು…
  • June 03, 2012
    ಬರಹ: ಚಾರು.ಎಂ.ಕೆ
       ಒಂದು ದಿನ ಅಮೇರಿಕಾದ ನ್ಯೂಯಾರ್ಕ್ ನಗರವೊಂದರಲ್ಲಿ ಒಂದು ಕೊಲೆಯಾಯಿತು. ಕೊಲೆಗಾರ(ರು) ಒಂದು ಕಾರಿನಲ್ಲಿ ಬಂದು ಸೈಕಲ್ ಡೀಲರ್ ಒಬ್ಬನನ್ನು ಲಾಂಗಿನಿಂದ ಇರಿದು ಭಯಂಕರವಾಗಿ ಕೊಲೆ ಮಾಡಿದ್ದ(ರು).   ಇದನ್ನು ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ…
  • June 03, 2012
    ಬರಹ: ಚಾರು.ಎಂ.ಕೆ
    ನಾ ಕಂಡೆ, ಒಂದು ಕನಸ ಕಂಡೆ.ನಾ ಕಂಡೆ, ಒಂದು ಕನಸ ಕಂಡೆ.ಅತಿಲೋಕ ಪ್ರಳಯವ,ಜಗದೇಕ ನಾಶವನಾ ಕಂಡೆ, ಒಂದು ಕನಸ ಕಂಡೆ. ಪ್ರಕೃತಿ ಶಕ್ತಿಯೋ, ಮಾನವನ ಯುಕ್ತಿಯೋ,ಗೆಲ್ಲುವುದು ಪ್ರಕೃತಿ ಶಕ್ತಿಯು.ಬೆಚ್ಚಿ ಬೀಳುವರು ಮಾನವರೆಲ್ಲಾ,ಹುಡುಕುವರು ಆಗ ನೀರಿನ…
  • June 03, 2012
    ಬರಹ: GOPALAKRISHNA …
     ನನ್ನ ಪುಸ್ತಕ 'ಪುಟಾಣಿಗಳಿಗಾಗಿ ಶ್ರೀ ದೇವೀಮಾಹಾತ್ಮ್ಯ ' ದಿನಾಂಕ ೨೦-೫-೧೨ ರಂದು ಹೊಸಬೆಟ್ಟಿನ ನವಗಿರಿ ಕಲ್ಯಾಣ ಮಂಟಪದಲ್ಲಿ ಜರಗಿದ ಹವ್ಯಕ ವಲಯೋತ್ಸವದಲ್ಲಿ ಬಿಡುಗಡೆಗೊಂಡಿತು.ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಉಪನ್ಯಾಸಕ ಶ್ರೀ …
  • June 03, 2012
    ಬರಹ: hamsanandi
     ಕವಿತೆಯಲ್ಲಿ ಸಮಸ್ಯಾಪೂರಣದ ಬಗ್ಗೆ ನೀವು ಕೇಳೇ ಇರಬಹುದು. ಹಿಂದೆ ನಾನೂ ಕೂಡ ಒಂದೆರಡು ಬಾರಿ ಇದರ ಬಗ್ಗೆ ಬರೆದಿದ್ದೆ ಕೂಡ. ಪದ್ಯದ ಒಂದು ಸಾಲನ್ನು ಕೊಟ್ಟು ಉಳಿದ ಸಾಲುಗಳನ್ನು ತುಂಬಿಸುವುದು ಇದರ ಉದ್ದೇಶ. ಈಚೀಚೆಗೆ ಪದ್ಯಪಾನ ದಲ್ಲಿ ಬರುವ ಈ…
  • June 03, 2012
    ಬರಹ: dayanandac
    ಮಳೆ ಹನಿ ಸುರಿದು ಅದೆಶ್ಟು ವರುಷಗಳುರೊಳಿದವೊ ಅದರೊ ಹೊ ಚಿಗುರಿದೆ, ಮಣ್ಣು ವಾಸನೆಯೊ ಇರದೆ  ಹೊಂಬಣ್ಣ ಸೂಸಿ ನಗು ಚೆಲ್ಲುವ ಈ ಇನಾತಿ  ಹೊವಿನ ಜಾತಿ ಯಾವುದು? ಬೇರುಗಳೇ ಇಲ್ಲದೆ, ಕಾಯಿಗಟ್ಟಿ ಬೀಗವಾಗದ ಈ ಸೀಡ್ ಲೆಸ್ ವೆರೈಟಿಗಳದ್ದೇಕೆ ಇಲ್ಲಿ…
  • June 02, 2012
    ಬರಹ: sainathbalakrishna
    ಮುನ್ನುಡಿ  
  • June 02, 2012
    ಬರಹ: pkumar
     ಸವಿ ಸವಿ ನೆನಪು.... ನೆನಪು ಒಂದು:ಆಗ ನನಗೆ 9 ಇಲ್ಲ 10ವಯಸ್ಸು ಇರಬೇಕು ನಾನು ನನ್ನ ಸ್ನೇಹಿತ ಇಬ್ಬರು ಅಡ್ಡಾಡುತಿದ್ದೆವು ಹೀಗೆ ನಾವು ಅಡ್ಡಾಡುವಾಗ ಒಂದು ಮನೆ ಮುಂದೆ ಸೈಕಲ್ ನಿಂತಿದ್ದು ಕಾಣಿಸಿತು ಆಗ ಸಮಯ 12.ದಾಟಿತ್ತು ಹೊರಗೆ ಬಿಸಿಲು ಎಂದು…
  • June 02, 2012
    ಬರಹ: kpbolumbu
    ನಿನಗಿಂತಲೂ ಚೆಲುವೆ,ನನ್ನ ಮನವನು ಕದ್ದ ಕೋಮಲೆ ಅವಳು;ನಿನಗಿಂತಲೂ ಚೆಲುವೆ.ಹುಬ್ಬಿಗೆ ಕಾಡಿಗೆ ಪೂಸದೆ ಇದ್ದರೂಕಣ್ಣಲ್ಲೇ ನುಡಿವವಳುನಾಲಗೆ ನುಡಿಯದ ಮಾತುಗಳೆಲ್ಲವತನ್ನ ಕಣ್ಣಲ್ಲೇ ನುಡಿವವಳುನನ್ನ ಮನವನು ಕದ್ದ ಕೋಮಲೆ ಅವಳು;ನಿನಗಿಂತಲೂ ಚೆಲುವೆ.…
  • June 02, 2012
    ಬರಹ: pkumar
     ನರರಾಕ್ಷಸರಿವರು...!     ಪುರಾಣ ಕಾಲದಲ್ಲಿ ರಾಕ್ಷಸರು ಇದ್ದರಂತೆ ಅವರು ಮನುಷ್ಯರನ್ನು ಕೊಂದು ತಿನ್ನುತ್ತಿದ್ದರಂತೆ ಎಂದು ಕೇಳಿದ್ದೇವೆ.ಅವರಿಗೆ ಕೋರೆ ಹಲ್ಲು ವಿಚಿತ್ರ ಮುಖ ದೈತ್ಯ ದೇಹಿಗಳು ಇರುತ್ತವೆ ಅವರು ರಾಕ್ಷಸರು ಎಂದು ತಿಳಿದಿದ್ದೇವೆ.…
  • June 02, 2012
    ಬರಹ: asuhegde
    ನೀವೇನಂತೀರಿ?ನಿಲ್ದಾಣದಲ್ಲಿನಿಂತು ಬಸ್ಸಿಗಾಗಿಕಾಯುತ್ತಿದ್ದವನು,ಬಸ್ ಬಂದಾಗಬಿಟ್ಟು ಹೋಗಲುಮನಬಾರದೇನಿಲ್ದಾಣವನ್ನು,ಅಳುತ್ತಾ ಕೂತುಏರದೇ, ಮುಂದೆಹೋಗಲು ಬಿಟ್ಟರೆ,ಆ ಬಸ್ ಅನ್ನು,ನೀವೇನಂತೀರಿ?ನಮ್ಮಲ್ಲಿ ಕೆಲವರ ಜೀವನವೂ ಕೂಡಹೀಗೆಯೇ, ಅಂದರೆ,ಒಮ್ಮೆ…
  • June 02, 2012
    ಬರಹ: asuhegde
    ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!ಕತೆ ಹೇಳುತ್ತಾರೆ, ತಮ್ಮ ಮುಂದೆ ಕೂರಿಸಿಕೊಂಡು ತಮ್ಮ ಮನಗಳನ್ನು ಬಿಚ್ಚಿಡುತ್ತಾರೆಕಂಡವಂತೆಯೇ, ಬರೇ ಕೇಳಿದವರೂ ಅಷ್ಟೇ ಕರೆಮಾಡಿ ಮನದೊಳಗಿಳಿದುಬಿಡುತ್ತಾರೆಕೇಳಿದ ಕತೆಗಳಿಗೆ ಲೆಕ್ಕವಿಟ್ಟಿಲ್ಲ…
  • June 01, 2012
    ಬರಹ: kavinagaraj
        ಪ್ರಖರ ಸತ್ಯವಾದಿಗಳೂ, ಹಿರಿಯ ಮುತ್ಸದ್ದಿಗಳೂ ಆದ 116 ವರ್ಷಗಳ  ಪಂ. ಸುಧಾಕರ  ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ…