June 2012

  • June 05, 2012
    ಬರಹ: Jayanth Ramachar
    ಪಾರ್ಥಸಾರಥಿಯವರ ಕಪ್ಪುರ೦ಧ್ರ ಕಥೆಯ ಎರಡನೇ ಭಾಗವನ್ನು ನನಗೆ ಬರೆಯಲು ಕೇಳಿದಾಗ ನನಗೆ ಇದೊ೦ದು ಹೊಸ ಹಾಗೂ ವಿಭಿನ್ನ ಪ್ರಯತ್ನ ಎನಿಸಿತು. ಅದರ ಪ್ರಯತ್ನವಾಗಿ ಎರಡನೇ ಭಾಗವನ್ನು ನಿಮ್ಮ ಮು೦ದೆ ಇಡುತ್ತಿದ್ದೇನೆ. ಪಾರ್ಥಸಾರಥಿಯವರೇ, ನನ್ನ ಊಹೆಯ೦ತೆ…
  • June 05, 2012
    ಬರಹ: kpbolumbu
    ಕಣ್ಣ ಹನಿ ಜಾರಿತುಹೇಳಿದರೂ ಕೇಳದೆಕಣ್ಣು ಕಿವಿಗೆಷ್ಟು ದೂರ ಎಂದಿಂದು ಅರಿತೆಒಂದೆಡೆಯೆ ಇದ್ದರೂಎದುರು ಮುಖ ಮಾಡಿವೆತಮ್ಮ ತಾವರಿಯದಂತೆ ಎಂದಿಂದು ಅರಿತೆದೂರದಿಂದೊಂದು ಸದ್ದುಮೊದಲ ಸಲ ಕೇಳಿಬಂತುಕಣ್ಣ ಹಾಯಿಸುವ ಮುನ್ನ ದೂರವಾಯಿತುಕಾಣದಂತಹ ನೋಟಮೊದಲ…
  • June 05, 2012
    ಬರಹ: sathishpy
    ಮಾಮೂಲಿನಂತೆ ಬೆಳಗ್ಗೆ ಎಂಟು ಘಂಟೆಗೆ ಗ್ಯಾರೇಜಿಗೆ ಬಂದಿದ್ದೆ. ಮೊದಲಿನಂತೆ ಹೆಚ್ಚಿನ ಕೆಲಸವೇನೂ ಇರಲಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಎಲ್ಲ ಅಂದುಕೊಂಡಂತೆ ನಡೆಯುತ್ತಿತ್ತು. ಎಲ್ಲ ನಮ್ಮ ಗೋಪಾಲಣ್ಣನ ಕೃಪೆ. ಮೂರು ವರ್ಷಗಳ ಹಿಂದೆ ಅವರ ತಂದೆಯೇ…
  • June 05, 2012
    ಬರಹ: hamsanandi
     ಹಿಗ್ಗುತ ಕಾಲವ ಕಳೆಯುವರು ಕಬ್ಬ-ಕಲಿಕೆಯಲಿ ತಿಳಿದವರು ಕೆಟ್ಟ ಚಟಗಳಲಿ ಜಗಳದಲಿ ಮತ್ತೆ ನಿದ್ದೆಯಲಿ ಕಡುಮೂಳರು     ಸಂಸ್ಕೃತ ಮೂಲ:   ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್ ವ್ಯಸನೇನ ಚ ಮೂರ್ಖಾನಾಂ ನಿದ್ರಯಾ ಕಲಹೇನ ವಾ  …
  • June 04, 2012
    ಬರಹ: Prakash Narasimhaiya
      ಆತುರದ ಸ್ವಭಾವವೆ ಒಂದು ಕಳಂಕ. ಆತುರದ ಸ್ವಭಾವದಿಂದ ಆಗಬಾರದ ಅನಾಹುತಗಳು ಘಟಿಸಿಬಿಡುತ್ತದೆ. ಒಂದೇ ಒಂದು ಕ್ಷಣ ನಿಧಾನ ಮಾಡಿದ್ದೆ ಆದರೆ, ಒಂದು ಕ್ಷಣ ತಮ್ಮ ನಿರ್ಧಾರವನ್ನು ಮುಂದೆ  ಹಾಕಿದರೆ ಸಾಕು,  ಆಗಬಹುದಾದ ಅನಾಹುತ ತಪ್ಪಿಸ ಬಹುದು. …
  • June 04, 2012
    ಬರಹ: Prakash Narasimhaiya
      ಶ್ರೀ ರಮಣ ಮಹರ್ಷಿಗಳು ತಮ್ಮ ಜೀವಿತವನ್ನು ತಿರುವಣ್ಣಾಮಲೈನ ತಮ್ಮ ಆಶ್ರಮದಲ್ಲೇ ಕಳೆದರು.   ಎರಡು ಕಿ ಮಿ ಗಿಂತ ದೂರ ಹೋಗಲೇ ಇಲ್ಲ.   ಆದರೆ,  ದೇಶ ವಿದೇಶಗಳಿಂದ ಅನೇಕಾನೇಕ ಭಕ್ತರುಗಳನ್ನು ಆಕರ್ಷಿಸಿದರು.  ಜನ ಸಾಮಾನ್ಯರಿಂದ ಹಿಡಿದು   ಎಲ್ಲ …
  • June 04, 2012
    ಬರಹ: Prakash Narasimhaiya
     ಸ್ವ  ಸ್ವರೂಪದ ಅರಿವು 
  • June 04, 2012
    ಬರಹ: shivaram_shastri
    ಸಂಪದದಲ್ಲಿ ನಾನು ಹೆಚ್ಚು ಬರೆದವನಲ್ಲ (ಅಂದರೆ ಬೇರೆಡೆ ಹೆಚ್ಚು ಬರೆದಿದ್ದೇನೆ ಎಂದರ್ಥವಲ್ಲ!). ಬರೆಯಬೇಕೆಂದುಕೊಂಡ ಕೆಲವು ಸರಣಿಗಳು ಆರಂಭದಲ್ಲೇ ನಿಂತುಹೋಗಿ ನನ್ನ ಆರಂಭ ಶೂರತ್ವವನ್ನು ಸಾರುತ್ತಿವೆ. ನೋಡೋಣ, ಮುಂಬರುವ ಕೆಲ ದಿನಗಳಲ್ಲಿ …
  • June 04, 2012
    ಬರಹ: H A Patil
                                           
  • June 04, 2012
    ಬರಹ: RAMAMOHANA
    ಸೂಚನೆಃ  ಕೆಳಗಿನ ಸಾಲುಗಳನ್ನು ``ರಘುಪತಿ ರಾಘವ ರಾಜಾ ರಾಂ`` ಇಲ್ಲವೆ  `` ಚಂಡಕಿ ರಣಕುಲ ಮಂಡನ ರಾಂ`` ರಾಗದಲ್ಲಿ ಹೇಳುವುದು.   ನಂಜನಗೂಡಿನ ರಸ ಬಾಳೆಹಳದಿಯ ಸಿಪ್ಪೆಯು ಹೊನ್ನಬಳೆಜಿಗಿದರೆ ಬಾಯೊಳು ಜೇನ ಮಳೆತುಂಬಿತು ಉದರದಿ ರಸದ ಹೊಳೆನಂಜನಗೂಡಿನ…
  • June 04, 2012
    ಬರಹ: kavinagaraj
           ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ:       "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ…
  • June 04, 2012
    ಬರಹ: Rangaks
     ಓ...., ಮೌನವೇ..,ನೀನಾಡದ ಮಾತು ಕೊಲ್ಲುತ್ತಿದೆ ನನ್ನ,ಓ...., ಜೀವವೇ..,ನೀ ಇರದ ಬದುಕು ಹಿಂಡುತಿದೆ ನನ್ನ,ಮಾತಾಡು ನಾ ಮಣ್ಣಾಗೋ ಮುನ್ನ.ಜೀವಸೆಲೆಯಾಗು ಜೀವ ಹೋಗೋ ಮುನ್ನ
  • June 04, 2012
    ಬರಹ: hariharapurasridhar
     ಇದೊಂದು ಪುಟ್ಟ ಕಥೆ. ನೀತಿ ಬಹಳ ಇದೆ. ಇಬ್ಬರು ಗಂಡುಮಕ್ಕಳನ್ನಗಲಿ ತಂದೆ ವಿಧಿವಶರಾಗುತ್ತಾನೆ. ಒಬ್ಬ ಬುದ್ಧಿವಂತ. ನೀರಿನಲ್ಲೂ ಬೆಣ್ನೆ ತೆಗೆಯಬಲ್ಲ ಚಾಣಾಕ್ಷ.ಮತ್ತೊಬ್ಬ ದಡ್ದ, ಮುಗ್ಧ. ಅಪ್ಪನ ಆಸ್ತಿಯಾಗಿ ಇವರಿಗೆ ಉಳಿದದ್ದು ಒಂದು ಹಸು. ಒಂದು…
  • June 04, 2012
    ಬರಹ: kpbolumbu
     ನೀನಿರದ ಈ ರಾತ್ರಿ ಮೇಲೆಲ್ಲ ಶೂನ್ಯವಾಗಿ ಬಾನ ನಕ್ಷತ್ರಗಳೂ ಕಾಣದಿಹವು   ಕದವ ತೆರೆದಿಟ್ಟಿಂದು ನಿನ್ನ ಕಾಯುತ್ತಲಿರುವೆ ಶೂನ್ಯ ತಿಮಿರದೊಳು ಬಾನ ನಕ್ಷತ್ರಗಳೂ ಕಾಣದಿಹವು   ದಾರಿ ಕಾಯುತ್ತ ನಿಂತು ಹಗಲಿರುಳು ನೆನಸುತ್ತ ನಿದ್ದೆಗೆಟ್ಟಿರಲು ಬಾನ…
  • June 04, 2012
    ಬರಹ: Jayanth Ramachar
    ಬಸ್ನಲ್ಲಿ ಕುಳಿತಿದ್ದಾಗ ಮೃದುಲ ಫೋನ್ ಮಾಡಿದಳು. ಎಲ್ಲೋ ಇದ್ದೀಯ ಚೇತೂ ಮಧ್ಯಾಹ್ನದಿಂದ ಕಾಣಿಸ್ತಾ ಇಲ್ಲ...ಕಾಫಿ ಗೂ ಬರ್ಲಿಲ್ಲ... ನಾನು ಊರಿಗೆ ಹೋಗ್ತಾ ಇದ್ದೀನಿ ಮೃದುಲ.... ಯಾವ ಊರಿಗೋ.... ಇನ್ಯಾವ ಊರಿಗೆ ಹೋಗ್ಲಿ ನಮ್ಮ ಊರಿಗೆ...
  • June 03, 2012
    ಬರಹ: ಚಾರು.ಎಂ.ಕೆ
     ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವಿರಚಿತ ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ ಕನ್ನಡ ಸಾಹಿತ್ಯದಲ್ಲಿ ಎಂದೂ ಮೂಡಿಲ್ಲದಂಥಹ ಒಂದು ವಿಶಿಷ್ಟ ರೀತಿಯ ಪ್ರವಾಸ ಕಥನವಾಗಿದೆ. ಕಾಲ ಮತ್ತು ದೇಶಗಳಲ್ಲಿ ಅಥವಾ ಚರಿತ್ರೆ ಮತ್ತು ವರ್ತಮಾನಗಳಲ್ಲಿ…
  • June 03, 2012
    ಬರಹ: ಚಾರು.ಎಂ.ಕೆ
    “ರೀ ಶೀಲಾ.. ನಾವು ಶ್ರೀಧರನಿಗೆ ವೊಬೈಲು ಕೊಡ್ಸಿ ತಪ್ಪು ಮಾಡಿಬಿಟ್ವಿ ಕಂಡ್ರೀ…ಮೂರೊತ್ತೂ ಅದನ್ನೇ ಕೈಲಿ ಹಿಡ್ಕೊಂಡಿರ್ತಾನೆ. ನಾನೇನೂ ಹೊರಗಡೆ ಹೋಗ್ತಿರ್ತೀನಿ ಯಾರಾದ್ರೂ ಬಂದ್ರೆ ಹೋದ್ರೆ ಅಂತ ನಾನು ಶ್ರೀಧರನಿಗೆ ವೊಬೈಲ್ ಕೊಡಿಸ್ದೆ. ಆದ್ರೆ…
  • June 03, 2012
    ಬರಹ: pkumar
                 ಈ ಅಮವಾಸ್ಯೆಗೆ ಅದೇನಾಗುತ್ತೋ ನನಗಂತು ಗೊತ್ತಿಲ್ಲ ನಾ ಅಮಾಸೆ ಮುಗಿಯಗಂಟ ಹೆ೦ಡ್ತಿ ಮಕ್ಕಳನ್ನ ಕರಕ್೦ಡು ಊರಿಗೆ ಬರಾಕಿಲ್ಲ. ನಮ್ಮ ಮಾವನ ಮನೆಗೆ ಹೋಗಿದ್ಬರ್ತೀನಿ..ಅಲ್ಲಿ  ಏನಾದರು ಇಲ್ಲಿ ಆದ೦ಗೆ ಆದ್ರೇ ಅವರೇ ಎಲ್ಲ…
  • June 03, 2012
    ಬರಹ: venkatb83
     ಜೂನ್ -ಒಂದು- ೨೦೧೨ ರ ರಾತ್ರಿ ೯ ಘಂಟೆ ಸುಮಾರಿಗೆ  ಮನೆಯಲ್ಲಿ  ಕಂಪ್ಯೂಟರ್ ಆನ್ ಮಾಡಿ 'ಸಂಪದ' ಓಪನ್ ಮಾಡಿ  ಓದಲು ಶುರು ಮಾಡಿದಾಗ,  ನನಗೆ ಒಂದು ಕರೆ-ಅದೂ ಅನಾಮಿಕ-ಅನಾಮಧೇಯರಿಂದ...ಮತ್ತು ನನ್ನ ಒಂದು ಪಾಲಿಸಿ ಅಂದ್ರೆ, ಅನಾಮಿಕ -ಅನಾಮಧೇಯ…