ವಿಧಿ ಊರಲ್ಲಿ ಡೆಂಗ್ಯು ಜ್ವರ ವ್ಯಾಪಕವಾಗಿ ಹಬ್ಬಿತ್ತು.. ದಿನೇ ದಿನೇ ಸತ್ತವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು.. ಆತ ಅದರಿಂದ ತಪ್ಪಿಸಿಕೊಳ್ಳಲು ಖುಷಿಯಿಂದಲೇ ದೂರದಲ್ಲಿರುವ ಮಾವನ ಮನೆಗೆ ಹೊರಟಿದ್ದ.ಅಂದ ಹಾಗೆ ಆತ ಮಾವನ ಮನೆಗೆ…
ಇಲ್ಲೀವರೆಗೆ-
ಸಿರಿ 'ಸೃಷ್ಟಿ'ಯ ಬಾಲದ ವಿಷಕಾರಿ ತುದಿ ಕತ್ತರಿಸಿದಳು, ಮನೆಗೆ ಮರಳಿದ ವಿಶಾಲ್ ಗೆ ಎಲ್ಲವನ್ನು ಹೇಳಿದಳು, ರಾತ್ರಿ ಹಾಲಿನಲ್ಲಿ ಇಬ್ಬರೂ ಕುಳಿತು ಮಾತಾಡುವಾಗ ಫಕ್ಕನೆ ಕರೆಂಟ್ ಹೋಗಿ, ಅದೇ ಸುಸಮಯ ಅಂತ 'ಸೃಷ್ಟಿ' ಮನೆ ಮೇಲುಗಡೆ…
ಒಂದು ಮಾತು ಆಡದೆ
ಮೌನದೊಳಗೇ
ಮತ್ತೆ ಭೋರ್ಗರೆಯುದತಿದೆ ಕಡಲು..
ಭೋರ್ಗರೆದು ಹರಿಯುತಿದೆ
ನನ್ನೆದೆಯ ತೊಯ್ದು..
ಈ ಕಡಲ ಹರಿವ ಪರಿಗೆ ನಾನಿಂದು
ಕುಸಿದರೂ ಕುಸಿಯದಾಗಿದ್ದೇನೆ..
ಯಾರೋ ಕಸಿದ ಭಾವಗಳ
ಮತ್ತೆ ಈ ಕಡಲಲ್ಲಿ ಬೆರೆಸಿ
ಬಿಟ್ಟರೂ ಮತ್ತೆ…
ಇಲ್ಲೀವರೆಗೆ- ಸಿರಿ 'ಸೃಷ್ಟಿ'ಯ ಬಾಲದ 'ವಿಷಕಾರಿ' ತುದಿ ಕತ್ತರಿಸಿದಳು, ಮನೆಗೆ ಮರಳಿದ ವಿಶಾಲ್ ಗೆ ಎಲ್ಲವನ್ನು ಹೇಳಿದಳು, ರಾತ್ರಿ ಹಾಲಿನಲ್ಲಿ ಇಬ್ಬರೂ ಕುಳಿತು ಮಾತಾಡುವಾಗ ಫಕ್ಕನೆ ಕರೆಂಟ್ ಹೋಗಿ, ಅದೇ ಸುಸಮಯ ಅಂತ 'ಸೃಷ್ಟಿ' ಮನೆ ಮೇಲುಗಡೆ…
ಒಂದು ಬೆಟ್ಟದ ಮೇಲೆ ಪುರಾತನ ಕಾಲದ 3 ಆಶ್ರಮಗಳಿದ್ದವು. ಇದನ್ನು ಮಠಗಳೆಂದು ಕರೆಯುತ್ತಿದ್ದರು. ಈ ಮಠಗಳ ಮುಖ್ಯಸ್ಥರುಗಳು ಯಾವಾಗಲಾದರೊಮ್ಮೆ ಒಟ್ಟಿಗೆ ಸೇರುತ್ತಿದ್ದರು. ಒಮ್ಮೆ ಹೀಗೆ ಸೇರಿದಾಗ ಉಭಯಕುಶಲೋಪರಿ ಆದನಂತರ…
ಗಂಡು ಹೆಣ್ಣುಗಳೆರಡು
ಒಪ್ಪಿ ಸೇರಿದರೆ
ಅದು ಶಿವಲಿಂಗ !
ಒತ್ತಾಯದಿಂದ ಕೂಡಿದರೆ
ಅಲ್ಲಿ ಮಾನಭಂಗ !!
ಎರಡೂ ಬಾಹ್ಯವಾಗಿ
ಒಂದೇ ಎನಿಸಿದರೂ,
ಒಂದರಲ್ಲಿ ಎರಡರಿಂದ
'ಒಂದಾ'ಗುವ ಅತ್ಯಾನಂದದ ಕ್ರಿಯೆಯಿದೆ.
ಇನ್ನೊಂದರಲ್ಲಿ, ಒಬ್ಬರನ್ನು …
" ಈ ಜಗತ್ತಿನಲ್ಲಿ ಒಳ್ಳೆಯದನ್ನು ಮಾಡಿದವರಿಗೆ ಎಂದಿಗೂ ಕೆಡಕಾಗುವುದಿಲ್ಲ " ಇದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ ನಿತ್ಯಪಾಠ. ಆದರೂ, ಕೆಲವೊಮ್ಮೆ ಈ ಮಾತಿನಲ್ಲಿ ನಮಗೆ ಸಂಶಯ ಕಾಡುತ್ತದೆ . ಒಳ್ಳೆಯ ಕೆಲಸ ಮಾಡಲು ಹೋಗಿ ಕಷ್ಟಕ್ಕೆ…
ಇದು 2000ನೇ ಇಸವಿಯಲ್ಲಿನ ನಡೆದ ಘಟನೆ.
ಆಗೆಲ್ಲ ಹಳ್ಳಿಗಳಲ್ಲಿ ಬಾತ್ ರೂಮ್ ಗಳು ಯಾರು ಹೆಚ್ಚಾಗಿ ಕಟ್ಟಿಸುತ್ತಿರಲಿಲ್ಲ.ಆಗ ತಾನೇ ಹಾಸನದ ಸಮೀಪದ ಹಳ್ಳಿಯೊಂದರಿಂದ ತಿಪಟೂರು ಸಮೀಪದ ಹಳ್ಳಿಗೆ ಹೆಣ್ಣುಮಗಳೊಬಳನ್ನು ಮದುವೆ…
ಇಂದು ಯಾಕೋ ಮನಸ್ಸು ಮತ್ತೆ ಕಾಡಿ ಬೆಟ್ಟದ ಬಳಿ ಎಳೆದುಕೊಂಡು ಬಂದಿತು. ಒಂದೊಂದೇ ಮೆಟ್ಟಿಲನ್ನು ಏರುತ್ತ ಮೃದುಲಳ ಜೊತೆ ಕಳೆದ ಪ್ರತಿಯೊಂದು ನೆನಪುಗಳು ಕಾಡಲು ಆರಂಭಿಸಿತು.ಬೆಟ್ಟದ ಮೇಲೆ ಹೋದಾಗ ತಂಪಾದ ಗಾಳಿ ಬೀಸುತ್ತಿತ್ತು. ಅಲ್ಲೇ ಇದ್ದ ಹೊಂಗೆ…
ಇಲ್ಲೀವರೆಗೆ- 'ಸೃಷ್ಟಿ' ಮತ್ತು ಡಾ: ವಿಶಾಲ್ ಒಂದಾಗಿದ್ದು, ಮನೆಗೆ ವಾಪಾಸ್ಸು ಮರಳಿದ ಡಾ:ಸಿರಿ ತನ್ನ ಪತಿಗೆ ಉಗಿದು ಉಪ್ಪಿನ ಕಾಯಿ ಹಾಕಿ, ತನ್ನ ಪೋಷಕರ ಮನೆಗೆ ಹೋಗಿದ್ದು, ಅಲ್ಲಿ ಸಿರಿಯನ್ನು ಸಂಧಾನಪಡಿಸಿ- ಪೂಸಿ ಹೊಡೆದು ವಾಪಾಸ್ಸು ಮನೆಗೆ…
ನನ್ನ ಮಾತು ಮುಗಿದಿರಲಿಲ್ಲ,
ನೀ ಹೋಗಲು ಅಣಿಯಾಗಿದ್ದೆ,
ನಾ ಆಗ ಮೌನಿಯಾದೆ...
ನೀ ಹೊರಟುಹೋದೆ....
ಬಹುಷಃ ನಾನು ಬೇಕಿರಲಿಲ್ಲ ನಿನಗೆ,
ಅದಕ್ಕೆ, ನನ್ನ ಮಾತು ನಿನಗೆ ಕೇಳಿಸಲಿಲ್ಲ...
ಆಡದ ಆ ಮಾತುಗಳು ನನ್ನೊಳಗೆ
ಉಳಿಯಿತೆ೦ದು…
ಜೆಪಿ ಚಳುವಳಿಯಂತೆಯೇ ಅಣ್ಣಾ ಅಭಿಯಾನವೂ ಹಳ್ಳ ಹಿಡಿಯುತ್ತಿದೆ. ಕಾರಣ, ಆಗಿನಂತೆಯೇ ಈಗಲೂ, ಅಭಿಯಾನಕಾರ ಹೆಸರಿನವರ ರಾಜಕೀಯ ಮಹತ್ವಾಕಾಂಕ್ಷೆ ಇದಕ್ಕೆ ಕಾರಣವಾಗಿದೆ. ಮೇಲಿರುವ ಮುಖಂಡರೊಬ್ಬರ ಮೇಲೆಗೂಬೆ ಕೂರಿಸುವುದು; ಮಾಧ್ಯಮದವರನ್ನು ಒಳಗೆ…
ಮೊದಲಿಗೆ ಪಾರ್ಥಸಾರಥಿಯವರಿಗೆ ಇಂತಹದೊಂದು ಪ್ರಯತ್ನದ ಬಗ್ಗೆ ಚಿಂತಿಸಿದಕ್ಕಾಗಿ ಅಭಿನಂದಿಸುವೆ. ಕಥೆಯ ಮೂರು ಆಯಾಮಗಳನ್ನು ಮೂವರ ಶೈಲಿಯಲ್ಲಿ ಹೊರತರುವ ಅವರ ಬಯಕೆ ಒಂದು ಹೊಸ ಕಲ್ಪನೆ, ಆ ಕಾರ್ಯಕ್ಕೆ ನನ್ನನು ಅವರು ಆಯ್ದುಕೊಂಡದಕ್ಕೆ ಮೊದಲಿಗೆ…
ಕಾಡಿನೊಳಕ್ಕೆ ತನ್ನ ಮಗನನ್ನು ಹುಡುಕಿಕೊಂಡು ಹೋದ ರಾಚಯ್ಯ ಸ್ವಲ್ಪ ಹೊತ್ತು ಮಗನಿಗಾಗಿ ಹುಡುಕಿದ.ಅವನ ಪುಣ್ಯ ಮಗ ಅಲ್ಲೇ ಅಪ್ಪನನ್ನು ಕಾಣದೆ ಒಂದು ಮರದ ಕೆಳಗೆ ಕಂಗಾಲಾಗಿ ನಿಂತಿದ್ದ.ಅಪ್ಪನಿಗೆ ಮಗನನ್ನು ಕಂಡು ಹೋದ ಜೀವ ಬಂದಂತಾಯಿತು.…
ಸ೦ಪದಿಗರಲ್ಲಿ ಒ೦ದು ಕೋರಿಕೆ
M.S office,M.S power pointನಲ್ಲಿ ಕನ್ನಡ ಟೈಪ್ ಮಾಡುವುದು ಹೇಗೆ ಎ೦ದು ದಯವಿಟ್ಟು ತಿಳಿಸಿಕೊಡುವಿರಾ..
ನನ್ನ ಪಿ.ಸಿ ಯಲ್ಲಿ ನುಡಿ ೪.೦ ಬರಹ ೧೦.೦ ಹಾಗೂ ಬರಹ ೬.೦ ತ೦ತ್ರಾ೦ಶ ಇದ್ದರು ಸಹ ಕನ್ನಡ …
ತನಗಿಹ ಕಷ್ಟ,ಸಮಸ್ಯೆಗಳನೆ ಮನವು ಹಿರಿದೆಂದೆನುವುದುಪರಿಹಾರವೇನಿದಕೆಂದು ಹಲವು ದಾರಿಗಳ ಹುಡುಕುವುದುತಾಳ್ಮೆಯ ಕಳೆದು ಕೊಳ್ಳುವುದು ಮನಸು ಯೋಚನೆಯಲ್ಲಿಸಹಿಸಲಾಗದೆ ಹುಟ್ಟುವುದು ಸಾವಿನ ಯೋಚನೆ ಮನದಲ್ಲಿ ತನ್ನ ಕಷ್ಟಗಳೆ ಹಿರಿದೆನುತ ಮನಸಿನಲಿ…