July 2013

July 25, 2013
  ಕಿರುಕುಳಕೆ ಸಿಲುಕಿಹರ ಕಂಡೇಕೆ ನೀ ನಗುವೆ ? ಕುರುಡಾಗಬೇಡಯ್ಯ  ಹಣದ ಮದದಿಂದ ಮರುಳ! ನಿಲ್ಲಳು ಲಕುಮಿ ನಿಂತಕಡೆ ಎಂದೆಂದು ಬೆರಗುಪಡದಿರದುವೆ ಜಗದ ಕಟ್ಟಳೆಯು; ಮರಳ ಗಡಿಯಾರವನ್ನೊಮ್ಮೆ ನೀನೋಡು ಸರಿಯುತಿಹ ಕಾಲವನದೆತ್ತಿ ತೋರುವುದು   ಬರಿದಾದ್ದು…
July 24, 2013
               ಒಗ್ಗಟ್ಟು    ನನ್ನ ಮನದೊಳು ಮೂಡಿದ ಆಶ್ಚರ್ಯವಿದು    ನಮ್ಮವರೇ ಕೊಡುವ ಲಘು ಆಘಾತವಿದು     ಬೆಂಗಳೂರೆಂಬ ಕನ್ನಡಿಗರ ರಾಜಧಾನಿಯಲಿ    ಕಾಣುತಿದೆ ಕನ್ನಡಿಗರ ಭಾಷಾ ನಿರಭಿಮಾನ    ನನ್ನ ಕನ್ನಡಾಭಿಮಾನವೇ ಅಸಹಜ ಹಾಗೂ    …
July 24, 2013
ಒಳ್ಳೆಯ ಚಿತ್ರಕಥೆ, ಸಂಭಾಷಣೆ, ನಿರ್ದೇಶನವಿದ್ದ, ಯಶಸ್ಸು ಕಂಡ ಕನ್ನಡ ಚಿತ್ರಗಳ ಪಟ್ಟಿ  ಚಿಕ್ಕದೇನಲ್ಲ. ರಾಜ್ ಕುಮಾರ್ ಅಭಿನಯದ  ನವಕೋಟಿ ನಾರಾಯಣ (1964), ಉಯ್ಯಾಲೆ  (1969), ಬಂಗಾರದ ಮನುಷ್ಯ (1972), ಬಿಡುಗಡೆ (1973), ಎರಡು ಕನಸು (1974…
July 24, 2013
ಮತ್ತೊಂದು 'ಬಾಲ ಮಂಗಳ'ದಲಿ ಪ್ರಕಟಿತವಾಗಿದ್ದ ಶಿಶುಗೀತೆ - 'ಪುಟ್ಟನ ಅಳಲು'. ಆಧುನಿಕ ಜೀವನ ಸ್ಪರ್ಶದ ದೆಸೆಯಿಂದಾಗಿ, ಈಗಲೂ ಪರಿಸ್ಥಿತಿಯಲ್ಲಿ ತೀರ ಬದಲಾವಣೆಯಾಗಿರಲಾರದೆಂಬ ಅನಿಸಿಕೆಯೊಡನೆ ಇದನ್ನೂ ಸಂಪದದಲ್ಲಿ ಪ್ರಕಟಿಸುತ್ತಿದ್ದೇನೆ - ನಾಗೇಶ…
July 24, 2013
ಈ ವಾರ ರಂಗಶಂಕರದಲ್ಲಿ ಸಂಗೀತ ನಾಟಕದ ಸಂಭ್ರಮ. ಚೆನೈನ Perch ಮತ್ತು ಬೆಂಗಳೂರಿನ Rafiki ತಂಡ ಪ್ರಸ್ತುತ ಪಡಿಸಲಿರುವ ನಾಟಕ How to skin a girafe 23 ಜುಲೈ-28ಜುಲೈವರೆಗೆ ಪ್ರದರ್ಶನಗೊಳ್ಳಲಿದೆ.  ಈ ಸಂಗೀತ, ಹಾಸ್ಯಮಯ ನಾಟಕ ನೋಡುವ ಅವಕಾಶ…
July 24, 2013
ನಾಗಾರಾಧನೆ  ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ತುಳುನಾಡ ಸೀಮೆಯಲ್ಲಿ ನಾಗಮಂಡಲ ಪೂಜೆಗೆ ವಿಶೇಷ ಮಹತ್ವ.…
July 24, 2013
ಸಮಯ ೯: ೪೮ ಅರೇ ಮರೆತೇ ಬಿಟ್ಟಿರಾ,  ನಿಮ್ಮ ಅಣ್ಣನ ಸ್ನೇಹಿತ ನಾನು ರಮೇಶ. ಚೆನ್ನಾಗಿದ್ದೀರಾ ? ಗಲಿಬಿಲಿಗೊಂಡ ರಂಜನ್.   "ಯಾರು .. ಕೃಷ್ಣಣ್ಣನಾ ಅವನಿರುವುದು ಮೈಸೂರಿನಲ್ಲಿ ಅಲ್ಲವೇ ಮತ್ತೆ ನೀವಿಲ್ಲಿ ಹೇಗೆ" ನನ್ನ ಉತ್ತರ ರೆಡಿಯಾಗಿತ್ತು ".…
July 23, 2013
"ಕ್ಲಾಸಿಕಲ್ ಕಥಾನಕದ ಕಾರ್ಕೋಟಕ ಕಹಿ ಸತ್ಯಗಳು ಒ೦ದೊ೦ದಾಗಿ ಬಿಡಿಸಿಕೊಳ್ಳತೊಡಗಿದವು serious ಕವಿತೆಯ genius ಕವಿ ಹಿಗ್ಗ ತೊಡಗಿದ ಲೇಖನಿಗೆ ಮಧುಮಗನ ಮೊದಲ ರಾತ್ರಿಯ ಗಮ್ಮತ್ತು ಪ್ರಾಪ್ತವಾಗಿತ್ತು…
July 23, 2013
ಚಿತ್ರ ದೊಡ್ಡದಾಗಿ ಕಾಣಲು,  ಚಿತ್ರದ ಮೇಲೆ ಕ್ಲಿಕ್ ಮಾಡಿ.
July 23, 2013
ಹಾಸನದ 'ವೇದಭಾರತೀ' ವತಿಯಿಂದ ಇದೇ 25ರಿಂದ 30ರವರೆಗೆ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಂದ 'ಗೀತಾಜ್ಞಾನ ಯಜ್ಞ' ಮತ್ತು ಉಪನಿಷದ್ ಪ್ರವಚನಗಳನ್ನು ಏರ್ಪಡಿಸಿದೆ. ಸ್ಥಳ: ಸಪ್ತಪದಿ ಸೌದಾಮಿನೀ ಸಭಾಂಗಣ, ಶ್ರೀ ಸೀತಾರಾಮಾಂಜನೇಯ ದೇವಸ್ಥಾನ.…
July 23, 2013
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(4) ಮೇಲೆ ಹೋಗುವದೆಲ್ಲ ಕೆಳಗೆ ಬರಲೇ ಬೇಕು ಎನ್ನುವುದು ಪ್ರಕೃತಿ ನಿಯಮ ಮೇಲೇರುವ ಮನುಜ ಇದನ್ನು ಮರೆಯುವುದು ಸಹಜ ************ ನೆಲದ ನೀರು ಗಗನ ಸೇರಿ ಮೋಡವಾಗಿ ಮಳೆಗೆರೆಯುವುದು  ಪ್ರಕೃತಿ ನಿಯಮ…
July 23, 2013
ಮದ್ವೆ ಅಂದ್ರೆ facebook ಸ್ಟೇಟಸ್ ಸಿಂಗಲ್ ಇಂದ ಮ್ಯಾರೀಡ್ ಅಂತ ಚೇಂಜ್ ಮಾಡೋವಷ್ಟು ಸುಲಭ ಅಂತ ಅಂದ್ಕೊಂಡಿದ್ದೆ ನಾನು. ಹೆಂಡ್ತೀನ ಕರ್ಕೊಂಡು ಹೋಗೋದಕ್ಕಿಂತ ಮುಂಚೆ ಮನುಷ್ಯರು ವಾಸ ಮಾಡೋಕೆ ಲಾಯಕ್ಕು ಇರೋ ಒಂದು ಮನೆ ಮಾಡು, ಈಗ ಇರೋ ಮನೆ ಒಂದು…
July 22, 2013
ರಂಗಶಂಕರದಲ್ಲಿ ಆಗಸ್ಟ್ ತಿಂಗಳಿನಲ್ಲಿ ಕನ್ನಡ ಮತ್ತು ಹಿಂದಿ ನಾಟಕಗಳೊಂದಿಗೆ ಅಂತರ-ರಾಷ್ಟ್ರೀಯ ನಾಟಕಗಳ ಪ್ರದರ್ಶನ ಏರ್ಪಡಾಗಿದೆ. ನಾಟಕ ಪ್ರಿಯರಿಗೆ ಇದೊಂದು ಒಳ್ಳೆಯ ಅವಕಾಶ. ಆಗಸ್ಟ ತಿಂಗಳ ನಾಟಕಗಳ ಮಾಹಿತಿಯನ್ನು ಆಹ್ವಾನ ಪತ್ರಿಕೆಯಲ್ಲಿ ನೋಡಿ.…
July 22, 2013
    ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(3)   ದ್ವೇಷದ ಕತ್ತಿ  ಅದೇಕೊ  ಮೊಂಡು ಮನದಲ್ಲಿ ಸದಾ ಹಪಹಪಿ ನಿರ್ಲಕ್ಷಿಸಿದರೆ ತುಕ್ಕು ಹಿಡಿದು ಸೇರುವುದು ಮಣ್ಣು     ಸ್ನೇಹದ ಕತ್ತಿ  ಚುರುಕು ಜಾಸ್ತಿ ಸದಾ ತಿರುಗುವುದು ಸುತ್ತ ರಕ್ಷಣೆಗೆ…
July 22, 2013
ಆಷಾಢ ಮಾಸ ಹಿ೦ದುಗಳ ಬದುಕಿನಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಮದುವೆಯಾದ ಗ೦ಡು ಹೆಣ್ಣು ದೂರ ಇರಬೇಕೆ೦ದು, ಹೊಸದಾಗಿ ಯಾವುದೇ ಕಾರ್ಯ ಶುರು ಮಾಡಬಾರದೆ೦ದು. ಕೊನೆಗೆ ನನ್ನ೦ಥ ಮದುವೆ ವಯಸ್ಸಿನ ಯುವಕರಿಗೆ ಹುಡುಗಿ ನೋಡಲು ಸಹ…
July 21, 2013
ಕೋಗಿಲೆಯೇ ಓ ಪ್ರೀಯ ಕೋಗಿಲೆಯೆ ಹಾಡುನೀ ಎದೆತುಂಬಿ ನಿನ್ನ ಕೂಹೂ ರವದಿ ಜಗದ ಪ್ರೇಮವು ಅರಳಲಿ || ನರ್ಮದಾ ನದಿಯು ತಾನುಕ್ಕಿ ಪ್ರವಹಿಸಿದಂತೆ ಗುಹೆಯ ಬಾಗಿಲಿಗಿಟ್ಟ ಬಿಂದಿಗೆಯು ತುಂಬಿದ ಹಾಗೆ ಗಗನದೆತ್ತರವೇರಿ ಸಾಗರದ ಅಗಲದಲಿ ಹರಿದು…
July 21, 2013
ಅಶ್ವಿನಿ ಅಂಗಡಿ ಜುಲೈ 12, ಯುನೈಟೆಡ್‍ ನೇಷನ್ಸ್‍ರವರು ಆ ದಿನವನ್ನು ‘ಮಲಾಲ ದಿನ’ ಎಂದು ಪಾಕಿಸ್ತಾನಿ ಮಕ್ಕಳ ಹಕ್ಕು ರಕ್ಷಣಾ ಹೋರಾಟಗಾರ್ತಿ ಮಲಾಲಗೆ ಗೌರವ ಸೂಚಿಸುವ ಸಲುವಾಗಿ ಘೋಷಿಸಿದ್ದಾರೆ. ಈ ದಿನದಂದು ವಿಶ್ವದಾದ್ಯಂತ ಶಿಕ್ಷಣಕ್ಕಾಗಿ…
July 21, 2013
ಸಂಪದದಲ್ಲಿ ಚಿಣ್ಣರಿಗೆಂದೆ ಬರುವ ಕನ್ನಡ ಬರಹಗಳು ಕಡಿಮೆಯೆಂದು ಕಾಣುತ್ತದೆ. ಏನಾದರೂ ಬರೆಯಲು ಯತ್ನಿಸಬೇಕು ಅಂದುಕೊಳ್ಳುತ್ತಿರುವಾಗಲೆ, ಸರಿಸುಮಾರು ಇಪ್ಪತ್ತೊಂದು ವರ್ಷದ ಹಿಂದೆ ಬರೆದಿದ್ದ ಈ ಮಕ್ಕಳ ಕವನ ಕಣ್ಣಿಗೆ ಬಿತ್ತು. ಅಂದ ಹಾಗೆ ಆ…
July 21, 2013
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ ಕ್ರಿಯೆ ಎಲ್ಲೊ ಪ್ರತಿಕ್ರಿಯೆ ಇನ್ನೆಲ್ಲೊ!! ನಲ್ಲೆ ಇಡುವ ಹೆಜ್ಜೆ ನೆಲದ ಮೇಲಾದರು ಪ್ರೇಮಿಯ ಹೃದಯದಲ್ಲಿ ಕಂಪನವೇಕೊ! ಮುಂಗಾರಿನ ಗುಡುಗು ನಭದಲ್ಲಾದರು ನವಿಲನ ನಾಟ್ಯವದು ವನದಲ್ಲೇಕೊ! ಕೋಗಿಲೆಯ…