" ಜತೆಯೋದು" ಮತ್ತು "ಗಂಡಸರ ಅಡುಗೆ"
ಪ್ರಾಯಶಃ ಅಡುಗೆ ಮನೆ ಕಡೆ ತಲೆಯೇ ಹಾಕದ ಮಹಾನುಭಾವರನ್ನು ನೋಡಿ ಗಂಡಸರಿಗೆ ಅಡುಗೆ ಬಾರದೇ ಅಂತ ಕೇಳಿದ್ದಿರಬೇಕು. ಅಥವಾ ಎಲ್ಲಾ ಬಲ್ಲವರಿಗೆ ಈ ಅಡುಗೆಯೊಂದು ಮಹಾ ವಿದ್ಯೆಯಾ ಅಂತ ಲೇವಡಿ ಮಾಡಿದ್ದಾ ಅಂತ…
ಮಳೆಗಾಲದಲಿ
ಎಲ್ಲೆಲ್ಲೂ ನೀರು,
ತುಂಬಿ ಹಳ್ಳ ನದಿಗಳು
ಕಡಲ ಸೇರಿ ಉಪ್ಪಾಗುತಿದೆ
ಬೆಪ್ಪ ಮನುಜ,
ತನ್ನ ಸಂಖ್ಯೆಯನ್ನಷ್ಟೇ ಹೆಚ್ಚಿಸಿ,
ಇದ್ದ ಕೆರೆಬಾವಿಗಳನು ಮುಚ್ಚಿಸಿ,
ಹೋರಾಡುವನು ಹನಿ ನೀರಿಗಾಗಿ
ಮತ್ತೆ ಬೇಸಿಗೆಯಲಿ
ಆಷಾಡಕ್ಕೂ ನಮ್ಮ ಸಂಪ್ರದಾಯಕ್ಕೂ ಬಿಡಿಸಲಾಗದ ಬಂಧ. ಬಗೆ ಬಗೆ ರೀತಿಯ ಭಾವನೆಗಳ ಒಳದೋಟಿಗೆ ತಳ್ಳುವ ಈ ಮಾಸದ ಕುರಿತ ಕುತೂಹಲ, ಕೆಲವರಿಗೆ ನವ ವಿವಾಹದ ಚೌಕಟ್ಟಿನಲ್ಲಿ ವಿರಹದ ಕಿಚ್ಚಿಡುವ ವಿಲನ್ ನಂತೆ ಕಂಡರೂ (ಶಿಸ್ತಿನಿಂದ ಪಾಲಿಸುವವರಿಗೆ),…
ನಮ್ಮ ರೂಪಾಯಿ ಬೆಲೆ ಕುಸಿಯುತ್ತಿದೆ, ಗಮನಿಸಿದ್ದೀರಾ? ಕೇವಲ ಎರಡು ತಿಂಗಳ ಅವಧಿಯಲ್ಲಿ (೨೦೧೩ ಮೇ ಮೊದಲ ವಾರದಿಂದ ಜುಲಾಯಿ ಮೊದಲ ವಾರಕ್ಕೆ) ಶೇಕಡಾ ೧೫ರಷ್ಟು ಕುಸಿತ! ಒಂದು ಡಾಲರಿಗೆ ೫೩ ರೂಪಾಯಿ ಇದ್ದದ್ದು ೬೧ ರೂಪಾಯಿಗೆ ಕುಸಿದಿದೆ. ಕಳೆದ ಎರಡು…
ಕನ್ನಡ ನವೋದಯ ಸಾಹಿತ್ಯ ಕಾಲದಲ್ಲಿ ಒ೦ದಷ್ಟು ಜಾತಿ ಅಸಮಾನತೆ ಬಗ್ಗೆ ಬರೆದರು ... ಇಲ್ಲೊ೦ದು ಮಾತು ... ಠೀಕೆ ಅ೦ತ ನಿ೦ತಾಗ ಕುವೆ೦ಪು ಏನು... ಕಾರ೦ತರಾದರೇನು??
ಹೀಗೊಮ್ಮೆ "ಕುಪ್ಪಳಿ"ಗೆ ಹೋಗಿದ್ದೆ . ಅಲ್ಲಿಯ guest-house ನ…
ನಂಬಿಕೆ ಜೀವನದ ಮೂಲಾಧಾರ. ಪ್ರತಿಯೊಂದು ಜೀವಿಗೂ ಸಹ ತನ್ನ ಸುರಕ್ಷತೆಯ ಬಗೆಗಿನ ಅರಿವು ಇದ್ದೇ ಇರುತ್ತದೆ. ಇವತ್ತು ಮಲಗಿ ನಾಳೆ ಏಳುತ್ತೇನೆಯೆಂಬ ಭರವಸೆಯ ಮೇಲೆಯೇ ಮನುಷ್ಯ ಬದುಕುತ್ತಾನೆ. ಇಡೀ ಜಗತ್ತಿಗೇ ಬೆಳಕನ್ನಿತ್ತು ಪೋಷಿಸುವ ಸೂರ್ಯನು…
ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
ಗಂಡ ಹೆಂಡತಿ ಟೀವಿ ನೋಡುತ್ತಾ ಇದ್ದರು.
ಪತ್ನಿ ಹೇಳಿದಳು
"ನನಗೆ ಸಾಕಾಯ್ತು, ತುಂಬಾನೇ ಹೊತ್ತಾಯ್ತಲ್ಲ, ನಾನಿನ್ನು ಮಲಗಲು ಹೊರಡುವೆ".
ಅವಳೆದ್ದು ಅಡುಗೆ ಮನೆಗೆ ಹೋಗಿ ಬೆಳಗಿನ ತಿಂಡಿಗಾಗಿ…
ನವ್ಯ ಕಾಲದ ಪ್ರಮುಖ ಬರಹಗಾರ 'ಕಾಮರೂಪಿ' ಎಂದೇ ಪ್ರಸಿದ್ಧರಾದ ಎಂ.ಎಸ್..ಪ್ರಭಾಕರ ಅವರ ಕತೆಗಳು, ಕಾದಂಬರಿಗಳು, ಕವನಗಳು ಹಾಗೂ ಬ್ಲಾಗ್ ಬರಹಗಳ ಸಮಗ್ರ ಸಂಪುಟ 28 ಜುಲೈ 2013ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ…
ಹೀಗೊಂದು ಪ್ರೇಮ ಸಲ್ಲಾಪ
ಅವಳು : ಈ ಮಧುರ ದಿನಕ್ಕಾಗಿ ವಂದನೆಗಳು
ಇವ: ಸರಿ ಬಿಡು
ಅವಳು; ನಾನು ನಿನ್ನನ್ನೊಂದು ಪ್ರಶ್ನೆ ಕೇಳಲೇ?
ಇವ: ಧಾರಾಳವಾಗಿ
ಅವಳು : ಆದರೆ ಪ್ರಾಮಾಣಿಕವಾಗಿ ಹೇಳುತ್ತಿಯಾ, ನಾನು ನಿನ್ನನ್ನೆನಾದರು…
ಸುಂದರ ಸೂರ್ಯೋದಯ, ಬೆಟ್ಟದಂಚಿನಿಂದ ಇಣುಕುತ್ತಿದ್ದ ರವಿ, ಭೂರಮೆಯ ಅಂಗಾಂಗಗಳಿಗೆಲ್ಲ ಬಂಗಾರದ ಬಣ್ಣವ ತುಂಬುತ್ತಾ ಉದಯಿಸಿ ಬರುತ್ತಿದ್ದ. ಗಾವುದ ದೂರದ ಗದ್ದೆ ಬಯಲುಗಳೆಲ್ಲ ಹಸಿರ ತೊನೆಯ ತೊಯ್ದಾಡಿಸುತ್ತ ಆ ಬಂಗಾರದ ಬಣ್ಣದ ಸವಿಯನ್ನು…
[ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಉಪನ್ಯಾಸದ ನೇರ ಮಾತುಗಳು ]
ಪೀಠಿಕೆ
ವೇದವೆಂದರೆ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವನ್ನು ಬೆಸೆದು ಸಮತ್ವದಲ್ಲಿ ನಡೆಸಿಕೊಂಡು ಹೋಗುವ ಜೀವನವಿಜ್ಞಾನ. ವೇದವನ್ನೇ ಏಕೆ ಅನುಸರಿಸಬೇಕು? ಅದಕ್ಕೆ ಹೊರತಾಗಿ…
ಲಾಲ್ಬಾಗ್ ಸೆಕ್ಯುರಿಟಿ -
ಸ್ವಾತಂತ್ರ್ಯ ದಿನಾಚರಣೆ ದಿನ ಹತ್ತಿರ ಬಂದ ಹಾಗೆ ಭಯೋತ್ಪಾದನೆಯ ಭೀತಿ. ದೇವಾಲಯ, ಸರ್ಕಾರಿ ಕಟ್ಟಡಗಳು, ಐತಿಹಾಸಿಕ ಸ್ಥಳಗಳು..., ಎಲ್ಲದರ ರಕ್ಷಣೆಯ ಜವಾಬ್ದಾರಿ ಜಾಸ್ತಿಯಾಗುವುದು. ಸುಮಾರು ೨೪೦ ಎಕ್ರೆ ವಿಸ್ತೀರ್ಣದ…
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(5)
ಎಲ್ಲ ಮೂಲಧಾತುಗಳು
ಪ್ರೋಟಾನು ನ್ಯೂಟ್ರಾನು ಎಲೆಕ್ಟ್ರಾನುಗಳೆಂಬ
ಒಂದೆ ವಸ್ತುಗಳಿಂದಾಗಿದೆ ಎನ್ನುತ್ತದೆ
ಪರಮಾಣು ವಿಜ್ಞಾನ
ಆ ಮೂಲಧಾತುಗಳನ್ನೆ ಕೊಂಚ ಅತ್ತಿತ್ತ ಸರಿಸಿ
ಇದು ಕಭ್ಭಿಣ ಇದು ಚಿನ್ನ…
ಅದೊಂದು ಅಪೂರ್ವ ಸನ್ನಿವೇಶ. ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದ ಶ್ರೀ ಮಧುಸೂದನರಾವ್ ಮತ್ತು ಶ್ರೀಮತಿ ಸ್ವರೂಪರಾಣಿ ದಂಪತಿಗಳು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಗೋಶಾಲೆಯಲ್ಲಿ ಸ್ಥಾಪಿಸಿದ್ದ ವೇಣುಗೋಪಾಲಸ್ವಾಮಿ ದೇವರ ವಿಗ್ರಹದ…