ಬಹಳ ದಿನಗಳ ನಂತರ ಹೀಗೊಂದು ವ್ಯಂಗ್ಯಚಿತ್ರ ಬಿಡಿಸಿದೆ. ಚಿತ್ರ ಮೂಡಿಬಂದ ರೀತಿ ನನಗೇ ಅಷ್ಟು ಇಷ್ಟವಾಗಲಿಲ್ಲ. ಆದರೆ ಚಿತ್ರ ಬಿಡಿಸಲು ಕಳೆದ ಸಮಯ ಖುಷಿ ಕೊಟ್ಟಿತು.
ಬಿಹಾರದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲೆಯಲ್ಲಿ ತಯಾರಿಸಿದ ಆಹಾರ…
ಅವ ಬಂದು ಒದೆಯುವವರೆಗೂ
ನನಗೆ ಎದುರು ನಿಲ್ಲಬಹುದೆಂದು ಗೊತ್ತೇ ಇರಲಿಲ್ಲ.
ಇನ್ನೊಬ್ಬರ ತಂಟೆಗೆ ಹೋಗದ ನನಗೆಲ್ಲಿ ಶತ್ರು?
ಎಲ್ಲರೂ ಮಿತ್ರರೇ!!
ಹೌದು ಅದೇ ಭಾವನೆ ಇತ್ತು ಮೊನ್ನೆ ಒದೆ ಬೀಳುವವರೆಗೂ!!
ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಪಮಾನಯೋ…
ಹಣ್ಣಲ್ಲೆ ಹೂವಿನ ಬೆಡಗು, ಬಿನ್ನಾಣ ತೋರುವ ಸೊಗಸುಗಾತಿ 'ಮಾಂಗಸ್ಟೀನ್'.
ಸಿಂಗಪೂರಿನ ಕಡೆಯ ಹಣ್ಣಿನ ರಾಜ ಡುರಿಯನ್ ಕುರಿತು ಬರೆಯುತ್ತಿದ್ದಾಗ, ಇಲ್ಲಿನ ಹಣ್ಣಿನ ರಾಣಿ ಯಾರೆಂದು ಹುಡುಕುತಿದ್ದೆ. ಆಗ ಸಿಕ್ಕ ಉತ್ತರ - 'ಮಾಂಗಸ್ಟೀನ್'. ರಾಣಿಯೆಂಬ…
ಲಲಿತಾ ಸಹಸ್ರನಾಮ ೨೬೪ - ೨೬೫
Sṛṣṭi-kartrī सृष्टि-कर्त्री (264)
೨೬೪. ಸೃಷ್ಟಿ-ಕರ್ತ್ರೀ
ಈ ನಾಮದಿಂದ ಪ್ರಾರಂಭಿಸಿ ೨೭೪ನೇ ನಾಮದವರೆಗೆ ಬ್ರಹ್ಮನ ಐದು ವಿಧವಾದ ಕ್ರಿಯೆಗಳನ್ನು ಕುರಿತಾಗಿ ಚರ್ಚಿಸಲಾಗುತ್ತಿದೆ. ಈ ಮುಂಚೆ…
ಚುಕ್ಕಿ ಮಳೆ ಅನ್ನೋ ಮಾತನ್ನ ನೀವು ಕೇಳೇ ಇರಲಾರಿರಿ. ಯಾಕಂದ್ರೆ ಯಾರೂ ಅದನ್ನ ಇಲ್ಲಿಯವರೆಗೆ ಬಳಸಿದ ಹಾಗೆ ಕಂಡಿಲ್ಲ. ಅಲ್ಲಿಲ್ಲಿ ಕೇಳಿ ಬರೋ ಉಲ್ಕಾವರ್ಷ ಅನ್ನೋ ಹೆಸರನ್ನೂ ಕೂಡ ಅದು ಏನು ಅಂತ ಗೊತ್ತಿರೋವ್ರಿಗೆ ಕೇಳಿ ಗೊತ್ತಿರತ್ತೆ ಅಷ್ಟೆ. ಈಗ…
ಲಲಿತಾ ಸಹಸ್ರನಾಮ ೨೫೭ - ೨೬೩
Jāgariṇī जागरिणी (257)
೨೫೭. ಜಾಗರಿಣೀ
ಮೂರು ಹಂತಗಳಾದ ಎಚ್ಚರ, ಕನಸು ಮತ್ತು ದೀರ್ಘನಿದ್ರಾವಸ್ಥೆ (ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ) ಇವುಗಳನ್ನು ಈ ನಾಮದಿಂದ ಪ್ರಾರಂಭಿಸಿ ೨೬೩ನೇ…
ಹೆಸರೊಂದಿಟ್ಟರೆನಗೆ ಹೆಸರಿರದ ನನಗೆ
ಹೆಸರೊಂದಿಟ್ಟರೆನಗೆ || ಪ ||
ಎನಿತು ಜನನವೋ ಎನಿತು ಮರಣವೋ
ಯಾವ ಜೀವವೋ ಎಂಥ ಮಾಯೆಯೋ
ಆದಿ ಅಂತ್ಯವನರಿಯದವಗೆ ಹೆಸರೊಂದಿಟ್ಟರೆನಗೆ ||
ಹಿಂದೆ ಇರದ ಮುಂದೆ ಇರದಿಹ
ತನುವ ಕಣಕಣ ಚಣಚಣಕೆ ಬದಲು
ಇಂತಪ್ಪ ತನುವೆ…
ಇದು ಯಾವ ಸಿನೆಮಾ ನೆನಪಾಯಿತೆ? ಹೌದು ಇದು ‘ಪುಷ್ಪಕ ವಿಮಾನ’. ಕೆಲವು ಚಿತ್ರಗಳೇ ಹಾಗೇ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತುಬಿಡುತ್ತದೆ. ಕಾಲದೊಂದಿಗೆ ಕೂಡ ಮಾಸಲಾಗದ ಚಿತ್ರಗಳು ಅವು. 1987ರಲ್ಲಿ ಬಿಡುಗಡೆಯಾದ ‘ಪುಷ್ಪಕ ವಿಮಾನ’ ಎನ್ನುವ ಅದ್ಭುತ…
(ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಕೇಳಿದ್ದ ಚಿತ್ರಕ್ಕೆ ಕವಿತೆ)
ದೇವ ಪೂಜೆಗೆನುತ್ತ ತಂದಿರೆ ಹೂವು ತುಂಬಿದ ಪಾತ್ರೆಯ
ಹೂವ ಕೋದಿಹಳೀಕೆ ಮಲ್ಲಿಗೆ ಮಾಲೆಯೊಂದನು ಮಾಡುತ
ಯಾವ ಧ್ಯಾನವದಾವ ಮಾಯವದೆತ್ತಲೋಡಿವೆ ಕಂಗಳು?
ಸಾವಧಾನದೊಳೀಕೆ ಯಾರನು…
(ವಿದ್ಯುತ್ ಬಿಲ್ಲು ದಿನಕ್ಕೆ ೨ ಲಕ್ಷವಾದರೆ ಸಾಮಾನ್ಯ ನಾಗರಿಕನ ಗತಿ ಏನು) ! ಈಗ ಮಾಹಿತಿ ದೊರಕಿಸಿರುವ ಪ್ರಕಾರ ನಮ್ಮ ರಾಷ್ಟ್ರಪತಿ ಭವನದ ಒಂದು ದಿನದ ವಿದ್ಯುತ್ ಬಿಲ್ ೨ ಲಕ್ಷ ರೂಪಾಯಿಗಳು ಕರ್ನಾಲದಲ್ಲಿರುವ ಆರ್. ಟಿ. ಐ. ಕಾರ್ಯಕರ್ತ 'ರಾಜೇಶ್…
ಕೊನೆಯಿರಿದ ದಾರಿ ಪಯಣ.. ಒಂದು ಲಹರಿ..
ದಾರಿಗಳು, ಬೀದಿಗಳು, ಹಾದಿಗಳು, ಮಾರ್ಗಗಳು, ಪಥಗಳು, ರಸ್ತೆಗಳು, ಗಲ್ಲಿಗಳು.. ಹೀಗೆ ದಾರಿಯೊಂದು ನಾಮಹಲವು. ದಾರಿಯ ಬೆನ್ಹತ್ತಿ ಹೋಗುವುದು ಒಬ್ಬರಿಗೆ ಒಂದು ತರಹದ ಅನುಭವ ನೀಡುತ್ತದೆ. ಗೊತ್ತಿರದ ಊರುಗಳು…
ಪ್ರೀತಿ ,ಜಾತಿ ಎರಡಕ್ಕೂ ಆಗಿಬರದಿದ್ದರು ,ಪ್ರೀತಿ ಹುಟ್ಟುವುದು ಅಂತರ್ಜಾತಿಯ ನಡುವೆ ಜಾಸ್ತಿ ಯಾಕೆ ,ಇದು ಇಂದಿನ ಕತೆಯಲ್ಲ ಅನಾದಿ ಕಾಲದಿಂದಲೂ ಇದು ಇಂದಿಗೂ ಮುಂದುವರೆಯುತ್ತಿದೆ .. ಒಂದೇ ಜಾತಿಯವರು ಪ್ರೆಮಿಸಿದ್ದಲ್ಲಿ ಕೂಡ ಮನೆಯವರು ಅಂತಸ್ತು…