ಲಲಿತಾ ಸಹಸ್ರನಾಮ ೨೫೫ - ೨೫೬
Dharmādharma-vivarjitā धर्माधर्म-विवर्जिता (255)
೨೫೫. ಧರ್ಮಾಧರ್ಮಾ-ವಿವರ್ಜಿತಾ
ದೇವಿಯು ಧರ್ಮ ಮತ್ತು ಅಧರ್ಮಗಳಿಗೆ ಅತೀತಳಾಗಿದ್ದಾಳೆ. ಧರ್ಮವು ಒಳ್ಳೆಯ ಕಾರ್ಯಗಳ ಫಲವಾಗಿದ್ದರೆ,…
ಲಲಿತಾ ಸಹಸ್ರನಾಮ ೨೫೧ - ೨೫೪
Cinmayī चिन्मयी (251)
೨೫೧. ಚಿನ್ಮಯೀ
ಚಿನ್ಮಯೀ ಎಂದರೆ ದೇವಿಯು ಶುದ್ಧ ಚೈತನ್ಯದ ಸ್ವರೂಪದಲ್ಲಿದ್ದಾಳೆನ್ನುವುದನ್ನು ಸೂಚಿಸುತ್ತದೆ. ಶುದ್ಧ ಚೈತನ್ಯದ ಹಂತದಲ್ಲಿ ಜ್ಞಾತೃ, ಜ್ಞಾನ, ಜ್ಞೇಯ ಈ…
ಸೂತ್ರಧಾರ: ಕೇಳಿ ಸಜ್ಜನರೇ, ಒಂದು ದಿನ ಶ್ರೀಕೃಷ್ಣ ದ್ವಾರಕಾನಗರದಲ್ಲಿದ್ದಾಗ ನಾರದ ಅಲ್ಲಿಗೆ ಬರುತ್ತಾನೆ. ಕೃಷ್ಣ ಅವನನ್ನು ಸ್ವಾಗತಿಸಿ ಅದರಾತಿಥ್ಯ ಮಾಡುತ್ತಾನೆ. ನಾರದ ಮಹರ್ಷಿ ಕೃಷ್ಣನಿಗೆ ಒಂದು…
“ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:” ಇದು ಶ್ರೀ ಕೃಷ್ಣನ ಮಾತು. ಮಾನ ಎಂದರೆ ಮರ್ಯಾದೆ, ಗೌರವ ಎಂಬ ಅರ್ಥದ ಜೊತೆಗೆ ಅಳತೆಯ ಪ್ರಮಾಣವೆಂತಲೂ ಅರ್ಥವಿದೆ. ಅಪಮಾನ ಎಂದರೆ ಮಾನಕ್ಕೆ ವಿರುದ್ಧವಾದ ಅಗೌರವ, ಅವಮರ್ಯಾದೆ ಎಂದೂ ಅರ್ಥವಿದೆ.”…
ಮಾಹಿತಿ ಹಕ್ಕು ಕಾಯಿದೆ ಆರು ರಾಜಕೀಯ ಪಕ್ಷಗಳಿಗೂ ಅನ್ವಯ ಎಂದು ಇತ್ತೀಚೆಗೆ ಆದೇಶಿಸಿದೆ, ಕೇಂದ್ರ ಮಾಹಿತಿ ಆಯೋಗ. ತಕ್ಷಣವೇ ಇದರಿಂದ ನುಣುಚಿಕೊಳ್ಳಲು ಹವಣಿಸುತ್ತಿರುವ ಹಲವು ರಾಜಕೀಯ ಪಕ್ಷಗಳು “ಅದು ನಮಗಲ್ಲ, ಇತರರಿಗೆ ಮಾತ್ರ” ಎಂದು…
ಇಂದು ಸಹನ ಸ್ವಲ್ಪ ಅವಸರದಲ್ಲಿಯೇ ಇದ್ದಳು. ದೈಹಿಕವಾಗಿಯೂ, ಮಾನಸಿಕವಾಗಿಯೂ! ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಅಪ್ಪ ಅಮ್ಮನಿಗೆ ಕಾಣದಿರಲೆಂದು ತನ್ನ ವೇಲ್ನಿಂದ ಕಣ್ಣನ್ನು ಮತ್ತೆ ಮತ್ತೆ ಒರೆಸಿಕೊಳ್ಳುತ್ತಿದ್ದಳು. ಅವಸರವಸರವಾಗಿ ಊಟದ ಬಾಕ್ಸ್…
ಈ ಕಳೆದ ವಾರದ ಪದ್ಯಪಾನದಲ್ಲಿ ಕೊಟ್ಟ ಚಿತ್ರಕ್ಕೆಂದು ನಾನು ಬರೆದ ಮೂರು ವೃತ್ತಗಳು - ಹೆಚ್ಚುಕಡಿಮೆ ಒಂದೇ ಅರ್ಥದ್ದು :) .
ಅಂದು ಭಗೀರತನ ಬೇಡಿಕೆಗೆ ಗಂಗೆಯನ್ನು ತಲೆಯಲ್ಲಿ ಹಿಡಿದು, ಲೋಕವನ್ನು ಕಾಯ್ದ ಶಿವ ಈಗ ಉತ್ತರಖಂಡದಲ್ಲಿ ಅದ ನೆರೆ…
ಲಲಿತಾ ಸಹಸ್ರನಾಮ ೨೩೯ - ೨೪೮
Candra-vidyā चन्द्र-विद्या (239)
೨೩೯. ಚಂದ್ರ-ವಿದ್ಯಾ
ಮನುವಿನ ನಂತರ ಈ ನಾಮದಲ್ಲಿ ಚಂದ್ರನು ಮಾಡಿದ ಆರಾಧನೆಯ ಕುರಿತಾಗಿ ಹೇಳಲಾಗಿದೆ.
ಲಲಿತಾಂಬಿಕೆಗೆ ಹದಿನೈದು ಪ್ರಮುಖ ಆರಾಧಕರಿದ್ದಾರೆ ಮತ್ತು…
Literary, Arts and Heritage ForumNational Institute of Advanced Studies ನವರು ಇದೇ ತಿಂಗಳ 18 ರಂದು ಸಂಜೆ 4ಕ್ಕೆ "Vijayanagara and Post Vijayanagara Painting in Karnataka” ಎಂಬ ವಿಷಯದ ಬಗ್ಗೆ ಚಿತ್ರಕಲಾ…
ಜುಲೈ 14ರಂದು ಭಾನುವಾರ ಅಂಕಿತ ಪ್ರಕಾಶನದಿಂದ ಪ್ರಕಟವಾಗಿರುವ ಮಹಾಬಲ ಸೀತಾಳಬಾವಿಯವರ ಅನುವಾದಿತ ಕೃತಿ 'ಅಭಿಜ್ಞಾನ ಶಾಕುಂತಲ' ಮತ್ತು 'ಚಾಟು ಕವಿತೆಗೆ ಚುಟುಕು ಕತೆ' ಮತ್ತು ಬಿ.ಎಸ್..ಕೇಶವರಾವ್ ಅವರ 'ಸರಸ ಸಾಹಿತ್ಯ ಸರಸಾಮೃತ' ಮತ್ತು '…
ಕಾಫಿ ಫಿಲ್ಟರ್ ಮೇಲಿನ ಪಾತ್ರೆಯಿಂದ, ಕೆಳಗಿನ
ಪಾತ್ರೆಗೆ ತೊಟ್ಟಿಕ್ಕುವ ಡಿಕಾಕ್ಷನ್ ಕಂಡಾಗ
ಗುಡಿಯಲ್ಲಿ ಲಿಂಗದ ಮೇಲ್ ಕಟ್ಟಿರೋ
ದೇವಗಂಗೆಯ ನೆನಪಾಗ್ತದೆ ...
ನನಗೆ ಸ್ವಲ್ಪ ಹಾಗೇ ಕಣ್ರೀ !
ಗೋಡೆಗೆ ಚುಚ್ಚಿರೋ ಬಿಳೀ ಚಾರ್ಜರ್, ಅದರ
ಕೊನೆಗೆ…
ಲಲಿತಾ ಸಹಸ್ರನಾಮ ೨೨೯ - ೨೩೪
Mahāsanā महासना (229)
೨೨೯. ಮಹಾಸನಾ
ದೇವಿಗೆ ಮಹತ್ತರವಾದ ಆಸನವಿದೆ ಎನ್ನುವುದು ಈ ನಾಮದ ಶಬ್ದಶಃ ಅರ್ಥ, ಆದರೆ ಆಕೆಯ ಆಸನವು ಮೂವತ್ತಾರು ತತ್ವಗಳನ್ನು ಒಳಗೊಂಡಿದೆ. ದೇವಿಯ ಭೌತಿಕ ಆಸನದ ಬಗ್ಗೆ…
ಸಂಪದಿಗರಿಗೆಲ್ಲರಿಗೂ ನಮಸ್ಕಾರ... ನಾನು ನನ್ನ ಬಿ.ಎ ಪದವಿಯನ್ನು ಸಂಪೂರ್ಣಗೊಳಿಸಿದ್ದೇನೆ. ಇದೀಗ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಎಂ.ಎ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ಈ ಎರಡೂ…