ಲಲಿತಾ ಸಹಸ್ರನಾಮ ೨೦೧ - ೨೦೭
Sadgati-pradā सद्गति-प्रदा (201)
೨೦೧. ಸದ್ಗತಿ-ಪ್ರದಾ
ದೇವಿಯು ತನ್ನ ಭಕ್ತರು ಸರಿಯಾದ ಗುರಿಯನ್ನು ಸೇರಲು (ಮುಕ್ತಿಯನ್ನು ಪಡೆಯಲು) ಅವರನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತಾಳೆ. ಇಲ್ಲಿ…
ಸಂಪದಿಗ ಗಣೇಶರು ನನ್ನ ನೆನ್ನೆಯ ಬರಹ ಓದಿ ಲೆಮನ್ ಯೆಲ್ಲೋ ರೆಡ್ ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಪದ್ಯ ಬರೆಯಿರೆಂದು ಬರೆದದ್ದನ್ನು ಓದಿ ಬರೆದ ಚೌಪದಿ ಇದು.
http://sampada.net/…
ಸಂಪದಿಗ ಮಿತ್ರರೆ, ವಾರದ ಕೊನೆಗೊಂದು ಸಂದೇಶ ಕೊಡುವ ಬಯಕೆಗೆ ಹುಟ್ಟಿದ್ದು ಈ ಸರಳ ಕವನ. ವಾರಾಂತ್ಯದಲಿ ಆಲೋಚನೆಗಿಳಿಸಿ, ಚಿಂತನೆಗೆ ಹಚ್ಚಿಸಿ ಬೇಗನೆ ಒಂದು ನಿರ್ಧಾರಕ್ಕೆ ತಲುಪಿಸಲು ಪ್ರೇರಕವಾಗಲೆಂದು ಆಶಯ :-)
(ಕಾವ್ಯ ಹಾಸ್ಯಮಯವಾಗಿದ್ದರೂ ಸಂದೇಶ…
ಓ ಗೆಳತಿ,
ನನ್ನಂತ ಮುನಿಸು ಹುಡುಗನ ನೀನ್ ಬಿಟ್ರೆ ಯಾರು ತಡಿಯೋಲ್ಲ ಅಂತಾನೆ ಆ ದೇವ್ರು ನಿನ್ನ ಅಷ್ಟು ಸಮದಾನದಲ್ಲಿ ಸೃಷ್ಟಿಸಿದಾನೆ ನನ್ನ ಈ ಭೂಮಿಗೆ ಕಳಸಿದ್ಮೇಲೆ ಅನ್ಸುತ್ತೆ ಕಣೇ ,ಒಂದೊಂದು ಸಲ ನೀನು ಬೈದ್ರುನು ನಗು ಬರುತ್ತೆ ,ಮತ್ತೆ ಲವ್…
ಹಗಲು ರಾತ್ರಿಗಳೆರಡು ದಿನದಭಾಜಕಗಳುಹಗಲು ಗಂಡು ರಾತ್ರಿ ಹೆಣ್ಣುದೇವಪೂಜೆ ಹಗಲಿನಲಿದೇವಿಯ ಉಪಾಸನೆ ರಾತ್ರಿಯಲಿ
ಗಂಡು ಹಗಲಿನಂತೆ ಬಟಾಬಯಲುಎಲ್ಲ ಗೋಚರಹೆಣ್ಣು ರಾತ್ರಿಯಂತೆ ನಿಗೂಢ
ಸೂರ್ಯನ ಉರಿ ಬಿಸಿಲಿಗೆಕಾವೇರುವ ಹಗಲುಪೌರುಷದ ಸಂಕೇತ…
ಕನಕದಾಸರ ಒಂದು ಕಾವ್ಯದ ಹೆಸರು ‘ರಾಮಧಾನ್ಯ ಚರಿತೆ’. ಇದೊಂದು ಪುಟ್ಟ ಅಣಕು ಕಾವ್ಯ. ಇದರ ಕತೆ ಧಾನ್ಯಗಳ ನಡುವಿನ ಶ್ರೇಷ್ಠತೆಯ ನಿರ್ಣಯಕ್ಕೆ ಸಂಬಂಧಿಸಿದ್ದು. ಅಕ್ಕಿ ಮತ್ತು ರಾಗಿಗಳನ್ನು ರೂಪಕಗಳಾಗಿ ಬಳಸಿಕೊಂಡು ಕನಕದಾಸರು ಮೇಲು-ಕೀಳು ತಾರತಮ್ಯಗಳ…
ಕರಾವಳಿ ತೀರದಲ್ಲಿ ಬೆಳೆದ ಹೆಚ್ಚಿನ ಹುಡುಗರ ನೆಚ್ಚಿನ ಹವ್ಯಾಸ ಯಾವುದು?ಎಸ್.. ಸಹೀ ಜವಾಬ್... "ಮೀನು ಹಿಡಿಯುವುದು"- ನದಿ, ಕೆರೆ, ಹಳ್ಳ, ಸಮುದ್ರದಲ್ಲಿನ ಮತ್ಸ್ಯರಾಶಿಯ ಬೇಟೆಯಾಡುವುದು. ಅಂದರೆ "ಗಾಳ ಹಾಕುವುದು" ನೀವು ಕರಾವಳಿಯಲ್ಲಿ ಹುಟ್ಟಿ…
ಬೆಳ್ಳಂಬೆಳಗ್ಗೆಯ ಸವಿನಿದ್ದೆ ಉಂಟಲ್ಲ ‘ಆಹಾ!’, ಅನುಭವಿಸಿದವನೇ ಬಲ್ಲನದರ ಸವಿ. ಮನಸ್ಸು ಮೈ ಮರೆತರೆ ಆ ಕ್ಷಣದಲ್ಲಿ ಯಾರೂ ಆ ನಿದ್ದೆಯನ್ನು ಕಸಿಯಲಾರರು.
ಸಾವು?
ಸಾವೂ ಕೂಡ, ಕೆಲವರದು.
ಹೌದೇ?
ಹೌದು. ಬೆಳಗ್ಗೆ ಅಮ್ಮ ಈ ವಿಚಾರವಾಗಿಯೇ ಬೈದಳು.
‘…
ಹೆದರಿಕೆ ಏಕೆ ಮನವೆ ಬದುಕಿಗೊ ಸಾವಿಗೋ?
ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ
ಬದುಕು ನೂರೆಂಟು ತಿರುವಿನ ಒಳಸುಳಿಗಳ ಕಂತೆ
ಅರ್ಥವಾಗಿಯು ಅರ್ಥವಾಗದ ಕಗ್ಗಗಳ ಸಂತೆ
ಎಲ್ಲ ಸಂಬಂಧಗಳು ಒಮ್ಮೊಮ್ಮೆ ಹೊರಲಾರದ ಬಾರ
ಬಿಡಿಸಲು ಹೋದಷ್ಟು…
ಈ ಬಾರಿಯ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಹೀಗಿತ್ತು:
Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿಮ್ಮ ಇಷ್ಟದ…
ಸರಿ ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು - ೧೯೮೬ / ೧೯೮೭ ರ ಅಸುಪಾಸಿನ ದಿನಗಳು. ಎನ್.ಐ.ಇ. ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನಲಿ ಓದುತಿದ್ದ ದಿನಗಳವು. ಹೆಚ್ಚಾಗಿ ಕನ್ನಡದ ಹಿನ್ನಲೆಯಿಂದ ಬಂದ ಅರೆಬರೆ ಆಂಗ್ಲಭಾಷಾ ಪ್ರಬುದ್ಧತೆಯೊಂದಿಗೆ…
ರಾತ್ರಿ ಮಲಗುವಾಗ ಕೇದಾರದ ರುದ್ರಭಯಂಕರ ಮಳೆಯ ಬಗ್ಗೆ ಟೀವಿ ವರದಿ ನೋಡುತ್ತ ಇದ್ದವನು ಹಾಗೆಯೆ ಮಲಗಿದ್ದೆ. ಮಲಗಿ ಸ್ವಲ್ಪ ಕಾಲವಾಗಿತ್ತೇನೊ ಏಕೊ ಎಚ್ಚರವೆನಿಸಿತು. ಹೊರಗೆ ಪಟ ಪಟ ಎನ್ನುವ ಸತತ ಶಬ್ದ.
'ಓಹೋ ರಾತ್ರಿ ಮಳೆ ಪ್ರಾರಂಬವಾಯಿತು…
ಸಿನೆಮಾ... ಸಿನೆಮಾ...ಸಿನೆಮಾ... ನಮ್ಮ ಬದುಕನ್ನು ವ್ಯಾಪಿಸಿರುವ ರೀತಿಯೇ ಅನನ್ಯ. ಸಿನೆಮಾ ಆಧುನಿಕ ಬದುಕಿನಲ್ಲಿ ಒಂದು ಧರ್ಮದ ಹಾಗೆ ಎನ್ನುವುದು ನಿಜವಲ್ಲವೆ. ಬದುಕಿನ ಹಲವು ರೀತಿ ರಿವಾಜುಗಳನ್ನು ಸಿನೆಮಾ ಪ್ರಭಾವಿಸುವ ರೀತಿ…
ಬೀದಿ ಕೊನೆ ಕಾಕ ದುಖಾನು
ಆಚೆ ಬದಿಯ ಶೆಟ್ಟರ ಅಂಗಡಿ
ನಡು ಗುಡ್ಡೆಯ ಪೆಟ್ಟಿಗೆ ಬೀಡಾ
ಆಪರೇಶನ್ ರೀಟೇಲು ಖೆಡ್ಡಾ!
ಚಿಲ್ಲರೆ ಪಲ್ಲರೆ ಅಂಗಡಿಗಳೆಲ್ಲ
ಗಾಂಧಿ ಕೇಕು ಮಾರಿದ್ದರಲ್ಲಾ
ಆರು ಕಾಸಿನಾ ಅಕ್ಕಿ ಬೇಳೆಗೆ
ಉಪ್ಪು ಹುಣಸೆ ಸಕ್ಕರೆ ಜಾಗೆ!
…
ರಂಗಶಂಕರದಲ್ಲಿ ಈಗ ಆಹಾ! ಮಕ್ಕಳ ನಾಟಕೋತ್ಸವ ನಡೆಯುತ್ತಿದೆ. ಇದರೊಂದಿಗೆ ಮಕ್ಕಳಿಗೆ ಇಷ್ಟವಾಗುವ ರುಚಿಕರವಾದ ಹಾಗೂ ಆರೋಗ್ಯಕರವಾದ ವಿವಿಧ ತಿಂಡಿ ತಿನಿಸುಗಳು ರಂಗಶಂಕರದ ಕೆಫೆಟೇರಿಯಾದಲ್ಲಿ ನಿಮಗಾಗಿ ಕಾಯುತ್ತಿದೆ. ಬಾಯಲ್ಲಿ ನೀರೂರಿಸುವ ಹಲವು…
ಅಮೃತ
ಫಕೀರರು ಹೇಳುತ್ತಾರೆ
ತಮ್ಮಿಷ್ಟದ ಬದುಕನ್ನು
ಬದುಕುವುದು ಪವಾಡವಂತೆ.
ಅವಳು ಈ ಪವಾಡ
ತನ್ನ ಸಹಜ ಸ್ವಭಾವ
ಎಂಬಂತೆ ಬದುಕಿದಳು.
ಕವಿತೆಯಂತೆ ಬದುಕಿದಳು
ಬದುಕನ್ನು ಬರೆದಳು...
ಮಿಲನ
ಗೊತ್ತಿಲ್ಲ ಅದ್ಯಾವಾಗ
ಒಂದಾಗಿ ಬೇರೆಯಾದೆವೋ
ಈಗ…