ಆನೆಯಂತಹ ಭಾರಿ ಗಾತ್ರದ ಜೀವಿಗೆ ಆ ದೇಹದ ಅಗಾಧ ಭಾರ ತೊಡಕೂ ಹೌದು ಅನುಕೂಲವೂ ಹೌದು. ಅಂತಹ ಭಾರಿ ಗಾತ್ರ ಹೊತ್ತು ಜೀವಮಾನವಿಡಿ ಹೆಣಗಾಡಿ ಬದುಕುವ ಕಾಟವೊಂದೆಡೆ, ತಿನ್ನಲು ಬೇಕಾದ ಆಹಾರದ ಪರಿಮಾಣದಿಂದಿಡಿದು ಇಡುವ ಹೆಜ್ಜೆ ಹೆಜ್ಜೆಗೂ ಆ ಭಾರ ಹೊತ್ತು…
ಹಕ್ಕಿಗಳ ಮಾತು
ಹಕ್ಕಿಗಳು ಜೊತೆಯಾಗಿ ಹಾರಾಡುತಿರುವಾಗ
ಪಕ್ಕನೆರಗಿದ ನೋಟವವರ ಮಾತಾದಾಗ ||ಪ||
ನೋಡಲ್ಲಿ ನಾಗರಿಕ ಮಾನವರ ದಂಡಿಹುದು
ಬೇಡದುದ್ಯೋಗಗಳ ಮಾಡುತ್ತಲಿರುವವರು
ಕಾಡ ಕಡಿದೀಡಾಡಿ ನಾಡ ಕಟ್ಟುವೆವೆನುತ
ಕಾಡಿಲ್ಲ ನಾಡಿನಲಿ…
ಡಾ|| ರಾಜ್ ಕುಮಾರ್ ಕುಟುಂಬಸ್ಥರ ಮಾತಿಗೆ ಮರುಳಾಗುತ್ತಾನಾ ಮತದಾರ.? ಬಿಜೆಪಿ ಮತ್ತೆ ಗೆಲುವಿನ ನೆಗೆ ಬೀರುತ್ತಾ.? ಕುಮಾರ್ ಬಂಗಾರಪ್ಪನವರ ಬಂಡಾಯ ಕಾಂಗ್ರೆಸ್ ಗೆ ಮುಳುವಾಗುತ್ತಾ.?
ಜಿದ್ದಾಜಿದ್ದಿನ ಕಣ ಈ ಭಾರಿಯ ಶಿವಮೊಗ್ಗ ಲೋಕಸಭಾ ಕ್ಷೇತ್ರ…
ಹಿಂದಿನ ಕಥೆಗೆ ಲಿಂಕ್: http://sampada.net/%E0%B2%89%E0%B2%AA%E0%B3%8D%E0%B2%AA%E0%B3%81-%E0%B2%...
ಮುಂದಕ್ಕೆ:
ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯ ವೇಳೆಗೆ ಪೋಲಿಸ್ ಜೀಪು ಮನೆ ಮುಂದೆ ಬಂದು ನಿಂತಿತು. ಮನೆಯ ಒಳಗೆ ಬಂದ…
ಅವಳು... ಯಾರು ಬೇಕಾದರೂ ಆಗಬಹುದು. ಇಂಗ್ಲೀಷ್ ನಲ್ಲಿ she ಅಂತೀವಲ್ಲ. ಹಾಗೆ ಕನ್ನಡದಲ್ಲಿ. ಈಕೆಯನ್ನ ಹುಡುಕುತ್ತ ಹೋದಾಗ, ಸಿಗೋ ಜಾಯಮಾನ ಕಂಡಿತ ಇರಲಿಲ್ಲ. ಕಣ್ಣಿಗೆ ಬೀಳೋರೆಲ್ಲ `ನನ್ನವಳೇ' ಅನಿಸೋರು. ಆದರೆ, ಲೈಫ್ ಹಾಗೆ ಅಲ್ಲವೇ ಅಲ್ಲ.…
( ಪರಿಭ್ರಮಣ..(16)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಆದರೂ ಅವನ ನೋಟದರಿವಿನಿಂದಲೆ ಕೆಂಪಾಗಿ ಹೋಗಿದ್ದ ಅವಳ ಮುಖ ಅವಳನ್ನು ಇನ್ನಷ್ಟು ಸೌಂದರ್ಯವತಿಯಾಗಿ ಕಾಣುವಂತೆ…
ಇವತ್ತು ಯಾವುದೋ ಹಳೆಯ ಚಿತ್ರವೊಂದನ್ನು ಹುಡುಕುತ್ತಿರುವಾಗ ಯೂಟ್ಯೂಬಿನಲ್ಲಿ ॑ಗಂಧದಗುಡಿ॑ ಚಿತ್ರ ಕಂಡಿತು. ಗಂಧದಗುಡಿ ಚಿತ್ರದ "ನಾವಾಡುವ ನುಡಿಯೇ..." ಹಾಡು ಎಲ್ಲರಿಗೂ ಎಷ್ಟು ಚಿರಪರಿಚಿತ! ನನಗೆ ಇದು ನನ್ನ ಚಿಕ್ಕಂದಿನಲ್ಲಿ ನೋಡಿದ ಸಿನಿಮಾಗಳ…
ಎರಡನೆಯ ಸಲ ಮತ್ತೆ ಫೋನು ರಿಂಗಣಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಕರೆ ಸ್ವೀಕರಿಸಿ, "ಸಲೀಮ್, ನಾನು ಅರ್ಜೆಂಟ್ ಕೆಲಸದಲ್ಲಿದೀನಿ. ಆಮೇಲೆ ಮಾತಾಡ್ತೀನಿ" ಎಂದು ಫೋನ್ ಕಟ್ ಮಾಡಿದ. ಆದರೆ ಮತ್ತೆ ಫೋನು ರಿಂಗಣಿಸಿತು. ಸಲೀಮನೇ ಕರೆ…
ಕರ್ನಾಟಕದ ಮತದಾರರ ಮನದಿಂಗಿತ ಈಗ ಮತದಾನದ ಪೆಟ್ಟಿಗೆಯೊಳಗೆ ಭದ್ರವಾಗಿ ಸೇರಿಕೊಂಡಿದೆ. ಇಷ್ಟು ದಿನದ ಆತಂಕ ಪೂರ್ಣ ಒತ್ತಡಗಳಿಗೆಲ್ಲ ವಿರಾಮ ಹಾಕಿ ಕರ್ನಾಟಕ ಮತದಾರ ನಿರಾಳವಾಗಿ ಉಸಿರಾಡಬಹುದು - ಯಾವುದೆ ಪ್ರಚಾರ ಗದ್ದಲಗಳ ಪರಿವೆಯಿಲ್ಲದೆ.…
ಸಂಪದದಲ್ಲಿ ಆರಂಭಶೂರತನಕ್ಕೆ ಸ್ಪರ್ಧೆಯಿಟ್ಟಲ್ಲಿ ಮೊದಲಿಗ ನಾನಾಗುವುದರಲ್ಲಿ ಸಂದೇಹವಿಲ್ಲ. ನಾನು ಶುರು ಮಾಡಿ, ಅಷ್ಟಕ್ಕೇ ಬಿಟ್ಟ ಲೇಖನಗಳು, ಅದು_ಇದು_ಮತ್ತೊಂದು ಸಾಕಷ್ಟಿವೆ. ನಾನು ಅವುಗಳಲ್ಲಿ ಯಾವುದನ್ನೂ ಸದ್ಯಕ್ಕೆ ಮುಂದುವರಿಸುವ…
ಅಭಿನವ ರಾಮಾನುಜ ಎಂಬ ಶೀರ್ಷಿಕೆಯಲ್ಲಿ ನನ್ನ ಅಪ್ಪನಿಗಿದ್ದ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ನನ್ನ ಅಪ್ಪ ಜೀವಿಸಿದ್ದ ಕಾಲದಲ್ಲಿ, ಅಂದರೆ ಅವರ ಬಾಲ್ಯ ಮತ್ತು ಪ್ರೌಡವಯಸ್ಸಿನ ಕಾಲದಲ್ಲಿ ಭಾರತದಲ್ಲೆಲ್ಲಾ ಅಸ್ಪೃಶ್ಯತೆಯನ್ನು ಬಹಳ…
ಕೊಳ್ಳೇಗಾಲ ನಿವಾಸಿ ಆರ್.ರಘು ಯಳಂದೂರು ತಾಲ್ಲೋಕಿನ
ಕೆಸ್ತೂರು ಗ್ರಾಮದ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ !ಇವರ
ಹವ್ಯಾಸವೆಂದರೆ ರಾವಳೇಶ್ವರನ ಸಂಶೋದನೆ ಮಾಡುವ್ದು
ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಾಗಿದ್ದಾರೆ.
ಕರ್ನಾಟಕ ಮತ್ತು…
ಕವಿಯ ಮನದೊಳಗೆ ಮೂಡಿ
ಹೊರ ಬಂದ ಕವಿತೆಗಳೆಲ್ಲವೂ
ಒಂದೇ ತೆರನಾಗಿಲ್ಲದಿದ್ದರೂ
ಬರೆದ ಕವಿಗೆ ಎಲ್ಲವೂ ಒಂದೇ
ಕವಿ ಎಲ್ಲವನು ಪ್ರೀತಿಸಬೇಕು
ತಾಯಿ ತನ್ನ ಒಡಲೊಳಗೆ
ಹುಟ್ಟಿದ ಎಲ್ಲಾ ಮಕ್ಕಳನು
ಪ್ರೀತಿಸುವಂತೆ
--ಮಂಜು ಹಿಚ್ಕಡ್
ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, 'ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ನಿನ್ನ ಗತಿ ನೆಟ್ಟಗಿರುವುದಿಲ್ಲ" ಎಂದಾಗ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ…