ಎಂದಿನಂತೆ ಫೇಸ್ ಬುಕ್ ತೆರೆದಾಗ ಯುವಬರಹಗಾರ್ತಿಯೊಬ್ಬರ ಕವನ ಗಮನ ಸೆಳೆಯಿತು. ಕವನಕ್ಕೆ ಲೈಕುಗಳ ಮೇಲೆ ಲೈಕುಗಳಿದ್ದವು. ವಾವ್, ಸೂಪರ್, ವಂಡರ್ ಫುಲ್, ಕೀಪಿಟಪ್, ನೀನು ಎಷ್ಟು ಚೆನ್ನಾಗಿ ಬರೆದಿದ್ದೀಯಾ!, ಮುಂದುವರೆಸು, ಎಂಬಂತಹ ಹಲವಾರು…
ನೆರಳೊಂದೇ ಬರುತಿದೆ ನನ್ನ ಜೊತೆಯಲ್ಲಿ,
ಪರಾಕು ಹೇಳಲು ಬೇರೆ ಯಾರೂ ಇಲ್ಲವಿಲ್ಲಿ!
ಎಲ್ಲಿ ಹೋದರೆ ಅಲ್ಲಿ, ಸೋತಲ್ಲಿ, ಗೆದ್ದಲ್ಲಿ
ಬಿದ್ದಲ್ಲಿ, ಎದ್ದಲ್ಲಿ, ಕುಡಿದು ತೂರಾಡಿದಲ್ಲಿ!
ಭರವಸೆಯ ಸೆಲೆ ಬತ್ತಿ ಹತಾಶನಾಗಿದ್ದಲ್ಲಿ,
ಇನ್ನು ಬದುಕು…
ಅಂತೂ ಮತ ಚಲಾವಣೆ ಮುಗಿದಿದೆ, ಒಂದು ವರುಷದಿಂದ ಜನತೆಯಲ್ಲಿ ಗುಲ್ಲೆಬ್ಬಿಸಿದ ಎಲೆಕ್ಷನ್ ಬಿರುಗಾಳಿ ಮೆಲ್ಲಗೆ ತನ್ನ ಬಿರುಸನ್ನು ಇಲಿಮುಖಗೊಳಿಸುತ್ತಿದೆ.. ಫೇಸ್ ಬುಕ್ , ವಾಟ್ಸ್ ಆಪ್, ಮೊಬೈಲ್ ಸಂದೇಶಗಳಲ್ಲಿ ನಿರರ್ಗಳವಾಗಿ,…
ಆತ ಹೊಟೆಲ್ಲೊ೦ದರಲ್ಲಿ ನನ್ನ ಪಕ್ಕದ ಟೇಬಲ್ಲಿನ ಮೇಲೆ ಕುಳಿತಿದ್ದ." ಗೋಡ್ಸೆ, ಒಬ್ಬ ಭಯೋತ್ಪಾಧಕನಾಗಿದ್ದನ೦ತೆ ಕಣ್ರೊ, ಆತ ತನ್ನ ತ೦ದೆ ತಾಯಿಗೆ ಹೊಡೆಯುತ್ತಿದ್ದನ೦ತೆ,ಅವನ ತ೦ದೆತಾಯಿಗೂ ಅವನ ಕಾಟ ಸಾಕಾಗಿತ್ತ೦ತೆ,ಮುಸ್ಲಿಮರನ್ನು ಕ೦ಡರ೦ತೂ…
ಯೋಗ ನಿದ್ರೆಗೆ ತೆರಳೋಣ.
===============
ಭಾರತದ 2014 ಲೋಕಸಭೆಯ ಮಹಾಚುನಾವಣೆ ಬಹುಶಃ ಕಡೆಯ ಹಂತಕ್ಕೆ ಬರುತ್ತಾ ಇದೆ. ಹಲವರ ಕೈಗಳ ಹೆಬ್ಬೆರಳ ಮೇಲೆ ಮೂಡಿದ್ದ ಮತದಾನದ ಕಲೆ (?) ಆಗಲೆ ಮಾಸುತ್ತ ಇದೆ. ಇನ್ನು ಒಂದೆರಡು ವಾರ ಚುನಾವಣೆಯ ಪಲಿತಾಂಶ…
ಹೀಗೊಂದು ಸುಪ್ರಭಾತ
ಅದು ಹೃದಯ ಬಡಿತದಂತೆ
ನಿಂತರೆ ಕತೆ ಮುಗಿದಂತೆ|
ನನ್ನೊಳಗೇ ಇರುವ
ನಿನ್ನ ನೆನಪಲ್ಲೇ ಇರುವ ನನಗೆ
ಬೇರೆ ಪೂಜೆ ಬೇಕೆ?
ಮಲಗದೇ ಇರುವವನ
ಎಚ್ಚರಿಸಬೇಕೇ?
ಎಲ್ಲೆಡೆಯೂ ಇರುವ ನೀನು
ಎನ್ನೆದೆಯ ಗುಡಿಯಲ್ಲಿ
ಜಾಗ ಪಡೆಯಲಾರೆ ಏನು
ನಿನ್ನ…
ನಗು ಮುಖದ ಮಗು ಆಕೆ
ಹೆತ್ತವಳ ಮನೆಯ ಜಗುಲಿಯಲ್ಲಿ
ಹೆತ್ತದ್ದು ಹೆಣ್ಣೆಂದು ವ್ಯಂಗ್ಯವಿಟ್ಟಾಗಲೂ
ನಗು ಮುಖದ ವದು ಆಕೆ
ಗುರಿ ಇರದ ಮದುವೆಯಲಿ
ವರನ ಕಡೆಯವರು ದಕ್ಷಿಣೆ ಭಕ್ಷಿಸುವಾಗಲೂ
ನಗು ಮುಖದ ಮಧು ಆಕೆ
ಮಧುಚಂದ್ರ ಮುಗಿದೊರ್ಷದಲಿ
ಪತಿಯು "…
ಸಾವಿರಾರು ವರ್ಷಗಳಿ೦ದ ಬದುಕು ಬಾಳಿ, ತನ್ನದೇ ಆದ ಸ೦ಸ್ಕೃತಿಯನ್ನು ರೂಪಿಸಿಕೊ೦ಡಿರುವ ದಕ್ಷಿಣ ಕರ್ನಾಟಕದ ಬಯಲುಸೀಮೆಯ ನಾಗರೀಕತೆ ನಿಧಾನವಾಗಿ ಆದರೆ ನಿಶ್ಚಿತವಾಗಿ ಅ೦ತ್ಯದತ್ತ ಸಾಗಿದೆ. ಇತಿಹಾಸದ ಎಲ್ಲ ನಾಗರೀಕತೆಗಳು ನೀರಿನೊ೦ದಿಗೆ ಬೆಳೆದು…
ಗ್ರಾಮ ವಾಸ್ತವ್ಯ,..ಇದು ಸಿ.ಎಂ.ಕುಮಾರ್ ಸ್ವಾಮಿ ಕಲ್ಪನೆ. ಈ ಕಲ್ಪನೆಯಿಂದ ಆದ ಲಾಭ ಎಷ್ಟೋ. ಗೊತ್ತಿಲ್ಲ. ಜನರ ಮನಸ್ಸಿನಲ್ಲಿ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಅಚ್ಚಾಗಿ ಉಳಿದಿದೆ. ಇದರ ಸುತ್ತ ಒಂದು ಸಿನಿಮಾ ಬರಬಹುದೆಂಬ ಅಂದಾಜು ಮೋಸ್ಟ್ಲಿ…
~~
ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ `ಕೌಂಡಿನ್ಯ ಮಹಾಕ್ಷೇತ್ರ` ಎಂದೇ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದ ದೈವ ಸಂತಾನ ವೇಣುಗೋಪಾಲ ಸ್ವಾಮಿ. ಈ ದೇವರನ್ನು `ಹುಚ್ಚು ವೇಣುಗೋಪಾಲ ಸ್ವಾಮಿ` ಎಂದೂ ಹೆಸರುವಾಸಿ. ಎರಡು…
ಚಾಂದಿನಿ ಚಮಕ್...
ಖೈದಿಯಲ್ಲಿ ವಾಪಾಸ ಆದಳು ಚಾಂದಿನಿ
ಸೈಕೋ ಹೀರೋ ಧನುಷ್ ಜತೆ ಚಾಂದಿನಿ
ಗುರುದತ್ ನಿರ್ದೇಶನದ ಚಿತ್ರ ಖೈದಿ
ತಾಳೆ ಹೂ ಎದೆಯಿಂದ ಹಾಡು ರಿಮಿಕ್ಸ್
ಇದೇ ಮೇ-9 ಕ್ಕೆ ಚಿತ್ರಕ್ಕೆ ಮುಹೂರ್ತ
----
ಕನ್ನಡದಲ್ಲಿ ಬಂದು ಹೋದ ನಟಿಯರ ಪೈಕಿ…
ಮುಂಬೈ ಆಕಾಶವಾಣಿಯ ಎಪ್ರಿಲ್, ೨೬ ನೇ ಶನಿವಾರದಂದು ಪ್ರಸಾರವಾದ ಕಾರ್ಯಕ್ರಮದ ಬಗ್ಗೆ ಒಂದೆರಡು ಮಾತುಗಳು.
ನಾವು ಸುಮಾರು ವರ್ಷಗಳಿಂದ ಶ್ರೀಮತಿ ಕುಂದಾ ರೇಗೆ, ಬಿ. ಎ. ಸನದಿಕಾಲದಿಂದಲೂ ಕೇಳುತ್ತಾ ಬಂದಿದ್ದೇವೆ. ಕಿವಿಗೆ ಕೇಳಿಸದಷ್ಟು ಕರಕರ ಶಬ್ದಗಳ…
(ಪರಿಭ್ರಮಣ..(17)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಮುಂದಿನ ದಿನಗಳಲ್ಲಿ ಕೆಲಸದ ಒತ್ತಡ ಹಾಗು ನಿರಂತರ ಚಟುವಟಿಕೆಗಳ ಭರಪೂರದಿಂದಾಗಿ ಎಡಬಲ ನೋಡಲಾಗದ ಪರಿಸ್ಥಿತಿ; ಕೆಲವು…
ಹಿಂದಿನ ಭಾಗಕ್ಕೆ ಲಿಂಕ್: ಉಪ್ಪು ತಿಂದ ಮೇಲೆ . . .2/3: http://sampada.net/%E0%B2%89%E0%B2%AA%E0%B3%8D%E0%B2%AA%E0%B3%81-%E0%B2%A4%E0%B2%BF%E0%B2%82%E0%B2%A6-%E0%B2%AE%E0%B3%87%E0%B2%B2%E0%B3%86-23
ಮುಂದೆ…
ದಪ್ಪು
ಅಪ್ಪನ ಬಯಲಾಟದ ಹಾಡುಗಳಲ್ಲಿ ಹೆಜ್ಜೆಗಳೊಂದಿಗೆ ಕುಣಿದಿತ್ತು ಆ ದಪ್ಪು
ತಿರುಗುತ್ತ, ನೆಗೆಯುತ್ತ ಎದೆಗಪ್ಪಿ, ಲಯ ನಾದ ಹೊಮ್ಮುತ್ತ, ಆ ದಪ್ಪು
ಅಪ್ಪನ ಕೈಬೆರಳುಗಳು ನುಡಿಸುತ್ತಿದ್ದರೆ, ಗೋಣುಗಳು ಅದು ಹೇಗೆ ತೂಗುತ್ತಿದ್ದವು
ಮುಂಗಾಲುಗಳ…