ಇವತ್ತು ಫೇಸ್ ಬುಕ್ ನ್ನು ಮೊಬೈಲ್ ನಲ್ಲಿ ನೋಡುತ್ತಿರಬೇಕಾದರೆ, ನಮ್ಮ ಉಮೇಶ ದೇಸಾಯಿ ಸರ್ ರವರು ಈ ಕೆಳಕಂಡ ಪೋಸ್ಟ್ ನ್ನು ಅಂಟಿಸಿದ್ದರು ಮತ್ತು ಪ್ರಶ್ನೆಗಳನ್ನು ಕೇಳಿದ್ದರು..
ಸಾಮಾನ್ಯವಾದ ಸುದ್ದಿ ಅಂದರೆ ರಾಜ್ಯದಲ್ಲಿ ಲೋಕಾಯುಕ್ತ ದಾಳಿ…
ಅವನ ಹೊಡೆತಕ್ಕೆ ಅವಳ ಕಣ್ಣೀರು
ಗುಡು ಗುಡು ಗುದ್ದಿನ ಶಬ್ದ,
ಅವಳ ಬೆನ್ನು ಮೂಳೆ ಬಿರಿಯುವಂತೆ
ಸುಮ್ಮನೆ ಸಹಿಸಿದಳು ಆಕೆ,
ನಾನು ಸರಿದಾಡಿದೆ ಗರ್ಭದಲ್ಲಿಯೇ ಮುಷ್ಠಿ ಕಟ್ಟಿ
ನನ್ನ ನೇವರಿಸಿದಳು, ಕ್ಷಣದಲ್ಲಿ ನೋವ ಮರೆತಳು,
ನಕ್ಕಳು, ಅವಡುಗಚ್ಚಿ …
(ಪರಿಭ್ರಮಣ..(15)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಮಳೆಯಿಂದ ತಂಪಾದ ವಾತಾವರಣದಲ್ಲಿ ಎದುರಿಗಿದ್ದ ಕಾಫಿ ಬಾರೊಂದರ ಹೊರಗೆ ಹಾಕಿದ್ದ ಟೇಬಲ್ಲೊಂದನು ಹಿಡಿದು ಒಂದು 'ಕೆಫೆ…
ಗುಲ್ಜಾರ ಸಾಹಬ್ ಬಧಾಯೀ ಹೋ! ದಾದಾ ಸಾಹೇಬ ಫಾಲ್ಕೇ ಅವಾರ್ಡಗೆ ಅಭಿನಂದನೆಗಳು. ನೋಬೆಲ್ ಸಾಹಿತ್ಯ ಪ್ರಶಸ್ತಿ ದೂರವೇನಿಲ್ಲ! ಅದೂ ಕೂಡ ತಮ್ಮನ್ನು ಹುಡುಕಿ ಬಂದು ಕೊರಳು ಅಲಂಕರಿಸಲಿ. 'ಗುಲ್ಜಾರರ ಹಾಡು ಕೇಳುತ್ತಿದ್ದರೆ, ಸ್ವರ್ಗವು ಕಾಲ…
ಕೆಲವು ದಿನಗಳ ಹಿಂದೆ, ವಯಸ್ಸಿನಲ್ಲಿ ವೃದ್ದರಾದವರು ವಾಸಿಸುವ ಆಶ್ರಮವೊಂದಕ್ಕೆ ಭೇಟಿ ನೀಡಿದ್ದೆ,,,,ಮಾಗಿದ ಮನಸುಗಳ ಒಟ್ಟು ಸಮೂಹ ಅಲ್ಲಿತ್ತು,,,,,,, ದೇಹದ ಸೌಂದರ್ಯ ಮಾಸಿ ಬಗ್ಗಿ ನಡೆಯುತ್ತಿದ್ದ ವ್ಯಕ್ತಿಗಳು ಅಲ್ಲಿದ್ದರು,,,,,,,,,…
ಎಲ್ಲೋ ಹುಟ್ಟಿದೆ ನೀನು ನನಗಾಗಿ,
ಇಬ್ಬರು ಒಂದಾದೆವು ಇಂದು ಈ ಜನ್ಮದಲ್ಲಿ,
ನಮ್ಮಿಬ್ಬರ ಬಂಧನ ಜನ್ಮ ಜನ್ಮದ ಅನುಬಂಧ ,
ಈ ಜನ್ಮದಲ್ಲಿ ಆಯಿತು ಮದುವೆಯ ಬಂಧನ,
ಸಂಗಾತಿ ನೀ ಆಗು ಮುಸ್ಸಂಜೆಯ ತಂಪಿನ ಹಾಗೆ,
ಸಂಗಾತಿ ನೀ ಇರು ಎಂದೂ ಬಾಡದ ಹೂವಿನ ಹಾಗೆ…
ಇನ್ನೇನು ಕೆಲವೇ ದಿನಗಳಲ್ಲಿ ರಾಜಕೀಯದ ಇನ್ನೊ೦ದು ಅ೦ಕಕ್ಕೆ ತೆರೆ ಬೀಳಲಿದೆ.ಚುನಾವಣೆಯೆ೦ಬ ಮತ್ತೊ೦ದು ಮಹಾಪರ್ವಕ್ಕೆ ದೇಶ ಸಜ್ಜಾಗುತ್ತಿದೆ.ರಾಜಕೀಯ ಪಕ್ಷಗಳು ಪ್ರಚಾರಕ್ಕೆ ತಮ್ಮದೇ ಆದ ರಣತ೦ತ್ರಗಳನ್ನು ರೂಪಿಸಿಕೊ೦ಡು, ಜೋರಾಗಿ ಪ್ರಚಾರ ಆರ೦ಭಿಸಿವೆ…
ನಾನು ಪ್ರೌಢಶಿಕ್ಷಣವನ್ನು ನನ್ನ ಗ್ರಾಮದಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದ ಆಗಿನ ತಾಲ್ಲೂಕು ಕೇಂದ್ರವಾಗಿದ್ದ ಚಾಮರಾಜನಗರದಲ್ಲಿನ ಮುನಿಸಿಪಲ್ ಪ್ರೌಢಶಾಲೆಯಲ್ಲಿ ಪಡೆಯುತ್ತಿದ್ದ ಸಮಯ (ಸುಮಾರು 1960ರಿಂದ 1963 ಸಮಯ). ಆಗಿನ ಕಾಲದಲ್ಲಿ…
ನಿಂದಕರ ವಂದಿಸುವೆ ನಡೆಯ ತೋರಿಹರು
ಮನೆಮುರುಕರಿಂ ಮನವು ಮಟ್ಟವಾಗಿಹುದು |
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಮೂಢ ||
ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರದಿಂದಿರುತ್ತಾರೆ…
ಈ ಲೇಖನ ಬರೆಯಲು ಶುರು ಮಾಡಿ ಸುಮಾರು 2 ವರ್ಷ ಆಯಿತು. ಸರಿ ಹೇಗಿದ್ರು ಯಾವುದೇ ಲೇಖನ ಬರೆಯದೆ ತುಂಬಾ ದಿನಗಳಾದವು ಅಂತ ಈ ಲೇಖನ ಪೂರ್ತಿಗೊಳಿಸಿ ಪೋಸ್ಟ್ ಮಾಡಿದ್ದೇನೆ. ಇಲ್ಲಿ ಯಮ ಮತ್ತು ಶಿವ ಅಂತ ಬಳಸಿದ್ದಕ್ಕೆ ಕ್ಷಮೆ ಇರಲಿ (ದೇವರು ಅಂದ್ರೆ ಭಯ…
ತರುವನರಸಿ ಬಳಲಿತೇನು
ಬಾಗಿನಿಂತ ಲತೆಯು
ಮನವತುಂಬಿ ನಿಂತಿತೇನು
ಮರೆಯಲಾಗದ ವ್ಯಥೆಯು
ಏಕೆ ಚಿಂತೆ ? ಇರುವುದಂತೆ
ನಮ್ಮ ಪ್ರೇಮ ಕಾವಲು
ಬೇಕು-ಬೇಡ, ಬಿಸಿಲು-ಮೋಡ
ಎಲ್ಲ ಅದರ ಮೀಸಲು
ಪ್ರೇಮಗಂಗೆ ಹರಿಯುವಲ್ಲಿ
ಬರುವುದೆಲ್ಲ ಬೆತ್ತಲು
ಪ್ರೇಮದಿವ್ಯ…
Rakshit Shetty... (ನಟ ಮತ್ತು ನಿರ್ದೇಶಕ)
(ಉಳಿದವರು ಕಂಡಂತೆ ಸಿನಿಮಾವನ್ನು ನಾನು ಕಂಡಂತೆ....)
ಹಾಯ್ ಸರ್,
ಉಳಿದವರು ಕಂಡಂತೆ ಸಿನಿಮಾವನ್ನು ಶನಿವಾರವೇ ನೋಡಿದೆ. ನಮ್ಮ ಗದಗ ದಲ್ಲಿ ಕೃಷ್ಣಾ ಥಿಯೇಟರ್ ನಲ್ಲಿ ಸರಿಯಾಗಿ ಸೌಂಡ್…
ನಾನು ಫೇಸ್ ಬುಕ್ ನಲ್ಲಿ ಒಂದು ಪ್ರಶ್ನೆ ಹಾಕಿದ್ದೆ, ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರದ ಮಾದರಿಯಲ್ಲಿ ವಾರಕ್ಕೆ ಎರಡು ದಿನ (ಶನಿವಾರ ಮತ್ತು ಭಾನುವಾರ) ಎರಡು ದಿನಗಳ ಕಾಲ ರಜೆ ನೀಡಬೇಕೆ, ಬೇಡವೇ? ಎಂಬ ಬಗ್ಗೆ.. ಹಲವರು ಈ…
ಹೊಸ ಆಡ್ರಾಯ್ಡ್ ಮೊಬೈಲ್ ತೆಗೆದುಕೊಳ್ಳಬೇಕಿತ್ತು. ಐದತ್ತು ರೂಪಾಯಿಯ ಪೆನ್ನನ್ನು ತೆಗೆದುಕೊಳ್ಳಲು ನೂರೆಂಟು ಸಲ ಪರೀಕ್ಷಿಸುವ ನಾವು ಹತ್ತಾರು ಸಾವಿರ ರೂಪಾಯಿಗಳನ್ನು ಕೊಟ್ಟು ಕೊಳ್ಳುವ ಮೊಬೈಲ್ ಬಗ್ಗೆ ಪರೀಕ್ಷಿಸದಿದ್ದರೆ ಹೇಗೇ?
ಇದೇ ರೀತಿ ಉತ್ತಮ…
"ಗುಡ್ ಮಾರ್ನಿಂಗ್ ರಮ್ಯಾ! ಹೇಗಿದ್ದೀರಿ?"
"ಓ! ಮಾರ್ನಿಂಗ್ ಶಕ್ಕೂ!! ಆರಾಮಾನ?"
"ಏನ್ ಕಂಜೂಸಪ್ಪ ನೀವು ... ನಾನು ಟೈಮ್ ಮಾಡಿಕೊಂಡು ಗುಡ್ ಮಾರ್ನಿಂಗ್ ಅಂದ್ರೆ ನೀವು ಬರೀ ಮಾರ್ನಿಂಗ್ ಅಂತ ಮುಗಿಸೋದೇ? ಜೊತೆಗೆ ನನ್ ಹೆಸರು ಬೇರೆ ತುಂಡ್…
ಭುಗಿದೇಳುತ ಬಿಸಿ ಹೊಗೆಯುಗುಳುತ
ಪ್ರತಿಫಲಿಸುತ ಕಣ್ಕೊರೆಯುತ
ಚಲಿಸುವ ವಾಹನ ವೇಗದಿ ಚೀರುತ
ನೆತ್ತಿಯು ಸುಡುತ ರವಿ ಮೇಲೇರುತ
ಅರಚುತ ಪಾದವ ಕಾದಿಹ ರಸ್ತೆ
ಪಟ್ಟಣ ಪರ್ವತ ಪರಿತಪಿಸುತ
ಬಿರು ಬಿಸಿಲಿಗೆ ಬೇಯುತ ಬೇಡಿವೆ
ಇಳೆ ಕಾದಿದೆ ಹೊಳೆ ಕೇಳಿದೆ ಮಳೆ…
(ಭಾಗ (೦೨ / ೦೫) ರ ಕೊಂಡಿ : http://sampada.net/%E0%B2%A8%E0%B2%B0%E0%B2%AE%E0%B2%BE%E0%B2%A8%E0%B2%B... )
ಅಂತೂ ಯಾವ ರಾಜನೀತಿಯ ಸೂತ್ರವೊ, ಯಾವ ರಣನೀತಿಯ ಹಿನ್ನಲೆಯೊ, ಎರಡೂ ಅಲ್ಲದ 'ಮೊದಲು ಸಿಕ್ಕಿದವರಿಗೆ ಮೊದಲ ಆದ್ಯತೆ'…