April 2014

  • April 08, 2014
    ಬರಹ: hariharapurasridhar
    1966 ನೇ ಇಸವಿ. ಬೆಳೆಗೆರೆಯ ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಲಯದಲ್ಲಿ ಕೃಷ್ಣ ಶಾಸ್ತ್ರಿಗಳು ವಸತಿ ಪಡೆದು ಅಲ್ಲೇ ವಾಸವಿರ್ತಾರೆ.ಒಂದು ದಿನ ಧ್ಯಾನಕ್ಕೆ ಕುಳಿತಿದ್ದಾರೆ.ಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಆಶ್ರಮದ ಮುಂದೆ ನಿಂತಂತೆ…
  • April 08, 2014
    ಬರಹ: kavinagaraj
         ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ…
  • April 08, 2014
    ಬರಹ: hemalata jadhav
    ಭಾರತ ದೇಶವು ಧರ್ಮದಿಂದ ನಡೆಯುವ ಆಧ್ಯಾತ್ಮಿಕ ವಿಚಾರಗಳನ್ನು ಗೌರವಿಸುವ ದೇಶವಾಗಿದೆ. ಭಾರತೀಯ ಜನರೆಲ್ಲಾ ಧರ್ಮಪಾರಾಯಣರಾಗಿದ್ದಾರೆ. ಧಾರ್ಮಿಕತೆಯ ಹೆಣಿಕೆ ನೂರಾರು ಶತಮಾನಗಳಿಂದ ಬಿಗಿದಿಟ್ಟ ಬಂಧನವಾಗಿದೆ. ಧರ್ಮರಕ್ಷಣೆಗೆಂದು ಸಾಕ್ಷಾತ್…
  • April 08, 2014
    ಬರಹ: partha1059
    ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು  (1962)   1957  ರಲ್ಲಿ ನೆಹರೂರವರು ಕಾಂಗ್ರೆಸ್‌ನ್ನು ಒಂದು ಸುಸ್ಪಷ್ಟವಾದ ವಿಜಯದೆಡೆಗೆ ಒಯ್ದಿದ್ದರು. ನೆಹರು ತಮ್ಮ ಅಧಿಕಾರಾವಧಿಯ ಸಮಯದಲ್ಲಿ, ‘ ಅಭಿವೃದ್ಧಿ ಮತ್ತು ಬೆಳವಣಿಗೆಯ…
  • April 08, 2014
    ಬರಹ: Premashri
      ೧       ಬೆಳಕನು ಬೀರುತ ರಂಗನು ಹರಡುತ  ಮೂಡಣದಿ ದಿನಕರನ ಮೆರವಣಿಗೆ ! ಮೊಗ್ಗುಗಳ ಮೊಗದಲಿ ಹಕ್ಕಿಗಳ ಉಲಿಯಲಿ    ಮುಂಜಾವಿನ ಚಂದದ ಬರವಣಿಗೆ !   ೨ ಆಲಿಕಲ್ಲು ಸಹಿತ ಶುರು ಗಾಳಿ ಮಳೆ ಮುಂಬಾಗಿಲಿಗೆ ಬಂದ ನಾನು ಸೂಜಿಕಲ್ಲು     ೩ ಬೆರಳುಗಳು…
  • April 08, 2014
    ಬರಹ: shreekant.mishrikoti
    ಲೋಕದಲ್ಲೆೇ ಅತಿ ಶ್ರೇಷ್ಠ ಎಂದು ಪರಿಗಣಿತವಾದ ಶ್ರೀರಾಮನನ್ನು ನೆನೆದು ಅವನ ಒಳ್ಳೆಯ ಗುಣಗಳನ್ನು ತಿಳಿದು ನಮ್ಮಿಂದ ಆದಷ್ಟು ಅನುಸರಿಸುವ ಬನ್ನಿ - sampada.net/article/1148 ಇಲ್ಲಿ ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕ- ಪರಿಚಯ ಲೇಖನವನ್ನು…
  • April 08, 2014
    ಬರಹ: venkatesh
    ಮುಂಬೈ ನಗರದ ಸಿನಿಮಾರಂಗದಲ್ಲಿ ಛಾಯಾಗ್ರಾಹಕರಾಗಿ  ತಮ್ಮ ಅನುಪಮ ಸೇವೆಯನ್ನು ಸಲ್ಲಿಸಿ ಕನ್ನಡಿಗರ ಕಣ್ಮಣಿಯಾಗಿದ್ದ, ಬಾಬಾಸಾಹೇಬ್ ಫಾಲ್ಖೆ ಪ್ರಶಸ್ತಿ ವಿಜೇತ ೯೧ ವರ್ಷ ಪ್ರಾಯದ, ವೆಂಕಟಾರಾಮ ಪಂಡಿತ ಕೃಷ್ಣಮೂರ್ತಿಯವರು ತಮ್ಮ ಬೆಂಗಳೂರಿನ…
  • April 08, 2014
    ಬರಹ: hamsanandi
    ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು  ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ ಅತೀ ಅಗತ್ಯ. ಯಾಕೆ…
  • April 07, 2014
    ಬರಹ: nageshamysore
    (ಭಾಗ (೦೧ / ೦೫) ರ ಕೊಂಡಿ : http://sampada.net/%E0%B2%A8%E0%B2%B0%E0%B2%AE%E0%B2%BE%E0%B2%A8%E0%B2%B... ) ಆಯಿತು - ಯಾವುದಾವುದೊ ನೆಪವೊ, ಜಗನ್ನಾಟಕದ ಸೊಗವೊ ಕಾಡಿಗಂತೂ ಹೊರಟಿದ್ದಾಯಿತು. ಹೇಳಿ ಕೇಳಿ ಪತಿಯೆ ಪ್ರತ್ಯಕ್ಷ…
  • April 07, 2014
    ಬರಹ: partha1059
    ಸ್ವತಂತ್ರದ ಹೆಜ್ಜೆಗಳು 2 - ಭಾರತದ ಮಹಾಚುನಾವಣ ಸಂಗ್ರಾಮಗಳು  (1957)   1952 ರಲ್ಲಿ ಬಹುಮತದೊಂದಿಗೆ ಆಡಳಿತವನ್ನು ವಹಿಸಿಕೊಂಡ ನೆಹರು ನೇತೃತ್ವದ ಪಕ್ಷಕ್ಕೆ ಸಾಕಷ್ಟು ಸಂಕಷ್ಟಗಳು ಹೋರಾಟಗಳು ಇದ್ದವು. ಸಮಸ್ಯೆಗಳನ್ನು ಬಗೆಹರಿಸುತ್ತಲೇ…
  • April 07, 2014
    ಬರಹ: nageshamysore
    ಈ ಮಾನವ ಬದುಕಿನಲ್ಲಿ ಪ್ರತಿಯೊಂದು ಸೋಲು ಗೆಲುವುಗಳು ನಿಭಾಯಿಸುವ ಆಳವಾದ ಪಾತ್ರಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಪರಿಮಾಣ ಚಿಕ್ಕದಿರಲಿ ದೊಡ್ಡದಿರಲಿ, ಬೀರುವ ಪರಿಣಾಮದ ಗಾತ್ರವನ್ನು ಪರಿಗಣಿಸಿದರೆ ಇದನ್ನು ಹಾಗೆ ಬಂದು ಹೀಗೆ ಹೋಗುವ ಮಾಮೂಲಿ…
  • April 07, 2014
    ಬರಹ: kpbolumbu
    ರಚನೆ: ಬಾಲ ಮಧುರಕಾನನ ಸ್ವರ ಸಂಯೋಜನೆ: ಶ್ರೀಶ ಹೊಸಬೆಟ್ಟು ನಿನ್ನ ಇಚ್ಛೆಯ ತೆರದೆ ಎನ್ನ ಜೀವನವನ್ನು ಸಂತೋಷದಿಂದಿಂದು ಕೊನೆಯಿಲ್ಲದಾಗಿಸಿದೆ ಈ ಕಲಶ ದುರ್ಬಲವು ಬರಿದುಗೊಳಿಸುತಲದನು ಮತ್ತೆ ನೀನದರಲ್ಲಿ ನವಜೀ ವವನೆರೆದೆ ||೧|| ಈ ಕಿರಿದು…
  • April 06, 2014
    ಬರಹ: partha1059
    ಸ್ವತಂತ್ರದ ಹೆಜ್ಜೆಗಳು 1 - ಭಾರತದ ಮಹಾಚುನಾವಣ ಸಂಗ್ರಾಮಗಳು  ( ಮೊದಲ ಚುನಾವಣೆ 1952)   1947 ಅಗಸ್ಟ್ 15 ರ  ೦೦:೦೦ ಗಂಟೆ   1857ರಲ್ಲಿ ಸಿಪಾಯಿದಂಗೆಯಿಂದ ಪ್ರಾರಂಭವಾದ ಬ್ರೀಟಿಷರ ವಿರುದ್ದದ ಭಾರತದ ಸ್ವತಂತ್ರ ಸಂಗ್ರಾಮ ತಾರ್ಕಿಕವಾಗಿ…
  • April 06, 2014
    ಬರಹ: nageshamysore
    ಪ್ರತಿ ಬಾರಿಯಂತೆ ಈ ಬಾರಿಯೂ ಉರಿಬಿಸಿಲಿನ ನಡುವೆ ಕಾಲಿಡುತ್ತಿದೆ ಶ್ರೀ ರಾಮನವಮಿ (08. ಏಪ್ರಿಲ್. 2014). ಈಚಿನ ಕೆಲವಾರು ದಿನಗಳಲ್ಲಿ ಸೀತೆ, ಊರ್ಮಿಳೆ, ಮಂಡೋದರಿ, ಶೂರ್ಪನಖಿ, ಭಾನುಮತಿಯಂತಹ ಕೆಲವು ಸ್ತ್ರೀ ಪಾತ್ರಗಳನ್ನು ಕುರಿತು…
  • April 05, 2014
    ಬರಹ: nageshamysore
    (ಪರಿಭ್ರಮಣ..(14)ರ ಕೊಂಡಿ : http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ತನಗಾದ ಆಘಾತದಿಂದ ಚೇತರಿಸಿಕೊಳ್ಳಲಾಗದೆ ಗರ ಬಡಿದವನ ಹಾಗೆ ಬೆಪ್ಪನಂತೆ ಒಬ್ಬನೆ ಅದೆಷ್ಟು ಹೊತ್ತು ನಿಂತಿದ್ದನೊ ಏನೊ…
  • April 05, 2014
    ಬರಹ: ಗಣೇಶ
    ಊಂಛೀ ಹೆ ಬಿಲ್ಡಿಂಗ್.. ಲಿಫ್ಟ್ ತೊ ಬಂದ್ ಹೆ.. ಕೈಸೆ ಮೆ ಜಾವೂಂ ಗುಟನೋಂ/ಪೀಠ್/ಪೈರೋಂ ಮೆ ದರ್ದ್ ಹೆ.. ಹೊಸ ಫ್ಲಾಟ್‌ಗೆ ಬಂದ ಹೊಸತರಲ್ಲೇ, ಲಿಫ್ಟ್ ಕೈಕೊಟ್ಟಾಗ, ಹಾಸ್ಯಕ್ಕೆ ಈ ಹಾಡು ಹೇಳುತ್ತಾ ಮೆಟ್ಟಲುಗಳನ್ನು ಹತ್ತುತ್ತಿದ್ದೆ. ಲಿಫ್ಟ್…
  • April 04, 2014
    ಬರಹ: kavinagaraj
    ಸ್ವಾಮಿ ದೇವನೆ ಸರ್ವದಾತನೆ ವಂದನೆ ಶತವಂದನೆ | ದುರಿತವೆಲ್ಲವ ದೂರಮಾಡಿ ಒಳಿತುಗೊಳಿಸಲು ಪ್ರಾರ್ಥನೆ || ಪ || ಜಗವ ಸಲಹುವ ಸ್ವಾಮಿ ನೀನೇ ಒಬ್ಬನೇ ನೀನೊಬ್ಬನೇ ಸರ್ವ ಗ್ರಹಗಳ ಶಕ್ತಿ ನೀನೆ ಲೋಕದೊಡೆಯನೆ ವಂದನೆ | ಜ್ಯೋತಿ ನೀನೇ ಶಕ್ತಿ ನೀನೇ…
  • April 04, 2014
    ಬರಹ: gururajkodkani
    ಅದೊ೦ದು ಸಮುದ್ರ ತೀರ. ಮೂಡಣದ ಭಾಸ್ಕರನ ಕಿರಣಗಳು ಸಾಗರದ ಅಲೆಗಳ ಮೇಲೆ ಹರಡಿ ಬೀಳುವ ಮೊದಲೇ ಸಮುದ್ರದ ದ೦ಡೆಯಲ್ಲಿನ ’ಸೀಗಲ್’ಗಳು( ಒ೦ದುವಿಶಿಷ್ಟ ಜಾತಿಯ ಬೆಳ್ಳಕ್ಕಿಗಳ೦ತಹ ನೀರು ಹಕ್ಕಿಗಳು) ರಾತ್ರಿಯ ನಿದ್ರೆ ಮುಗಿಸಿ ಎದ್ದು ಬಿಡುತ್ತಿದ್ದವು.…
  • April 04, 2014
    ಬರಹ: sada samartha
    ಜನಮೆಚ್ಚುಗೆ ಪಡೆದ ಸಂಕಲನ ಕಾರ್ಯಕ್ರಮ ಕಳೆದ ಹದಿನೆಂಟು ವರ್ಷಗಳಿಂದ ಸಾಗರ ತಾಲೂಕಿನ ಬಚ್ಚಗಾರಿನ ಸಂಕಲನ ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಈ ಸಾಲಿನ ಮೊದಲ ಕಾರ್ಯಕ್ರಮ ಮಾಲಿಕೆಯು ಸಾಗರದ ವಿನೋಭಾ ಶಾಲಾ ಆವರಣದಲ್ಲಿ…
  • April 03, 2014
    ಬರಹ: nageshamysore
    ಮತ್ತೊಂದು ಚುನಾವಣೆಯ ಪ್ರಕ್ರಿಯೆ ಶುರುವಾಗಿದೆ - ಯಥಾರೀತಿ ಎಲ್ಲ ಪಕ್ಷಗಳ ದೊಂಬರಾಟ ಸಹ. ಕೆಸರೆರಚಾಟ, ಆರೋಪ - ಪ್ರತ್ಯಾರೋಪ, ದೋಷಾರೋಪಣೆ, ಭಟ್ಟಂಗಿತನ  - ಎಲ್ಲವೂ ತಂತಮ್ಮ ಶಕ್ತಾನುಸಾರ ಪ್ರಭಾವ ಬೀರುತ್ತ ತಾಕತ್ತು ತೋರಿಸಲಿವೆ. ಗದ್ದುಗೆಯೇರುವ…