November 2014

  • November 09, 2014
    ಬರಹ: shreekant.mishrikoti
    ಕನ್ನಡ‌ ಪುಸ್ತಕ‌ ಪ್ರಿಯರಿಗೆ ಒಳ್ಳೆಯ‌ ಸಂಗತಿ ! ಈ ಕೆಳಗಿನ‌ ಕೊಂಡಿಯಲ್ಲಿ ಪಿಡಿಎಫ್ ರೂಪದಲ್ಲಿಯೇ  ಕನ್ನಡ‌ ಪುಸ್ತಕಗಳ‌ ಭಾರೀ ಸಂಗ್ರಹ‌ ‍  ಇದೆ!  ಕೆಲ‌ ದಿನಗಳು  ಒಮ್ಮೊಮ್ಮೆ ಈ  ಕೊಂಡಿ ತೆರೆಯಲಿಕ್ಕಿಲ್ಲ‌ ; ಆದರೆ ಪ್ರಯತ್ನಿಸುತ್ತ‌ ಇರಿ.  …
  • November 09, 2014
    ಬರಹ: Sunil Kumar
    ಹೀಗೊಂದು ಚಿಂತನೆ..... ನಮ್ಮ ದೇಶದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗಳು ನಡೆದಾಗ ಕೆಲವು ಸುಶಿಕ್ಷಿತರು ಮಾಧ್ಯಮಗಳ ಮುಂದೆ ಆಡುವ ಮಾತುಗಳನ್ನು ನೀವು ಕೇಳಿರಬಹುದು.ಅವರು ಘಟನೆಗಳಿಗೆ ಪ್ರತಿಕ್ರಿಯಿಸುವ ಭರದಲ್ಲಿ 'ನನಗೆ ಭಾರತದಲ್ಲಿ…
  • November 07, 2014
    ಬರಹ: Sunil Kumar
    ಜಾತ್ಯಾತೀತ ಮಿತ್ರ ಮತ್ತು ನನ್ನ ಕೇಸರಿ ನಾಲಗೆ ಇತ್ತೀಚೆಗೆ ನಮ್ಮ ನಗರದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ನನ್ನ ಹಳೆಯ ಜಾತ್ಯಾತೀತ ಮಿತ್ರರೊಬ್ಬರು ಸಿಕ್ಕರು.ನನ್ನನ್ನು ನೋಡಿದವರೆ, 'ಹೇಗಿದ್ದೀರಾ ಸುನಿಲ್ ಜಿ..?'ಎಂದು ಕೇಳಿದರು.ನಾನು…
  • November 07, 2014
    ಬರಹ: rjewoor
    ಡಾಕ್ಟರ್ ರಾಜ್ ಅಭಿನಯದ ಕಸ್ತೂರಿ ನಿವಾಸ. ಶ್ರೀಮಂತ ರವಿ ವರ್ಮ ಪಾತ್ರಕ್ಕೆ ಜೀವ ತುಂಬಿದ ರಾಜ್. ಜಯಂತಿ-ಆರತಿಯಂತಹ ನಟಿಯರ ಅಭಿನಯ. ಪಿ.ಬಿ.ಎಸ್.ಹಾಡಿದ ‘ಆಡಿಸಿ ನೋಡು..ಬೀಳಿಸಿ ನೋಡು’ ಫಿಲೋಸಫಿಕಲ್ ಗೀತೆ. ದೊರೈ-ಭಗವಾನ್ ನಿರ್ದೇಶನದ ಸಿನಿಮಾ.…
  • November 05, 2014
    ಬರಹ: Sunil Kumar
    ಹೀಗೊಂದು ಮಿನಿಕಥೆ..... ಟಿವಿ ನ್ಯೂಸ್ ಆಂಕರ್ ಒಬ್ಬ'ಸ್ತೀ ಸ್ವಾತಂತ್ರ್ಯ'ವಿಷಯದಲ್ಲಿ ಚರ್ಚೆ ಏರ್ಪಡಿಸಿ ಹೆಣ್ಮಕ್ಕಳು ತುಂಡು ಬಟ್ಟೆ ಹಾಕಿಕೊಳ್ಳುವುದನ್ನು ಪಬ್ ಗಳಿಗೆ ಹೋಗಿ ಕುಡಿಯುವುದನ್ನು ತಡರಾತ್ರಿ ಮನೆಗೆ ಬರುವುದನ್ನು ಸಮರ್ಥಿಸಿ…
  • November 05, 2014
    ಬರಹ: Sunil Kumar
    ಹೀಗೊಂದು ಅನುಭವ. .. ಮೊನ್ನೆ ನನ್ನ ಗೆಳೆಯರೊಬ್ಬರನ್ನು ಮಾತನಾಡಿಸಿಕೊಂಡು ಬರಲು ಬೈಕಿನಲ್ಲಿ ಹೊರಟಿದ್ದೆ.ದಾರಿ ಮಧ್ಯೆ ಹೊಟ್ಟೆ ಹಸಿವಾಗಿದ್ದರಿಂದ ಕರುಳಿನ ಕೂಗಿಗೆ ಓಗೊಟ್ಟು ಹೊಟೇಲ್ ಒಂದರ ಪಕ್ಕ ಬೈಕ್ ನಿಲ್ಲಿಸಿದೆ.ಅಷ್ಟೊತ್ತಿಗೆ ವೊಲ್ವೋ…
  • November 05, 2014
    ಬರಹ: naveengkn
    ಗೆಲುವು ಪ್ರಪಂಚವನ್ನು ನಮಗೆ ಪರಿಚಯಿಸುತ್ತದೆ. ಹಾಗು  ನಮ್ಮನ್ನು ಪ್ರಪಂಚಕ್ಕೆ ಪರಿಚಯಿಸುತ್ತದೆ. ಸೋಲು ನಮ್ಮನ್ನೇ ನಮಗೆ ಪರಿಚಯಿಸುತ್ತದೆ  *********************************** ಪ್ರೇಮ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ, ನಾವೇ…
  • November 04, 2014
    ಬರಹ: nagaraju Nana
    ಚಾಮರಾಜ ನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೋಕಿನ ಶ್ರೀ ಬೂದಬಾಳು ಪುಣ್ಯ ಸ್ಥಳದಲ್ಲಿ ದಿನಾಂಕ 16-11-2014 ರಂದು ಶ್ರೀ ವೆಂಕಟರಮಣ ದೇಗುಲದಲ್ಲಿ ಮಹಾಸುದರ್ಶನ ಯಜ್ನ ಏರ್ಪಡಿಸಲಾಗಿದೆ . ಕೊಳ್ಳೇಗಾಲದಿಂದ ಬಸ್ ಸೌಕರ್ಯವಿದೆ. ಫೋನ್ :08224-263364 ,…
  • November 04, 2014
    ಬರಹ: naveengkn
    ಮುಂದಿನ ದಿನಗಳಲ್ಲಿ ಭಾರತದಲ್ಲಿ ಜನ್ಮಿಸುವ ಹೆಣ್ಣು ಕೂಸುಗಳಿಗೆ ಒಂದು ಕಿವಿಮಾತು  ಹೇಳಬೇಕಿದೆ, ಹುಟ್ಟುವ ಮೊದಲು  ನಿಮ್ಮ ಕನಸುಗಳನ್ನೆಲ್ಲ  ಕಡಾಯಿಯಲ್ಲಿ ಬೇಯಿಸಿ ಹಸಿದಿರುವವರಿಗೆ ಹಂಚಿ, ನಂತರ ಬರಿಯ ನಿಮ್ಮ ಸುಂದರ  ದೇಹವೊಂದನ್ನು ಹೊತ್ತು,…
  • November 03, 2014
    ಬರಹ: ravics89
                                                                                                                                                          ನನ್ನ ಮದುವೆ ಆಮಂತ್ರಣ "ಈ ಮಾರುದ್ದದ ಸೀರೆ ಮಣಭಾರ ಕಣೋ,…
  • November 03, 2014
    ಬರಹ: ವಿಶ್ವ ಪ್ರಿಯಂ
    ನಡುಮಧ್ಯಾಹ್ನದ ಸೂರ್ಯನ ಬೆಳಕಿಗೆ ಮಯ್ಯೊಡ್ಡಿ ಒಡತಿಯಿಂದ ನೀರೆರೆಸಿಕೊಳ್ಳುತ್ತಿದ್ದ ಹಸಿರುಗಿಡಗಳು ಆಲ್ಫ್ರೆಡ್ ಕ್ರೈಗ್ ನನ್ನು ನಸುನಕ್ಕು ಸ್ವಾಗತಿಸಿದವು. ಆಕೆಗೆ ಅವನು ಅವಳ ಹಿಂದೆ ಬರುತ್ತಿದ್ದುದು ಕಾಣಲಿಲ್ಲ. ಆಕೆಯ ಮನದೊಳಗಿನ ಚಿಂತನೆಯ…
  • November 03, 2014
    ಬರಹ: Sujith Kumar
    "ಶಕ್ತಿಮಾನ್.... ! ನೀನು ಸಂಹರಿಸಿರುವ ಎಲ್ಲಾ ದುಷ್ಟ ಶಕ್ತಿಗಳಿಗಿಂತ ತೀರಾ ವಿಭಿನ್ನವಾದ ಮತ್ತು ಅಷ್ಟೇ ಭಲಿಷ್ಟವಾದ ದುಷ್ಟ ಶಕ್ತಿಯೊಂದು ಭೂಮಿಯಲ್ಲಿ ಇನ್ನೂ ಅಡಗಿದೆ.. ಅದು ತಲೆ-ತಲಾಂತರದಿಂದ ಬೆಳೆದು ಭಲಿಷ್ಟವಾಗಿರುವ ರಾಕ್ಷಸ.. ಜನರ…
  • November 03, 2014
    ಬರಹ: RAVIKIRAN K
       ನಾನಾಗ ಹದಿನಾರರ‌ ಹುಡುಗ‌, ಪಿ ಯು ಸಿ ಓದುತ್ತಿದ್ದೆ. ಆಗ‌ ಜರುಗಿದ‌  ಒಂದು ವಿಸ್ಮಯಕಾರಿ  ಘಟನೆಯನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.   ನಾವು ಹನ್ನೆರಡು ಜನ ಸ್ನೇಹಿತರು ಆಗುಂಬೆಗೆ ಪ್ರವಾಸಕ್ಕೆ ಹೋಗಿದ್ದೆವು. ನಾವಿಳಿಯಬೇಕಿದ್ದ ಸ್ಟೇ …
  • November 01, 2014
    ಬರಹ: Mohan V Kollegal
    ಒಂದು ಮಿಲನ ಗಾಳಿಯಲ್ಲಿ ಗಾಢವಾಗಿ ಸಾವು ತನ್ನ ಗರ್ಭ ಕಟ್ಟುತ್ತಿದೆ. ಏನೋ ತಪ್ಪಾಗಿ ಪಟ್ಟಣದ ಫೋನ್ ಗಳೆಲ್ಲ ಒಂದಾಗಿಹೋಗಿವೆ ಕಣ್ಣೀರು ತುಂಬಿಕೊಂಡ ಮುದುಕ ಹೇಳುತ್ತಾನೆ. 'ಅವನ ಮುಖ ನೋಡಿ ನಿದ್ದೆ ಮಾಡುತ್ತಿರುವಂತೆ ಕಾಣುತ್ತಿದೆ ಕೂಗಿದೊಡನೆ…
  • November 01, 2014
    ಬರಹ: nageshamysore
    ನಡುಗಿಸುವ ಚಳಿಯಲೆದ್ದು, ಸಿಕ್ಕಿದ್ದೇನನ್ನೊ ಹೊದ್ದು ಹಚ್ಚಿದ ಒಲೆಯತ್ತಲೊ, ಬೆಂಕಿಯ ಗೂಡತ್ತಲೊ ಓಡಿ ಚಳಿ ಕಾಯಿಸುತ್ತ ಕೂರುವ ಅನುಭವವೆ ವಿಶಿಷ್ಠವಾದದ್ದು. ಮೈಯ ಹೊರಗಿನ ಪದರವನ್ನೆ ಸೂಜಿ ಹಾಕಿದಂತೆ ಕೊರೆದು ಒಳಗೆ ನುಗ್ಗಿ…
  • November 01, 2014
    ಬರಹ: naveengkn
    (ಚಿತ್ರಗಳಲ್ಲಿ ಭಾವನೆಗಳನ್ನು ಹುಡುಕುವ ಪ್ರಯತ್ನ ಆರಂಭಿಸಿದ್ದೇನೆ) ಒಂದು ಪುಟ ಅಥವಾ ಒಂದು ಪುಸ್ತಕ ಹೇಳುವ ಕಥೆಯನ್ನು ಬರಿಯ “ಒಂದು ಚಿತ್ರ” ಹೇಳಬಲ್ಲದಂತೆ, ಈ ಮಾತು ಎಷ್ಟು ಸತ್ಯ ಅನಿಸುತ್ತಿದೆ ಅಲ್ಲವೇ, ಮೇಲಿನ ಚಿತ್ರ ನೋಡಿದಾಗ, ಬಂದ…