ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. ..
ಇವತ್ತು ನಾವು ಸಮಾನಮನಸ್ಕರೆಲ್ಲ ಸೇರಿ ಒಂದು ಊರಿನ ಬೀದಿಯನ್ನು ಸ್ವಚ್ಛಗೊಳಿಸಲು ತಿರ್ಮಾನಿಸಿದೆವು.ಅದರಂತೆ ಅ ಊರಿನ ಕೆಲವು ಯುವಕರು ಮತ್ತು ಮಕ್ಕಳ ಗುಂಪು ಕಟ್ಟಿಕ್ಕೊಂಡು ಸಕಲ ಸಲಕರಣೆಯೊಂದಿಗೆ…
‘’ನೀವುಗಳು ಯಾರೂ ಅವರನ್ನು ಏನೊಂದನ್ನೂ ಕೇಳಲು ಹೋಗಬೇಡಿರಿ. ಅವರೇನನ್ನ ಮಾಡುವರೋ ಅದನ್ನು ಗಮನವಿಟ್ಟು ನೋಡಿರಿ, ಕಲಿಯಿರಿ. ದಿನದ 24 ಘಂಟೆಗಳೂ ಕಾರ್ಖಾನೆಯಲ್ಲಿಯೇ ಇರಿ. ಅವಶ್ಯ ಬಿದ್ದರೆ ಅಲ್ಲಿಯೇ ನಿದ್ರಿಸಿದ್ರೂ ಯಾವ ಅಭ್ಯಂತರವಿಲ್ಲ.…
ಮ್ಯೆಸೂರಿನಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಆಶ್ರಮವಿದೆ. ಅಲ್ಲಿ ಗುರು ನಿಲಯದ ಎದುರು
ಮೂಲಿಕೇಶ್ವರ ಸ್ವಾಮಿ ವಿಗ್ರಹವಿದೆ. ಇದು 20 ಅಡಿ
ಎತ್ತರವಿದ್ದು ಧನ್ವಂತರಿಯ ಔಷಧೀಯ
ಭಾಗವಾಗಿದೆ.ಇದು ವಿಶ್ವದ ಗಿಡಮೂಲಿಕೆ
ಮತ್ತು ಔಷಧೀಯ…
ಹಿರಿಯರ ಪಾಲಿಗೆ
ನಾವು 'ದೇವರು'
ಆದರೆ,
ಎಲ್ಲಿದೆ 'ದೇವರಿಗೆ'ರಕ್ಷಣೆ?
ದೇಶದ ಪಾಲಿಗೆ
ನಾವು ಭವಿಷ್ಯದ'ಪ್ರಜೆಗಳು'
ಆದರೆ,
ಎಲ್ಲಿದೆ'ಪ್ರಜೆಗಳಿಗೆ'ರಕ್ಷಣೆ?
ಸಮಾಜದ ಪಾಲಿಗೆ
ನಾವು ಮುಂದಿನ'ಯುವ ಪೀಳಿಗೆ'
ಆದರೆ,
ಎಲ್ಲಿದೆ'ಯುವ ಪೀಳಿಗೆಗೆ'ರಕ್ಷಣೆ?…
ಮೋದಿ ಜನಪ್ರಿಯತೆಗೆ ಸಾಕ್ಷಿಯಾದ ಒಂದು ಘಟನೆ
ತಿಂಗಳ ಹಿಂದೆ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ.ಅಲ್ಲೊಂದು ಹೆಣ್ಣು ಮಗು ಇತ್ತು.ಹೆಸರು ಪೂರ್ವಿ.ವಯಸ್ಸು ಅವಳ ತಂದೆ ತಿಳಿಸಿದಂತೆ ಮೂರು ವರ್ಷ.ಅವಳ ತಂದೆ ಮತ್ತು ನಾನು ಕುಶಲೋಪಚಾರಿಯಲ್ಲಿ…
ನಾಳಿನ ಮಕ್ಕಳ ದಿನಾಚರಣೆಯ ನೆನಪುಗೆಂದು ಎರಡು ಮಕ್ಕಳ ಕುರಿತಾದ ಪದ್ಯಗಳು. ಮೊದಲನೆಯದು 'ಜಗದೇಕ ವೀರ, ನಮ್ಮೀ ಕುಮಾರ' ಎಲ್ಲಾ ಚಿಕ್ಕ ವಯಸಿನ ಮಕ್ಕಳ ಪ್ರತಾಪದ ಕ(ವಿ)ಥಾನಕವಾದರೆ, ಎರಡನೆಯ 'ಟೀನೇಜಿನ ಮಗ' ಹೆಸರೆ ಹೇಳುವಂತೆ ದೈಹಿಕವಾಗಿ ಟೀನೇಜಿನತ್ತ…
’ಜಾಗತಿಕ ಮಟ್ಟದಲ್ಲಿ ಸಿನಿಮಾ ಪ್ರತಿಭೆಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಯಾವುದು ..’?ಎ೦ದಾಕ್ಷಣ ಸಾಮಾನ್ಯ ಪ್ರೇಕ್ಷಕನೊಬ್ಬನಿಗೆ ನೆನೆಪಾಗುವ ಹೆಸರು ಆಸ್ಕರ್ ಪ್ರಶಸ್ತಿಗಳದ್ದು.ಅ೦ತರರಾಷ್ಟ್ರೀಯ ಸ್ತರದಲ್ಲಿ ಈ ಪ್ರಶಸ್ತಿಗಳು ಉ೦ಟುಮಾಡುವ…
ಕಸ್ತೂರಿ ನಿವಾಸ ನೋಡಿ ಬಂದ ನಮಗೆ ಹೊಸ ಹೊಸ ಹೊಳಹುಗಳು ಹೊಳೆವಂತೆ, ಹೊಸ ಪ್ರಶ್ನೆಗಳೂ ಮೂಡುವುದು ಸಹಜ, ಇಂದಿನ ವಾಣಿಜ್ಯೀಕರಣದ ದಿನಗಳಲ್ಲಿ ನನ್ನ ತಲೆಗೆ ಹೊಕ್ಕ ಒಂದು ತಲೆಕೊರುಕ ಹುಳದ ಪ್ರಶ್ನೆ ಹೀಗಿತ್ತು.
೧೯೭೧ರಲ್ಲಿ ನಿರ್ಮಾಣವಾದಾಗ…
ಧರ್ಮರಾಯನ ಮಾತು ಮತ್ತು ಈಗಿನ ರಾಜಕಾರಣ. ..
ಒಮ್ಮೆ ಕೌರವರು ಗಂಧರ್ವರ ದ್ವೈತವನವನ್ನು ಹಾಳುಗೆಡಹಿದಕ್ಕೆ ಚಿತ್ರಸೇನನು ದುರ್ಯೋಧನನ ಸಹಿತ ಹಲವು ಕೌರವರನ್ನು ಬಂಧನದಲ್ಲಿಡುತ್ತಾನೆ.ಇದರಿಂದ ಆತಂಕಕ್ಕೆ ಒಳಗಾದ ದುರ್ಯೋಧನನ ಪತ್ನಿ ಭಾನುಮತಿ ತನ್ನ…
ಅವನ ಸಲಾಕೆಯಂತಹ
ಬೆರಳುಗಳಿಂದ
ನನ್ನ,,,
ಒಣಗಿ ಹದವಾದ ಚರ್ಮದ ಮೇಲ್ಮೈಗೆ
ಗುದ್ದಿ ಹೊರಡಿಸಿದ ಶಬ್ಧ,
ಅಲೆ ಅಲೆಯಾಗಿ ಸಾಗಿ.
ಕೇಳುತ್ತ ಕುಳಿತವರ
ಕಿವಿ ತಮಟೆಗಳಿಗೆ ಬಡಿದು
ಅವರ ಮೈ ಜುಮ್ಮೆಂದಾಗ,,,,
ನನ್ನ ಸಾವು ಸಾರ್ಥಕ ಎಂದುಕೊಂಡೆ.
ಅಲ್ಲಿಗೆ…
ಪಿರಮಿಡ್ ಸ್ಪಿರಿಚ್ಯುಲ್ ಸೊಸ್ೈಟೀಸ್ ಮೂವ್ ಂಟ್
ಕೊಳ್ಳೇಗಾಲ ಶಾಖೆಯು ದಿನಾಂಕ 14-11-2014 ರಂದು
ಕೊಳ್ಳ್ೇಗಾಲದ ಶ್ರೀ ಚ್ೌಡೇಶ್ವರಿ ಕಲ್ಯಾನಣ ಮಂಟಪ
ದಲ್ಲಿ ಬ್ರಹ್ಮಶ್ರೀ ಸುಭಾಷ್ ಪತ್ರೀಜಿಯವರಿಂದ ಉಚಿತ
ಧ್ಯಾನ ವಿಜ್ನಾನ ಶಿಕ್ಷಣ ಕಾರ್ಯಕ್ರಮ…
ವಾರದ ಹಿಂದೆ ನಡೆದ ಒಂದು ಘಟನೆ....
ವಾರದ ಹಿಂದೆ ಹಣ ವರ್ಗಾವಣೆ ಮಾಡಲೆಂದು ನಮ್ಮೂರಿಗೆ ಸಮೀಪದ ಬ್ಯಾಂಕಿಗೆ ಹೋಗಿದ್ದೆ.ನಾನು ಸ್ಲಿಪ್ ತುಂಬಬೇಕಾದರೆ ಇಳಿವಯಸ್ಸಿನ ಅಜ್ಜಿಯೊಬ್ಬರು ಕೈಯಲ್ಲಿ ಹಿಡಿದುಕೊಂಡಿದ್ದ ವಿಡ್ರಾವಲ್ ಸ್ಲಿಪ್ ತೋರಿಸಿ ಅದನ್ನು…
ಸಾಮರಸ್ಯದ ಉದ್ದೇಶವನ್ನು ಹೊಂದಿರುವ ನಾಡಗೀತೆ ಸರ್ವ ಜನಾಂಗದ ಶಾಂತಿಯ ತೋಟ ಸಾಲಿಗೆ ಕತ್ತರಿ, ಎಸ್.ಎಫ್.ಐ ಖಂಡನೆ
ಈ ನೆಲದ ವೈಚಾರಿಕ ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ರವರಿಂದ ರಚಿತವಾದ, ಕನಾಟಕದ ಶಾಂತಿ…
ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಅಮಾನವೀಯ ಪ್ರಕರಣಗಳನ್ನು ಜಾತಿ,ಧರ್ಮದ ಆಧಾರದಲ್ಲಿ ಕೀಳುಮಟ್ಟದ ರಾಜಕೀಯ ಮಾಡುತ್ತಿರುವವರ ವಿರುದ್ಧ ಮತ್ತು ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳು ಮತ್ತು ಅತ್ಯಾಚಾರಗಳ ನಿಯಂತ್ರಣಕ್ಕೆ ಒತ್ತಾಯಿಸಿ ಎಸ್.ಎಫ್.ಐ…
ಒಂದು ಜ್ವರದ ಕಥೆ...
ಅವನ ಹೆಸರು ರಮೇಶ.ಕಾಲೇಜು ಓದುತ್ತಿದ್ದ ಹುಡುಗ. ಒಬ್ಬನೆ ಮಗನಾದ್ದರಿಂದ ತಂದೆತಾಯಿ ಬಹಳ ಪ್ರೀತಿಯಿಂದಲೆ ಅವನನ್ನು ಬೆಳೆಸಿದ್ದರು.ಯಾವಾಗಲೂ ಲವಲವಿಕೆಯಿಂದ ಇದ್ದ ರಮೇಶ ಇದ್ದಕ್ಕಿದ್ದ ಹಾಗೆ ಮಂಕಾಗಿ ಬಿಡುತ್ತಾನೆ.ಮಗನ ಹಠಾತ್…
ಅನುದಾನ ರಹಿತ ಖಾಸಗಿ ಶಾಲೆಗಳನ್ನು ನಿಯಂತ್ರಿಸಿವ ಹೆಸರಲ್ಲಿ ರಾಜ್ಯ ಸರಕಾರ ಶಿಕ್ಷಣದ ಖಾಸಗೀಕರಣವನ್ನು ಕಡ್ಡಾಯ ಮಾಡಲು ಹೋರಟಿದೆ ಎಂದು ಎಸ್.ಎಫ್.ಐ ಆರೋಪಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಕರಡು ವರದಿ…
ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ, ನಂದಿತಾ ಸಾವಿನ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ, ಮಹಿಳೆಯರಿಗೆ ಸೂಕ್ತ ರಕ್ಷಣೆಗೆ ಒತ್ತಾಯಿಸಿ SFI, DYFI, JMS ನಿಂದ ಕಾರ್ಪೋರೇಷನ್ ವೃತ್ತದಲ್ಲಿ ಮದ್ಯಾಹ್ನ 12 ಕ್ಕೆ ಬೃಹತ್ ಪ್ರತಿಭಟನೆ. ತಪ್ಪದೆ…
ಆರ್.ಟಿ.ಇ ಕಾಯ್ದೆಯ ಮುಖ್ಯ ಆಶಯವೆಂದರೆ ಶಾಲಾ ವಯೋಗುಂಪಿನ ಯಾವುದೇ ಮಗು ಶಾಲೆಯಿಂದ ಹೊರಗುಳಿಯ ಬಾರದೆಂಬುದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶೆ 25% ರಷ್ಟು ಸೀಟುಗಳನ್ನು ತಮ್ಮ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಕ್ಕಳಿಗೆ…
ಕುಂಬಳ ಬಳ್ಳಿಯೊಂದು ನನ್ನ ನೆಂಟರ ಮನೆಯ ತೋಟ ತುಂಬಾ ಹಬ್ಬಿ, ಬಿಲ್ವಮರವನ್ನೂ ಏರಿ, ಅಲ್ಲಿ ಕಾಯಿಗಳನ್ನು ಬಿಟ್ಟಿದ್ದನ್ನು ನೋಡುವಾಗ, "ಅಪ್ಪು ಹಾಡು (ನೆಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ, ಕುಂಬಳಕಾಯಿ..)" ನೆನಪಾಯಿತು.
ಒಂದು ಕಾಯಿ…