ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆಯಿಂದ
ಕನ್ನಡ ನೋಟ್ ಎಂಬ ಆಪ್ ಬಿಡುಗಡೆ ಗೊಳಿಸಿದೆ.
ಇದನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್
ಮಾಡಿಕೊಳ್ಳಬಹುದು.ಇದರಲ್ಲಿ ಹೊಸ ಕಡತ ತೆಗೆದು
ನಮಗೆ ಅವಶ್ಯವಿರುವ ಮಾಹಿತಿಗಳನ್ನು…
ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ
ಇದು ಕುಂದಾಪುರ ವಸತಿ ನಿಲಯದ ವಿದ್ಯಾರ್ಥಿಗಳ ಕಣ್ಣೀರಿನ ಕಥೆ. ನಗರದ ಹೃದಯ ಭಾಗದಲ್ಲಿರುವ ಎಸ್ಸಿ- ಎಸ್ಟಿ ವಸತಿ ನಿಲಯದಲ್ಲಿ SFI ಘಟಕ ರಚಿಸಲು ಇಲ್ಲಿಯ ಸಂಗಾತಿಗಳೊಂದಿಗೆ ಹೋಗಿದ್ದೆವು.…
ರೆಕ್ಕೆ
ಟೇಬಲ್ಲಿನ ಮೇಲಿದ್ದ ಪತ್ರವನ್ನು ಅವನು ದಿಟ್ಟಿಸತೊಡಗಿದ್ದ, ಜ್ಞಾನವಿಭು, ಸಣ್ನಗಿನ ದೇಹದ ಅವನಿಗೆ ಯಾವುದೇ ಬಟ್ಟೆ ಹಾಕಿದರೂ ಅದು ಮೊಳೆಗೆ ನೇತುಹಾಕಿದ ಶರ್ಟಿನಂತೆಯೇ ಕಾಣುತ್ತಿತ್ತು. ಕೂದಲಲ್ಲಿ ಹೊಟ್ಟು ಹೆಚ್ಚಾಗಿ ಹುಬ್ಬಿನ ಮೇಲೆಲ್ಲಾ…
ಭವಿಷ್ಯದ ಮೊಮ್ಮಗುವನ್ನು ಕೊಂದಿತು ತಾತನ ವರ್ತಮಾನದ ಭ್ರಷ್ಟಾಚಾರ...
ಅವರು ಜಿಲ್ಲಾ ಪಂಚಾಯ್ತಿ ಸದಸ್ಯ.ಹೆಸರು ನಾರಾಯಣಪ್ಪ.ತನ್ನೂರಿಗೆ ಯಜಮಾನನ ಸ್ಥಾನದಲ್ಲಿದ್ದವರು.ಮೂರು ವರ್ಷದ ಹಿಂದೆ ತನಗಿದ್ದ ಒಬ್ಬನೇ ಮಗನಿಗೆ ಪಕ್ಕದ ಊರಿನ ಹೆಣ್ಣನ್ನು ತಂದು…
ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ…
ಕಿಸ್ ಆಫ್ ಲವ್ ಕಥೆ
ಅದೊಂದು ಕಲಬೆರಕೆ ಸಂಸ್ಕೃತಿಯ ಆಧುನಿಕ ಕುಟುಂಬ.ಒಂದರ್ಥದಲ್ಲಿ ಪ್ರಗತಿಪರ ಕುಟುಂಬ ಎನ್ನಬಹುದು...!ಅ ಕುಟುಂಬದಲ್ಲಿ ಒಬ್ಬಳು ವಯಸ್ಸಿಗೆ ಬಂದ ಮಗಳು ಮತ್ತು ವಯಸ್ಸಾದರು ಅದು ಗೊತ್ತಾಗದ ಅವಳ ಅಪ್ಪಅಮ್ಮ ಇದ್ದರು.ಒಮ್ಮೆ ಪತ್ರಿಕೆ…
ಒಂದು ಹನಿ ಕಣ್ಣೀರು:
==============
ಎಲ್ಲವೂ ಅನಿರೀಕ್ಷಿತ ಅನ್ನಿಸುವಂತೆ ಮುಗಿದುಹೋಯಿತು.
ಬೆಳಗಿನ ಜಾವ ನಾಲಕ್ಕು ಗಂಟೆ ಇರಬಹುದು ರೂಮಿನಲ್ಲಿ ಮಲಗಿದ್ದ ಅಮ್ಮ ತುಂಬಾನೆ ಕೆಮ್ಮುತ್ತಿದ್ದಳು, ಇದೇನು ಎಂದು ಎದ್ದುಹೋದೆ.
"ಏನಮ್ಮ ತುಂಬಾ ಕೆಮ್ಮು…
ರಾಮಾಯಣ ಮಹಾಭಾರತಗಳು
ಅದ್ಭುತ ‘ಮಹಾ ಕಾವ್ಯಗಳು’
ರಾಮಾಯಣ ಸೋದರ ಪ್ರೀತಿ ಬಾಂಧವ್ಯಗಳ
ಪ್ರತೀಕವಾದರೆ ಮಹಾಭಾರತ
ಈರ್ಷೆ ದ್ವೇಷಗಳ ನಿಲ್ಲದ ಹೋರಾಟದ ಕಥನ
ಎಲ್ಲ ಸೋದರರ ಬೆಂಬಲವಿದ್ದೂ
ಅಧಿಕಾರದ ಗುದ್ದುಗೆಗೆ ಆಶೆ ಪಡದ ರಾಮ
ಒಂದೆಡೆಗಾದರೆ…
ಸೌಜನ್ಯತೆಗೆ ಮತ್ತೊಂದು ಹೆಸರೇ ಮೋದಿ..ಓದಿ ಈ ಘಟನೆ. .
ಹೊಸದಿಗಂತ ಪತ್ರಿಕೆಯ ಅಂಕಣಕಾರರದ ಶ್ರೀ ಸಂತೋಷ್ ತಮ್ಮಯ್ಯನವರು ಮೊನ್ನೆ ದೂರವಾಣಿಯ ಮೂಲಕ ಮಾತಿಗೆ ಸಿಕ್ಕಿದ್ದರು.ತಮ್ಮ'ಉಘೇ ವೀರ ಭೂಮಿಗೆ' ಅಂಕಣದ ಮೂಲಕ ಹಲವರಿಗೆ ಇವರು ಚಿರಪರಿಚಿತರು.…
ಹಿಂದಿನ ಲೇಖನಕ್ಕೆ ಲಿಂಕ್: http://sampada.net/%E0%B2%A6%E0%B3%87%E0%B2%B5%E0%B2%B0%E0%B3%81-%E0%B2%92%E0%B2%82%E0%B2%A6%E0%B3%81-%E0%B2%A4%E0%B2%B0%E0%B3%8D%E0%B2%95%E0%B2%B5%E0%B2%BF%E0%B2%A4%E0%B2%B0%…
ನಮ್ಮ ದೇಶದಲ್ಲಿ ನೈತಿಕತೆ ಹಾಗೂ ಪ್ರಾಮಾಣಿಕತೆಯ ಸರ್ವನಾಶವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆಯಲ್ಲಿ ಇಳಿಕೆ ಉಂಟಾಗಿರುವುದರಿಂದ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯಲ್ಲಿ ೮ ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ೬…
ಒಂದು ಸರಳಕಥೆ...
ಗುರುಗಳೊಬ್ಬರು ಮೌಲ್ಯಶಿಕ್ಷಣದ ತರಗತಿಯಲ್ಲಿ 'ತಾಳ್ಮೆ'ವಿಷಯದ ಕುರಿತು ಪಾಠ ಮಾಡುತ್ತಿದ್ದರು.ಕಥೆಯ ರೂಪದಲ್ಲಿ ಜೀವನದಲ್ಲಿ ತಾಳ್ಮೆಯ ಮಹತ್ವವನ್ನು ಬಹಳ ಸೊಗಸಾಗಿಯೇ ಮಕ್ಕಳಿಗೆ ಹೇಳಿಕೊಡುತ್ತಿದ್ದರು.ತರಗತಿಯಲ್ಲಿ ಒಬ್ಬ…
ಕೊಳ್ಳೇಗಾಲದ ಶ್ರ್ರೀ ಪತಂಜಲಿ ಯೋಗ ಶಕ್ಷಣ
ಸಮಿತಿಯು ರಜತ ಮಹೋತ್ಸವವನ್ನು
ಆಚರಿಸಿಕೊಳ್ಳುತ್ತಿದೆ.ಇದರ ಪ್ರಯುಕ್ತ ಕೊಳ್ಯಗಾಲದಲ್ಲಿ
ದಿನಾಂಕ 4-12-2014 ರಿಂದ 7-12-2014 ರವರೆಗೆ
ವಸತಿ ಪ್ರಶಿಕ್ಷಣ ಶಿಬಿರವನ್ನು ಈ ಕೆಳಕಂಡಂತೆ ಆಯೋಜಿಸಿದೆ.
1.…
ಪ್ರತಿದಿನ ಸಂಧ್ಯೆ ಎನ್ನ ಮುತ್ತಿಕ್ಕೊ ಹೊತ್ತು , ಹೊರಗೆ ಚಾವಣಿಯ ನೆರಳಲ್ಲಿ ಕೂತು ತೂತು ಹೆಂಚುಗಳ ಸಣ್ಣ ಕಿಂಡಿಗಳಲ್ಲಿ ಇಣುಕುವ ಕಿರಣಗಳಿಗೆ ಮೈ ಒಡ್ಡಿ ನೆನಪ ಕಾಯಿಸುತ್ತೇನೆ. ಬದುಕಿನ ಕಾರಣಗಳಿಗೆ ಮುಕ್ತಿ ಹುಡುಕುತ್ತ ಹಲವು ವರುಷ ಕಳೆದಿದೆ…
ನಿನ್ನೆ ಕೆಲಸದ ಒತ್ತಡದ ನಡುವೆ ತೀರ ಬೇಸರವಾಗಿ ಯಾವುದಾದರೊಂದು ಪುಸ್ತಕವನ್ನು ಓದಬೇಕೆಂದು ನನ್ನದೇ ಪುಸ್ತಕಗಳ ಕಲೆಕ್ಷನ್ನಿನಲ್ಲಿ ಹುಡುಕುತ್ತಿದ್ದೆ. ಪ್ರೇಮಾ ಕಾರಂತರ "ಸೋಲಿಸಬೇಡ ಗೆಲಿಸಯ್ಯ" ಪುಸ್ತಕ ಕಣ್ಣಿಗೆ ಬಿತ್ತು. ಮನೋಹರ ಗ್ರಂಥಮಾಲೆಯಿಂದ…
ಈಚೆಗೆ ಬಣ್ಣದಲ್ಲಿ ಬಿಡುಗಡೆಯಾದ ಡಾ. ರಾಜ್ ಅಭಿನಯದ 'ಕಸ್ತೂರಿ ನಿವಾಸ'ದ ಮರುಬಿಡುಗಡೆಯ ಕೆಲವು ದೃಶ್ಯಾವಳಿಗಳನ್ನು ನೋಡುತ್ತಿದ್ದಂತೆ ನೆನಪಾದದ್ದು ಈ ನಾಣ್ಣುಡಿ - 'ಆನೆ ಇದ್ದರು ಲಕ್ಷ, ಹೋದರೂ ಲಕ್ಷ'. ಕೆಲವದರ ಮೌಲ್ಯ ಅದರ ಭೌತಿಕ…
'ಮಾಮಿ ಜೋತ ಮಾಡು ಪುಟ್ಟಾ'
ಅಪ್ಪನೋ, ಅಮ್ಮನೋ, ಯಾರೋ ಹಿರಿಯರೋ 5-6 ತಿಂಗಳ ಮಗುವಿನ ಎರಡೂ ಕೈಯನ್ನು ಹಿಡಿದು ಜೋಡಿಸಿ ದೇವರಿಗೆ ನಮಸ್ಕಾರ ಮಾಡುವುದನ್ನು ಹೇಳಿಕೊಡುತ್ತಾರೆ. ಮುಂದೆ ಮಗು 'ಮಾಮಿ ಜೋತ ಮಾಡು' ಎಂದಾಗಲೆಲ್ಲಾ ಕೈ ಜೋಡಿಸುತ್ತದೆ…