ಕನಸು
ನೆರಳು ಬೆನ್ನತ್ತುವದ ನಿಲ್ಲಬಹುದೇನೋ
ಆದರೆ ಕನಸುಗಳು ಬೆನ್ನತ್ತುವುದ ನಿಲ್ಲಲಾರವು
ನೆರಳೂ ಕೂಡ ಕದ ತಟ್ಟಿ ಒಳ ಬರಬಹುದೇನೋ
ಕನಸುಗಳಿಗೆ ಮನಸಿನ ಕದವೇ ಗೊತ್ತಿಲ್ಲ
ಎಲ್ಲ ವಾಸ್ತವ ಒಮ್ಮೆಲೇ ಮರೆಸಿ…
ಮೋದಿಜಿ ಸರಕಾರಕ್ಕಿಲ್ಲ' ಹನಿಮೂನ್ ಪಿರಿಯಡ್'ಭಾಗ್ಯ
ನಿನ್ನೆ ರಾಹುಲ್ ಗಾಂಧಿಯವರು ಜಾರ್ಕಂಡ್ ನ ಚುನಾವಣಾ ರ್ಯಾಲಿಯೊಂದರಲ್ಲಿ ಮಾಡಿದ ಭಾಷಣವನ್ನು ಕೇಳಿದೆ.ನೀವು... ರಾಹುಲ್ ಗಾಂಧಿಯ ಭಾಷಣ ಬೇರೆ ಕೇಳ್ತೀರಾ. .? ಅಂತ ನನ್ನ ಪ್ರಶ್ನೆ ಮಾಡಬಹುದು. .…
ಒಂದು ಅನುಭವ. ..
ನಾನು ಮತ್ತು ನನ್ನ ನಾಲ್ವರು ಗೆಳೆಯರು ಉತ್ತರ ಕರ್ನಾಟಕದ ಒಂದು ಹಳ್ಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆವು.ಉತ್ತರ ಕರ್ನಾಟಕ ಮೈದಾನ ಪ್ರದೇಶ. ದೃಷ್ಟಿ ಹಾಯಿಸಿದಷ್ಟು ದೂರ ಸಮತಟ್ಟಾದ ಭೂಮಿ.ಸ್ವಲ್ಪ ಎತ್ತರದಿಂದ…
ನಿಷ್ಟುರ
ನೀನೇನೆ ಬೈದರು, ಚುಚ್ಚಿದರು, ಅಪಮಾನಿಸಿದರು
ಸುಮ್ಮನಿರುವೆನೆಂದರೆ ಅದು ನನ್ನ ದೌರ್ಬಲ್ಯವೆಂದೋ
ನನ್ನಲ್ಲಿ ಇರುವ ಕೀಳರಮೆಯ ಪರಿಣಾಮವಾಗಿಯೋ
ನನ್ನ ಬಗ್ಗೆಯೇ ಇರುವ ಕೀಳು ಆತ್ಮ ಗೌರವದಿಂದೋ…
ಗೆಲುವಿನ ದಾರಿ
ನಾವು ಕಷ್ಟ ದುಃಖಗಳನ್ನು ಗೆಲ್ಲಬೇಕೆಂದು ಹೊರಟರೆ, ಅದಕ್ಕೆ ಬೇರೆ ಮಾರ್ಗವಿಲ್ಲ. ಅವುಗಳನ್ನು ಅನುಭವಿಸುವುದೇ ಉತ್ತಮ ಮಾರ್ಗ; ಅವುಗಳಿಂದ ದೂರ ಓಡಬೇಕೆಂದು ಬಯಸಿ ಪಲಾಯನ ವಾದಿಗಳಾದರೆ, ಅವುಗಳು ನಮ್ಮನ್ನು…
ಮೋದಿ ಸರಕಾರಕ್ಕೆ
ತುಂಬಿತು ಆರು ತಿಂಗಳುಗಳು
ಜಾರಿಗೆ ಬಂದವು
ಹತ್ತು ಹಲವು ಯೋಜನೆಗಳು
ಜನಧನ ಯೋಜನೆ ತರೆಸಿತು
ಏಳುಕೋಟಿ ಬ್ಯಾಂಕ್ ಖಾತೆಗಳು
ತಲೆಯೆತ್ತಲಿವೆ ಭವಿಷ್ಯದಲ್ಲಿ
ಸಂಸದರ ಆದರ್ಶ ಗ್ರಾಮಗಳು
ದೇಶಿ ಉತ್ಪಾದನೆ ಹೆಚ್ಚಳಕ್ಕೆ
ಮೇಕ್ ಇನ್ ಇಂಡಿಯ…
"ಜೀವನವೆಂದರೆ ಶೇ.10ರಷ್ಟು ನಿಮಗೆ ಏನು ಅನುಭವಕ್ಕೆ ಬರುತ್ತದೋ ಅದು ಮತ್ತು ಶೇ. 90ರಷ್ಟು ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರೋ ಅದು!"
ಪತಿ-ಪತ್ನಿ ಇಬ್ಬರೂ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿಯಲ್ಲಿ ಇಂಜನಿಯರರು.…
ನೈತಿಕ ಪೋಲೀಸ್ಗಿರಿ ವಿರುದ್ಧ ಪ್ರತಿಭಟನೆಗಾಗಿ ಕೆಲವರು ಕಿಸ್ ಆಫ್ ಲವ್ ಆಯೋಜಿಸಲು ಮುಂದಾದಾಗ ಇದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಎಂದು ರಾಜ್ಯಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಯಿತು. ಈ ರೀತಿಯ ಪ್ರತಿಭಟನೆ ವ್ಯಕ್ತಪಡಿಸಿದ…
ಒಂದು 'ಪವರ್ ಫುಲ್' ಕತೆ
ಪತ್ರಿಕೋದ್ಯಮ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ತಮ್ಮ ವಿದ್ಯಾರ್ಥಿಗಳಿಗೆ ರಾಜ್ಯದ ಯಾವುದಾದರೂ ಪ್ರಭಾವಿ ರಾಜಕಾರಣಿಗಳ ಸಂದರ್ಶನ ಪಡೆದು ವರದಿ ತಯಾರಿಸುವಂತೆ ಸೂಚಿಸುತ್ತಾರೆ.ಅದರಂತೆ ವಿದ್ಯಾರ್ಥಿಗಳು ಪ್ರಭಾವಿ…
ಈ ಕಥೆಗೆ ಹತ್ತು ವರುಶ ಸುಮಾರು ವಯಸ್ಸು ... ಆತ ಕೂಲಿಯವನು, ಕಟ್ಟುಮಸ್ತಾದ ಕಪ್ಪು ದೇಹ ವಯಸ್ಸು ಮೂವತೈದರ ಹಾಸು ಪಾಸು. ಸುಮಾರು ಹನೊನ್ದು ,ಹೊತ್ತು! ಯಾರೊ ಹೆಗಲ ಮೇಲೆ ಎರಿಕೊ೦ಡು ಬ೦ದ ಬ೦ದವನಿಗೆ ಈತ ನಿತ್ಯ ತನೊಟ್ಟಿಗೆ ಮೂಟೆ ಹೊರುವಾಗ ಕೈ…
ಇಳಿ ಸಂಜೆಯ ಹೊತ್ತು , ಪಾರ್ಕಿನ ಮೊಗಲಿನ ಆ ಸಣ್ಣ ಮನೆ, ಒಂದು ರೂಂನಷ್ಟು ಅಗಲ ..
ಆ ಮನೆಯ ಅಂಗಳದಿ ಅತ್ತಿಂದಿತ್ತ ಓಡಾಡುಡುವ ಆ ಹುಡುಗ , ಕೈಯಲ್ಲಿ ಪುಸ್ತಕ .. ಸೆಕೆಂಡ್ ಪಿ ಯು ..ಕೆಮಿಸ್ಟ್ರಿಯದ್ದು
ಒಮ್ಮೆಗೆ ನೆನಪು ಹತ್ತು ವರುಷ…
ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ ಹೆಸರ ?? ನೂರು ನೂರು ಪ್ರಶ್ನೆಗಳ ಸಲುಹುತಿರುವವನಿಗೆ ಆ…
ದಿನಗಳು ಲೆಕ್ಕಕ್ಕೆ ಸಿಲುಕವು .., ತಿರುಗಿ ನೋಡಿದರೆ ಬದುಕು ಎರಡೇ ಭಾಗ ಒಂದು ನಿನ್ನ ತೆಕ್ಕೆಯಲಿ ಕಳೆದದ್ದ್ದು ಮಾತೊಂದು ನಿನ್ನ ಕಳೆದು ಹೋದ ತೆಕ್ಕೆಯನು ಹರಸಿದ್ದು ..,
ಆ ಊರಿನ ಬೀದಿಗಳಲೆಲ್ಲ ನನ್ನ ನಿನ್ನ ಮನೆಗೆ ತಲುಪಿಸಲೆಂದೇ ಹುಟ್ಟಿದವ ?…
ಒಂದು ಘಟನೆ
ಅದೊಂದು ಪ್ರತಿಷ್ಠಿತ ಖಾಸಗಿ ಪ್ರೌಢಶಾಲೆ.ಶಾಲಾ ಆವರಣದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅ ಶಾಲೆಯ ಆಡಳಿತ ಮಂಡಳಿಯು ಹುಡುಗಿಯರಿಗೆ ಹಾಫ್ ಸ್ಕರ್ಟ್ ಬದಲು ಚೂಡಿದಾರ ಡ್ರೆಸ್ ಕೋಡ್ ಜಾರಿಗೆ ತರಲು ತೀರ್ಮಾನ ಕೈಗೊಂಡಿತು…
ಒಂದು ಕೆಲಸ. ಇದರಿಂದ ಸಿಕ್ಕದ್ದು 7 ದಿನ ರಜೆ. ಎಂಜಾಯ್ ಮಾಡಿದ್ದು 6 ದಿನ. ದು:ಖ ಆವರಿಸಿದ್ದು ಒಂದು ದಿನ. ಎಲ್ಲವೂ ಸೇರಿ 6+1=7 ಆಗಿದೆ. ಎಲ್ಲರೂ ಸರಿನೇ. ಆದರೆ, ಅನುಭವದಲ್ಲಿ ವ್ಯತ್ಯಾಸವಿದೆ. ಅದನ್ನ ಹೇಳೋಕನೇ ಈ ಸೈಟ್ ಬಳಸಿಕೊಂಡಿದ್ದೇನೆ.…
೧. ತಪ್ಪು ಮಾಡದವ್ರ್ ಯಾರವ್ರೇ..?
೨. ತಪ್ಪಾಗಿದ್ದೆಲ್ಲಾ ತಪ್ಪಾಗ್ಬೇಕಿಲ್ಲ.
೩. ಯಾರಿಗೂ ತೊಂದರೆ ಕೊಡದ ತಪ್ಪು ತಪ್ಪೇ ಅಲ್ಲ.
೪, ತಿಳಿಯದೇ ಮುಟ್ಟಿದ್ರೂ ಕೆಂಡ ಸುಡುತ್ತೆ. ತಿಳಿಯದೇ ಮಾಡಿದರೂ ತಪ್ಪು ತಪ್ಪೇ..!
೫. ಅತ್ಯಂತ ಕೆಟ್ಟ ಸಮಯದಲ್ಲೇ…
ನನಗೂ
ಹಾಗು
ಹಳೇ ನೆನಪುಗಳಿಗೂ
ಮಹಾ ಸಮರ
ನಾನು ಅವುಗಳನ್ನು ಕೊಲ್ಲಲ್ಲು
ಕತ್ತಿ, ಚೂರಿ, ಖಡ್ಗಗಳನ್ನು
ಮಸೆದು ದಿನವೂ ಇರಿಯುತ್ತೇನೆ,
ಅವು ಸಾಯುವ ಯಾವ
ಸೂಚನೆಯೂ ಇಲ್ಲ.
ಆ ನೆನಪುಗಳೋ,
ಯಾವ ಹತಾರೆಯೂ ಇಲ್ಲದೇ
ನನ್ನೆದೆಯನ್ನು ಒಂಚೂರು…