ರೂಮಲ್ಲಿ ಒಮ್ಮೊಮ್ಮೆ ಮಾಡಿದ ಅನ್ನ ಉಳಿದು ಹಳಸಿ ಹೋದಾಗಲೆಲ್ಲ ಬಾಲ್ಯ ನೆನಪಾಗುತ್ತದೆ. ಮನೆಗೆ ಬರುತ್ತಿದ್ದ ಕೆಲಸದವರ ಮಕ್ಕಳಿಗೆ ಅಮ್ಮ ಹಾಕುತ್ತಿದ್ದ ಬಿಸಿ ಬಿಸಿ ಅನ್ನ, ಸಾರು, ಉಪ್ಪಿನಕಾಯಿಯನ್ನ ಚಪ್ಪರಿಸಿ ಚೆಂದವಾಗಿ ಉಂಡು ಹಿತ್ತಲಿನಿಂದ ತಂದ…
ಇನ್ಸ್ಪೆಕ್ಟರ್ ಜೀಪ್ ಹೈವೇಯ ಪಕ್ಕದಲ್ಲಿ ನಿಂತಿತ್ತು. ಇನ್ಸ್ಪೆಕ್ಟರ್ ಮತ್ತು ನಾನು ಕೆಳಗಿಳಿದು ರಸ್ತೆಯನ್ನು ದಾಟಿ ಬಯಲು ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದ ನೀಲಗಿರಿ ತೋಪಿನ ಕಡೆ ಹೆಜ್ಜೆ ಹಾಕುತ್ತಿದ್ದೆವು. ಆ ಸುತ್ತಮುತ್ತಲಿನ ಪ್ರದೇಶ…
ಸಣ್ಣ ಕತೆ : ಮೃದುಲ
ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋಮಾರಿತನವೆ !.…
ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ|
ಸುಜನವಾಣಿ ಗುರುವಾಣಿ ಕೇಳುವವ ಧನ್ಯ
ಕೇಳು ಕೇಳು ಕೇಳು ನೀ ಕೇಳು ಮೂಢ||
ಮಾನವನಿಗೆ ಅಗತ್ಯವಿರುವ ಜ್ಞಾನ ಮತ್ತು ಜ್ಞಾನದ ಅಂತಸ್ಸತ್ವದ…
ತೊಟ್ಟಿಕ್ಕುತ್ತಿದೆ ರಕ್ತ
ಧರ್ಮ-ಧರ್ಮಗಳ ನಡುವೆ,
ಹಸಿದ ಧರ್ಮಾಂದರ ಬಾಯಿಗೆ
ರಕ್ತದ ರುಚಿ ಹತ್ತಿದೆ.
ಸೂರ್ಯ ತಿರುಗುವುದು
ಇವರಪ್ಪನ ಮನೆ ಗಂಟಂತೆ !!!
ಚಂದ್ರ ಇವರ ಮಾವನಂತೆ,
ಗ್ರಹ ನಕ್ಷತ್ರ, ಇವರ
ಆಗ್ರಹಕ್ಕೆ ಅಲ್ಲಾಡುತ್ತವಂತೆ,
ಮೂಲೆ…
ಅದು ಹೇಗೋ ಅಚಾತುರ್ಯದಿಂದ ವೈಕುಂಠ ಏಕಾದಶಿ ಭಾಗ -೨ನ್ನು ಸಂಪದದಲ್ಲಿ ಪ್ರಕಟಿಸುವುದು ಮರೆತು ಹೋಗಿತ್ತು. ಕೆಲವೊಂದು ವಿವರಗಳನ್ನು ನೋಡೋಣವೆಂದು ಸಂಪದ ಬ್ಲಾಗ್ ಹುಡುಕುತ್ತಿದ್ದರೆ ಭಾಗ - ೨ ಇಲ್ಲವೇ ಇಲ್ಲ! ಆ ತಪ್ಪನ್ನು ಸರಿಪಡಿಸಲೋಸುಗ…
ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ.
ಭಾಮಿನಿ ಷಟ್ಪದಿಯಲ್ಲಿ:
ಮಂಚದಿಂದೇಳುತಲಿ ತಾ ಜರಿ
ಯಂಚು ರೇಸಿಮೆ ಸೀರೆಯುಟ್ಟಳು…
ಎರಡು ದಿನಗಳ ನಂತರ ಮತ್ತೆ ಇನ್ಸ್ಪೆಕ್ಟರ್ ಫೋನ್ ಮಾಡಿದರು. ನನಗೆ ಫೋನ್ ರಿಸೀವ್ ಮಾಡಲು ಭಯವಾಗಿ ಅಪ್ಪನಿಗೆ ಫೋನ್ ಕೊಟ್ಟೆ. ಅಪ್ಪ ಹತ್ತು ನಿಮಿಷ ಮಾತಾಡಿ ಎಲ್ಲರನ್ನೂ ಒಮ್ಮೆ ನೋಡಿದರು. ರಿಪೋರ್ಟ್ ಬರುವ ಸುದ್ಧಿ ಗೊತ್ತಿದ್ದರಿಂದ ಜಾನಕಿ ಅಪ್ಪ…
ದಿಲ್ಲಿಗೆ ಹೋದವರೆಲ್ಲಾ ಕೆ೦ಪು ಕೋಟೆಯನ್ನು ನೋಡಿಯೇ ಇರುತ್ತಾರೆ.ಆದರ ಎತ್ತರದ ಗೋಡೆಗಳು, ನಾವು ಪ್ರವೇಶಿಸುವ ಮಹಾದ್ವಾರ, ಒಳಗಿರುವ ಅ೦ಗಡಿ ಸಾಲು, ಅಲ್ಲಿ೦ದ ಒಳಹೋದರೆ ಸಿಗುವ ’ನೌಬತ್ ಖಾನೆ’, ಕೆಲವರ್ಷಗಳಿ೦ದೀಚೆಗೆ ಅಲ್ಲಿ ಆರ೦ಭಿಸಲಾಗಿರುವ …
ಕನ್ನಡ ಸಾಹಿತ್ಯವೆಂಬುದು ಒಂದು ಸಾಗರವಿದ್ದಾಗೆ. ಪುಸ್ತಕ, ಚಿಂತಕ, ವಿಮರ್ಷಕ, ಲೇಖಕರ ರಾಶಿಯೆ ಇಲ್ಲಿ ಅಡಗಿದೆ. ಈ ಸಾಗರದಲ್ಲಿ ಈಗಾಗಲೇ 8 ರತ್ನಗಳು ದೊರಕಿವೆ, ಇನ್ನೂ ಸಾವಿರಾರು ರತ್ನಗಳು ಅವಿತುಕೊಂಡಿದೆ. ಆದರೆ ಇನ್ನೊಂದು ಮಾತ್ರ ರತ್ನಕ್ಕೂ ಮೀರಿ…
ದೇವರಾಯನದುರ್ಗದ ಚಾರಣ ಹಾಗು ಎರಡು ನೆನಪುಗಳು
ಪ್ರತಿವರ್ಷ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದೊಂದು ಕೆಲವುವರ್ಷಗಳಿಂದ ನಡೆದುಬಂದ ಅಭ್ಯಾಸ. ಸಾಮಾನ್ಯ ಆರಿಸಿಕೊಳ್ಳುವುದು ಡಿಸೆಂಬರ್ ತಿಂಗಳನ್ನೆ , ಅದರಂತೆ ಈ ವರ್ಷವೂ 25 December 14…
ಮಳೆ ನಿಂತು ಚಳಿ ಹರಡುವ ಮುಂಚೆ ಮೈಸೂರಿನ ತುಂಬ ಸಡಗರದ ಸಮಯ. ಸರ್ಕಾರಿ ಭಾಷೆಯಲ್ಲಿ ಈ ಸಮಯಕ್ಕೆ ಮಧ್ಯಂತರ ರಜೆ ಎನ್ನುತ್ತಾರಾದರೂ ನಮಗೆಲ್ಲಾ ಅದು ದಸರಾ ರಜೆ. ಚಳಿಗೆ ಚಾಮುಂಡಿ ಬೆಟ್ಟವೇ ಮೋಡದ ಹೊದಿಕೆ ಹೊದ್ದು ಬೆಚ್ಚಗೆ ಮಲಗಿರುವ ಸಮಯ. ಇಬ್ಬನಿಯೂ…
ಭಾರತದ ಹಳ್ಳಿಗಳು ಸಮರ್ಪಕ ಹಾಗೂ ನಂಬಿಕಸ್ತ ಇಂಟರ್ನೆಟ್ ಸೌಲಭ್ಯ ಇಲ್ಲದೆ ನಗರಗಳಿಂಥ ಹಿಂದೆ ಉಳಿದು ಡಿಜಿಟಲ್ ಡಿವೈಡ್ ನಿರ್ಮಾಣವಾಗಿದೆ. ಭಾರತದ ಹಳ್ಳಿಗಳಿಗೆ ೩ಜಿ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಕುರಿತು ಯಾವುದೇ ಖಾಸಗಿ ಮೊಬೈಲ್ ಕಂಪನಿಗಳಾಗಲಿ,…
ನಿಮಗೆಲ್ಲ ತಿಳಿದ ಹಾಗೆ ಭಗವದ್ಗೀತೆಯನ್ನು ಜಗತ್ತಿಗೆ ಭೋದಿಸಿದ್ದು ಶ್ರೀಕೃಷ್ಣ, ಅದಕ್ಕೆ ಭಾಷ್ಯಾ ಬರೆದದ್ದು ಆಧಿ ಶಂಕರಚಾರ್ಯರು. ಅವರು ಆ ಭಾಷ್ಯಾ ಬರೆಯಲು ಕಾರಣವಾದ ಒಂದು ಕುತೂಹಲದ ಸನ್ನಿವೇಶವನ್ನು ಹೇಳುತ್ತೆನೆ.
15 ವರ್ಷದ ಶಂಕರಚಾರ್ಯರು…
ಬಾಲ್ಯಾವಸ್ತೆ ಮಾನವ ಬದುಕಿನ ಅತ್ಯಮೂಲ್ಯಕ್ಷಣಗಳು ಆದರೆ ಅದೇ ಕ್ಷಣವೇ ಅಂಗವಿಕಲ ಮಗುವಿಗೆ ತ್ರಾಸದಾಯಕವಾಗಿರುತ್ತದೆ. ತನ್ನ ಹೆತ್ತವರ ನೋಟದಲ್ಲಿ ಪ್ರೀತಿಯ ಬದಲು ಕನಿಕರ ನೋವು ವ್ಯಥೆ ಕಂಡಾಗ ಆ ಮುಗ್ಧ ಮನಸ್ಸು…
ಹೀಗೆಯೇ ಯಾವುದೋ ವಿಷಯದ ಕುರಿತು ಚಿಂತಿಸುತ್ತಿದ್ದಾಗ ಈ ಹಳೆಯ ಘಟನೆ ನೆನಪಾಯಿತು. ಆಗಿನ್ನೂ ಬಿ.ಎಸ್.ಸಿ. ಪದವಿ ಮುಗಿಸಿದ ತರುಣದಲ್ಲೇ ೧೯೭೧ರಲ್ಲಿ ನನಗೆ ಅಂಚೆ ಕಛೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿ ಹಾಸನದ ಪ್ರಧಾನ ಅಂಚೆ…