ನಮ್ಮನ್ನು ಖಾಯಂ ಆಗಿ ಕರೆದುಕೊಂಡು ಹೋಗುವ ಆಟೋದವರು ಸಿಗದೇ ಇದ್ದದ್ದರಿಂದ, ಯಾವ ಆಟೋ ಸಿಕ್ಕಿತೋ ಅದನ್ನು ಹತ್ತಿ, ಆಸ್ಪತ್ರೆಯತ್ತ ಅವಸರ ಅವಸರವಾಗಿ ಹೊರಟಿದ್ದೆ. ನಮ್ಮ ಬಂಧುಗಳಿಂದ ಫೋನ್ ಬಂತು :
“ಕಂಗ್ರಾಟ್ಸ್ ಸಾರ್”
“ಓ ಕೆ…
ಸೂಕರ ಸಂತತಿ
ತಿರುಪತಿಯ ಬೆಟ್ಟದ ತಪ್ಪಲಲ್ಲಿ ಒಂದು ಸಾಧುವಾದ, ಪುಣ್ಯಕೋಟಿಯಂಥ ಹಸು ತನ್ನ ಕರುವಿನೊಡನೆ ಕೊಟ್ಟಿಗೆಯೊಂದರಲ್ಲಿ ವಾಸಿಸುತ್ತಿತ್ತು. ಒಂದು ದಿನ ಧಾರಾಕಾರ ಮಳೆಯಲ್ಲಿ ತುಂಬುಗರ್ಭಿಣಿಯಾದ ಹಂದಿಯೊಂದು ನೆನೆಯುತ್ತಾ ಸಂಕಷ್ಟಪಡುವುದನ್ನು…
ಸೀಗೇ ಘಟ್ಟ ಅನ್ನೋ ಒಂದು ಮಲೆನಾಡಿನ ಪ್ರದೇಶದಲ್ಲಿ ಹುಲಿಬಾಯಿಂದ ತಮ್ಮ ಹಾಡಿಯ ಜನರನ್ನು ಉಳಿಸಿಕೊಳುವುದಕ್ಕಾಗಿ, ಹಾಡಿಯ ಜನರು ಹುಲಿಯಮ್ಮ ದೇವಿಗೆ ಹರಕೆ ಹೊತ್ತು ಕೊಂಡರಂತೆ..
' ಹುಲಿಯಮ್ಮ್ ತಾಯಿ.. ನಮ್ಮ ಆಡಿನಾಕ್ ಬರೋ ಆ ಹುಲಿನ ಎಂಗಾದ್ರು…
ಮಾರ್ಚ್ ಎಂಟರಂದು (೮-ಮಾರ್ಚ್-೨೦೧೫) ನವಕರ್ನಾಟಕ ಪ್ರಕಾಶನದಿಂದ “ವಿಶ್ವಮಾನ್ಯರು” ಎಂಬ ಮಾಲಿಕೆಯ ಅಡಿಯಲ್ಲಿ ನೂರ-ಹತ್ತು ಕೃತಿಗಳ ಲೋಕಾರ್ಪಣ ಸಮಾರಂಭವಿತ್ತು, ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿದ್ದವರು “ನಾ ಡಿಸೋಜ” ಹಾಗು ಅವರ ಧರ್ಮ ಪತ್ನಿ “…
ಹೀಗೆ ಊಹಿಸಿಕೊಳ್ಳೋಣ: ಒಂದೊಮ್ಮೆ ಭೂಮಿ ನೀರಿನಲ್ಲಿ ಮುಳುಗಿ ಕರಗಿಹೋದರೆ? ನೀರು ಬೆಂಕಿಯಿಂದ ಒಣಗಿ ಆವಿಯಾದರೆ? ಬೆಂಕಿಯನ್ನು ಗಾಳಿ ನಂದಿಸಿದರೆ? ಗಾಳಿ ಆಕಾಶದಲ್ಲಿ ಐಕ್ಯವಾದರೆ? ಕೊನೆಯಲ್ಲಿ ಉಳಿಯುವುದು ಆಕಾಶ ಮಾತ್ರ, ಆಕಾಶ, ಆಕಾಶ,…
ಖದೀಮರೆಲ್ಲರೂ ಹುಟ್ಟಿದ್ದು
ತಾಯಿಯ ಹೊಟ್ಟೆಯಲ್ಲೇ
ಎನ್ನುವುದು,
ಜಗಕ್ಕಿರುವ ಏಕೈಕ ಸಾಂತ್ವನ
*****************************************
ಜಗದ ತುಂಬೆಲ್ಲ
ಕತ್ತಲೆ ಇರುವುದರಿಂದಲೇ,
ಬೆಳಕಿಗೆ ಅಷ್ಟೊಂದು
ಹಾಹಾಕಾರ…
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (http://www.dli.gov.in/) ಇಲ್ಲಿ ಸಿಕ್ಕುವ ಕನ್ನಡ ಪುಸ್ತಕಗಳಿಗಾಗಿ Subject -> Literature; Language -> Kannada ಎಂದು ಹುಡುಕಿದಾಗ ೪೨೮ ಪುಸ್ತಕಗಳು ಬಂದವು. ಅವುಗಳಲ್ಲಿ ಹೀಗೇ ಸುಮ್ಮನೆ…