ಕಾಫಿ ಕಲಿಸಿದ ಪಾಠ
ಒಮ್ಮೆ ಕೆಲವು ಹಳೆಯ ವಿರ್ಧ್ಯಾರ್ಥಿಗಳ ಗುಂಪು ತಮ್ಮ ನೆಚ್ಚಿನ ಪ್ರಾಧ್ಯಾಪಕರನ್ನು ಮಾತನಾಡಿಸಿಕೊಂಡು, ತಮ್ಮ ಹಳೆಯ ಸಿಹಿ ಕಹಿ ನೆನಪನ್ನು ಮೆಲಕುಹಾಕಿಕೊಂಡು ಬರಬೇಕೆಂದು ತೀರ್ಮಾನಿಸಿ ತಮ್ಮ ಗುರುಗಳ ಸಮಯವನ್ನು ಕೋರಿದರು. …
ಕಾಲ ಎಷ್ಟು ಮುಂದುವರೆದರೂ ಕೆಲವೊಂದಕ್ಕೆ ಬದಲಾವಣೆಗಳ ಹಂಗಿಲ್ಲ ... ಅಂದಿನ ಸದ್ದು ಹೇಗಿತ್ತೋ ಇಂದೇ ಅದೇ ಸದ್ದಿನೊಂದಿಗೆ ಆರ್ಭಟಿಸುತ್ತದೆ ಗುಡುಗು ... ಹರಿವ ನದಿಯ ನೀರಿನ ಸದ್ದು ಇಂದಿಗೂ ಜುಳುಜುಳು, ರಾಕ್ ಮ್ಯೂಸಿಕ್ನಲ್ಲಿ ಓಡುವುದಿಲ್ಲ ಹರಿವ…
ಆರ್ಯ ಕಣ್ಣು ತೆರೆದು ಸುತ್ತಾ ಮುತ್ತಾ ನೋಡಿದ. ಒಂದು ವಿಶಾಲವಾದ ಕೋಣೆಯ ಬೃಹದಾಕಾರ ರಾಜಹಾಸಿಗೆಯ ಮೇಲೆ ಮಲಗಿದ್ದ. ಕೋಣೆಯಲ್ಲಿ ಫಳಫಳ ಹೊಳೆಯುವಂತಹ ಸ್ವಚ್ಛ ವಾತಾವರಣ. ನೆಲದ ಕಾರ್ಪೆಟ್ ಮೇಲೆ ಕಾಲು ಇಳಿಸಿ, ಎದ್ದು ನಿಂತು, ಕಿಟಕಿಯ ಹೊರಗೆ ನೋಡಿದ.…
ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನ್ನ ಮನದ ಮೂಲೆಯಲ್ಲಿ ಇದ್ದ - ಇದು ಕೂಡಾ ಮಧ್ಯಪ್ರಾಚ್ಯದ ಮಹಿಳೆಯರ ಗೋಳಿನ ಕತೆ ಇರಬಹುದೇ? ಎಂಬ ಸಂಶಯ, ಪುಟಗಳು ಸರಿಯುತ್ತಿದ್ದಂತೆ ಮರೆಯಾಯಿತು. ಮಲಾಲಾ ಎಂಬ ಬಾಲಕಿಯ ಕಂಗಳಿಂದ ಕಂಡಂತೆ ದೇಶದ ರಾಜಕೀಯ ,…
ಶ್ರೀ ರಾಮನವಮಿಯ ಸಂಧರ್ಭದಲ್ಲಿ ಶ್ರೀ ರಾಮ ನಾಮಾಮೃತವನ್ನು ಪಾನಕ, ನೀರು ಮಜ್ಜಿಗೆಗಳ ಸೇವನೆಯ ಮೂಲಕ ಆಚರಿಸುವ ಸಂಭ್ರಮ ನಮಗೆ ಹೊಸದೇನಲ್ಲ. ಬೇಸಿಗೆಯ ಬಿರುಸು ಬಿಚ್ಚಿಕೊಳ್ಳುವ ಹೊತ್ತಿಗೆ ಈ ಪಾನಕ-ನೀರು ಮಜ್ಜಿಗೆಯ ತಂಪುಗಳು ನಿಜಕ್ಕೂ ಆಹ್ಲಾದಕರ…
ಆಗಿಗೊಮ್ಮೆ ಬರೆದ ತುಣುಕುಗಳ ಸಂಗಮ ಈ ಹನ್ನೆರಡು ಹನಿಗಳು. ಇವುಗಳಲ್ಲಿ ಯಾವುದಾದರೂ ಕೆಲವನ್ನು ಆಗಲೆ ಹಿಂದಿನ ಪ್ರಕಟಣೆಯಲ್ಲಿ ಸೇರಿಸಿದ್ದೇನೊ, ಏನೊ ಸರಿಯಾಗಿ ನೆನಪಿಲ್ಲವಾದರು, ಬಹುತೇಕ ಪ್ರಕಟಿಸದವುಗಳೆ ಆಗಿವೆ. ವಾರದ ಕೊನೆಯ ಸೋಮಾರಿ…
ಪಂಚಭೂತಗಳಲ್ಲಿ ಒಂದಾದ ವಾಯು ಒಂದು ಪ್ರಧಾನ ಶಕ್ತಿಯಾಗಿದೆ. ಜೀವಿಗಳು ಜೀವ ಧರಿಸಲು ಸಾಧ್ಯವಾಗಿರುವುದು ಈ ವಾಯುವಿನಿಂದಾಗಿಯೇ! ಹೀಗಾಗಿ ವಾಯುವು ಭೂಮಿ, ಜಲ, ಅಗ್ನಿಗಳಿಗಿಂತಲೂ ಮೇಲಿನ ಸಂಗತಿಯಾಗಿದೆ. ಸಾಮಾನ್ಯವಾಗಿ ಗಾಳಿ ಎನ್ನುವ ಇದನ್ನು…