ದೈತ್ಯ ದೇಶವ ಹೊತ್ತು
ನಡೆಯುತಿದೆ
ನಾಲ್ಕು ಕಾಲಿನ ರಸ್ತೆ,
ಏರಿಳಿತಗಳೇ ಇಲ್ಲದೇ,
ಇದ್ದ-ಬದ್ದ ಗದ್ದೆಯನೆಲ್ಲ
ನುಂಗಿ ನೀರು ಕುಡಿದು,,,,,
ತೆನೆ ಹೊತ್ತು-ಹಡೆಯುವ
ಬಾಣಂತಿಯರ ಹೊಟ್ಟೆಗೆ
ಬೆಂಕಿ ಇಟ್ಟು,,,,,,,
ಕಬ್ಬಿನ ಹೊಲದಲಿ
ಕಬ್ಬಿಣ…
ಅಂತೂ ಇಂತೂ 2015 ವಿಶ್ವಕಪ್ ಕ್ರಿಕೆಟ್ಟಿನ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದಾಗಿದೆ. ಈಗಾಗಲೆ ಉದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ನ್ಯೂಜಿಲೆಂಡ್, ಸಮಬಲ ಪ್ರದರ್ಶಿಸಿದ ಸೌತ್ ಆಫ್ರಿಕ ತಂಡವನ್ನು ಮಣಿಸಿ ಫೈನಲ್ ತಲುಪಿ ತನ್ನ ಎದುರಾಳಿ…
ಅವಿಚ್ಛಿನ್ನ ಪ್ರೇಮ
ಒಬ್ಬ ಸುಂದರ ಯುವಕ. ಅವಿವಾಹಿತ, ತನ್ನ ತಾಯಿಯ ಪ್ರೀತಿಯ ಮಗ. ದೇವರ ಮೇಲೆ ಪರಮ ಭಕ್ತಿ. ಹೇಗಾದರೂ ಮಾಡಿ ಭಗವಂತನ ಸಾಕ್ಷಾತ್ಕಾರ ಪಡೆಯಲೇ ಬೇಕೆಂಬ ಅತ್ಯುಗ್ರ ಹಂಬಲ. ಆದರೆ ತನ್ನ ತಾಯಿಯನ್ನು ಒಂಟಿಯಾಗಿ…
ಕಡೂರಿನ ದಿನಗಳು - ಬ್ರೆಡ್ ಐಯ್ಯಂಗಾರ್!
ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.
ಸಣ್ಣ ಊರಾಗಿದ್ದರಿಂದ ಕಡೂರಲ್ಲಿ ನಾವೆಲ್ಲ ಸಣ್ಣವರಿದ್ದಾಗ ಇದ್ದಿದ್ದು ಒಂದು ಬ್ರೆಡ್ ಅಂಗಡಿ - ಬೇಕರಿ. ಇನ್ನೊಂದು ಸಣ್ಣದು ಇತ್ತೇನೋ, ಆದರೆ ಇದು…
ಪಂಚಭೂತಗಳಲ್ಲಿ ಭೂಮಿಗಿಂತ ಜಲ ಮೇಲಿನದೆಂದು ಹಿಂದಿನ ಲೇಖನದಲ್ಲಿ ತಿಳಿದೆವು. ಇದಕ್ಕಿಂತಲೂ ಉನ್ನತವಾದುದು ಅಗ್ನಿಯಾಗಿದೆ. ಸಾಧನಾಪಥದ ಅರಿವಿನ ಸೋಪಾನಗಳಾದ ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ್ಯಾನ ಏಕೆ ಮತ್ತು…
2014 ನೇ ಸಾಲಿನ ‘ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ’ ಪ್ರಕಟಗೊಂಡಿದ್ದು ಅದು ಹಿಂದಿ ಚಲನಚಿತ್ರ ರಂಗದ ಹಿರಿಯ ನಟ ಶಶಿ ಕಪೂರಗೆ ಸಂದಿದೆ. ಈತ ಈ ಪ್ರಶಸ್ತಿ ಪಡೆದ ಕಪೂರ ಖಾನದಾನಿನ ಮೂರನೆಯ ನಟ. ಮೊದಲನೆಯ ನಟ ತಂದೆ…
ಜಾಗತಿಕ ಹವಮಾನ ಬದಲಾಣೆಯಿಂದ ನೀರಿನ ಸಮಸ್ಯೆ ಉಲ್ಬಣವಾಗಿದೆ ಅದರಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯು ಬೀಕರವಾಗುತ್ತದೆ ಅದರಲ್ಲೂ ಗ್ರಾಮೀಣ ಭಾಗದಲ್ಲಿಯಂತ ನೀರಿನ ಸಮಸ್ಯೆ ನಗರ ಪ್ರದೇಶಕ್ಕಿಂತ ಭಿಗಡಾಯಿಸುತ್ತದೆ ಏಕೆಂದರೇ ಗ್ರಾಮೀಣ…
ಹುಡುಕಾಟ ಪ್ರತಿಯೊಬ್ಬರ ಜೀವನದ ಅಗೋಚರ ಪ್ರಕ್ರಿಯೆ. ಪ್ರತಿಯೊಬ್ಬರು ಒಂದಲ್ಲ ಒಂದರ ಹುಡುಕಾಟದಲ್ಲಿ ತೊಡಗಿಕೊಂಡು ತೊಳಲಾಡಿ ಬಳಲುವವರೆ. ಬಹುಪಾಲು ಹುಡುಕಾಟಗಳು ಲೌಕಿಕವಾದರೆ, ಮಿಕ್ಕ ಕೆಲವು ಅಲೌಕಿಕ, ಪಾರಮಾರ್ಥಿಕ ಬಗೆಯದು. ಇವೆರಡರ ನಡುವಿನ…
ಶ್ರೀಧರ ತನ್ನ ಮುಂದೆ ಕೂತಿದ್ದ ಹುಡುಗನ ಕಡೆ ನೋಡಿದ. ಮಣಿ ಮೆದುವಾಗಿ ನಕ್ಕಿದ. “ಬಾ ಒಂದು ರೌಂಡ್ ಇಲ್ಲೇ ನಡ್ಕೊಂಡು ಬರಣ”, ಎಂದು ಹೇಳಿ ಶ್ರೀಧರ, ತನ್ನ ಮೇಜಿನ ಮುಂದೆ ನಡೆದು, ಎದುರಿನಲ್ಲಿ ಕೂತಿದ್ದ ಮಣಿಯನ್ನು ಕೈ ಹಿಡಿದು ಎದ್ದು ನಿಲ್ಲಿಸಿದ.…
ಮೂರನೇ ಪೀರಿಯಡ್ ಮುಗಿಸಿ ಉಸ್ಸಪ್ಪ್ಪಾ…..ಎಂದುಕೊಂಡು ಕುರ್ಚಿಯ ಮೇಲೆ ನಾನು ಕುಳಿತುಕೊಂಡಾಗ ೫ನೇ ತರಗತಿಯ ಉತ್ತರಪತ್ರಿಕೆಗಳ ಬೆಟ್ಟ ನನ್ನನ್ನು ಅಣಕಿಸಿತು.ಇನ್ನು ಎರಡು ಪೀರಿಯಡ್ ಬಿಡುವಾಗಿದೆ.ಈ ಪರ್ವತವನ್ನಾದರೂ…
ಭಾರತದ ಹಾಕಿ ತಂಡದ ನಾಯಕ ನಾಡಿ ಪಂದ್ಯದ ಕೊನೆಯ ಪೆನಾಲ್ಟಿ ಶಾಟ್ ತೊಗೊಳುವುದಕ್ಕಾಗಿ ತಯಾರಾದ. ಹಣೆಯ ಮೇಲಿನ ಬೆವರನ್ನು ಒರೆಸಿ ಒಮ್ಮೆ ಎದುರಾಳಿ ಗೋಲಿಯ ಕಡೆ ನೋಡಿದ. ಪ್ರೇಕ್ಷಕರೆಲ್ಲಾ, “ನಾಡೀ … ನಾಡಿ … ಡಬ್ ಡಬ್ ಡಬ್“, ಎಂದು ಚೀರುತ್ತಿದ್ದಾರೆ…
ತೇಜಸ್ವಿ ಎ.ಸಿ ಯವರ ಕವನ ಸಂಕಲನ "ನೆರಳ ಹೆಜ್ಜೆ" ಮಾರ್ಚ್ ೧೫, ೨೦೧೫ರಂದು ಬಿಡುಗಡೆಗೊಂಡಿದೆ. ಜೀವನದ ಅನುಭವಗಳನ್ನು ಅನುಭವಿಸುತ್ತಾ, ಸಣ್ಣ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ಜೀವನದ ಹಲವು ಮಜಲುಗಳನ್ನು ಕವನಗಳ ರೂಪದಲ್ಲಿ ಸೆರೆ…
“ಸುರಗಿ” ಯ ಹೆಸರು ಮಲೆನಾಡು ಮತ್ತು ಕರಾವಳಿಯಲ್ಲಿ ಸಾಕಷ್ಟು ಪರಿಚಿತವೇ ಆದರೂ, ಬಯಲು ಸೀಮೆಯವರಿಗೆ ಅಷ್ಟೊಂದು ಬಳಕೆ ಇಲ್ಲದ ಹೂವು ಅದು. ಸಾಹಿತಿ ಅನಂತಮೂರ್ತಿಯವರು ತಮ್ಮ ಆತ್ಮಚರಿತ್ರೆಗೆ “ಸುರಗಿ” ಎಂದು ಹೆಸರಿಟ್ಟ ನಂತರ, ಆ ಹೂವಿನ ಹೆಸರು…
ಬಾ ಕಾಲ ಬಾ ವಸಂತ ಕಾಲ
ನಿನಗಾಗಿ ಕಾಯುತಿದೆ ಮಾಮರಗಳು
ಸುಡು ಬಿಸಿಲಿನಲ್ಲಿ ಚಿಗುರುವ ಆಸೆ
ಪ್ರಕೃತಿ ಸೌಂದರ್ಯದ ಸೊಬಗು ಹೆಚ್ಚಿಸಲು
ಬಾ ಕಾಲ ಬಾ ವಸಂತ ಕಾಲ
ಕೋಗಿಲೆಯು ಕಾಯುತಿದೆ ನಿನಗಾಗಿ
ನೀ ಬಂದರೆ ತಾನೆ ಹಾಡಿ ಕುಣಿಯುವುದು
ಜನರ ಮನ…