ದೊಡ್ಡ ದೊಡ್ಡ ಬರವಣಿಗೆಗಾರರು ಹುಟ್ಟಿನಿಂದಲೇ ಬರಹಗಾರರಾಗಿರುವುದಿಲ್ಲ. ಅವರು, ತಮ್ಮ ಮನದಾಳದಲ್ಲಿ ಮೂಡುವ ಮಾತುಗಳಿಗೆ ಅಕ್ಷರದ ರೂಪ ಕೊಟ್ಟಾಗ, ಅದೊಂದು ಲೇಖನವಾಗಿ, ಕಥೆಯಾಗಿ, ಕವನವಾಗಿ, ಅಥವಾ ಮಹಾಗ್ರಂಥವಾಗಿ ರೂಪುಗೊಳ್ಳುತ್ತದೆ.…
ಅಚಾನಕ್ ಮಳೆಯಲಿ ನೆನೆಯುವ ಸುಖ ಯಾವಾಗಲೂ, ಎಲ್ಲರಿಗೂ ಸಿಗೋದಿಲ್ಲ.
ಕೆಲವು ಬಾರಿ, ಅಚಾನಕ್ಕಾಗಿ ಸುರಿಯುವ ಮಳೆಯಲ್ಲಿ ನೆನೆಯುವುದೇ ಒಂದು ಸೌಭಾಗ್ಯವೆಂದು ಅನಿಸುವುದು. ಜಡ ಹಿಡಿದ ಮೈ-ಮನಗಳಿಗೆ ಹೊಸದಾದ ಹುರುಪು ನೀಡುತ್ತದೆ.
ಮಳೆಯಲ್ಲಿ ನೆನೆಯುವಾಗ…
1. ದಿನಾ 10-30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ. 10 ನಿಮಿಷಗಳ ಮೌನ ಆಚರಿಸಿ, 7 ಘಂಟೆಗಳ ಕಾಲ ನಿದ್ದೆ ಮಾಡಿ.
2. ದಿನಾಲೂ ಪ್ರಾರ್ಥನೆ, ಧ್ಯಾನ ಮನಸ್ಸನ್ನು ಹತೋಟಿಯಲ್ಲಿಡುತ್ತದೆ. ಜೀವನದ ಜಂಜಡವನ್ನು ಎದುರಿಸಲು ಇಂಧನದಂತೆ ಶಕ್ತಿ…
ಅಜೇಯು ಡಿಗ್ರಿ ಓದಿ ಕಲಬುರ್ಗಿಯಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು ಸರಕಾರಿ ಉದ್ಯೋಗಕೆ ಅಜಿ೯ ಹಾಕಿದ .ಕೆಲವು ದಿನಗಳಾದ ನಂತರ ಒಂದು ದಿನ ಅವನು ಆ ಉದ್ಯೋಗಕಾಗಿ ಸರಕಾರವು ನಡೆಸುವ ಪರೀಕ್ಷೆಯನ್ನು…
ಇದು ನೆ೦ಟರ್ ನೆಟ್ ಯುಗ.ನೆ೦ಟ್ ಯುಗದಲ್ಲಿ ಅತಿ ಬೇಗ ಪ್ರತಿಕ್ರಿಯೆಗಳು ಬರುತ್ತವೆ. ಅವು ಸ್ವಾಗರ್ತಹ ಹಾಗೂ ಹೆಚ್ಚು ಪರಿಣಾಮಕಾರಿಯಾಗಿಯೂ ಇರಬಹುದು.
ಅಸ೦ಖ್ಯಾತ ಜನರು ಸ್ವ೦ತ್ ಬ್ಲಾಗ್ ಕಟ್ಟಿಕೊ೦ಡು ತಮ್ಮದೆ ಆದ ಸಾಹಿತ್ಯ ಸೇವೆಯಲ್ಲಿ ಇದ್ದಾರೆ.…
ಮಗುವೊಂದು
ನಕ್ಷತ್ರಗಳನು ಎಣಿಸಬಲ್ಲದು, ಗುಣಿಸಬಲ್ಲದು,
ಆದರೆ
ಅದರ ಲೆಕ್ಕವನ್ನು ನಾವೇ ಅರ್ಥಿಸಿಕೊಳ್ಳಲಾರೆವು,
***************************************************
ನೇರವಾಗಿ ಯಾವ ಹೆದ್ದಾರಿಯೂ
ಗುರಿಸೇರಲಾರದು,
ತಿರುವೊಂದು ಇರಲೇ…
ಹೆಜ್ಜೆ 16:
"ನಮ್ಮ ಅಸ್ತಿತ್ವ ಅನ್ನುವುದು ಎಲ್ಲಕ್ಕಿಂತಲೂ ದೊಡ್ಡದು, ಅದಿರುವುದರಿಂದಲೇ ಜಗತ್ತಿನ ಎಲ್ಲಾ ಸಂಗತಿಗಳಿಗೆ ಅರ್ಥ ಬಂದಿರುವುದು ಎಂಬುದನ್ನು ತಿಳಿದೆವು. ಈ ಅಸ್ತಿತ್ವಕ್ಕಿಂತಲೂ ದೊಡ್ಡ ಸಂಗತಿ ಇದೆಯೇ?"
"ಒಂದಕ್ಕಿಂತ…
ಮೊನೆ ನಾನು ಬೆಳ್ಳಗೆ ಎದ್ದು ಸ್ನಾನ ಮಾಡಿ ಹಾಗೆ ದಿನ ಪ್ರತಿಕೆ ಓದ್ದುತ್ತಾಯಿದೆ.ಅದರಲ್ಲಿ ನಮ್ಮ ರಾಜ್ಯದ ಒಂದು ವಿಶ್ವವಿದ್ಯಾಲಯದ ಕುಲಸಚಿವರ ಹೇಳಿಕೆ ಮುದ್ರಣಗೊಂಡಿತ್ತು.ಏನೆಂದರೆ "ನಮ್ಮ ವಿಶ್ವವಿದ್ಯಾಲಯವು ನಷ್ಟದಲ್ಲಿಯಿದೆ ಆದ್ದರಿಂದ…
ನಾವು ಯಾವಾಗಲೂ ಮಹಾನ್ ಕಾರ್ಯಗಳನ್ನೇ ಮಾಡಬೇಕಿಲ್ಲ. ಮಾಡುವ ಯಾವ ಕೆಲಸವನ್ನೇ ಆಗಲಿ ಪ್ರೀತಿಯಿಂದ ಶ್ರದ್ಧೆಯಿಂದ ಮಾಡಿದರೆ ಸಾಕು, ಬದುಕು ಸಾರ್ಥಕವಾಗುತ್ತದೆ.
ಪ್ರತಿಯೊಬ್ಬ ಮನುಷ್ಯನು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕಾದ ಅತ್ಯಂತ ಶ್ರೇಷ್ಠ…
ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ.
ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ, ಬದುಕಿಗೆ…
ಬೆಂಗಳೂರು
ಪಾರ್ಥ ತನ್ನ ಮರ್ಸಿಡೀಸ್ ಕಾರಿನ ಬಾಗಿಲನ್ನು ತೆಗೆದು ಒಳಗೆ ಕುಳಿತ. ಹತ್ತು ನಿಮಿಷದ ಹಿಂದೆ ಪೂರ್ಣಗೊಂಡ ವ್ಯಾವಹಾರಿಕ ಒಪ್ಪಂದ ತಾನು ನಿರೀಕ್ಷಿಸಿದ್ದಕ್ಕಿಂತ ಬೇಗನೆ ಮುಗಿದಿತ್ತು. ಹೊಸ ಕಂಪನಿಯಾದ್ದರಿಂದ ಹೆಚ್ಚು ಚೌಕಾಸಿ ಮಾಡದೆ…
ಆಮೇಲಾಮೇಲೆ ಆ ಹೊಸ ಮುದುಕಿಯೂ ಅಲ್ಲಿ ದಿನ ನಿತ್ಯವೂ ನಿಲ್ಲುವ ಪರಿಪಾಠ ಆರಂಭವಾದಾಗ, ಯಾಕೊ ಗಂಭೀರನಿಗೆ ಅವಳನ್ನು ನಿರ್ಲಕ್ಷಿಸಿ ಹಳೆಯ ವೃದ್ಧೆಗೆ ಮಾತ್ರ ಹಣ ತೆತ್ತು ಖರೀದಿಸಲು ಒಂದು ಬಗೆಯ ಮುಜುಗರವೆನಿಸಿತ್ತು. ಆ ಮುಜುಗರದಿಂದ ತಪ್ಪಿಸಿಕೊಳ್ಳಲು…
ಆಕೆ ಸುಮಾರು ಅರವತ್ತರ ಆಸುಪಾಸಿನ ವೃದ್ಧ ಮಹಿಳೆ. ಸಾಧಾರಣ ಗಾತ್ರ ಎತ್ತರದ ಬಾಬ್ ಮಾಡಿಸಿದ ಕೂದಲಿನ ಅಗಲ ಮುಖದಲ್ಲಿ ಏಶಿಯಾ ಮತ್ತು ಪಾಶ್ಚಿಮಾತ್ಯ ಚಹರೆಗಳ ಮಿಶ್ರಣ... ಅದಕ್ಕೆ ಹೊಂದುವಂತೆ ಸದಾ ತುಂಬು ತೋಳಿನದೊಂದು ಶರಟು ಮತ್ತು ಮಂಡಿಯುದ್ದದ…
ಮನೆಯಲ್ಲಿ ಹೀಗೆ ಸುಮ್ಮನೆ ಕುಳಿತಿದ್ದೆ.
ಸುಮ್ಮನೆ ಅಂದರೆ ಸುಮ್ಮನೆ ಯಾರು ಕುಳಿತಿರುತ್ತಾರೆ ಹೇಳಿ?,
ಮೊಬೈಲ್ ಕೈಯಲ್ಲಿ ಹಿಡಿದು, ಪೇಸ್ ಬುಕ್ಕನಲ್ಲಿ ಬರೆದ ಸ್ಟೇಟಸ್ ಗಳಿಗೆ ಲೈಕ್ ಒತ್ತುತ್ತಿದ್ದೆ. ಅಲ್ಲ ಪಾಪ ಎಷ್ಟೊಂದು ಜನ ಬೆಳಗ್ಗೆ ಬೆಳಗ್ಗೆ…
ದಿನದ ಕೊನೆಯ ಮೇಯ್ಲೊಂದನ್ನು ಓದಿ ಮುಗಿಸಿ, ಚುಟುಕಾದ ಮಾರುತ್ತರ ಬರೆದು ಕಳಿಸಿದವನೆ ಮೊಬೈಲಿನ ಗಡಿಯಾರದತ್ತ ಕಣ್ಣು ಹಾಯಿಸಿದ ಗಂಭೀರ, ' ಓಹ್.. ಆಗಲೆ ಆರೂವರೆ..' ಎಂದುಕೊಂಡು ಸ್ವಲ್ಪ ಅವಸರದಲ್ಲೆ ಕಂಪ್ಯೂಟರು ಮುಚ್ಚಿ ಬ್ಯಾಗಿಗೆ ಸೇರಿಸಿ ಹೊರಟ.…
ಗಾಂಧೀಜಿಯವರ ರಾಮ ರಾಜ್ಯ ಅಥವಾ ಗ್ರಾಮ ರಾಜ್ಯದ ಕನಸಿನಂತೆ ನಮ್ಮನ್ನಾಳುವ ಪ್ರಭುಗಳು ಎಂದು ಹೇಳುವ ಎರಡು ಹಂತದ ಸರಕಾರದ ಪ್ರತಿನಿಧಿಗಳಲ್ಲಿ ಕೆಲವು ಪ್ರಮಾಣಿಕರ ಪ್ರಯತ್ನದಿಂದ ಕೇಂದ್ರಿಕೃತವಾದ ಅಧಿಕಾರವನ್ನು ಸಂವಿಧಾನದ ತಿದ್ದುಪಡಿಯೊಂದಿಗೆ…