ಪ್ರೀತಿ, ಪ್ರೇಮ ಅನ್ನೋದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟದೆ, ಟಿ.ವಿ ಧಾರವಾಹಿಗಳ ಪ್ರಭಾವವೋ, ಸಿನಿಮಾಗಳ ಕೃಪೆಯೋ ಗೊತ್ತಿಲ್ಲ, ಪ್ರೀತಿ ಅಂದ್ರೆ ಸಾಕು ಈಗಿನ ಕಾಲದ ಚಿಕ್ಕ ಚಿಕ್ಕ ಮಕ್ಕಳಿಗೂ ಅರ್ಥವಾಗಿ ಬಿಡುತ್ತೆ, ಪ್ರೀತಿ…
ಹೆಜ್ಜೆ 12:
"ಪಂಚಶಕ್ತಿಗಳ ಪೈಕಿ ನೆಲ ಮತ್ತು ಜಲತತ್ತ್ವಗಳಿಗಿಂತ ಅಗ್ನಿತತ್ತ್ವ ದೊಡ್ಡದಿರಬಹುದೇ?"
"ನಿಮ್ಮ ಅನಿಸಿಕೆ ಸರಿಯಾಗಿದೆ. ಈ ಅಗ್ನಿ ಸೃಷ್ಟಿ, ಸ್ಥಿತಿ, ಲಯಕಾರಕ ಗುಣಗಳನ್ನು ಹೊಂದಿದೆ. ಸೃಷ್ಟಿಗೂ ಅಗ್ನಿ ಬೇಕು, ಬಾಳಲೂ…
ಬಿಸಿ ಬಿಸಿ, ಹೈದರಾಬಾದಿನ ಗಾಳಿಯ ಮದ್ಯ, ಸಿಹಿ ನೀರ ಕಡಲೊಂದನ್ನು ತನ್ನೆದೆಯೊಳಗೆ ಬಚ್ಚಿಟ್ಟುಕೊಂಡ ಅವಳ ಮನದ ಆಳದ ಒಳಗೆ, ಅದೇನೋ ಸುತ್ತಲಿನವರ ಹಾಗೆ ಬದುಕನ್ನು ಬರಿಯ ಬಿಸಿಗಾಳಿಗೆ ಮುಗಿಸಬಾರದು ಎಂಬ ಗಟ್ಟಿತನವಿತ್ತು,,,,,, ಆಗ…
ಈಚೆಗೆ ಹಲವು ದಿನಗಳಿಂದ ಕಾರಿನಲ್ಲಿ ಆಫೀಸಿಗೆ ಸಾಗುವ ಹಾದಿಯಲ್ಲಿ ಹತ್ತು ಹಲವು ಗಾತ್ರದ ಸಹವಾಹನಗಳು ಓಡುವ ಪರಿಯನ್ನು ಗಮನಿಸುತ್ತ ಬಂದಿದ್ದೇನೆ. ಆರಂಭದಿಂದ ಕೊನೆಯವೆರೆಗಿನ ಪಯಣವನ್ನು ಬದುಕಿನ ಹಲವು ಮಜಲಿಗೆ ಹೋಲಿಸುತ್ತಾ ಹೋದಂತೆ ಕಾರಿನ…
''ಅನ್ನದಾಸೆಗೆ ಪರರ ಮನೆಯ ಬಾಗಿಲ ಕಾಯ್ದು
ಅನೇಕ ಬಾಧೆಗಳಿಂದ ನೊಂದೆನಯ್ಯ ''
ಈ ದಾಸವಾಣಿಯನ್ನು ಮೊನ್ನೆ ಯಾರೋ ಒಬ್ಬರು ಫೇಸ್ಬುಕ್ ನಲ್ಲಿ ಹಾಕಿದ್ದರು, ನಾನು ಶೇರ್ ಮಾಡಿದೆ. ಆಮೇಲೆ ರಾತ್ರಿ ಮಲಗಿದಾಗ ಈ ದಾಸವಾಣಿ ಮತ್ತೆ ನೆನಪಿಗೆ ಬಂತು…
ಭಾರತ ದೇಶದಲ್ಲಿ ಸ್ವಾತಂತ್ರ್ಯ ಪಡೆದ ದಿನದಿಂದ ಮಹಿಳೆಯರ ಸಮಾನತೆ ಗೋಸಕ್ಕರ ಹೋರಾಟಗಳು ನಡೆಯುತ್ತಿವೆ. ಸ್ವಾತಂತ್ರ್ಯ ಬಂದು ಇಷ್ಟು ವಷ೯ಗಳು ಆದರೂ ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಪುರುಷರ ಮಧ್ಯೆ ಸಮಾನತೆ ಇನ್ನೂ ಬಂದಿಲ್ಲ ಏನು?.
ಬಂದಿಲ್ಲ…
ಮನುಷ್ಯ ತನ್ನ ಜೀವನದಲ್ಲಿ ಒಂದುದಿನ ಆದರೂ ಈ ಒಂಟಿತನವನ್ನು ಅನುಭವಿಸುತ್ತಾನೆ. ಅವನ ಜೀವನದಲ್ಲಿ ಒಂದು ಸಾರಿ ಆದರೂ ಈ ಹಾಡನ್ನು ಹಾಡುತ್ತಾನೆ "ಮೇರಾ ಜೀವನ ಕೋರಾ ಕಾಗಸ ಕೋರಾ ಹಿ ರೇಹಗಯ ಜೋ ಲಿಕಾತ ಒ ಆಸುಒಕೆ ಸಂಘ ಬಹಗಯಾ ". ಈ…
ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾರಿಗೆ ತಾನೇ ಗೊತ್ತಿಲ್ಲ? ಋತು ಸಂಹಾರ ಕಾಳಿದಾಸನ ಒಂದು ಕಿರು ಕಾವ್ಯ. ವರುಷ ವರುಷವೂ ಮರಳಿ ಮರಳಿ ಬರುವ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತಗಳೆಂಬ ಆರು ಕಾಲಗಳನ್ನು ವರ್ಣಿಸುವ ಈ ಖಂಡ…
ಇದೊಂದು ಮುಗಿಯದ ಜಿಜ್ಞಾಶೆ
ಭಾವನೆಯ ಅಭಿವ್ಯಕ್ತಿಯೆ ?
ಹೃದಯದ ಭಾಷೆಯೆ
ಇಲ್ಲ ಬರಿ ಬೌದ್ಧಿಕ ಕಸರತ್ತೆ?
ಅಕ್ಷರ ರೂಪ ಪಡೆವುದು
ಮಾತ್ರ ಕಾವ್ಯವೆ? ಚಿತ್ರ ಶಿಲ್ಪಕಲೆ
ಕ್ಷಣ ಕ್ಷಣಕೂ ಬದಲಾಗುವ ಪ್ರಕೃತಿ
ಇವು ಸುಂದರ
ಜೀವಂತ ಕಾವ್ಯ ಪ್ರತೀಕಗಳಲ್ಲವೆ…
ಅಲೋಕ : ಒಂದು ಹಿನ್ನೋಟ
ಅಲೋಕ ಕತೆಯಂತಹ ಒಂದು ವಸ್ತು ಹೊಳೆದಾಗ ಬಹಳ ದಿನಗಳಿಂದ ಕತೆ ಬರೆಯದ ಮನಸಿಗೆ, ಬರೆಯಬೇಕೆಂಬ ಒತ್ತಡ ಉಂಟಾಯಿತು. ಕತೆ ಪ್ರಾರಂಬಿಸಿದಾಗಲು, ತಾರ್ಕಿಕ ಅಂತ್ಯದ ಬಗ್ಗೆ ಅಸ್ವಷ್ಟತೆ ಇತ್ತು. ಒಂದೆರಡು ಘಟನೆಗಳನ್ನು ನಿರೂಪಿಸುವಾಗ…
ಸತ್ಯಲಕ್ಷ್ಮಿ ಸತ್ತಲಕ್ಷ್ಮಿ ಆದ ಬಗೆ
ಮನಸಿನಲ್ಲಿ ಏನೋ ತಳಮಳ ಆಕೆಗೂ ನಮಗೂ ಹೇಳಿಕೊಳ್ಳುವಂತಹ ಸಂಬಂಧವೇನೂ ಇಲ್ಲ. ಇವತ್ತು ಬೆಳಿಗ್ಗೆ ಆಕೆ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಒಂದೆಡೆ ದುಖ; ಮತ್ತೊಂದೆಡೆ ಸಮಾಧಾನ.
ಸತ್ಯಲಕ್ಷ್ಮಿ ಬಡ…
ಆದರೂ ಮನಸ್ಸಿಗೆ ಸಮಾಧಾನ ಮಾಡಿಕೊಂಡಳು. ಇಲ್ಲ ಇಲ್ಲ ಸಾಧ್ಯವೇ ಇಲ್ಲ, ಸಂಜು ನನಗೆ ಈ ರೀತಿ ಮಾಡೋದೇ ಇಲ್ಲ. ಅವನು ತಮಾಷೆ ಮಾಡುತ್ತಿರಬಹುದು.ನಾನು ಹೇಗೆ ಇದನ್ನು ಸ್ವೀಕಾರ ಮಾಡ್ತೀನಿ ಅಂತ ನೋಡೋಕೆ ನನ್ನ ಈ ರೀತಿ ಪರೀಕ್ಷೆ ಮಾಡುತ್ತಿರಬಹುದು.ಇದೆಲ್ಲ…
ಬಂದಿದೆ ಮತ್ತೆ ಚುನಾವಣೆ
ಮುಂದಿರುವುದೆ ಬದಲಾವಣೆ !!
ಮತ್ತದೆ ಹಳೆಹಳೆ ರಾಗವ ಹಾಡುವ
ಚಿತ್ತದ ಕರಕರೆ ಬೇಕೇಕೆ ?
ಸಿಕ್ಕಿದೆ ಮತ್ತವಕಾಶವು ಬಿಡದೆ
ಚೊಕ್ಕ ಮಾಡಲಾಗದುದೇಕೆ ?
ಹುಡುಕುವುದಿರುವ ಭಂಟರ ಲಕ್ಷಣ
ನುಡಿಸುತ ನುಡಿ ನೆಡಿಗೆಯ ನೋಡಿ !…
ಉಪಸಂಹಾರ :
ಅದು ಹೋಟೆಲಿನ ಹೌಸ್ ಕೀಪಿಂಗಿನ ಹಿಂಭಾಗದ ಕೋಣೆ. ಅಲ್ಲಿಬ್ಬರು ಹೌಸ್ ಕೀಪಿಂಗ್ ಡಿಪಾರ್ಟ್ಮೆಂಟಿನ ಏಶಿಯಾ ಮೂಲದ ಇಬ್ಬರು ಗೆಳತಿಯರು ಕೆಲಸ ಮುಗಿಸಿ ಚೇಂಜ್ ರೂಪಿನಲ್ಲಿ ಏಪ್ರನ್ ತೆಗೆದು ಬಟ್ಟೆ ಬದಲಿಸುತ್ತಿದ್ದಾರೆ... ಪಕ್ಕ ಪಕ್ಕದ…