ಈ 'ಆರು' ಅನ್ನುವುದಕ್ಕೆ ಪದಕೋಶದಲ್ಲಿ ಹಲವು ಅರ್ಥಗಳಿವೆ. ಎತ್ತುಗಳನ್ನು ಹೂಡಿದ ನೇಗಿಲಿಗೂ ಆರು ಎನ್ನುತ್ತಾರೆ. ಶಕ್ತವಾಗು, ಗಟ್ಟಿಯಾಗಿ ಕೂಗು, ತಣ್ಣಗಾಗು ಎಂಬ ಅರ್ಥಗಳು ಸಹ ಇವೆ. ಆರಿಸು ಎಂದರೆ ಶೇಖರಿಸು, ಆಯ್ಕೆ ಮಾಡು, ನಂದಿಸು ಎಂಬ…
ವಿಶ್ವ ಕವಿತೆಯ ದಿನದಂದು,
ಕಾವ್ಯವೊಂದು ಕೋವಿಯ ಎದುರಲ್ಲಿ
ಯುದ್ಧಕ್ಕೆ ನಿಂತಿದೆ,,
ಮದ್ದುಗುಂಡುಗಳಿಗೆ
ಸಾಲುಗಳ ಎದೆಯೊಡ್ಡಿ
ಅಕ್ಷರಗಳನ್ನು ಹರಿತಗೊಳಿಸಿ,
ಪ್ರೇಮಿಸುವ ಧೈರ್ಯವಿದೆಯೇ ನಿನಗೆ ಕೋವಿಯೇ?
ಎಂದು ಸವಾಲೊಡ್ಡಿದೆ,
ಕೊಲ್ಲುವುದು,…
ಅಂದು ಎಂದಿನಂತೆ ತನ್ನ ಸಂಶೋಧನಾ ಪ್ರಯೋಗದಲ್ಲಿ ನಿರತನಾಗಿದ್ದ ಚತುರ್ಮುಖ ಬ್ರಹ್ಮನ ಎದುರು ಬದಿಯ ಆಸನವೊಂದರಲ್ಲಿ ಆರಾಮವಾಗಿ ಒರಗಿ ಕೂತಿದ್ದಳು ಊರ್ವಶಿ, ತನ್ನ ಮುಂದಿನ ಅಣತಿಯೇನಿರಬಹುದೆಂಬ ನಿರೀಕ್ಷೆಯಲ್ಲಿ...
ಅದಾಗ ತಾನೆ ಬಂದವಳಿಗೆ ಮುಕ್ಕಾಲು…
ಕನಸು ನನಸು
ಕನಸು ಕಾಣಲು ಕಾಸು ಬೇಡ. ನಿಜ. ಬದುಕಿನ ಗುರಿಯನ್ನು ಹೊತ್ತ ಕನಸುಗಳನ್ನು ನನಸುಗೊಳಿಸಿ ಕೊಳ್ಳುವ ತನಕ ಕನಸು ಕಾಣಬೇಕು. ಪ್ರತಿಯೊಬ್ಬರೂ ತಮ್ಮದೇ ಗುರಿಹೊತ್ತ
ವಿಭಿನ್ನ ಕನಸು ಕಾಣುತ್ತಾರೆ.ಈ ದೇಶದ ಕೆಲವು ಮಹಾನ ನಾಯಕರು ಸಮಗ್ರ ಸಮಾಜ…
"ಕವಳ ಗುಹೆ."
ಅಂದು ಭಾನುವಾರ ಮಧ್ಯಾನ್ಹ ನಾನು ನನ್ನ ಪತ್ನಿ ಮತ್ತೆ ಹುಡುಗರು ಊಟ ಮುಗಿಸಿ ಹರಟೆಯಲ್ಲಿ ಮಗ್ನವಾಗಿದ್ದೆವು.ಇಡೀ ವಾರ ಕೆಲಸ.ಎಲ್ಲರೂ ಜೊತೆಜೊತೆಯಲಿ ಮಧ್ಯಾನ ಊಟಮಾಡುವದು ಭಾನುವಾರ ಮಾತ್ರ.
"ರೀ, ನಾಳೆ ಶಿವರಾತ್ರಿ. ಸಾಯಂಕಾಲ…
ಆದರೆ ಈ ಪ್ರಯೋಗವೇನು ಅಷ್ಟು ಸುಲಭದ್ದಲ್ಲವೆಂದು ಚತುರ್ಮುಖ ಬ್ರಹ್ಮನಿಗು ಚೆನ್ನಾಗಿ ಅರಿವಿತ್ತು...
ಅದರ ಕಾರಣವೇನೆಂದು ಅರಿಯಲು ತೀರಾ ತಡಕಾಡಬೇಕಾದ ಅಗತ್ಯವೇನಿರಲಿಲ್ಲ; ಇದುವರೆವಿಗು ಪ್ರಕೃತಿ-ಪುರುಷ ಅಂಶಗಳ ಸೂಕ್ತ ಸಂಯೋಗದ ಫಲಿತವಾಗಿ…
ಒಂದಿನ ಇದ್ದಕ್ಕಿದ್ದಂತೆ ನನ್ನ ತಲೆಯಲ್ಲಿ ಒಂದು ವಿಚಾರ ವಕ್ಕರಿಸಿಕೊಂಡು ಬಿಡ್ತು; ಆಕಾಶದಲ್ಲಿ ಮಿಂಚು ಬರುತ್ತಲ, ಹಾಗೆ. ಆದರೆ ಮಿಂಚು ತಕ್ಷಣ ಮಾಯವಾಗಿ ಹೋಗುತ್ತದೆ. ಈ ವಿಚಾರ ಕುಳಿತಲ್ಲಿ ನಿಂತಲ್ಲಿ ಮಿದುಳು ತಿನ್ನೋದಕ್ಕೆ ಶುರುವಾಯಿತು.…
’ಹ್ಯಾಪಿ ಜರ್ನಿ ಸರ್,ಹೋಗಿ ಬನ್ನಿ’ ಎನ್ನುತ್ತ ಸಂಜೆಯ ಮಬ್ಬುಗತ್ತಲಲ್ಲಿ ಕೈಬೀಸಿದವನು ನನ್ನನ್ನು ಯಲ್ಲಾಪುರದಿಂದ ಹುಬ್ಬಳ್ಳಿಯವರೆಗೆ ಕಾರಿನಲ್ಲಿ ಬಿಟ್ಟು ಹೋದ ಕಾರು ಡ್ರೈವರ್.ಆತ ಕಾರಿನ ಚಾಲಕನೂ ಹೌದು,ಅದರ ಮಾಲೀಕನೂ ಹೌದು.ಸಣ್ಣದಾಗಿ…
ಇಂದು ಬೆಳಗ್ಗೆ ಮೊಬೈಲಿನ ಅಲಾರಮ್ ಏಳು ಎಂದು ಎಚ್ಚರಿಸಿದ್ದರೂ ಏಳದೇ ಸುಮ್ಮನೇ ಹೊರಳಾಡುತ್ತಿದ್ದೆ. ಸ್ವಭಾವತಃ ಭಾವಜೀವಿಯಾದ ನನ್ನ ಮನಸ್ಸು ಎಂದಿನಂತೇ ಅನ್ಯಮನಸ್ಕ ಸ್ಥಿತಿಯಲ್ಲಿತ್ತು. ಬೆ. 5.42ರ ಸಮಯಕ್ಕೆ ಮೊಬೈಲಿಗೆ ಮಿತ್ರ ಹರಿಹರಪುರ…
ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು?
ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ
ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ
ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ
ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ.…
"ನರನ ತಪಸ್ಸನ್ನು ಕೆಡಿಸದೆ ಇದ್ದಿದ್ದರೆ, ಅದು ಈ ಯುಗದಲ್ಲೆ ಮುಗಿಯುತ್ತಿರಲಿಲ್ಲವೆ ಬ್ರಹ್ಮದೇವ..?" ದೇವರಾಜನ ಕಾರ್ಯದ ಬಗ್ಗೆ ತನ್ನ ಅಸಂತೃಪ್ತಿಯನ್ನು ಮುಚ್ಚಿಡದೆ ಆಡಿದ್ದ ಸೂರ್ಯ..
" ನಾನು ಸೃಜಿಸಿದ್ದ ಕವಚವನ್ನು ಬೇಧಿಸಬಲ್ಲ ಪ್ರತಿವಸ್ತು…
ಒಂದು ಕಡೆ ಮೈ ನಡುಗುವ ಚಳಿ, ಇನ್ನೊಂದು ಕಡೆ ಲೋಕವನ್ನೇ ಇಲ್ಲವಾಗಿಸುವ ಕತ್ತಲು. ತನ್ನಲ್ಲಿ ಬರುತ್ತಿದ್ದ ಕೋಪವನ್ನು ಮನಸ್ಸಿನಲ್ಲೇ ಸುರಿದುಕೊಂಡು ಹುಮ್ಮಳಿಸಿ ಕುಳಿತಿದ್ದ `ರಿಹಾನ್'. ಬೇಸರದ ಎಲ್ಲಾ ಛಾಯೆಗಳು ಅವನನ್ನು ಸುತ್ತುವರಿದಿತ್ತು. ಆದರೂ…
ಆ ಕಾರಣದಿಂದಾಗಿಯೆ ಊರ್ವಶಿಯನ್ನು ಕಂಡ ಬ್ರಹ್ಮದೇವ ಆಘಾತದಿಂದ ಬೆಚ್ಚಿಬೀಳುವಂತಾಗಿದ್ದುದ್ದು...
ಅವನು ಅದುವರೆಗೆ ಯಾವ ರೀತಿಯ ಸೌಂದರ್ಯವನ್ನು ಸೃಷ್ಟಿಸಬೇಕೆಂದು ಹಾತೊರೆಯುತ್ತಿದ್ದನೊ, ತನ್ನ ಪರಿಪಕ್ವ ಸೃಷ್ಟಿ ಹೇಗಿರಬಹುದೆಂದು…