ವರಕವಿ ಬೇಂದ್ರೆ ಹೇಳಿದ್ದಾರೆ
‘ಕುರುಡು ಕಾಂಚಾಣ ಕುಣಿಯುತಲಿತ್ತ’
ಅದೊಂದು ಸಾರ್ವಕಾಲಿಕ ಅಣಿಮುತ್ತು
ಅದು ಇಂದಿಗೂ ಕುಣಿಯುತ್ತಿದೆ
‘ಕಾಳ ನರ್ತನ’ ಅಟ್ಟಹಾಸ ನಿಂತಿಲ್ಲ
ಕುಣಿತಕ್ಕೆ ವೇಗ ಬಂದಿದೆ
ದುರಹಂಕಾರ ಮಡುಗಟ್ಟಿದೆ
ಮಾನವೀಯ ಸೆಲೆಗಳು…
ಬಿ ಟೌನ್ ನಲ್ಲಿ ಕನ್ನಡಿಗನ ರಂಗು ಹೆಚ್ಚಿದೆ. ಕಿಂಗ್ ಖಾನ್ ಶಾರುಖ್ ಕನ್ನಡಿಗನ ಸಾಹಸ ಮೆಚ್ಚಿದ್ದಾರೆ. ಫೇಸ್ ಬುಕ್ ನಲ್ಲೂ ಶಾರುಖ್ ಪ್ರಶಂಸೆ ಮಾಡಿದ್ದಾರೆ. ಆಕ್ಷನ್ ಡೈರೆಕ್ಟರ್ ರವಿ ಸರ್ ಅಂತಲೂ ಸಂಭೋದಿಸಿದ್ದಾರೆ.
ಕನ್ನಡದ ನಿರ್ದೇಶಕ. ಹೆಸರೂ…
ಅವಳಿಗೆ ಕೇವಲ ಹದಿಮೂರು ವಷ೯. ಹುಟ್ಟೂರು ಪುತ್ತೂರು, ಉಡುಪಿ ತಾಲ್ಲೂಕು. ಅವಳಿಗೆ ಮದುವೆ ಗಂಡು ಗೊತ್ತಾಯಿತು. ಅವನಿಗೆ ವಯಸ್ಸು ಮೂವತ್ತೆರಡು. ಅವನ ಊರು ಉತ್ತರ ಕನ್ನಡದ ಒಂದು ಚಿಕ್ಕ ಹಳ್ಳಿ. ಆಗ ಮದುವೆಗೆ ಹೆಣ್ಣಿನ ಬರ. ತಿರಾ ಕೊಟ್ಟು(ವಧು…
ಶುಬ್ರಾ ಅಯ್ಯಪ್ಪ. ಕೊಡಗಿನ ಕುವರಿ. ಲಕ್ಕ ಚೆನ್ನಾಗಿದೆ. ಅದು ಖುಲಾಯಿಸಿದ್ದು ಕನ್ನಡದಲ್ಲಿಯೇ. ವಜ್ರಕಾಯ ಅಭಿನಯಿಸಿದ ಮೊದಲು. ಪ್ರಥಮ ಅವಕಾಶದಲ್ಲಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜತೆಗೆ ಅಭಿನಯ. ಈಕೆಗೆ ಚಿತ್ರದಲ್ಲಿ ಇದ್ದದ್ದು ಒಂದೇ…
ಒಂದು ಪರಿಶುದ್ಧ ಪ್ರೇಮ ಕಥೆ. ನಿಜ ಜೀವನದ ಪ್ರೇಮ ಪಯಣ. ಪ್ರೀತಿಸಿದಾಗ ಹುಡುಗಿಗೆ 15. ಹುಡುಗನಿಗೆ 19 ವರ್ಷ. ಎದೆಯಲ್ಲಿ ಅರಳಿದ ಪ್ರೀತಿ ಅಗಾಧ. ಇಟ್ಟ ಹೆಚ್ಜೆ ಮುಂದಿಡದ ದೃಢ ಹೃದಯ. ಪ್ರೀತಿಸಿ ಮದುವೆ ಆದ ನಂತರ ಒಂದೂವರೆ ವರ್ಷ ದೂರ..ದೂರ. ಒಂದೇ…
ಕಳೆದ ಅಕ್ಟೋಬರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನ -ಮಧ್ಯಾಹ್ನ ಊಟ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದೆವು. ಚನ್ನರಾಯಪಟ್ಟಣ ದಾಟಿತ್ತು. ಇದ್ದಕ್ಕಿದ್ದಂತೆ ನಮ್ಮ ಕಾರನ್ನು ಶರವೇಗದಲ್ಲಿ ಹಿಂದಿಕ್ಕಿ ಹೋದ ಬೈಕ್ ನವನೊಬ್ಬ ಮುಂದಿನ…
ಹಳೆಯ ಕಾಲದ ವಿಶಾಲವಾದ ಮನೆ. ಮರದ ಕಂಬಗಳಿಗೆ ಸುಂದರವಾದ ಕುಸುರಿ ಕೆತ್ತನೆ ಹಜಾರಕ್ಕೆ ಮೆರುಗು ತಂದಿತ್ತು. ಅಜ್ಜನ ಕಾಲದಲ್ಲಿ ಕಟ್ಟಿದ್ದು ಅಂತ ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಮ್ಮ ಒಬ್ಬರೆ ಹೇಗೆ ಅಷ್ಟೊಂದು ಆಸ್ತಿ…
ಯುದ್ಧದಲ್ಲಿ ನಿರತನಾಗಿದ್ದ ನಾರಾಯಣನಿಗೆ ಇಲ್ಲಿ ನಡೆದುದ್ದೆಲ್ಲವನ್ನು ನೋಡಲು ಸಾಧ್ಯವಾಗಿಲ್ಲ.. ಆದರೆ ಏನೊ ಬೇಡದ್ದು ನಡೆದಿದೆಯೆಂಬ ಸುಳಿವು ಮಾತ್ರ ಸಿಗುತ್ತಿದೆ - ನರನ ಶಕ್ತಿಯನ್ನು ತನ್ನ ಚೇತರಿಕೆಯ ಸಲುವಾಗಿ ಆವಾಹಿಸಿಕೊಳ್ಳುವ ಯತ್ನದಲ್ಲಿ…
ಅದನ್ನು ಕೇಳಿದ ಹೊತ್ತಲ್ಲಿ ಸೋಲುವ ಪರಿಣಾಮದ ಭೀತಿ ಒಳಗೇ ಕಾಡಿ ಮೈಯೆಲ್ಲ ನಡುಗಿದಂತಾಗಿ ಅದುರಿದ್ದ ಗೌತಮ..
ಹಿಂದೆಯೆ ತಾನು ಹೊಣೆವಹಿಸಿಕೊಂಡು ನಿಭಾಯಿಸುವ ಕೆಲಸಕ್ಕೆ ಪೂರ್ಣ ಸಹಕಾರ-ಸೌಲಭ್ಯ-ಸಹಾಯಗಳನ್ನೊದಗಿಸುತ್ತಿರುವ ಬ್ರಹ್ಮದೇವ ತೀರ ಸಂಕಟಕರ…
ಆ ಮಹಾನ್ ಕಾರ್ಯದ ಘನ ಉದ್ದೇಶದ ಸ್ವರೂಪ ಅರ್ಥವಾದವನಂತೆ ನುಡಿದ ದೇವರಾಜ: "ಬ್ರಹ್ಮದೇವ ಅದೇನೆ ಇದ್ದರು ನೀನು ನಿನ್ನ ಸ್ವಂತ ಉಸ್ತುವಾರಿಯಲ್ಲಿ ಈ ಸಂಶೋಧನೆಯನ್ನು ನಡೆಸಬೇಕಾದರೆ ನಿನಗೆ ಅದರಲ್ಲಿ ಸಹಾಯಕರಾಗಬಲ್ಲ, ನಿನ್ನ ಅನುಪಸ್ಥಿತಿಯಲ್ಲೂ ಆ…
" ದೇವರಾಜ.. ಬಲು ರಹಸ್ಯದ ಯೋಜನೆಯ ಭಾಗವಾಗಿ ನಡೆಯುತ್ತಿರುವ ನೂರಾರು ಪ್ರಯೋಗಗಳಲ್ಲಿ ಇದೂ ಒಂದು ಎಂದು ನೀನು ಬಲ್ಲೆ.. ಆ ದೇವ ರಹಸ್ಯದ ಒಟ್ಟಾರೆ ಸಮಗ್ರ ಚಿತ್ರಣದ ಅರಿವು ನಮಗ್ಯಾರಿಗೂ ಇರದಿದ್ದರು ಅಂತದ್ದೊಂದು ಯೋಜನೆ ನಡೆದಿರುವುದಂತು…
ಅವನ ಸಲಹೆಯೇನಿರಬಹುದೆಂಬ ಕುತೂಹಲ ಮಾತಾಗಿ ಮೂಡುವ ಹೊತ್ತಿಗೆ ' ಹೇಗು ತಾನೆ ಜತೆಯಿರುವೆನಲ್ಲ? ಸಮಯ ಬಂದಾಗ ಅವನೆ ಸೂಕ್ತವಾಗಿ ವಿವರಿಸದಿರುವನೆ?' ಎಂದುಕೊಂಡು ತನ್ನ ತವಕವನ್ನು ಹತೋಟಿಯಲಿಟ್ಟುಕೊಂಡು ಸುತ್ತಲ್ಲಿನ ವೇಗದಲ್ಲಿ ಸುಳಿದು…
"ಅಲ್ಲಿರುವ ಗ್ರಂಥಗಳೆಲ್ಲ ಇಂತಹ ತಳಿಶಾಸ್ತ್ರಕ್ಕೆ ಸಂಬಂಧಿಸಿದವುಗಳೆ.. ನಾನು ಸುಮ್ಮನೆ ಹೊತ್ತು ಕಳೆಯಲು ಎಲ್ಲವನ್ನು ತಿರುವಿ ಹಾಕುತ್ತಿದ್ದೆ ಅಷ್ಟೆ... ಅದೇಕೊ ಅರಿಯೆ - ಗೌತಮರ ಗ್ರಂಥಗಳು ಮಾತ್ರ ಸುಲಭದಲ್ಲಿ ಓದಿಸಿಕೊಂಡು ಹೋಗುವ ಹಾಗಿವೆ..…
ನಾನು (ವೆಂಕಟೇಶ್) ಮತ್ತು ನನ್ನ ಶ್ರೀಮತಿ ಸರೋಜ ’ಶ್ರೀ ರಾಘವೇಂದ್ರ ಸ್ವಾಮಿಗಳು ಮತ್ತು ಶ್ರೀ ಸೂರ್ದಾಸ್ ಜೀ ರವರ ಸ್ಮಾರಕವಾಗಿ ನಿರ್ಮಿಸಲ್ಪಟ್ಟ "ಸಮಾಧಿ ಮಂದಿರ-ಧ್ಯಾನಮಂದಿರ-ಅತಿಥಿ ಗೃಹ ಸಮುಚ್ಛಯ ಸ್ಮಾರಕ" ವನ್ನು ನೋಡಲು ೨೦೧೬ ರ, ಮಾರ್ಚ್…
"ಏ! ಏ! ಏ! ದೂರ ದೂರ ... ಆ ಕಡೆ ಹೋಗಿ ಆಟ ಆಡ್ಕೋ ... ನನ್ ಕೈಲಿ ಬಿಸೀ ಕಾಫಿ ಇದೆ ... ಸುಮಾ, ಇವನನ್ನ ಸ್ವಲ್ಪ ಆ ಕಡೆ ಮಲಗಿಸು ... ಅಂಬೇಗಾಲಿಟ್ಕೊಂಡು ಬಂದುಬಿಟ್ಟ ಸುಂದರ .. ನಡಿ, ತರಳೇ ಸುಬ್ಬ ... "
"ಲೋ! ನಾನು ಇಲ್ಲಿ ಲ್ಯಾಪ್ಟಾಪ್…
ಗಿಜಿ ಗಿಜಿ ಗುಡುವ ಜನ ಜಂಗುಳಿಯ ಮಧ್ಯೆ ಕಾಲದ ಪರಿವೆಯೆ ಇಲ್ಲದೆ ಅದು ಹೇಗೆ ಇಷ್ಟೊಂದು ವಷ೯ ಬದುಕಿಬಿಟ್ಟೆ? ಯಾರೊ ಕಟ್ಟಿದ ಮನೆ ಅದ್ಯಾರ್ಯಾರು ಬಂದು ಉಳಿದು ಹೋದ ಮನೆಯೊ ಏನೊ ಶಿಥಿಲಾವಸ್ಥೆಯಲ್ಲಿ ಈಗಲೊ ಆಗಲೊ ಅಂತಿರುವ ಮನೆಗೆ ಬಹುಶಃ ನಾನೇ ಕೊನೆಯ…