ಕರ್ನಾಟಕ ರಾಜ್ಯೋತ್ಸವದ ತಿಂಗಳು ಇಂದು ಮುಗಿಯುತ್ತಿದೆ. ಆದರೆ ಕನ್ನಡ ಭಾಷೆ ಮತ್ತು ನಾಡನ್ನು ಉಳಿಸಿ ಬೆಳೆಸುವ ಕೆಲಸ ನಿರಂತರ ನಡೆಯುತ್ತಲೇ ಇರಬೇಕಾದ ಅನಿವಾರ್ಯತೆ ಇದೆ. ಸಂಪದದಲ್ಲಿ ಈ ನವೆಂಬರ್ ತಿಂಗಳಲ್ಲಿ ಈಗಾಗಲೇ ನಾವು ಹಲವಾರು ಕನ್ನಡ ಭಾಷಾ ಪರ…
ಬೇಸಗೆಯ ಒಂದು ದಿನ, ಮೂವರು ಪುಟ್ಟ ಹುಡುಗರು ನದಿ ದಡದಲ್ಲಿ ಆಟವಾಡಲು ಬಂದರು. ತಮ್ಮೊಂದಿಗೆ ಈಜು ಉಡುಗೆಗಳು, ಬ್ರೆಡ್-ಜಾಮ್, ಬಾಳೆಹಣ್ಣು ಮತ್ತು ಟೆಡ್ಡಿ ಕರಡಿಗಳನ್ನು ತಂದಿದ್ದರು.
ಅವರು ಅಲ್ಲಿಗೆ ಬಂದಾಗ, ಅಲ್ಲೊಂದು ನೀಲಿ ಬಣ್ಣದ ದೋಣಿಯನ್ನು…
ಮೊನ್ನೆ ಸಂಪದದಲ್ಲಿ ಅಗಲಿದ ಫುಟ್ಬಾಲ್ ದಂತಕತೆ ಎಂದು ಡೀಗೋ ಮರಡೋನಾ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮರಡೋನಾ ಅವರಿಗೆ ಕುಖ್ಯಾತಿ ತಂದ ‘ಹ್ಯಾಂಡ್ ಬಾಲ್’ ಪ್ರಕರಣವನ್ನು ಉಲ್ಲೇಖಿಸಿದ್ದೆ. ಆದರೆ ವಿವರವಾಗಿ ಬರೆಯಲು ಆ ದಿನ…
ಹುಲಿವೇಷ- ಕಥೆಗಳು ವಿಠಲ್ ಶೆಣೈ ಅವರ ಕಥಾ ಸಂಗ್ರಹ ಪುಸ್ತಕ. ಅವರೇ ಹೇಳಿಕೊಂಡಂತೆ ಹುಲಿವೇಷ ಎಂಬ ಕಥೆ ಕಾದಂಬರಿಯಷ್ಟು ದೊಡ್ಡದಾಗಿಲ್ಲದೇ, ಕಥೆಯಷ್ಟು ಸಣ್ಣದಾಗಿಯೂ ಇಲ್ಲ. ನೀಳ್ಗತೆ ಎಂದು ಕರೆಯಬಹುದೇನೋ? ಇಲ್ಲಿರುವ ಏಳೂ ಕಥೆಗಳು ಸರಾಗವಾಗಿ…
ಹಿರಿಯ ಕಂಚಿ ಶ್ರೀಗಳಲ್ಲಿ ಭಕ್ತನೊಬ್ಬನು ಪ್ರಶ್ನಿಸಿದನಂತೆ "ಸ್ವಾಮೀಜಿ,ನಾವೇಕೆ,ಮಹಾಲಯದ ಸಂದರ್ಭ ಕಾಗೆಗಳಿಗೆ ಉಣಬಡಿಸಿ ಉಪಚರಿಸುತ್ತೇವೆ? ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿರುತ್ತಾರಾ? ಅವರೇಕೆ ಕಾಗೆಗಳಂಥ ಹೀನ ಜನ್ಮ ತಾಳಬೇಕು? ಇನ್ಯಾವುದೇ…
೮೦-೯೦ರ ದಶಕದಲ್ಲಿ ಡೀಗೊ ಮರಡೋನಾ ಎಂದರೆ ಕ್ರೀಡಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತಿತ್ತು. ಮರಡೋನಾ ಫುಟ್ಬಾಲ್ ಆಟದಲ್ಲಿ ತೋರಿದ ಮಾಂತ್ರಿಕತೆಗೆ ಅದು ಸಾಟಿಯಾಗಿತ್ತು. ನಮಗೆ ಸಚಿನ್ ತೆಂಡೂಲ್ಕರ್ ಎಂದರೆ ಹೇಗೆ ಮೈರೋಮಾಂಚನವಾಗುತ್ತದೆಯೋ ಅದೇ ರೀತಿ,…
೩೧.ಸಿಂಹಬಾಲದ ಕೋತಿ
ಪುರಾತನ ಸ್ಪಿಷೀಸ್ ಆಗಿರುವ ಸಿಂಹಬಾಲದ ಕೋಟಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತದೆ. ಇವುಗಳಿಗೆ ಕಪ್ಪು ಬಣ್ಣದ ನಯವಾದ ರೋಮಗಳಿವೆ. ಮುಖಕ್ಕೆ ಮುಖವಾಡ ಇಟ್ಟಂತೆ ಕಂದು ಬಣದ ಕೂದಲು ಆವರಿಸಿಕೊಂಡಿದೆ. ಸಿಂಹದ ಬಾಲದಂತಹ…
ಶ್ರೀ ತುಳಸಿ - ವಿಷ್ಣು ಪ್ರಿಯೆ
ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ
ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ
ಧಾರಿಣೀ ದೇವಿ ಒಲಿದು ಬಾರಮ್ಮ
ಪದುಮನಾಭನ ಹೃದಯವೇಣಿಯೇ ಬಾರಮ್ಮ//
ದುರುಳ ರಕ್ಕಸ ಜಲಂಧರನ ಮಡದಿ
ವೃಂದಾ ದೇವಿ ನೀನಾಗಿದ್ದೆಯಮ್ಮ
ಪರಮ…
ಇಂದು ಮತ್ತು ನಾಳೆ ತುಳಸಿ ಹಬ್ಬ. ಎರಡು ದ್ವಾದಶಿ ಬಂದಿರುವುದರಿಂದ ಗುರುವಾರ ಕೆಲವರಿಗೆ ಮತ್ತೆ ಶುಕ್ರವಾರ ಕೆಲವರಿಗೆ ತುಳಸಿ ಹಬ್ಬ. ಅವರವರ ಮನೆಯ, ಮನದ ಆಚರಣೆಗೆ ತಕ್ಕಂತೆ ಆಚರಿಸಿ.
ದೀಪಾವಳಿಯ ನಂತರ ಆಚರಿಸುವ ಹಬ್ಬ ತುಳಸಿ ಹಬ್ಬ ಅಥವಾ ತುಳಸಿ…
*ಅಂಶುಮಾಲಿ ಅವರ ತುಳು ನಾಟಕ "ಅಗೊಳಿ ಮಂಞಣೆ ಬೀಮೆ"*
" ಅಗೊಳಿ ಮಂಞಣೆ ಬೀಮೆ", ಅಂಶುಮಾಲಿಯವರು ಸುಮಾರು 1980 - 81ರಲ್ಲಿ ರಚಿಸಿದ ಮತ್ತು 1985ರಲ್ಲಿ ಮಂಗಳೂರಿನ "ತುಳು ಕೂಟ" ನಡೆಸಿದ "ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ…
ದೀಪಾವಳಿ ಕಳೆದು ೧೨ನೇ ದಿನಕ್ಕೆ ಬರುವ ಉತ್ಥಾನ ದ್ವಾದಶಿ ಎಂದರೆ ತುಳಸಿ ಪೂಜೆಯ ಸಂಭ್ರಮದ ದಿನ. ಕರಾವಳಿ ಜಿಲ್ಲೆಗಳಲ್ಲಿ ಇದನ್ನು ಹೆಚ್ಚಾಗಿ ಆಚರಿಸುತ್ತಾರೆ. ಕೆಲವೆಡೆ ದೀಪಾವಳಿಗಿಂತಲೂ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಿಂದೂಗಳ ಮನೆಗಳನ್ನು ಹಾಗೂ…
ಗಝಲ್ ೧
ಸರಿರಾತ್ರಿ ನಡುದಾರಿಯಲಿ ದುಷ್ಟರ ಕೈಯಿಂದ ರಕ್ಷಿಸಿದೆಯಲ್ಲ ಸಖ
ಸುರಿಯುವ ಕಣ್ಣೀರನು ಸರಸರನೆ ವಸ್ತ್ರದಲಿ ಒರೆಸಿದೆಯಲ್ಲ ಸಖ||
ಹಿರಿಯರ ಹಿತವಚನ ದಿಕ್ಕರಿಸಿದ
ನಾನಗಿಂದು ತಕ್ಕಶಿಕ್ಷೆಯಾಯಿತು
ನರ ರೂಪದ ಕೀಚಕರಿಂದ ದೂರ ದೂರಕೆ…