ಸಂಗೀತ ಸ್ಪರ್ಧೆಯ ಕಾರ್ಯಕ್ರಮ. ವೇದಿಕೆಯಲ್ಲಿ ಬೆಳಕಿನ ಚಿತ್ತಾರ. ಕತ್ತಲು-ಬೆಳಕಿನ ಸಹಯೋಗದೊಂದಿಗೆ ಸ್ಪರ್ಧಿಗಳ ಪ್ರತಿಭೆ, ತೀರ್ಪುಗಾರರ ಮೆಚ್ಚುಗೆಯ ಮಾತುಗಳು, ಕರತಾಡನ. ಇದು ಟಿವಿ ಯೊಳಗೆ ಕಾಣುತ್ತಿರುವ ದೃಶ್ಯಗಳು. ಹಳ್ಳಿಯ ಒಬ್ಬ ಯುವಕನ ಹಾಡಿಗೆ…
ಈ ಜಗತ್ತು ವಿಶೇಷತೆಗಳ ಆಗರ. ಇಲ್ಲಿರುವ ವಸ್ತುಗಳು ಒಂದಕ್ಕಿಂತ ಒಂದು ವಿಭಿನ್ನ. ಇದೇ ವಿಭಿನ್ನತೆಯಿಂದ ಗಮನ ಸೆಳೆಯುವುದು ಮಾವಿನ ಶುಂಠಿ ಎಂಬ ಸಸ್ಯ. ಏನಿದರ ವಿಶೇಷತೆ ಅಂತೀರಾ? ಮಾವಿನ ಕಾಯಿಯ ಪರಿಮಳವನ್ನೇ ಹೊಂದಿರುವ ಶುಂಠಿಯ ತಳಿ ಇದು. ಅರಶಿನ…
ಬಿ. ಜಿ. ಎಲ್. ಸ್ವಾಮಿಯವರು ತಮ್ಮ "ಹಸುರು ಹೊನ್ನು” ಪುಸ್ತಕದಿಂದ ಪ್ರಖ್ಯಾತರು. ಸಸ್ಯಗಳ ಬಗ್ಗೆ ಅದೊಂದು ಅಪರೂಪದ ಪುಸ್ತಕ. ಕತೆ ಹೇಳಿದಂತೆ ಸಸ್ಯಗಳ ಪರಿಚಯವನ್ನು ಮಾಡಿಕೊಡುವ ಪುಸ್ತಕ ಅದು. ಶುಷ್ಕ ಎನಿಸಬಹುದಾದ ವಿಜ್ನಾನದ ವಿಷಯಗಳನ್ನು ಹಾಸ್ಯ…
ಪ್ರೀತಿ ಮತ್ತು ಸೇವೆಯ ಹರಿಕಾರ ಜೀಸಸ್ ಅನುಯಾಯಿಗಳ ಶುಭ ಶುಕ್ರವಾರ ಇಂದು. ನಿಮ್ಮ ಶತ್ರುಗಳನ್ನು ಪ್ರೀತಿಸಿ, ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ ಎಂದು ಶಾಂತಿಯ ಸಂದೇಶ ನೀಡಿದ ಮತ್ತು ವಿಶ್ವದಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು, ಬೆಂಬಲಿಗರನ್ನು…
ರಾಜ್ಯ ಸರಕಾರದ ಪ್ರತಿ ನೇಮಕ ಪ್ರಕ್ರಿಯೆಯಲ್ಲೂ ಒಂದಿಲ್ಲೊಂದು ಆರೋಪಗಳು ಕೇಳಿಬರುತ್ತಲೇ ಇವೆ. ಇತ್ತೀಚೆಗೆ ನಡೆದ ೫೪೫ ಪಿ ಎಸ್ ಐ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲೂ ಭಾರಿ ಅಕ್ರಮ ನಡೆದಿದ್ದು, ಇದರಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು…
ಅಹಿಂಸೆ ವಕ್ತಾರ ಜೈನ ಧರ್ಮದ 24 ನೆಯ ತೀರ್ಥಂಕರ ವರ್ಧಮಾನ ಮಹಾವೀರರ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ....
ಸಸ್ಯಾಹಾರ ಮತ್ತು ಮಾಂಸಾಹಾರ… ಪ್ರಕೃತಿಯ ಮೂಲದಿಂದ ಒಂದು ಚಿಂತನೆ…ಭಾರತದ ಎರಡು ಪ್ರಾಚೀನ ಧಾರ್ಮಿಕ ಪರಂಪರೆಗಳಲ್ಲಿ ಭೌದ್ದ ಧರ್ಮ ಮತ್ತು…
ಮಸಣದ ಕಂಪೌಂಡಿಗೆ ಹೊಂದಿಕೊಂಡೇ ಅವನ ಮನೆ. ಸಣ್ಣ ಜೋಪಡಿ. ವಾಸನೆಗೆ ಮೂಗು ಒಗ್ಗಿ ಹೋಗಿದೆ. ಸಾವು ದಿನವೂ ಭೇಟಿಯಾಗುವ ಆತ್ಮೀಯ ಸ್ನೇಹಿತನಾಗಿದ್ದಾನೆ. ನಾಲ್ಕು ಗೋಡೆಗಳು ಸುಭದ್ರವಲ್ಲದ್ದಿದ್ದರೂ ಮನೆಯಲ್ಲಿ ವಾಸಿಸುವುದು ಅವನೊಬ್ಬನೇ.
ಅವನ ಹಲವು…
ಶರಧಿ ದಂಡೆಯಲಿ ಮರಳು ಮನೆ ಕಟ್ಟಿ
ಕಾಯುತಿರುವೆ ಯಾರಿಗಾಗಿ
ಮುದದಿ ರಂಗುರಂಗಾದ ಕನಸುಗಳ ಕಾಣುತಿರುವೆ ಯಾರಿಗಾಗಿ ||
ಕಡಲ ಕಿನಾರೆಯ ತೀರದಿ ಬೀಸುವ ತಂಬೆಲರು ಬಿಸಿಯಾಯಿತೇಕೆ
ಒಡಲ ಆಳದ ನೂರಾರು ಭಾವಗಳಿಗೆ
ಬೇಯುತಿರುವೆ ಯಾರಿಗಾಗಿ ||
ಸಾಗರದ…
ಭೂಮಿ..., ಹಗಲು-ಇರುಳಿನ ಸೂತ್ರಧಾರ ಆದರೂ ಸೂರ್ಯನೆ ಕಾರಣ ಮತ್ತು ಪ್ರಮುಖ ಎನ್ನುವರು ಕೆಲವರು...
ನಿರ್ಲಕ್ಷಿಸುವರು, ಹೊಗಳಿಕೆಗಳು ಎಲ್ಲ ಸೂರ್ಯನಿಗೆ ಮಾತ್ರ ಇದೆ ಎಂದು ಭೂಮಿ ಒಂದು ದಿನವು ತಾನು ಸೂರ್ಯನ ಸುತ್ತ ಸುತ್ತುವುದ ನಿಲ್ಲಿಸಿಲ್ಲ....…
ಹೀಗೊಂದು ಪ್ರಕಟಣೆ ಒಂದೆರಡು ದಿನಗಳ ಹಿಂದೆ ಅರಣ್ಯ ಇಲಾಖೆಯಿಂದ ಸುತ್ತೋಲೆಯಾಗಿ ಹೊರಬಂದಿದೆ. ಏನಿದರ ಮರ್ಮ? ಯಾವ ಕಾರಣಗಳಿಗಾಗಿ ವನ್ಯ ಜೀವಿಗಳ ಮೃತ ದೇಹಗಳನ್ನು ಹೂಳುವಂತಿಲ್ಲ ಹಾಗೂ ಸುಡುವಂತಿಲ್ಲ? ಹಾಗಾದರೆ ಇವುಗಳ ವಿಲೇವಾರಿ ಹೇಗೆ? ಇದರ ಹಿಂದೆ…
ಇತಿಹಾಸ ಅರಿಯದವನು ಇತಿಹಾಸವನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಹೊಸ ಇತಿಹಾಸವನ್ನು ಪುನರ್ ರಚಿಸಲೂ ಸಾಧ್ಯವಿಲ್ಲ. ಜೊತೆಗೆ ಇತಿಹಾಸವನ್ನು ಪುನರ್ ರಚಿಸಲೂ ಸಾಧ್ಯವಿಲ್ಲ ಎನ್ನುವ ಮಾತಿದೆ. ಹೊಸ ಪೀಳಿಗೆಯ ಓದುಗರ ನೆಚ್ಚಿನ ಬರಹಗಾರ ಪ್ರೊ.ಕೆ.ಎನ್.…
ಏಪ್ರಿಲ್ 14....
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನ ಹಾಗೂ ಕೆಜಿಎಫ್ ಚಾಪ್ಟರ್ ೨ ಚಲನಚಿತ್ರ... ಯಾವುದು ಬ್ರೇಕಿಂಗ್ ನ್ಯೂಸ್...? ಯಾವ ಸುದ್ದಿಗೆ ಎಷ್ಟು ಮಹತ್ವ ಕನ್ನಡ ಸುದ್ದಿ ಮಾಧ್ಯಮಲೋಕದಲ್ಲಿ ನೀಡುತ್ತಾರೆ ಎಂಬುದನ್ನು ನಿಮ್ಮ…
ಅವರೆಲ್ಲಾ ಆಗಾಗ ಜೊತೆ ಸೇರುತ್ತಾರೆ. ಈ ಆಗಾಗ ಇದೆಯಲ್ಲ ಇದು ಭಾನುವಾರದ ಸಂಜೆ ನಾಲ್ಕರಿಂದ ಆರರ ಸಮಯ. ಯಾಕೆಂದರೆ ಆ ದಿನ ಮಧ್ಯಾಹ್ನದ ನಂತರ ಅವರ ಸ್ವಂತ ಉದ್ಯೋಗಗಳಿಗೆ ರಜೆಯಾದ್ದರಿಂದ. ಎಲ್ಲರೂ ಸಮಕಾಲೀನರೇ, ಜೊತೆಗೆ ಶಾಲೆಗೆ ಹೋದವರು. ಒಂದೆರಡು…
ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತನ್ನ ಛಾಪನ್ನು ಒತ್ತಿದ ಮಹನೀಯರು. ಅಚ್ಚಳಿಯದ ಧ್ರುವತಾರೆ ಎಂದರೂ ತಪ್ಪಾಗದು. ಬಡವರ, ದೀನದಲಿತರ ಧ್ವನಿಯಾದರು. ಅಸ್ಪೃಶ್ಯತೆ ಹೋಗಲಾಡಿಸಲು ಬಹಳಷ್ಟು ಶ್ರಮಿಸಿದರು. ಅವರ…
‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದ ಕವಿ ಹರುವೆ ವೆಂಕಟರಾವ್ ನಾಗರಾಜರಾವ್ ಇವರು. ಇವರು ಖ್ಯಾತ ಪತ್ರಿಕೋದ್ಯಮಿಯಾಗಿದ್ದರು. ಇವರು ಚಾಮರಾಜ ನಗರ ತಾಲೂಕಿನ ಹರುವೆ ಗ್ರಾಮದಲ್ಲಿ ಮೇ ೮, ೧೯೨೬ರಂದು ಜನಿಸಿದರು. ಇವರ ತಂದೆ ವೆಂಕಟರಾವ್…
ಸರಕಾರದ ವಿರುದ್ಧ ಶೇ ೪೦ ಕಮಿಷನ್ ಆರೋಪ. ಬೆಳಗಾವಿಯ ಗುತ್ತಿಗೆದಾರ, ೩೬ ವಯಸ್ಸಿನ ಸಂತೋಷ್ ಪಾಟೀಲ್ ಎಂಬವರು ಉಡುಪಿಯ ಹೋಟೆಲ್ ಒಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಂಗಳವಾರ (ಎಪ್ರಿಲ್ ೧೨) ಪತ್ತೆಯಾಗಿದ್ದಾರೆ. ತಮ್ಮ ಈ…
ಭಾರತದ ಸ್ವಾತಂತ್ರ್ಯ ನಂತರ ಅತಿ ಹೆಚ್ಚು ಚರ್ಚಿತವಾಗುತ್ತಿರುವ ಎರಡು ವ್ಯಕ್ತಿಗಳು ಮತ್ತು ಶಕ್ತಿಗಳೆಂದರೆ ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್. ಗಾಂಧಿ ವಾದ ಮತ್ತು ಅಂಬೇಡ್ಕರ್ ವಾದ ವಿವಿಧ ಆಯಾಮಗಳನ್ನು ಪಡೆಯುತ್ತಾ, ಬೆಳೆಯುತ್ತಾ,…