ಒಂದು ಮಾತಿದೆ ಹಳ್ಳಿಯಲ್ಲಿ ‘ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಿದರೂ ಒಳ್ಳೆಯವರು ಸಿಗುವುದು ಅಪರೂಪ’. ಹಾಗಾದರೆ ಉತ್ತಮರನ್ನು ಎಲ್ಲಿ ಹುಡುಕುವುದು ಎಂಬ ಪ್ರಶ್ನೆ ಸಹಜ. ಹೌದು ಕಷ್ಟವಿದೆ. ಮೊದಲು ನಾವೇ ಪರಿವರ್ತನೆಯಾಗೋಣ. ನಾಲ್ಕು ಜನರಿಗೆ…
ಆಸ್ಪತ್ರೆಯ ಮುಂದಿನ ಗೇಟಿನ ಬಳಿ ನಿಂತಿದ್ದಾಳೆ. ಒಳಗೆ ನಿರೀಕ್ಷಿಸುತ್ತಿದ್ದಾಳೆ. ಬದುಕಿಗೋ ಸಾವಿಗೋ ಗೊತ್ತಿಲ್ಲ. ಮಳೆ ಹನಿಯುತ್ತಿದೆ ಮತ್ತೊಮ್ಮೆ ಬಿಸಿಲು ಮೂಡುತ್ತಿದೆ. ಆದರೆ ಆಕೆ ಅಚಲವಾಗಿ ಕಾಯುತ್ತಿದ್ದಾಳೆ. ಅಲ್ಲಿಂದ ಹೊರ ಬರುತ್ತಿರುವ…
ಉತ್ತರ ಗೋವಾದ ಬಿಕೊಲಿಮ್‌ನಲ್ಲಿ ಜಮಾಯಿಸಿದ್ದ ಸಾವಿರಾರು ಗ್ರಾಮವಾಸಿಗಳು ಸಾರ್ವಜನಿಕ ಅಹವಾಲು ಸಭೆಯೊಂದನ್ನು ರದ್ದು ಮಾಡಿಸಿದ್ದು - 18 ಜನವರಿ 2007ರಂದು. ಅವರ ರೋಷಕ್ಕೆ ಕಾರಣ, ಅದು ದುರುದ್ದೇಶದ ಮೋಸದ ಸಭೆ ಎಂಬುದು.
ಎರಡು ದಿನಗಳ ಮುಂಚೆ,…
ಕಾಡಿನ ನಡುವೆ ಯೋಗಿಯೊಬ್ಬರು ಕುಟೀರವನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರ ಕುಟೀರದ ಬಳಿಯೇ ಒಂದು ದಾರಿ ಹಾದು ಹೋಗಿತ್ತು. ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಹೋಗುವ ಜನರು ಆಗಾಗ ಆ ದಾರಿಯಲ್ಲಿ ಬಂದು, ಸಂಜೆಯಾದರೆ, ಯೋಗಿಯವರ…
ಖ್ಯಾತ ಚಿತ್ರ ನಿರ್ದೇಶಕ, ಅಂಕಣಕಾರ, ಕಥೆಗಾರ ನಾಗತಿಹಳ್ಳಿ ಚಂದ್ರಶೇಖರ ಇವರ ಲೇಖನಿಯಿಂದ ಮೂಡಿಬಂದ ಅದ್ಬುತ ಕಾದಂಬರಿ ‘ಚುಕ್ಕಿ ಚಂದ್ರಮರ ನಾಡಿನಲ್ಲಿ'. ಈ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ…
ಶುದ್ಧತೆಗೆ ಒಂದು ಶಕ್ತಿಯಿದೆ - ಸಾಮರ್ಥ್ಯವಿದೆ - ಮಹತ್ವವಿದೆ - ಉದ್ದೇಶವಿದೆ - ಗುರಿಯಿದೆ - ಶುದ್ಧತೆ ಸಾಧನೆಯ ಒಂದು ಅತ್ಯುತ್ತಮ ಮಾರ್ಗವೂ ಹೌದು ಹಾಗೆಯ ಶುದ್ಧತೆ ಒಂದು ಸುಂದರ ಅನುಭವ ಸಹ. ವಾಸ್ತವ ಬದುಕಿನ ಶುದ್ಧತೆ ಮತ್ತು ಸಾರ್ವಜನಿಕ…
ವೈಚಾರಿಕತೆ ಅಂದರೆ ಯಾವುದೇ ಒಂದು ವಿಷಯ, ಘಟನೆ, ಸಂದರ್ಭವನ್ನು ವಿಮರ್ಶಿಸಿ, ಒಳ್ಳೆಯ, ಕೆಟ್ಟ ಅಭಿಪ್ರಾಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದೇ ಆಗಿದೆ. ಯಾವುದೋ ಮೌಢ್ಯತನಕ್ಕೋ, ಹಿರಿಯರು ಹೇಳಿದ ಸಂಗತಿಗೋ ಒಳಗಾಗಿ ಏಕಾಏಕಿ ನಿರ್ಣಯಿಸುವುದು…
ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗುತ್ತಿದೆ. ನಾನು ಸೇರಬೇಕಾದ ವಿಳಾಸವೇ ನನಗೆ ಗೊತ್ತಾಗದ ಕಾರಣ ಅದನ್ನು ಅವಲಂಬಿಸಿದ್ದೆ. ಕಾಡಿನ ನಡುವಿನ ರಸ್ತೆಗೆ ಗಾಡಿಯನ್ನು ಕರೆದೊಯ್ದಿತ್ತು ಗೂಗಲ್ ಮ್ಯಾಪ್. ಅಲ್ಲಿ ಮನುಷ್ಯರ ಸುಳಿವೇ ಇಲ್ಲ ಇನ್ನು…
ಲಂಟಾನ ಸಸ್ಯವನ್ನು ಸಾಮಾನ್ಯವಾಗಿ ನಾವೆಲ್ಲಾ ಹೂದೋಟದಲ್ಲಿ ನೋಡಿರುತ್ತೇವೆ. ಈ ಸಸ್ಯದಲ್ಲಿ ಮೂಡುವ ಪುಟ್ಟ ಪುಟ್ಟ ವರ್ಣರಂಜಿತ ಹೂವುಗಳು ಬಹಳ ಆಕರ್ಷಣೀಯವಾಗಿರುತ್ತವೆ. ಹಲವಾರು ಬಣ್ಣಗಳಲ್ಲಿ ಲಂಟಾನ ಹೂವುಗಳು ನಮ್ಮ ಕಣ್ಮನಗಳನ್ನು ಸೆಳೆಯುತ್ತವೆ.…
ದೇಶದಲ್ಲಿ ವಿವಿಧ ಬಗೆಯ ಅಪರಾಧ ಪ್ರಕರಣಗಳು ತಲ್ಲಣ ಮೂಡಿಸಿವೆ. ಪೋಲೀಸ್ ಇಲಾಖೆ, ಇತರ ತನಿಖಾ ಸಂಸ್ಥೆಗಳು ಆರೋಪಿಗಳ ಬೆನ್ನು ಹತ್ತಿ, ಕಾರ್ಯಾಚರಣೆ ನಡೆಸುತ್ತವೆ ಎಂಬುದೇನೋ ನಿಜ. ಆದರೆ, ಅಪರಾಧದ ಬದಲಾಗುತ್ತಿರುವ ಸ್ವರೂಪಗಳು ಮತ್ತು…
ಸಾಮಾಜಿಕ ಜಾಲತಾಣಗಳಲ್ಲಿ, ಹೆಚ್ಚಾಗಿ ಬೆಳಗಿನ ಹೊತ್ತು ನಮಗೆ ಬರುವ ಬಹುತೇಕ ‘ಗುಡ್ ಮಾರ್ನಿಂಗ್' ಸಂದೇಶಗಳು ಮಹಾನ್ ವ್ಯಕ್ತಿಗಳು ಹೇಳಿರುವ Quotation ಗಳನ್ನು ಒಳಗೊಂಡಿರುತ್ತದೆ. ಬುದ್ದ, ಬಸವ, ಯೇಸು, ಪೈಗಂಬರ್, ಮಹಾವೀರ, ಅಂಬೇಡ್ಕರ್, ಗಾಂಧಿ,…
‘ನಿಯತ್ತು ಸತ್ತು ಕಾಲವೇ ಕೆಟ್ಟು ಹೋಯಿತು’. ಸತ್ಯ ಪಾತಾಳಕ್ಕೆ ತುಳಿಯಲ್ಪಟ್ಟಿತು. ಸುಳ್ಳು ವಿಜೃಂಭಿಸಿತು. ಬಾಳೆಲ್ಲ ಕಾರೆ ಮುಳ್ಳು ಚುಚ್ಚಿದಂತಾಗಲು ಆರಂಭಿಸಿತು. ಅನ್ಯಾಯ ಅಕ್ರಮಗಳು ತಲೆಯೆತ್ತಿತು. ನ್ಯಾಯ ಮಾರ್ಗದಲ್ಲಿ ನಡೆದವರಿಗೆ ಮತ್ತೂ…
ನನಗೆ ಒಬ್ಬನಿಂದ ಏನು ಮಾಡೋಕೆ ಸಾಧ್ಯವಿಲ್ಲ. ವಿದ್ಯುತ್ತು ರಾಯ ನನ್ನೊಳಗೆ ಸೇರಿ ಶಾಖವನ್ನು ಉತ್ಪತ್ತಿ ಮಾಡಿದಾಗ ಮಾತ್ರ ನಾನು ನೆರಿಗೆಗಳನ್ನು ನೇರ ಮಾಡುತ್ತೇನೆ, ಮುದ್ದೆಯಾಗಿರುವುದನ್ನು ಅಂದವಾಗಿಸ್ತೇನೆ. ನನ್ನಲ್ಲಿ ನನ್ನ ಉಷ್ಣವನ್ನು…
ಗಝಲ್-೧
ಚಿಕ್ಕ ಚುಕ್ಕಿ ಇಡುವೆ ನಾನು ನಿನ್ನ ಹಣೆಗೆ ಗೆಳತಿಯೆ
ಪ್ರೀತಿಯರಿವು ಮೂಡಿದಾಗ ಜೇನ ತುಟಿಯೆ ಗೆಳತಿಯೆ
ಸಂಜೆರಾಗ ಕೇಳೆ ಕೆರಳಿ ಬುವಿಲಿ ಸೊಬಗು ಅರಳಿತು
ಚಿಂತೆ ದೂರ ಹೋದ ಸಮಯ ಚೆಲುವ ಮದಿರೆ ಗೆಳತಿಯೆ
ಕೊರಳ ಬಳಸಿ ಚೆಲ್ಲಿ ಮಧುವ ಹೀರಿ…
"ದೇಶವನ್ನಾದರೂ ನೋಡು, ಕೋಶವನ್ನಾದರೂ ಓದು" ಎನ್ನುವುದು ಕನ್ನಡದ ಜನಪ್ರಿಯ ನಾಣ್ಣುಡಿ. ಇದು ಪುಸ್ತಕ ಓದುವ ಕಾರ್ಯಕ್ಕೆ ತಿರುಗಾಟವು ಪರ್ಯಾಯ ಎನ್ನುವ ಭಾವವನ್ನು ನಮ್ಮಲ್ಲಿ ಮೂಡಿಸಿದೆ. ಯಾವುದು ಮಾಡಿದರೂ ಆದೀತು, ಜ್ಞಾನಾರ್ಜನೆಯಾಗುತ್ತದೆ ಎಂಬ ಭಾವ…
‘ಸರ್ವಜ್ಞ’ ಎಂದರೆ ಸರ್ವವನ್ನೂ ಬಲ್ಲವನು ಎಂಬ ಅರ್ಥವೆಂದೋ, ಆತನ ಹೆಸರಿರಬಹುದೇನೋ ಎಂದು ನಾವು ಅರ್ಥೈಸಿರಬಹುದು. ಖಂಡಿತಾ ಅಲ್ಲ. ಪ್ರತಿಯೊಬ್ಬರ ಮನದಾಳದಲ್ಲಿರುವ ಒಳಿತು-ಕೆಡುಕುಗಳನ್ನು ಹುಡುಕಿ ತೆಗೆದು ತ್ರಿಪದಿಗಳಲ್ಲಿ ಉಣಬಡಿಸಿದ ಮಹಾನುಭಾವರು.…
ನೀಡೆನು ಮುದುಡುವ ಗುಲಾಬಿಯ
ಹೃದಯವೇ ನಿನದಾಗಿರುವಾಗ ಸಖಿ
ಪ್ರೇಮ ಕರಗುವ ಭಂಡಾರವಲ್ಲ ಗೆಳತಿ
ಅದು ಬರಿಯ ಸೆಳೆತದ ಗುಂಗಲ್ಲ.
ಪ್ರೇಮಕೆ ಮುತ್ತು-ರತ್ನಗಳ ಹಂಗಿಲ್ಲ
ಅದು ಭುವಿಯ ಕಾಲಗಳಂತೆ ಸಹಜ
ಬಯಸದೇ ಸುಳಿದು ಸೆಳೆಯುತಿದೆ ಹೃದಯ
ಬೇಡಿಕೆ ಕಂಗಳಿಗೆ…