ಆ ಸರಕಾರಿ ಭವನದ ಮುಂದಿನ ರಸ್ತೆಯ ಭಾವನೆಗಳೇ ಸತ್ತು ಹೋಗಿದೆ. ಹೋರಾಟದ ಮನಸ್ಸಿರುವ ಹತ್ತು ಮುಖಗಳು, ಜೊತೆ ಕಾರಣವಿಲ್ಲದ ಜೊತೆಗೂಡಿದ ನೂರಾರು ಮುಖಗಳು ದಿಕ್ಕಾರ ಕೂಗುವುದು ಕಂಡು, ಹೋರಾಟಕ್ಕೆಂದು ಬಂದು ತಿಂಗಳು ಕಳೆದರೂ ಕಾದು ಸೋತು ಬಸವಳಿದು ಹೊರಟ…
ಡೆಡ್ಲಿ ಗಿಣಿ
ಗಾಂಪಾನಿಗೆ ಯಾವಾಗ್ಲೂ ಇನ್ನೊಬ್ಬರನ್ನು ಹೀಯಾಳಿಸಿ ಮಾತಾಡೋದು ಅಭ್ಯಾಸ ಆಗಿತ್ತು. ಮನೆಯಲ್ಲಿ ಹೆಂಡತಿ ಏನೇ ಹೇಳಿದ್ರೂ ಅವಳ ಮಾತಿಗೆ ಮರ್ಯಾದೆ ಕೊಡದೇ “ಮೈ ಫುಟ್" ಅಂತಿದ್ದ. ಆಫೀಸಿನಲ್ಲೂ, ಯಾರು ಏನ್ ಒಳ್ಳೆ ಕೆಲಸ ಮಾಡಿದ್ರೂ ಅದನ್ನು…
ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಸಾರ್ವಕಾಲಿಕ ಕನಿಷ್ಟ ಮಟ್ಟಕ್ಕೆ ಕುಸಿದ್ದಿದ್ದರೂ, ಹೊಸ ತಳಿಯ ಪ್ರವೇಶದಿಂದ ಯಾವುದೇ ಸಂದರ್ಭದಲ್ಲೂ ಕೋವಿಡ್ ದಿಢೀರನೆ ಏರಿಕೆಯಾಗಬಹುದೆಂಬ ಆತಂಕವಂತೂ ಇದ್ದೇ ಇದೆ. ‘ಎಕ್ ಇ' ಎಂಬ ಹೊಸ ರೂಪಾಂತರ ತಳಿಯ ಆತಂಕ,…
ವಿಷದ ಹಾಲಿಗೆ ಅಮೃತ ಸಿಂಚನ.
ಕಾಲ್ಪನಿಕ ದೈವ ಶಕ್ತಿಗೆ ಮಾನವೀಯತೆಯ ವಾಸ್ತವ ಶಕ್ತಿ,
ಹಿಂಸೆಯ ದಳ್ಳುರಿಗೆ ಅಹಿಂಸೆಯ ಎಳ್ಳು ನೀರು,
ರಾಮ ರಹೀಮರ ಹೆಣಕ್ಕೆ ತಾಯಿ ಕರುಳೇ ಪಣಕ್ಕೆ,
ದುಷ್ಟರೆಲ್ಲಾ ಬಲಶಾಲಿಗಳೇ ಸತ್ತವರೆಲ್ಲಾ ಬಡವರೇ......
ಒಂದೇ…
ಪ್ರತಿಯೊಂದರಲ್ಲೂ ತೃಪ್ತಿ ಮುಖ್ಯ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಸ್ವೀಕರಿಸಿದರೆ ನೆಮ್ಮದಿ ಮತ್ತು ಆರೋಗ್ಯ. ಆದರೆ ನಮ್ಮ ಆಸೆಯೆಂಬ ಶರಧಿ ಅದಕ್ಕೆ ಮನಸ್ಸು ಮಾಡುವುದು ಕಷ್ಟ. ಮತ್ತಷ್ಟು, ಇನ್ನಷ್ಟು, ಮೊಗೆದಷ್ಟು ಬೇಕೆಂಬ ಆಸೆ ನಮಗೆ.…
ಜ್ಞಾನೋದಯವಾಗುವುದಕ್ಕೆ ಸಮಯ ಸಂದರ್ಭ ಇರೋದಿಲ್ಲ. ಇವತ್ತು ಗಣೇಶನ ಪಕ್ಕ ಕೂತಿದ್ದೆ. ಕೊನೆಯ ಒಂದು ದಿನ ಇರೋದು ಅವನನ್ನು ವಿಸರ್ಜಿಸೋದಕ್ಕೆ, ಅದಕ್ಕೆ ಆತ್ಮೀಯತೆಯಿಂದ ಕುಶಲೋಪರಿ ನಡೆಸುವಾಗ ತಟ್ಟನೆ ಆಲೋಚನೆಯೊಂದು ತಲೆಯೊಳಗೆ ಮಿನುಗಿತ್ತು. ನಾನು…
ಶೌರಿಯನ್ನು ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಗೋಳು ಹೊಯ್ದುಕೊಳ್ಳುತ್ತಿದ್ದರು. ಅವನಿಗೆ ಗೇಲಿ ಮಾಡುವುದು, ಅವನನ್ನು ಹೀಯಾಳಿಸುವುದು ಅವರ ದಿನನಿತ್ಯದ ಕೆಲಸ. ಒಂದು ದಿನ ತನ್ನ ಅಜ್ಜನಿಗೆ ಶೌರಿ ಇದೆಲ್ಲವನ್ನು ತಿಳಿಸಿದ. ಅವನ ಅಜ್ಜ…
ಹಿರಿಯ ರಾಜಕಾರಣಿ, ಮಾಜಿ ಸಚಿವರಾದ ಎಚ್ ವಿಶ್ವನಾಥ್ ಅವರ ಆತ್ಮಕಥನವೇ ‘ಹಳ್ಳಿ ಹಕ್ಕಿಯ ಹಾಡು' ಎಂಬ ಕೃತಿ. ವಿಶ್ವನಾಥ್ ಇವರು ಈ ಕೃತಿಯಲ್ಲಿ ತಮ್ಮ ಬಾಲ್ಯದ ದಿನಗಳಿಂದ ಹಿಡಿದು, ಕಲಿತ ಶಾಲೆ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಗೆ, ಸಚಿವರಾಗಿ ಕಾರ್ಯ…
ಕಳೆದ ವಾರ ನೀವು ಓ ಆರ್ ಎಸ್ ಎಂಬ ಜೀವರಕ್ಷಕ ದ್ರಾವಣವನ್ನು ಕಂಡು ಹಿಡಿದವರ ಬಗ್ಗೆ ತಿಳಿದುಕೊಂಡಿರುವಿರಿ. ಈ ವಾರ ತುರ್ತು ಸಂದರ್ಭದಲ್ಲಿ ಮನೆಯಲ್ಲೇ ಓ ಆರ್ ಎಸ್ ದ್ರಾವಣವನ್ನು ತಯಾರಿಸುವ ವಿಧಾನದ ಬಗ್ಗೆ ತಿಳಿಸಿಕೊಡಲಿದ್ದೇವೆ. ಕೆಲವೊಮ್ಮೆ…
ಸೌಹಾರ್ದ V/S ಗಲಭೆ,
ಪ್ರೀತಿ V/S ದ್ವೇಷ,
ಸಂವಿಧಾನ V/S ಧರ್ಮ,
ಸಂಯಮ V/S ಉದ್ವೇಗ,
ಸರ್ಕಾರ V/S ಸಂಸ್ಥೆಗಳು,
ಹೊಂದಾಣಿಕೆ V/S ಹಠ,
ಶಾಂತಿ V/S ಅಶಾಂತಿ,
ಅಭಿವೃದ್ಧಿ V/S ವಿನಾಶ,
ಸಮಗ್ರತೆ V/S ಸಂಕುಚಿತತೆ...
ದಯವಿಟ್ಟು ಯೋಚಿಸಿ ಯಾವುದು…
‘ಹೊಂಗನಸು' - ಮನದ ಕನಸಿನ ಬೆನ್ನೇರಿ... ಎಂಬ ಸಾಹಿತ್ಯ ಪತ್ರಿಕೆಯ ಮೂರನೇ ಪ್ರಾಯೋಗಿಕ ಸಂಚಿಕೆ ನಮ್ಮಲ್ಲಿದೆ. ಮುಂದಿನ ಸಂಚಿಕೆಗಳು ಹೊರ ಬಂದಿವೆಯೇ ಎನ್ನುವ ಮಾಹಿತಿ ತಿಳಿದು ಬರುತ್ತಿಲ್ಲವಾದರೂ, ಪ್ರಾಯೋಗಿಕ ಸಂಚಿಕೆಯಲ್ಲೇ ಭರವಸೆ ಮೂಡಿಸಿದ…
ಗಣೇಶ ಅವತ್ತು ನನ್ನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಿಂತು ನುಡಿಸಿದ ಕಾರಣ ಕಾಲೇಜಿನಲ್ಲಿ ಮೊದಲ ಬಾರಿಗೆ ಗಣೇಶನ ಪ್ರತಿಷ್ಠಾಪನೆಯಾಯಿತು. ಬೆಳಗಿನ ಹೊತ್ತು ಭಜನೆ ಪೂಜೆಯಾದ ನಂತರದಲ್ಲಿ ರಾತ್ರಿ ಗಣೇಶ ಒಬ್ಬಂಟಿ. ಅವನ ಜೊತೆ ಯಾರದರೂ ಇರಲೇಬೇಕು.…
‘ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ’ ಹೇಗೆ ಧರ್ಮವನ್ನು ರಕ್ಷಿಸಿದರೆ ಅದೇ ಧರ್ಮ ನಮ್ಮನ್ನು ಕಾಪಾಡುವುದೋ ಹಾಗೆ. ಆದರೆ ನಾವುಗಳು ಸ್ವಾರ್ಥವೋ, ಜೀವನ ದಾರಿಯೋ, ನಗರೀಕರಣ, ಆಧುನಿಕತೆಯ ಭರಾಟೆ, ಕಾಂಕ್ರೀಟ್ ಕಟ್ಟಡಗಳು ಮಹಡಿ ಮೇಲೆ ಮಹಡಿ ಕಟ್ಟುವುದು…
ಪ್ರತ್ಯಾಯನ ಹೊತ್ತು ಕಳೆದಿತ್ತು. ಸೂರ್ಯಾಸ್ತದ ಕೇಸರಿ ಕಿರಣಗಳು ಜಗತ್ತಿನಾದ್ಯಂತ ರಂಗಭೂಮಿಯ ಸುತ್ತ ತಮ್ಮ ಪರದೆಗಳನ್ನು ಸುರುಳಿ ಬಿಚ್ಚಿದ್ದವು. ಪವಿತ್ರ ರಂಝಾನ್ ತಿಂಗಳು ಕೊನೆಯ ಹಂತಕ್ಕೆ ತಲುಪಿತ್ತು ಇಪ್ಪತ್ತೊಂಬತ್ತು ಉಪವಾಸಗಳು ಕಳೆದುದರಿಂದ,…
ಜೂಲ್ಸ್ ವರ್ನ್ (1828 - 1905) ಆಧುನಿಕ ವೈಜ್ನಾನಿಕ ಕತೆಗಳ ಜನಕ ಎಂದೇ ಪ್ರಸಿದ್ಧರು. ವಿಜ್ನಾನದ ಆಧಾರವಿರುವ ಕಾಲ್ಪನಿಕ ಘಟನೆಗಳನ್ನು ಪೋಣಿಸಿ, ಅದ್ಭುತರಮ್ಯವಾದ ಕಾದಂಬರಿಗಳನ್ನು ಬರೆದು ಹೆಸರು ಗಳಿಸಿದವರು. ಹಲವಾರು ವೈಜ್ನಾನಿಕ ಅನ್ವೇಷಣೆಗಳು…
ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಮಹಾತ್ಮ ಗಾಂಧೀಜಿಯವರು ಬಲವಾಗಿ ನಂಬಿದ್ದರು. ಈ ಕಾರಣದಿಂದಲೇ ಅವರು ತಮ್ಮ ಭಾಷಣ ಹಾಗೂ ಬರಹಗಳಲ್ಲಿ ಗ್ರಾಮೀಣ ಭಾಗದ ಸುಧಾರಣೆಗಾಗಿ ಒತ್ತು ನೀಡುತ್ತಿದ್ದರು. ಭಾರತ ಕೃಷಿ ಪ್ರಧಾನ…
ಸರಳ ವಿವಾಹ - ಅಂತರ್ಜಾತಿಯ ವಿವಾಹ - ಬಸವಣ್ಣ - ಕುವೆಂಪು - ಮಂತ್ರ ಮಾಂಗಲ್ಯ - ಬಸವ ತತ್ವ ಮದುವೆ- ಕಡಲತೀರದ ಸುರತ್ಕಲ್ -ವಿವೇಕ್ ಗೌಡ - ಶಿವಾನಿ ಶೆಟ್ಟಿ...
ಮದುವೆ ಎಂಬುದು ಸಾಮಾನ್ಯ ಜನರ ಬದುಕಿನಲ್ಲಿ ಎರಡನೇ ಇನ್ನಿಂಗ್ಸ್ ಆರಂಭವಾದಂತೆ....…
"ಸರ್ ನಾನು ತುಂಬಾ ಜನರಲ್ಲಿ ಕೇಳಿ ಉತ್ತರ ಸಿಗದೇ ಇರುವುದಕ್ಕೆ ನಿಮ್ಮ ಬಳಿ ಕೇಳ್ತಾ ಇರೋದು? ನನ್ನದೇ ವಯಸ್ಸಿನ ಅಥವಾ ಅದಕ್ಕಿಂತ ಸ್ವಲ್ಪ ಹಿರಿಯ ಅಥವಾ ಕಿರಿಯನಿರಬಹುದು ನಾವು ಒಂದೇ ಸಮಯದಲ್ಲಿ ಒಂದೇ ಕೆಲಸಕ್ಕೆ ಕೈ ಹಾಕುತ್ತೇವೆ. ಎಲ್ಲರಿಗೂ…