April 2022

  • April 07, 2022
    ಬರಹ: ಬರಹಗಾರರ ಬಳಗ
    ಹಸಿರೆಲೆ ಹೊತ್ತಿಹ ಮಾವು ಬಸಿರ ಹೊತ್ತಾ ಸಂಭ್ರಮದಿ ಕೊಂಬೆಗಳ ಹೊರಹೊಮ್ಮಿಸಿ ಉಬ್ಬಿ ನಲಿಯಿತೇ ಮರವು   ಹೊಸ ಚೈತ್ರದಾಲಿಂಗನಕೆ ಅರಳಿ ನೀನು ನಲಿದಿರುವೆ ವರ್ಷದಾಂತರಿಕ ಬಯಕೆಗೆ ನಿನ್ನೊಳರಳಿತೆ ನವಚಿಗುರು   ಗಾಳಿಯಲಿ ಹೊಮ್ಮಿತೇ ಗಾನ
  • April 07, 2022
    ಬರಹ: ಬರಹಗಾರರ ಬಳಗ
    ಜೇಡರ ದಾಸಿಮಯ್ಯ ಅಥವಾ ದೇವರ ದಾಸಿಮಯ್ಯ *ಹರ ತನ್ನ ಭಕ್ತರ ತಿರಿವಂತೆ* *ಮಾಡುವ* *ಒರೆದು ನೋಡುವ ಸುವರ್ಣದ ಚಿನ್ನದಂತೆ* *ಅರೆದು ನೋಡುವ ಚಂದನದಂತೆ* *ಅರಿದು ನೋಡುವ ಕಬ್ಬಿನ ಕೋಲಿನಂತೆ* *ಬೆದರದೆ ಬೆಚ್ಚದೆ ಇದ್ದಡೆ* *ಕರವಿಡಿದೆತ್ತಿಕೊಂಬ ನಮ್ಮ…
  • April 07, 2022
    ಬರಹ: venkatesh
    * ವಿಂಟೇಜ್ ಮೂವಿ ಪೋಸ್ಟರ್. ಸಂಗ್ರಹದಿಂದ  * ಮೈಸೂರು ಅಸೋಸಿಯೇಷನ್, ಮುಂಬಯಿ  ಫೋಟೋ ಸಂಗ್ರಹದಿಂದ  ಹಿಂದಿ ಭಾಷೆಯ  ಫಿಲಂ ಪಟ್ಟಿಯಲ್ಲಿ ಒಬ್ಬ ಅತ್ಯಂತ ಸೃಜನಶೀಲ ಚಿತ್ರ ನಿರ್ಮಾಪಕ, ನಿರ್ದೇಶಕ, ಅಭಿನಯಕರ್ತರೆಂದು ಗುರುತಿಸಲ್ಪಟ್ಟ  'ಗುರುದತ್' …
  • April 06, 2022
    ಬರಹ: addoor
    ಬೆಳಗಾಗುತ್ತಿದ್ದಂತೆ ಒರಿಸ್ಸಾದ ಊರ್ಮಿಳಾ ಬೆಹರ ಕೈಯಲ್ಲಿ ಹತ್ತು ಸಸಿಗಳನ್ನು ಎತ್ತಿಕೊಂಡು ಮನೆಯಿಂದ ಹೊರಡುತ್ತಾಳೆ. ದೂರದಲ್ಲಿ ಆ ಸಸಿಗಳನ್ನು ನೆಟ್ಟ ನಂತರವೇ ಉಳಿದ ಕೆಲಸಗಳತ್ತ ಅವಳ ಗಮನ. 2007ರಲ್ಲಿ ಊರ್ಮಿಳೆಯ ಈ ತಪಸ್ಸಿಗೆ 15 ವರುಷ…
  • April 06, 2022
    ಬರಹ: Shreerama Diwana
    ವಿವೇಕಾನಂದ ಹೆಚ್.ಕೆ… ಮುಖ್ಯಾಂಶಗಳು… ಗಗನಕ್ಕೇರುತ್ತಿರುವ ನಿರ್ಜೀವ ವಸ್ತುಗಳ ಬೆಲೆ - ಪಾತಾಳಕ್ಕೆ ಕುಸಿಯುತ್ತಿರುವ ಮನುಷ್ಯ ಜೀವಿಗಳ ನೆಲೆ. ಅಮೆಜಾನ್, ಸ್ವಿಗ್ಗಿ, ಫ್ಲಿಫ್ ಕಾರ್ಟ್, ಜೊಮಾಟೋ, ಸಾಫ್ಟ್ವೇರ್, ಮೀಡಿಯಾ ಸೇವೆಗಳ ಗುಣಮಟ್ಟದಲ್ಲಿ…
  • April 06, 2022
    ಬರಹ: ಬರಹಗಾರರ ಬಳಗ
    ಅವಿವೇಕದ ಕೆಲಸಕಾರ್ಯಗಳನ್ನು ಮಾಡಲು ಮನುಷ್ಯರಾದ ನಮಗೇನೂ ನಾಚಿಕೆಯಿಲ್ಲ. ಯಾಕೆ ಎಂಬುದರ ಅರಿವಿಲ್ಲ. ಹಿಂದು ಮುಂದಿನ ಯೋಚನೆ ಮಾಡದೆ ಪ್ರವೃತ್ತರಾಗುತ್ತೇವೆ. ಯಾಕೆ ಹೀಗೆಂದು ಅರ್ಥೈಸಿಕೊಳ್ಳುವ ಹೊತ್ತಿಗೆ ಎಲ್ಲಾ ಮುಗಿದು ಹೋಗಿರುತ್ತದೆ. ಬಡಿವಾರ…
  • April 06, 2022
    ಬರಹ: Ashwin Rao K P
    ಬಿ.ಸಿ.ರಾಮಚಂದ್ರ ಶರ್ಮ ಅವರು ಆಧುನಿಕ ಕನ್ನಡ ಕಾವ್ಯ ಚರಿತ್ರೆಯಲ್ಲಿ ಕೇಳಿ ಬರುವ ಪ್ರಮುಖ ಹೆಸರು. ಇವರು ನವೆಂಬರ್ ೨೮, ೧೯೨೫ರಂದು ಮಂಡ್ಯ ಜಿಲ್ಲೆಯ ನಾಗಮಂಗಲದ ಸಮೀಪದ ಊರು ಬೋಗಾದಿಯಲ್ಲಿ ಜನಿಸಿದರು. ಇವರ ತಂದೆ ಬೋಗಾದಿ ಚಂದ್ರಶೇಖರ ಶರ್ಮ.…
  • April 06, 2022
    ಬರಹ: Ashwin Rao K P
    ಮಂದಿರ, ಮಸೀದಿಗಳ ಪ್ರಾರ್ಥನೆಯ ಸಮಯದಲ್ಲಿ ಹೊರಗೆ ಬಳಸುವ ಧ್ವನಿವರ್ಧಕ ಮತ್ತದರಿಂದ ಹೊರಹೊಮ್ಮುವ ಶಬ್ದ ತೀವ್ರತೆಯ ಬಗ್ಗೆ ದಶಕಗಳಿಂದಲೂ ಈ ದೇಶದ ಎಲ್ಲ ಕಡೆ ಜಿಜ್ಞಾಸೆ ಇದೆ. ಮಂದಿರದಲ್ಲಿ  ಗಂಟೆ, ಜಾಗಟೆ ಮೊಳಗಬಾರದೇಕೆ? ಇದು ಜನತೆಗೆ ಧ್ವನಿವರ್ಧಕದ…
  • April 06, 2022
    ಬರಹ: ಬರಹಗಾರರ ಬಳಗ
    ಅವರು ಮಧ್ಯಮ ವರ್ಗದಿಂದ ಬೆಳೆದು ಉದ್ಯಮಿಯಾಗಿ ಕೋಟ್ಯಧಿಪತಿಯಾದವರು. ಒಂದು ಸಾರಿ ಈ ಬಿಲಿಯನೇರ್ ನ ಸಂದರ್ಶನ ನಡೆದಿತ್ತು. ಸಂದರ್ಶಕ ಕೇಳಿದರು: ಜಗತ್ತೇ ತಿರುಗಿ ನೋಡುವ ಮಹಾ ಸಾಧಕ‌ ನೀವು. ಈ ಹಾದಿಯಲ್ಲಿ ನಿಮಗೆ ಅತ್ಯಂತ ಖುಷಿ‌ ಕೊಟ್ಟ ಕ್ಷಣ…
  • April 06, 2022
    ಬರಹ: ಬರಹಗಾರರ ಬಳಗ
    ಕಾಲದೊಂದಿಗೆ ನಾವು ಕಳೆದು ಹೋಗೋ ದಿನ ದೂರವಿಲ್ಲ ಅನ್ನಿಸ್ತಿದೆ. ನನ್ನನ್ನೇ ವಿಪರೀತ ನಂಬಿದ ಕಾಲವೊಂದಿತ್ತು. ನಾನು ಕಾಲ, ಘಳಿಗೆ ನಕ್ಷತ್ರಗಳನ್ನ ನನ್ನೊಳಗೆ ಅಪ್ಪಿಕೊಂಡು ನಿನ್ನ ದಿನವನ್ನು ಸೂಚಿಸುತ್ತಿದೆ. ನನ್ನ ದೇಹದ ಮೇಲೆಲ್ಲಾ ನಿನ್ನ…
  • April 06, 2022
    ಬರಹ: ಬರಹಗಾರರ ಬಳಗ
    ಕನ್ನಡಮ್ಮನ ಸೇವೆಯನು ಒಮ್ಮತದಿ ಮಾಡೋಣ ಕನ್ನಡ ನಾಡುನುಡಿಯ ಅನವರತ ರಕ್ಷಿಸೋಣ| ತನುವ ಕಣಕಣದಲಿ ತಾಯಿಭಾಷೆ ಬಿಂಬಿಸೋಣ ನಾಲಿಗೆಯ ಮೇಲೆ ಹೊರಳಾಡಲಿ  ಹೊನ್ನಿನ ಕಣ||   ಓದು ಬರಹದಲಿ ಕಾಣಿಸಲಿ ಚೆಲುಕನ್ನಡ ಕಂದಮ್ಮಗಳ ಭಾಷಾ ಮಾಧ್ಯಮವಾಗಲಿ  ಒಲವ ಕನ್ನಡ…
  • April 06, 2022
    ಬರಹ: Ashwin Rao K P
    ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದಿರುವ ಸರಿಗಮ ‘ಪದ' ಎಂಬ ಪುಸ್ತಕವು ಪತ್ರಿಕಾ ಭಾಷೆಗೊಂದು ಹದ ಎಂದು ಅವರೇ ಪುಸ್ತಕದ ಮುಖಪುಟದಲ್ಲೇ ಬರೆದುಕೊಂಡಿದ್ದಾರೆ. ‘ಪದ'ಕ್ಕೊಂದು ನನ್ನ ರಾಗ ಎಂಬ ಮುನ್ನುಡಿಯಲ್ಲಿ “ಇದು ನಾನು ಏಷಿಯನ್ ಕಾಲೇಜ್…
  • April 05, 2022
    ಬರಹ: Shreerama Diwana
    ಭಾರತೀಯ ಮುಸ್ಲಿಂ ಸಮುದಾಯದ ಆತ್ಮವಲೋಕನಕ್ಕೆ ಒಂದು ಶುಭ ಸಂದರ್ಭ. ಖುರಾನ್, ಸಂವಿಧಾನ, ಹಿಂದುತ್ವ, ಭಾರತೀಯತೆ ಇವುಗಳ ನಿಜ ಅರ್ಥದ ಹುಡುಕಾಟ ಮಾಡಬೇಕಾದ ಸಂದರ್ಭದಲ್ಲಿ ರಂಜಾನ್ ಹಬ್ಬದ ಒಂದು ತಿಂಗಳ ದೀರ್ಘ ಉಪವಾಸ ವೃತ ಆರಂಭವಾಗಿದೆ. ಮೂರು ರೀತಿಯ…
  • April 05, 2022
    ಬರಹ: ಬರಹಗಾರರ ಬಳಗ
    ಕೆಲವೊಂದು ಕ್ಷಣಗಳು ನಮಗಾಗಿ ಕಾಯುತ್ತಿರುತ್ತದೆ. ಅದು ಘಟಿಸುವವರೆಗೆ ನಾವು ಕಾಯಲೇಬೇಕು. ಮಾತುಕತೆಗಳು ನಿಂತು ವರ್ಷಗಳೇ ಸಂದಿತ್ತು ಅವರಿಬ್ಬರ ನಡುವೆ. ನಗುವಿನೊಂದಿಗೆ ಮಾತುಕತೆಗಳು ಬೆಳೆದು ಬಾಂಧವ್ಯ ಗಟ್ಟಿಯಾಗಿರುವಾಗ ಅನಾಮಿಕರ ಮಾತುಗಳು …
  • April 05, 2022
    ಬರಹ: ಬರಹಗಾರರ ಬಳಗ
    ಸಾವಯವ ಬೇಸಾಯದಲ್ಲಿ ರೈತರು ಯಶಸ್ಸು ಗಳಿಸಬೇಕಾದರೆ ಮನೆಮನೆಯಲ್ಲಿ ದೇಶೀಯ ಹಸುಗಳ ಸಾಕಣೆ ಅಗತ್ಯ ರಾಜ್ಯದಲ್ಲಿ ಎಲ್ಲೆಡೆ ಸಾವಯವ ಕೃಷಿಯನ್ನು ಜನಪ್ರಿಯಗೊಳಿಸಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಾವಯವ ಕೃಷಿ ಮಿಷನ್ ಎಂಬ…
  • April 05, 2022
    ಬರಹ: ಬರಹಗಾರರ ಬಳಗ
    ನಮ್ಮ ಪ್ರತಿ ನಡೆ ನುಡಿಯು ಇತರರಿಗೆ ಮಾದರಿಯಾಗಿದ್ದರೆ ಚಂದ. ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ. ಮನುಷ್ಯನ ಬದುಕಿನ ಗುಟ್ಟೇ ಉತ್ತಮ ಗುಣನಡತೆಗಳು, ಹೊಂದಾಣಿಕೆ. ಇಂದ್ರಿಯ ಚಪಲತೆಗೆ ಕಡಿವಾಣ ಹಾಕಿದರೆ ಮತ್ತೂ ಒಳ್ಳೆಯದು. ಸರ್ವಜ್ಞನ ವಚನಗಳು,…
  • April 05, 2022
    ಬರಹ: ಬರಹಗಾರರ ಬಳಗ
    ಒಬ್ಬ ಭಿಕ್ಷುಕ ಅಳುತ್ತ ಕುಳಿತ್ತಿದ್ದ. ‘ಯಾಕೆ ಅಳುತ್ತಿರುವೆ?’ ಎಂದು ಕೇಳಿದಾಗ... ‘ಯಾರೋ ಒಬ್ಬ ಹಣ ಇರುವವ ಬಂದು ನನಗೆ ಹೊಸ ಬಟ್ಟೆಯ ಕೊಡಿಸಿದ ಮತ್ತೆ ಅದರ ಜೊತೆಗೆ ನನ್ನ ಮೈಯಲ್ಲಿ ಇದ್ದ ಕೊಳೆಯನ್ನು ತೊಳೆದ. ನನ್ನನ್ನು ಎಲ್ಲರಂತೆಯೇ ಸಾಮಾನ್ಯ…
  • April 05, 2022
    ಬರಹ: ಬರಹಗಾರರ ಬಳಗ
    ಮರೆಯದಿರು ಮರೆಯದಿರು ನನ್ನೊಲುಮೆ ನಿನ್ನೊಲವ ಜೀವನದಿ ಮರೆತಿರಲು ಕುಗ್ಗುವುದು ಸವಿಯೆಂಬ ಪ್ರೇಮನದಿ   ಬೆರೆತಾಗ ಸಿಗುವುದೈ ಹಸಿರೆನಿಪ ಸ್ವಾಗತವು
  • April 04, 2022
    ಬರಹ: addoor
    ಹತ್ತು ವರುಷಗಳ ಮುಂಚೆ, ವಾಣಿಜ್ಯ ಅಡುಗೆ-ಅನಿಲ ಸಂಪರ್ಕ ಪಡೆದಿದ್ದೆ - ಮಂಗಳೂರಿನ “ಭಾರತ್ ಗ್ಯಾಸ್” ವಿತರಕರಲ್ಲಿ ಒಬ್ಬರಾದ ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಅವರಿಂದ. ಆಗ, ಅವರ ಕಚೇರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರಿತ್ತು. ಈಗ…
  • April 04, 2022
    ಬರಹ: Ashwin Rao K P
    ಕೌಶಿಕ ಎಂಬ ಸಾಧಕನು ಬ್ರಹ್ಮಚಾರಿಯಾಗಿದ್ದು, ಹಲವು ವಿಧದ ಶಾಸ್ತ್ರಗಳಲ್ಲಿ ಪರಿಣಿತನಾಗಿದ್ದ. ಮಾತ್ರವಲ್ಲ, ಸಾಧನೆಯಲ್ಲಿ ಉನ್ನತ ಮಟ್ಟ ತಲುಪಿದ್ದ. ಆದರೆ ಅವನಲ್ಲಿ ಒಂದು ದೌರ್ಬಲ್ಯವಿತ್ತು. ಆತ ಬೇರೆಯವರ ಮೇಲೆ ಬಹು ಬೇಗನೇ ಕೋಪ…