ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಮತ್ತೆ ರಾಜಕೀಯ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡಾಗಿನಿಂದಲೂ ಪಾಕಿಸ್ತಾನದಲ್ಲಿ ಈವರೆಗೆ ಯಾವೊಬ್ಬ ನಾಯಕನಿಗೂ ಪ್ರಧಾನಿಯಾಗಿ ೫…
ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ ಸಂಧರ್ಭದಲ್ಲಿ ರಚಿತವಾಗುವ ಶುಭಾಶಯಗಳು - ಸಂದೇಶಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ - ಸ್ಪೂರ್ತಿದಾಯಕ.…
ಭಾಷೆ ಎನ್ನುವುದು ಸಂವಹನ ಕ್ರಿಯೆ. ನಮ್ಮ ಮನದಲ್ಲಾಗುವ ಭಾವನೆಗಳನ್ನು ಸಂಜ್ಞೆಗಳ ಮೂಲಕ ಹೇಳುವ ಬದಲು ಮಾತುಗಳಲ್ಲಿ ವ್ಯಕ್ತಪಡಿಸುತ್ತೇವೆ. ಆಗ ನಮಗೊಂದು ಭಾಷೆಯ ಅಗತ್ಯವಿದೆ. ಅದು ನಮ್ಮ ನಮ್ಮ ಮನೆಯ ಮಾತು. ಮಾತೃಭಾಷೆ. ಅನಂತರ ಶಾಲಾವಾತಾವರಣದಲ್ಲಿ…
ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ಒಂದು ವಾರದಿಂದ ಸೂರ್ಯ ಬೆಳಗ್ಗಿನಿಂದ ಸಂಜೆಯವರೆಗೂ ಮೋಡದ ಮರೆಯಲ್ಲಿ ಚಲಿಸುತ್ತಿದ್ದಾನೆ. ಪ್ರಕಾಶವನ್ನು ಮೋಡ ಕರಗಿಸಲು ಬಳಸುತ್ತಿದ್ದಾನೆ. ಬಿಸಿಲಿನ ಧಗೆಯು ನೆಲಕ್ಕೆ ಹಂಚಿಕೆಯಾಗುತ್ತಿಲ್ಲ. ಕಾರಣ…
ಒಂದು ಚೆಂದ ಕುಣಿತದಾ ಕರಡಿಯಿತ್ತು
ಮುದ್ದು ಮುದ್ದಾಗಿ ಅದು ಕುಣಿಯುತ್ತಿತ್ತು
ಹೆಂಗಸೊಬ್ಬಳು ಅದನು ಆಡಿಸುತಿರಲು
ಕುಟುಂಬ ಪೋಷಣೆಯ ನಡೆಸುತಿರಲು
ಆಕೆ ಹೇಳಿದಂತೇ ಅದು ಕುಣಿಯುತ್ತಿತ್ತು
ಊರ ಮಂದಿಯನೆಲ್ಲಾ ನಲಿನಲಿಸುತ್ತಿತ್ತು
ಅವಳ ಸಂಸಾರ ತಿಂದು…
115 ನೇ ಜನ್ಮದಿನದ ಸಂದರ್ಭದಲ್ಲಿ...ಇಬ್ಬರು ಮನುಷ್ಯರ ಆಯಸ್ಸನ್ನು ಒಬ್ಬರೇ ಪಡೆದ ಅದೃಷ್ಟವಂತರ ಸಾಧನೆಯ ಒಂದು ನೋಟ. ನಡೆದಾಡುವ ದೇವರಲ್ಲ, ನಲಿದಾಡುವ - ನುಡಿದಾಡಿದ ಜೀವಪ್ರೀತಿಯ ನಿಜ ಮನುಷ್ಯನಾಗಿದ್ದ ಸಿದ್ದಗಂಗೆಯ ಶಿವಕುಮಾರ ಸ್ವಾಮಿ ಎಂಬ…
ಅವನದು ದುಡಿಮೆಯ ವಯಸ್ಸಾಗಿದ್ದರೂ, ಶಿಕ್ಷಣವನ್ನ ಮನೆಯವರು ನೀಡಿದ್ದರೂ ಮನೆಯಲ್ಲೇ ತಿಂದುಂಡು ಆರಾಮವಾಗಿದ್ದ. ಗೆಳೆಯರೊಂದಿಗೆ ಆಟ, ತಿರುಗಾಟ, ಜೂಜಾಟ ದಿನಂಪ್ರತಿ ಅಭ್ಯಾಸಗಳು. ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗೋರು. ಇವನ ಶೋಕಿಗೆ ಅವರು ಬೆವರು…
ಒಂದೇ ಪ್ರಶ್ನೆ
ಉಪಾಧ್ಯಾಯರು ತರಗತಿಯಲ್ಲಿ ಪ್ರಶ್ನೆಯೊಂದನ್ನು ಕೇಳಿದರು.
“ಮಕ್ಕಳೇ, ನೀವು ಸುಲಭವಾಗಿರುವ ಎರಡು ಪ್ರಶ್ನೆಗಳಿಗೆ ಉತ್ತರಿಸುವಿರೋ ಅಥವಾ ಕಠಿಣವಾದ ಒಂದು ಪ್ರಶ್ನೆಗೆ ಉತ್ತರಿಸುವಿರೋ?”
ಗಾಂಪ ಎದ್ದು ನಿಂತು “ಕಠಿಣವಾದ ಒಂದೇ ಪ್ರಶ್ನೆ…
ಚಿನ್ನು ಭಾರೀ ತುಂಟ ಕೋಳಿಮರಿ. ಅದು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅದರ ತಾಯಿಕೋಳಿ ಆಗಾಗ ಎಚ್ಚರಿಸುತ್ತಿತ್ತು, “ಚಿನ್ನೂ, ನಿನ್ನ ಸೋದರ-ಸೋದರಿಯರ ಜೊತೆಗೇ ಇರಬೇಕು. ಆ ಬಾವಿಯ ಹತ್ತಿರ ಯಾವತ್ತೂ ಹೋಗಬೇಡ.” ಆದರೆ ಚಿನ್ನುಗೆ ಆ ಬಾವಿಯೊಳಗೆ ಏನು…
ಚೈತ್ರ ಮಾಸವದು ಚಿಗುರಿ ನಗುವ ಯುಗಾದಿ
ಭವ್ಯಭವಿತವ್ಯವ ತೋರುವ ಮಹಾ ಪ್ರವಾದಿ
ಚಾಂದ್ರಮಾನದಲಿ ನವ ಚಂದ್ರಮನ ಆರಂಭ
ಭಾರತೀಯರ ಹೊಸ ವರ್ಷ ನಲಿವಿನಾರಂಭ
ಬೇವು ಬೆಲ್ಲವನು ತಿಂದು ಸಂಭ್ರಮಿಸು ಜಗದಿ
ಕಷ್ಟ ಸುಖವನೆಲ್ಲ ಸ್ವೀಕರಿಸು ಸಮತಾಭಾವದಿ
…
ಭಾರತದ ಪ್ರಾಕೃತಿಕ ಸಂಸ್ಕೃತಿಗೆ ಈ ವಸಂತ ಋತುವಿನ ಆಗಮನ ಹೊಸ ವರುಷ ಎಂಬುದು ಹೆಚ್ಚು ಅರ್ಥಪೂರ್ಣವಾಗಿದೆ. ಪ್ರಕೃತಿಯೇ ಹೊಸ ಹುಟ್ಟು ಪಡೆಯುವ ಮುಖ್ಯವಾಗಿ ಸಸ್ಯ ಲೋಕ ಚಿಗುರಿದಾಗ ಕಾಣುವ ಸಂಭ್ರಮ ನಮ್ಮ ಅರಿವಿಗೆ ಬರುತ್ತದೆ. ಹಬ್ಬಗಳ ಧಾರ್ಮಿಕ ಮಹತ್ವ…
ಎಪ್ರಿಲ್ 1 ಮೂರ್ಖರ ದಿನವೆಂದು ಪ್ರತೀತಿ. ಹಲವಾರು ಸಂದರ್ಭದಲ್ಲಿ ನಾವುಗಳು ಸುಮ್ಮಸುಮ್ಮನೆ ಮೂರ್ಖರಾಗುವುದಿದೆ. ತಮಾಷೆಯೋ, ಕುಶಾಲಿಗೋ ಬೇಸ್ತು ಬೀಳುವುದು ಒಂದು ರೀತಿಯ ಮೂರ್ಖತನವೇ ಆಗಿದೆ. ನಾನು ಅಧ್ಯಾಪಿಕೆಯಾಗಿ ಕೆಲಸಮಾಡುತ್ತಿರುವಾಗ…
ಇವತ್ತು ಮಾತನಾಡಲೇಬೇಕು. ನಾನು ಎಲ್ಲರ ಪರವಾಗಿ ಧ್ವನಿ ಎತ್ತಿದ್ದೇನೆ. ಓ ಮನುಷ್ಯ ಕೇಳಿಸ್ಕೋ, ನಿಮ್ಮ ಹಾಗೆ ದುಡ್ಡು ಇಟ್ಟು, ಕರೆಮಾಡಿ, ಜನ ಬಂದು ಮನೆ ಕಟ್ಟುವುದಲ್ಲ. ನಾವು ಸ್ವಂತವಾಗಿ ಬೆವರು ಸುರಿಸಿ ನಿರ್ಮಿಸುವುದು. ಅಲೆಯುವ ದೂರ, ಸಾಗುವ…
ಮತ್ತೆ ಮರಳಿ ಬಂದಿದೆ, ಹೊಸ ವರ್ಷ, ಹೊಸ ಸಡಗರ, ಹೊಸ ಆನಂದ. ಹೌದು ಯುಗಾದಿ ಮರಳಿ ಬಂದಿದೆ. ಈ ವರ್ಷ ಕಳೆದ ವರ್ಷಕ್ಕಿಂತ ಅಧಿಕ ಸಂತಸ ತಂದಿದೆ ಎಂದು ಹೇಳಬಹುದು. ಹಿಂದಿನ ವರ್ಷ ಕೊರೋನಾ ಎರಡನೇ ಅಲೆಯ ಕಾರಣದಿಂದ ಲಾಕ್ ಡೌನ್ ಎಂಬ ಸಂಕಷ್ಟಕ್ಕೆ…
ಬಾಹ್ಯಾಕಾಶ, ಗ್ರಹಣಗಳು ಮತ್ತು ಆಕಾಶಕಾಯಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿರುವ ಬಿ. ಎಸ್. ಶೈಲಜಾ ಅವರ ಪ್ರವಾಸ ಕಥನ ಇದು. ಡಿಸೆಂಬರ ತಿಂಗಳಿನಲ್ಲಿ ಘಟಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎರಡು ವಿಚಾರ ಗೋಷ್ಠಿಗಳಲ್ಲಿ…
ಓ ಆರ್ ಎಸ್ (Oral Rehydration Solution-ORS) ದ್ರಾವಣದ ಬಗ್ಗೆ ನಿಮಗೆ ಗೊತ್ತೇ ಇದೆ. ಬಹಳಷ್ಟು ಸಮಯದಲ್ಲಿ ಈ ದ್ರಾವಣ ಹಲವರ ಜೀವ ರಕ್ಷಕವಾಗಿಯೂ ಕೆಲಸ ಮಾಡಿದೆ. ಇದನ್ನು ಮೊದಲು ತಯಾರಿಸಿದವರು ಹೇಮೇಂದ್ರನಾಥ ಚಟರ್ಜಿ ಎಂಬ ಪಶ್ಚಿಮ ಬಂಗಾಳದ…
ಹಿಂದೆಯೇ ಹೇಳಿದಂತೆ ಕಾಟಿಪಳ್ಳದ ಪುನರ್ವಸತಿ ವಲಯಗಳಲ್ಲಿ ವ್ಯವಸ್ಥಿತವಾದ ರಸ್ತೆಗಳು, ಪ್ರತಿಯೊಂದು ಬ್ಲಾಕ್‍ಗೂ ಶಾಲೆಗಳೂ, ಹಾಗೆಯೇ ಸಾರ್ವಜನಿಕ ಬಾವಿಗಳೂ ಇದ್ದು ಇಲ್ಲಿಗೆ ಬಂದ ಜನರಿಗೆ ಅಂದರೆ ಪಣಂಬೂರಿನ ಹಳ್ಳಿಯ ಮಂದಿಗೆ ಈ ವ್ಯವಸ್ಥೆಯಲ್ಲಿ…
ಭಾರತ ದೊಡ್ಡ ಮಟ್ಟದ ಸಹಾಯ ಹಸ್ತ ಚಾಚಬಹುದೇ…? ವಿಶ್ವದ ಕೆಲವೇ ಸುಂದರ ದ್ವೀಪ ಪ್ರದೇಶಗಳಲ್ಲಿ ನಮ್ಮ ನೆರೆಯ ಶ್ರೀಲಂಕಾ ದೇಶವು ಒಂದು. ಈ ಸಿಂಹಳೀಯರ ದೇಶದ ಬಹಳಷ್ಟು ಸಾಂಸ್ಕೃತಿಕತೆ ನಮ್ಮ ಭಾರತದ ಶೈಲಿಯ ಜೊತೆ ಸಾಮ್ಯತೆ ಹೊಂದಿದೆ. ತಮಿಳುನಾಡಿನ…
" ಹೊಸಸಂಜೆ" , ಮಂಗಳೂರು ನಗರದಿಂದ ಪ್ರಕಟವಾಗುತ್ತಿದ್ದ ಸಂಜೆ ದೈನಿಕ. ೧೯೯೨ರಲ್ಲಿ ಹಿರಿಯ ಪತ್ರಕರ್ತರಾದ ಗಾವಳಿ ಪ್ರಭಾಕರ ಕಿಣಿ, ಉದ್ಯಮಿಗಳಾದ ಎಂ. ಸಂದೀಪ್ ಕುಮಾರ್, ವಿದ್ಯಾಧರ ಶೆಟ್ಟಿ, ಜೇಮ್ಸ್ ಎಂಬವರ ಸಹಿತ ನಾಲ್ಕೈದು ಮಂದಿ ಸಮಾನ ಮನಸ್ಕರು…
ಸದ್ಗುಣಗಳ ಬಗ್ಗೆ ಹೇಳಿದಷ್ಟೂ ಮುಗಿಯದು. ನೈತಿಕತೆಯಲ್ಲಿ ಮೊದಲಸ್ಥಾನ. ಬಡವನಿರಲಿ, ಧನಿಕನಿರಲಿ ಮೊದಲ ಆದ್ಯತೆ ಒಳ್ಳೆಯತನಕ್ಕೆ. ಜೀವನಾನುಭವದಲ್ಲಿ ಕಂಡಿರುತ್ತೇವೆ, ಕೇಳಿರುತ್ತೇವೆ ‘ಅವರಿಗೆ ಎಷ್ಟು ಸಂಪತ್ತಿದ್ದರೇನು? ಗುಣವೇ ಇಲ್ಲದ ಮೇಲೆ’…