ಮಣ್ಣು ಬಹಳ ಶಕ್ತಿಶಾಲಿ. ಎಷ್ಟೇ ಹಾರಾಟ ಹೋರಾಟಗಳು ಇದ್ದರೂ ಕೊನೆಗೊಂದು ದಿನ ಮಣ್ಣು ತನ್ನೊಳಗೆ ಕರೆಸಿಕೊಂಡು ಬಿಡುತ್ತದೆ. ಯಾವ ಬೆಳಗೆ ಯಾವ ಪೌಷ್ಟಿಕತೆ ಬೇಕು, ಎಷ್ಟು ನೀರು ತಡೆಹಿಡಿಯಬೇಕು, ಎಲ್ಲಿ ಚೆಲ್ಲಿ ಹೋಗಬೇಕು, ಯಾವುದನ್ನು ಆಶ್ರಯಿಸಬೇಕು…
ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ, ಅದರಿಂದಾಗುವ ಸಾವು ನೋವು ಗಳನ್ನು ತಪ್ಪಿಸಬಹುದು. ಅಕಾಲದಲ್ಲಿ ಮಳೆಯಾಗುವ ಸಂದರ್ಭದಲ್ಲಿ ಗುಡುಗು - ಮಿಂಚು ಅಧಿಕ. ಆ ಸಮಯದಲ್ಲಿ ರಕ್ಷಣೆ ಹೇಗೆ...?
* ಗುಡುಗು-…
ಯಾವ ಸೂತ್ರದ ಮೇಲೆ
ನಿಂತಿದೆ ಈ ಜೀವನ ಯಂತ್ರ?
ಇದಕೇನಿಹುದೋ... ಯಾರಿಗೂ
ಹೊಳೆಯದ ಪರಿಹಾರದ ಮಂತ್ರ...
ಕಾಣದ ಗಾಳಿಯಂತಿಹುದು-
ಒಮ್ಮೊಮ್ಮೆ ಸುಂಟರಗಾಳಿ
ಮಗದೊಮ್ಮೆ ಹಿತದ ತಂಗಾಳಿ...
ಓ ಮುಗ್ಧ ಮನವೇ ಬಾ
ಇದರ ಪರಿಹಾರವನರಿಯು ಬಾ
ವಿವಿಧ ಸಂಬಂಧಗಳ…
ಹೌದು, ನಮ್ಮ ಹಳೆಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ನಮಗೆ ಉಳಿದಿರುವುದು ಪಾರಂಪರಿಕ ತಾಣಗಳೇ. ನಮ್ಮ ಹಿಂದಿನ ರಾಜರು ಕೈಗೊಂಡ ಕಾರ್ಯಗಳು, ವಿದೇಶೀ ಆಕ್ರಮಣಕಾರರಿಂದ ದಾಳಿಗೊಳಗಾಗಿ ಭಗ್ನವಾದ ದೇವಾಲಯ, ಕಟ್ಟಡಗಳು, ಹಿಂದಿನ ಕಲಾ ವೈಭವ, ಅಂದಿನ ಕಾಲದ…
ಕೊರೊನಾ ಆರಂಭದ ಕಾಲದಿಂದಲೂ ವ್ಯತಿರಿಕ್ತ ಹೇಳಿಕೆಗಳಿಂದ ಮತ್ತು ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ, ಈಗ ಅಂಥದ್ದೇ ಮತ್ತೊಂದು ವಿವಾದಕ್ಕೆ ಕೈಹಾಕಿದೆ. ಈಗಿನ ಪ್ರಮುಖ ವಿಚಾರ, ಭಾರತ ಕೊರೊನಾದಿಂದ ಮಡಿದವರ ಲೆಕ್ಕವನ್ನು…
ಮೈಸೂರು ಪ್ರಾಂತ್ಯವೂ ಸೇರಿ ಕರ್ನಾಟಕವಾಗಿ ನಮ್ಮ ರಾಜ್ಯ ಒಟ್ಟು 1950 ರಿಂದ ಇಲ್ಲಿಯವರೆಗೆ 72 ವರ್ಷಗಳನ್ನು ಪೂರೈಸಿದೆ. ದಕ್ಷಿಣ ಭಾರತದ ಅತ್ಯಂತ ಪ್ರಮುಖ, ಶಾಂತಿ ಪ್ರಿಯ, ಸೌಮ್ಯ, ಸ್ವಲ್ಪ ಬುದ್ದಿವಂತ, ಎಲ್ಲರನ್ನೂ ಒಳಗೊಳ್ಳುವ ರಾಜ್ಯ ಎಂದು…
ಒಂದು ಮನೆಯಲ್ಲಿ, ಕುಟುಂಬದಲ್ಲಿ, ಕಛೇರಿಯಲ್ಲಿ ಹೇಗೆ ಎಲ್ಲರೂ ಒಂದಾಗಿ ವ್ಯವಹಾರ ನಡೆಸುವರೆಂದು ನಾವು ಯೋಚಿಸಿದರೆ ಪರಸ್ಪರ ಹೊಂದಾಣಿಕೆ ಕಾಣಬಹುದು. ಅನುಕರಣೆ ಇರಲೂಬಹುದು. ಹಿರಿಯರಿಗೆ ವಿಧೇಯತೆ ತೋರುವುದು ನಮ್ಮ ಸಂಸ್ಕಾರ. ಅವರು ನಮ್ಮನ್ನು…
ಸ್ವಚ್ಛತೆಗಿಳಿದ ಮೇಲೆ ಪೂರ್ತಿಗೊಳಿಸಿಯೇ ಬಿಡೋದು ಅನ್ನೋ ನಿರ್ಧಾರ ಬಲವಾಗಿತ್ತು. ದೊಡ್ಡ ಕೊಠಡಿ ಉದ್ದಗಲ ಅವಲೋಕಿಸಿ ಪೊರಕೆಯೊಂದಿಗೆ ನನ್ನ ಪ್ರವೇಶವಾಗಿತ್ತು. ದೂಳು, ಕಸ ಮರಳಿನ ಕಣಗಳು ವಿಲವಿಲನೆ ಒದ್ದಾಡಿ ರಂಗಸ್ಥಳದಿಂದ ನಿರ್ಗಮಿಸಿದವು.…
ಕನ್ನಡಿಯಲ್ಲಿ ನನ್ನ
ತಲೆಯ ನೋಡಿಕೊಂಡೆ
ಕೂದಲು ಬೆಳ್ಳಿಯ ತರಹ
ಬೆಳ್ಳಗಾಗಿತ್ತು
ಮುಖವನ್ನು ನೋಡಿದಾಗ
ಸುಕ್ಕುಗಟ್ಟಿತ್ತು, ಕಣ್ಣು ಒಳಸೇರಿತ್ತು
ಚರ್ಮ ಕಪ್ಪಾಗಿ ತುಟಿ ಒಣಗಿತ್ತು
ಕೈಗಳು ತ್ರಾಣವಿಲ್ಲದೆ ಜೋತು ಬಿದ್ದಿದ್ದವು
ಹೊಟ್ಟೆ ಊದಿತ್ತು…
ಗೀಜಗನ ಹಕ್ಕಿಗಳು ತಮ್ಮ ಗೂಡಿನಿಂದ ಹೊರಕ್ಕೆ ಹೋಗುವಾಗ ತಮ್ಮ ಮರಿಗಳನ್ನು ಎಚ್ಚರಿಸಿದವು - ಮರಿಗಳೆಲ್ಲ ಜೊತೆಯಾಗಿ ಇರಬೇಕು ಮತ್ತು ಎಲ್ಲೆಲ್ಲೋ ಸುತ್ತಾಡಲು ಹೋಗಬಾರದೆಂದು. ಆದರೆ ಅತ್ಯಂತ ಕಿರಿಯ ಮರಿಗೆ ತುಂಟಾಟ ಜಾಸ್ತಿ. ಅದು ಹಾರಾಡುವಾಗ…
ಸ್ಥಳೀಯವಾಗಿ ಧರ್ಮ ಸಂಘರ್ಷ, ರಾಷ್ಟ್ರದಲ್ಲಿ ಬೆಲೆ ಏರಿಕೆ, ಅಂತರಾಷ್ಟ್ರೀಯವಾಗಿ ಮೂರನೇ ಮಹಾಯುದ್ಧದ ಕಾರ್ಮೋಡ, ವಿಶ್ವದಾದ್ಯಂತ ಕೊರೋನಾ ನಾಲ್ಕನೆಯ ಅಲೆಯ ಭೀತಿ, ಮನಸ್ಸಿನಲ್ಲಿ ಮಾತ್ರ ಸ್ಥಿತ ಪ್ರಜ್ಞೆಯ ಹುಡುಕಾಟ.
ಪತ್ರಿಕೆಗಳಲ್ಲಿ… ಮೊದಲನೆಯ…
ಕಂದ ನನ್ನ ಮುದ್ದು ಕಂದ
ಕಿಲಕಿಲ ನಗುತ ಬರುವ
ನನ್ನ ಮುದ್ದು ಮೊಗದ ಕಂದನೆ
ನಿನ್ನ ಆ ತೊದಲು ನುಡಿಗಳು
ಕೇಳಲೆಷ್ಟು ಆನಂದ||
ನೀ ಅಮ್ಮಾ ಎಂದು ಕರೆವ
ದನಿಯು ಕೇಳಲೆಷ್ಟು ಮಧುರ
ಪುಟ್ಟ ಪುಟ್ಟ ಹೆಜ್ಜೆ ಇಡುತ ಬರುವ
ನಿನ್ನ ಕಾಲ್ಗೆಜ್ಜೆ…
ಹುಲುಮಾನವರಾದ ನಾವು ವಿಷಯಾಸಕ್ತಿಯಲ್ಲೇ ಮುಕ್ಕಾಲು ಆಯುಷ್ಯ ಕಳೆಯುತ್ತೇವೆ. ನಮಗೆ ಗೊತ್ತಾಗದ ಹಾಗೆ ದಿನಗಳು ಸರಿದು ಹೋಗುತ್ತಿದೆ. ನಾವು ಮಾತ್ರ ಇನ್ನೂ ನೂರು ವರ್ಷ ಇದೆಯೇನೋ ನಮ್ಮ ಬದುಕು ಎಂದು ಭ್ರಮಾಧೀನರಾಗುತ್ತೇವೆ. ಈ ಕ್ಷಣವೇ ಮುಗಿದು…
ಬೆಂಕಿ ಅಳುತ್ತಲೇ ಕಾರ್ಯವನ್ನು ಮಾಡುತ್ತಿದೆ. ಗಾಳಿ ಬೇಡವೆಂದು ಬಲವಾಗಿ ಬೀಸಿದರೂ ಬೆಂಕಿಯ ಪ್ರಖರತೆ ಹೆಚ್ಚಿದೆ. ಕಾರಣವನ್ನು ತಿಳಿದುಕೊಳ್ಳಲು ಹತ್ತಿರ ಧಾವಿಸಲು ಶಾಖ ಬಿಡುತ್ತಿಲ್ಲ. ನಂದಿ ಹೋಗಿ ಕೊನೆಗೆ ಬೂದಿ ಉಳಿದ ಮೇಲೆ ಸುಟ್ಟದ್ದೇನು ಅನ್ನೋದು…
ಕಂಟ್ರಾಕ್ಟರ್ ಒಬ್ಬರ ಆತ್ಮಹತ್ಯೆ ಮತ್ತು 40% ಕಮೀಷನ್ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವಾಗ ಭ್ರಷ್ಟಾಚಾರದ ಮೂಲಗಳನ್ನು ಹುಡುಕುವ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಪಕ್ಷಾತೀತವಾಗಿ ಅವಲೋಕನ ಮಾಡಬೇಕು. ಇಲ್ಲದಿದ್ದರೆ ತಪ್ಪುಗಳ ಪ್ರಮಾಣದ…
ಬಸ್ ಡ್ರೈವರ್ ಆಗ್ತೇನೆ!
ಗಾಂಪ: ಅಪ್ಪಾ, ನನಗೆ ಓದಿದ್ದು ತಲೆ ಹತ್ತುತ್ತಿಲ್ಲ, ನಾ ಇನ್ನು ಓದಲ್ಲ..
ಅಪ್ಪ : ಓದೋದಿಲ್ಲ ಅಂದರೆ ಏನು ಮಾಡ್ತೀಯಾ?
ಗಾಂಪ: ಬಸ್ ಓಡಿಸ್ತೀನಿ. ಆಮೇಲೆ ನಾನು ನನ್ನದೇ ಹೊಸ ಬಸ್ ತಗೋಳ್ತೀನಿ, ನನ್ನ ಹೆಂಡ್ತೀನ ಓದಿಸಿ…
ಯೋಗೀಶ್ ಶೆಟ್ಟಿ ಜಪ್ಪು ಇವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಕನ್ನಡ-ತುಳು ಮಾಸಿಕ ಪತ್ರಿಕೆ “ತುಳುನಾಡ ಸೂರ್ಯ". ಮಾರ್ಚ್ ೨೦೨೧ರಲ್ಲಿ ಬಿಡುಗಡೆಯಾದ ಮೊದಲ ಸಂಚಿಕೆಯಲ್ಲಿ ಹಲವಾರು ಸಾಹಿತ್ಯ, ಪಾರಂಪರಿಕ, ಸಂಘಟನಾ ಚಟುವಟಿಯ ಲೇಖನಗಳಿಗೆ ಒತ್ತು…
೧೨ನೆಯ ಶತಮಾನದಲ್ಲಿ ವಚನ ಸಾಹಿತ್ಯದ ಮೇರುಗಿರಿ ಶರಣೆ ಅಕ್ಕಮಹಾದೇವಿ. ವಚನವ ಉಣಬಡಿಸಿದ ಮಹಾದೇವಿ ಮಹಿಳಾ ಲೋಕದ ಅನರ್ಘ್ಯ ರತ್ನ. ಚೆನ್ನಮಲ್ಲಿಕಾರ್ಜುನ ದೇವನನ್ನು ಒಂದೆಡೆ ದೇವನೇ ನನ್ನ ಗಂಡನೆಂದು ಹೇಳಿಕೊಂಡಿದ್ದಾಳೆ. ಅಂಕಿತನಾಮವಿರಿಸಿ ತನ್ನ…
ಅಧಿಕ ಬಿಸಿಲಿನ ಸಮಯದಲ್ಲಿ ಸಸಿಗಳನ್ನು ನೆಟ್ಟರೆ ಅದರ ಎಲೆಗಳು ತಕ್ಷಣ ಒಣಗುತ್ತದೆ. ಎಲೆ ಒಣಗಿದರೆ ಮೃದುವಾದ ಕಾಂಡವೂ ಒಣಗುತ್ತದೆ. ಗಿಡದ ಸಾಯುವಿಕೆ ಹೆಚ್ಚು. ಅದಕ್ಕಾಗಿ ಕೆಲವರು ನೆರಳು ಮಾಡುತ್ತಾರೆ. ಆದರೂ ಅಲ್ಪ ಸ್ವಲ್ಪವಾದರೂ ಒಣಗುವುದು…