ಬಹಳಷ್ಟು ಓದಿದವರು ನಮ್ಮ ಸುತ್ತಮುತ್ತ,ಪರಿಚಯಸ್ಥರಲ್ಲಿರಬಹುದು. ಮೂರು ಮೂರು ಸ್ನಾತಕೋತ್ತರ ಪದವಿಗಳನ್ನು, ಗೌರವ ಡಾಕ್ಟರೇಟ್, ಇನ್ನಿತರ ಕಲಿಕಾ ಪತ್ರಗಳನ್ನು ಪಡೆದವರು ಇರುವರು. ಮಹಾಜ್ಞಾನಿಗಳೆನಿಸಿಕೊಂಡವರೂ ಸಿಗಬಹುದು. ಆದರೆ ಏನಾದರೂ ಜ್ಞಾನಕ್ಕೆ…
ಮದುವೆ ಮನೆಯಲ್ಲಿ ಸಾಂಬಾರಿಗೆ ಮೆಣಸು ರುಬ್ಬುತ್ತಿದ್ದೆ. ಆಗ ಗ್ರೈಂಡರ್ ಮಾತಾಡಿತು." ಹಲೋ ಬಾಸ್ ಜೀವನ ಪಾಠ ಮಾಡೋರು ಯಾರೂ ಯಾಕೆ ಸಿಗ್ತಾ ಇಲ್ಲಾ? ಅಂತ ಕೇಳ್ತಾ ಇದ್ಯಲ್ಲ ನೀನು". ನನ್ನ ಆಲೋಚನೆ ಗ್ರೈಂಡರಿಗೆ ತಿಳಿದದ್ದು ಹೇಗೆ ಅನ್ನೋದು ನಂಗೂ…
ಅರಳು ಮರುಳು ಮಾತುಗಳು
ಕರುಳು ಹಿಂಡುವ ನೋವುಗಳು
ನಂಬಲಾಗದ ಈ ಜನಗಳು
ವಿಷದ ಬೀಜದ ಹಾವುಗಳು
ಕುಕ್ಕಿ ತಿನ್ನುವ ಭಕ್ಷಕರು
ಹರಕೊಂಡು ತಿನ್ನುವ ರಾಕ್ಷಸರು
ಕಷ್ಟ ಕೊಡುವ ವೈರಿಗಳು
ಸಮಾಧಿ ಕಟ್ಟುವ ಮಾಲಿಗಳು
ಕೆಂಡಕಾರುವ ಕೆಂಗಣ್ಣು ಗಳು
ಓರ್ವ ವ್ಯಕ್ತಿ ಮರಣ ಹೊಂದಿದ 13 ದಿನಗಳವರೆಗೆ ಅವನ ಆತ್ಮವು ಆತನ ಕುಟುಂಬದೊಂದಿಗೆ ಇರುತ್ತದೆ ಎನ್ನುವ ನಂಬಿಕೆಯಿದೆ. ಹಾಗಾದರೆ, ಮರಣಾ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ? ಗರುಡ ಪುರಾಣದ ಪ್ರಕಾರ ಆತ್ಮ ಎಂದರೇನು ?
ಸಾವು ಎಲ್ಲರಿಗೂ ಒಂದಲ್ಲ ಒಂದು…
ಎಂ ಆರ್ ಪಿ ಅರ್ಥಾತ್ ಗರಿಷ್ಟ ಮಾರಾಟ ದರ ಇದಕ್ಕೂ ಉತ್ಪಾದನಾ ವೆಚ್ಚ ಮತ್ತು ನ್ಯಾಯಸಮ್ಮತ ಲಾಭಾಂಶಕ್ಕೂ ಯಾವುದೇ ಸಂಬಂಧ ಇಲ್ಲ. ಎಂ ಆರ್ ಪಿ ದರವನ್ನು ಎಷ್ಟು ಬೇಕಾದರೂ ಮುದ್ರಿಸಬಹುದು. ಉತ್ಪನ್ನವೊಂದು ಮಾರಲ್ಪಡುವುದು ಆ ಉತ್ಪನ್ನದ ಪ್ರಚಾರ ಮತ್ತು…
ಗಂಗಾವತಿಯ ಎಂ ಪರಶುರಾಮ ಪ್ರಿಯರ ಚೊಚ್ಚಲ ಹನಿ ಕವನಗಳ ಸಂಕಲನವೇ ‘ಕೀ ಯಾವದು?’ ಈ ಹನಿಗವನಗಳ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಉಪನ್ಯಾಸಕರಾದ ಬಿ.ಎನ್. ನಾಯಕ ಇವರು. ಇವರು ತಮ್ಮ ಮುನ್ನುಡಿಯಲ್ಲಿ “ಎಂ. ಪರಶುರಾಮ ಪ್ರಿಯ ಅವರು ತಮ್ಮ…
ಕೊಲ್ಲುವುದಾದರೆ ಕೊಂದು ಬಿಡಿ ನನ್ನನ್ನು, ನಾನು ನನಗೆ ತಿಳಿದ ಸತ್ಯವನ್ನು ಹೇಳಿಯೇ ತೀರುತ್ತೇನೆ. ದುಷ್ಟ ಗಲಭೆಕೋರರಿಗೆ ನೇರವಾಗಿ ಗುಂಡಿಕ್ಕಿ. ಹೌದು, ಬೈಬಲ್, ಖುರಾನ್, ಭಗವದ್ಗೀತೆ ಹೇಳಿದ ಶಾಂತಿ ಸಾಮರಸ್ಯದ ಮಂತ್ರದಂತೆ, ಬುದ್ದ, ಬಸವ,…
ಮೇಲಿರೋ ಅವನು ಅದೇನು ಬಯಸುತ್ತಿದ್ದಾನೆ ಅರಿವಾಗುತ್ತಿಲ್ಲ. ಆತನ ಆಟಗಳ ಬಗ್ಗೆ ಮಾಹಿತಿಯೂ ಸಿಗುತ್ತಿಲ್ಲ. ಮಾಡಿರುವ ತಪ್ಪುಗಳ ಅರಿವಿಲ್ಲ. ಏಕೆಂದರೆ ಈಗ ಶಿಕ್ಷೆಯನ್ನ ಅನುಭವಿಸುತ್ತಿದ್ದೇವೆ. ಮಳೆರಾಯನಿಗಿಂತ ಜಾಸ್ತಿ ಬೆವರು ಸುರಿಸಿ ಗದ್ದೆಯ…
ಹೊತ್ತುರಿಯುವ ದೇಶ ದೇಶಗಳ ಮಧ್ಯದಲಿ
ಹಿಂಸೆಯೇ ಬೇಡ ಎಂಬ ನೀತಿ ಬೋಧಿಸಲು
ನೆತ್ತರ ದಾಹ ತಣಿಸಿ ಮುಳ್ಳಿರದ ಹೂವ ಬೆಳೆಸಲು
ಬುದ್ಧನಾಗಬೇಕೆಂಬ ಆಸೆ ಇದೆ ಮನದಲಿ..||೧||
ನಾಲ್ಕು ಕಾಲಿನ ಆಸನದ ಮೇಲಿನಾಸೆಗಾಗಿ
ಕಿತ್ತಾಡುವ ಮಂದಿಯ ಮುಂದಲಿಗೆ ಬಡಿದು…
“ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ" ಈ ಸುಮಧುರ ಹಾಡು ಒಂದು ಸಮಯದಲ್ಲಿ ಆಕಾಶವಾಣಿಯಲ್ಲಿ ಆಗಾಗ್ಗೆ ಪ್ರಸಾರವಾಗುತ್ತಿತ್ತು. ಇಂತಹ ಸುಮಧುರ ಭಾವಗೀತೆ ಹಾಗೂ ಹಲವಾರು ದೇಶಭಕ್ತಿ ಗೀತೆಗಳನ್ನು ರಚಿಸಿದ ಕವಿ…
ರಾಜ್ಯ ಸರ್ಕಾರ ಇನ್ನೂ ಬಳ್ಳಾರಿ ಅಕ್ರಮ ಗಣಿಕಾರಿಕೆಯ ಪೆಡಂಭೂತದಿಂದ ಪಾರಾಗಿಲ್ಲ. ಅದಿರು ರಫ್ತು ಮುಂದುವರೆಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುಮತಿ ನೀಡಿ ಬಹಳ ದಿನಗಳೇ ಆಯಿತು. ಆದರೂ ರಾಜ್ಯ ಸರ್ಕಾರಕ್ಕೆ ಪ್ರಸ್ತುತ ರಫ್ತಿನ ಮೇಲಿರುವ ನಿರ್ಭಂಧ…
ಮೂರು ಮಹಾನ್ ಶಕ್ತಿಗಳು ಜಗತ್ತನ್ನು ಆಳುತ್ತವೆ. ಅವೆಂದರೆ, ಮೂರ್ಖತನ - ಭಯ - ದುರಾಸೆ - ಆಲ್ಬರ್ಟ್ ಐನ್ ಸ್ಟೈನ್...ಜಗತ್ತಿನ ಅತ್ಯಂತ ಬುದ್ದಿವಂತ ಎಂದು ಕರೆಯಲ್ಪಡುವ ವಿಜ್ಞಾನಿ ಹೇಳಿದ ಮಾತಿದು.
ಇದರ ವಿರುದ್ಧ ಪದಗಳು.
ಮೂರ್ಖತನ ×…
ಕಾರಣವೇ ಇಲ್ಲದೆ ನಿರಾಕಾರವನ್ನು ಯೋಚಿಸಿದೆ. ನಿರಾಕಾರನು ನನ್ನ ಬಳಿ ಮಾತನಾಡಲು ಸಮಯ ಹೊಂದಿಸಿ ಕೊಂಡಿದ್ದಾನೆ ಅಂತ ಕಾಣುತ್ತದೆ. ನನ್ನ ಮುಂದೆ ಹಚ್ಚಿದ ಹಣತೆಯ ಕಿರು ಕಂಪನವೇ ನನ್ನ ಬಳಿ ಮಾತಿಗಿಳಿಯಿತು ಅನ್ನುವಂತೆ ಪಿಸು ಮಾತು ಕೇಳಿಬಂತು. " ನೋಡು…
ಹಸಿದು ಮನೆ ಬಾಗಿಲಿಗೆ ಬಂದು ನಿಂತವನಿಗೆ ಒಂದು ತುತ್ತು ಅನ್ನ ನೀಡುವುದು ಮಾನವ ಧರ್ಮ. ಹೊಟ್ಟೆ ತುಂಬಿದವನಿಗೆ, ಕೇಳಿದ ತಕ್ಷಣ ಸಿಗುವವನಿಗೆ, ಕಾಲಮೇಲೆ ಕಾಲು ಹಾಕಿ ಕುಳಿತವನಿಗೆ, ಮೈಬಗ್ಗಿಸಿ ಬೆವರಿಳಿಸಿ ದುಡಿಯದವನಿಗೆ, ಹಿಡಿ ಅನ್ನದ ಬೆಲೆ…
ಕಣಿಪುರದೊಡೆಯ ದೇವಕಿ ತನಯ |
ಪುಂಡರೀಕಾಕ್ಷ ಪುರಂದರ ವಿಠಲ ||
ಹಣ್ಣು ಹಾಲು ಹೂವು ತಂದೆ
ಚೆಂದದಿಂದ ಒಲಿದು ಬಾರೋ |
ಮುದ್ದು ಕೃಷ್ಣ ಚೆಲುವ ಕೃಷ್ಣ
ನೀಡೋ ದರುಶವ ನಮಗೇ ||
ಬಾರೋ ನೀನು ಕೊಳಲ ನೂ ದುತ
ತೋರೋ ನಿನ್ನ ವಿಶ್ವ ರೂಪವ |
ಎಂಥ…
ಉಜ್ಜಯನಿ ಸಮೀಪದ ಒಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದ. ಆತನು ಕೃಷಿ ಕೆಲಸ ಮಾಡಿ ಧನ ಸಂಪಾದಿಸಿದ್ದ. ಜತೆಯಲ್ಲಿಯೇ, ವಿವಿಧ ರೀತಿಯ ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿ, ಹಲವು ವಿಚಾರಗಳನ್ನು ತಿಳಿದಿದ್ದ. ಆ ಊರಿನಲ್ಲಿ ಆತನಷ್ಟು ಅಧ್ಯಯನ…
‘ಕಡಲ ಸೃಷ್ಟಿ’ ಎಂಬ ಸದಭಿರುಚಿ ಮಾಸಿಕದ ಸಂಪಾದಕರಾದ ಬಿ.ಸಂಜೀವ ಇವರ ಜೀವನದ ಅನುಭವಗಳ ಸಾರವೇ ‘ಸಂಜೀವಿನಿ'. ಇವರು ಈ ಪುಸ್ತಕದಲ್ಲಿ ತಮ್ಮ ಜೀವನದಲ್ಲಿ ಅನುಭವಕ್ಕೆ ಬಂದ ಘಟನಾವಳಿಗಳು, ಸ್ವರಚಿತ ಕವನಗಳು ಎಲ್ಲವನ್ನೂ ಸೇರಿಸಿ ಒಂದು ಮಾಹಿತಿ ಪೂರ್ಣ…
ವರುಷದ ಯಾವುದೇ ದಿನ ನೀವು ಸುಭಾಷ್ ಶರ್ಮರ ಜಮೀನಿಗೆ ಕಾಲಿಟ್ಟರೂ ಅಲ್ಲಿ ತುಂಬಿರುತ್ತದೆ - ಹಸುರೆಲೆಗಳ ನಲಿವು ಮತ್ತು ಗಿಡಗಳ ತಂಪು. ಇದಕ್ಕೆ ಕಾರಣ ಅವರ ಜಮೀನಿನಲ್ಲಿ ನಳನಳಿಸುತ್ತಿರುವ ವಿವಿಧ ಬೆಳೆಗಳು.
ಇದರಲ್ಲೇನು ವಿಶೇಷ ಅಂತೀರಾ? ಇದಕ್ಕೂ…
ರೇಪ್‌ಗಳು, ಕೊಲೆಗಳು ಊಹಿಸಲು ಸಾಧ್ಯವಾಗದ ಹಿಂಸೆಗಳು ಈ ಕ್ಷಣದಲ್ಲೂ ನಿರಂತರವಾಗಿ ನಡೆಯುತ್ತಿದೆ ಉಕ್ರೇನ್ ಎಂಬ ದೇಶದ ನೆಲದಲ್ಲಿ. ನಮಗೆ ಬರುತ್ತಿರುವ ಯುದ್ಧ ಭೂಮಿಯ ಮಾಹಿತಿಗಳು ಸ್ವಲ್ಪವೇ ಇರಬೇಕು. ನಮ್ಮವರೆಗೂ ತಲುಪಲಾಗದ ಇನ್ನೆಷ್ಟು…
ತುಂಬಾ ಬಿಸಿಲು ಇದ್ದರೆ ಕೊಡೆ ರಕ್ಷಣೆ ಕೊಡಬಹುದು. ಉರಿವ ಬೆಂಕಿಯನ್ನು ನೀರು ಹಾಕಿ ನಂದಿಸಬಹುದು. ಮದ ಬಂದು ಸೊಕ್ಕಿದ ಆನೆಯನ್ನು ಅಂಕುಶದಿಂದ ತಿವಿದು ಸರಿಪಡಿಸಬಹುದು. ಯಾವುದೇ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಮದ್ದಿನಿಂದ ಶಮನ ಮಾಡಬಹುದು.…