ಗಝಲ್ - ೧
ಕಾಲಕ್ಕೆ ತಕ್ಕಂತೆ ಜೀವನದ ಹಾದಿಯ ಬೆಳೆಸೋಣವೇ ಗೆಳೆಯಾ
ತಾಳಮೇಳಕ್ಕೆ ಒಪ್ಪುವ ಬದುಕಿನ ದಾರಿಯ ರೂಪಿಸೋಣವೇ ಗೆಳೆಯಾ
ಸೋಲು ಗೆಲುವುಗಳ ನಡುವೆ ನಾವು ನಡೆಯಬೇಕು ನಿತ್ಯವೂ
ಸವಿಯಾದ ರೂಪಗಳನ್ನು ಒಲವಿನಲಿ ಗಳಿಸೋಣವೇ ಗೆಳೆಯಾ
ಬಾಳ…
ಇಂದು ಕರ್ನಾಟಕದ ಮೇರು ನಟ ಡಾಕ್ಟರ್ ರಾಜ್ ಕುಮಾರ್ ಅವರ ಹುಟ್ಟಿದ ದಿನ. ಅವರಿಗೆ ಶುಭಾಶಯಗಳನ್ನು ಹೇಳುತ್ತಾ...
ರಾಜಕುಮಾರನಾದ ಮುತ್ತುರಾಜ.
ಒಬ್ಬ ಜನಪ್ರಿಯ ವ್ಯಕಿಯ ವ್ಯಕ್ತಿತ್ವವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಸುವುದು ತುಂಬಾ ಕಷ್ಟ.…
ಪುಸ್ತಕದಲ್ಲಿ ಇದ್ದದ್ದನ್ನು ಮಸ್ತಕಕ್ಕೆ ಕಳಿಸು. ಮಸ್ತಕದಲ್ಲಿ ಇರುವುದನ್ನು ಪುನಃ ಬರವಣಿಗೆಗೆ ಬಳಸು. ನನ್ನನ್ನು ತಲೆತಗ್ಗಿಸಿ, ಅರ್ಥೈಸಿಕೊಂಡು ಓದು, ಸಮಾಜದಲ್ಲಿ ನಿನ್ನನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವೆ. ನನಗೆ ಗೌರವ ಕೊಡು,ನಿನಗೆ ಎಲ್ಲರೂ…
ನಾನಿರುವ ಊರಿನಲ್ಲಿ ಮರಗಳು ಎಲ್ಲಿಯೂ ಕಾಣುತ್ತಿಲ್ಲ. ನಾನು ಹುಟ್ಟುವಾಗಲೇ ಸ್ವಲ್ಪ ಖಾಲಿಯಾಗಿತ್ತು. ಇನ್ನೊಂದಿಷ್ಟು ನನ್ನಿಂದಲೇ ಖಾಲಿಯಾಯಿತು. ಈಗ ವಿಷಯ ಏನೆಂದರೆ ನನಗೆ ಸಣ್ಣದಿರುವಾಗ ಟೀವಿಯೊಳಗೆ ಈ ಪಕ್ಷಿಗಳನ್ನು ನೋಡ್ತಾ ಇದ್ದೆ. ಏನು ಚಂದ…
ಪುಸ್ತಕ - ಮಸ್ತಕ
ಪುಸ್ತಕಗಳನೋದದೆ
ಮಸ್ತಕದಲಿದ್ದುದನು
ಬರೆಯುತ್ತಾ ಹೋದಲ್ಲಿ
ಬರೆದುದು ಎಷ್ಟು ಜನರಿಗೆ
ತಲುಪೀತು ಛಲವಾದಿಯೆ ||
ಕಲಿತು ಬಂದರೆ ಸಾಲದಯ್ಯಾ
ಜ್ಞಾನಿಗಳು ಬರೆದಿರುವ ಪುಸ್ತಕವ ತಿರುವು
ಮತ್ತಷ್ಟು ಮೊಗೆದಷ್ಟು ತಿಳುವಳಿಕೆ ಹೆಚ್ಚಿ
ಈ ಮೇಲಿನ ಮಾತನ್ನು ಹೇಳಿದವರು ದತ್ತೋಪಂತ ಠೇಂಗಡಿ ಇವರು. ಏಪ್ರಿಲ್ 23, ವಿಶ್ವ ಪುಸ್ತಕದ ದಿನ. ಇದನ್ನು ಹೇಳಲಿಲ್ಲ ಎಂದರೆ ಪುಸ್ತಕ ಲೋಕಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. "ಲಂಡನ್ ಮ್ಯುಸಿಯಮ್ ಲೈಬ್ರರಿ" ಯಲ್ಲಿ ಅತಿ ಹೆಚ್ಚು ಪುಸ್ತಕ ಓದಿದ…
ರಮ್ ತಗೊಂಡು ಬಾ…
ಗಾಂಪ ಯಾವಾಗಲೂ ಸಿಕ್ಕಾಪಟ್ಟೆ ಕುಡೀತಿದ್ದ. ಅವನು ಕುಡಿದರೆ ಅವನಿಗೆ ಮೈ ಮೇಲೆ ಜ್ಞಾನವೇ ಇರುತ್ತಿರಲಿಲ್ಲ. ತನ್ನ ಸುತ್ತಮುತ್ತ ಅಷ್ಟೇ ಅಲ್ಲ, ತನಗೆ ಏನಾಗ್ತಾ ಇದೆ ಅನ್ನೋದೂ ಅವನಿಗೆ ಗೊತ್ತಾಗ್ತಾ ಇರಲಿಲ್ಲ. ಗಾಂಪ ಮನೆಯಲ್ಲೇ…
ಜ್ಞಾನಪೀಠ ಪ್ರಶಸ್ತಿ ಪಡೆದ ಐವರು (೧೯೯೧ರ ವರೆಗೆ) ಕನ್ನಡ ಸಾಹಿತಿಗಳ ಸಮಗ್ರ ಮಾಹಿತಿಯನ್ನು ನೀಡುವ ಪುಸ್ತಕವೇ ಎಸ್. ಮಹಾಬಲೇಶ್ವರ ಇವರು ಬರೆದ ‘ಕನ್ನಡದ ಭಾಗ್ಯಶಿಲ್ಪಿಗಳು'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ…
ಅದೊಂದು ನವಿಲು. ಚಂದದ ನವಿಲು. ತನ್ನ ಚಂದದ ಬಗ್ಗೆ ಅದಕ್ಕೆ ಭಾರೀ ಜಂಬ. ಒಮ್ಮೆ ಮಳೆಗಾಲದ ಶುರುವಿನಲ್ಲಿ ಕುಣಿಯುತ್ತಿದ್ದಾಗ ಅದರ ಗರಿಯೊಂದರ “ಕಣ್ಣು" ಬಿದ್ದು ಹೋಯಿತು. ಇದನ್ನು ಗಮನಿಸಿದ ನವಿಲು, ಕಾಡಿನ ಅತ್ಯುತ್ತಮ ಪತ್ತೇದಾರರಾದ ನರಿ ಮತ್ತು…
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹೆಸರನ್ನು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ತುಂಬಾ ಸಂತೋಷ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಹಾಗೆಯೇ ರಾಜ್ಯದಲ್ಲಿ ಮುಂದೆ ಏನಾಗಬಹುದು ಎಂಬ ನಮ್ಮ ಒಂದು…
‘ಹಣವೇ ಮುಖ್ಯ' ಎನ್ನುವವರಿಗೆ ಗುಣ ನಗಣ್ಯ. ‘ಹಣವನ್ನು ಕಂಡರೆ ಹೆಣ ಸಹ ಬಾಯಿ ಬಿಡಬಹುದು’ ಹಿರಿಯರ ನುಡಿ. ಹಣವೆಂಬ ಮಾಯೆ ಸುತ್ತಿಹುದು ಮಾನವನ ನುಂಗಿಹುದು ಮಾನವತೆಯ. ಹಣ ಕೊಡುತ್ತೇನೆ ಎಂದು ಆಸೆ ತೋರಿಸಿ ಮಾಡಬಾರದ ಕೆಲಸಗಳನ್ನು ಮಾಡಿಸುವುದನ್ನು…
ಇಂದು ಅನೇಕ ಬರಹಗಾರರು, ಕಾದಂಬರಿಕಾರರು ಜನ್ಮತಾಳಿದ ಮತ್ತು ಮರಣಹೊಂದಿದ ದಿನವಾಗಿದ್ದು, ಯುನೆಸ್ಕೊವು ಎಪ್ರಿಲ್ 23 ನ್ನು ವಿಶ್ವಪುಸ್ತಕ ದಿನವನ್ನಾಗಿ ಆಚರಿಸುತ್ತಿದೆ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲಾ ನಾಳೆ ಫಲ ಕೊಟ್ಟೆ…
ಮಲಗಿದವನಿಗೆ ಅಲರಾಂ ಕಿವಿಗೆ ಬಡಿದಾಗ ಒಮ್ಮೆಲೆ ಎಚ್ಚರವಾಯಿತು. ಅಸಾಧ್ಯ ಸಿಟ್ಟು ಕೂಡ ಬಂತು. ಅದೇ ಕ್ಷಣ ಪಕ್ಕದ ಮನೆಯವನು ಹಾಕಿದ ಜೋರು ಹಾಡಿಗೆ ಕಿರಿಕಿರಿ ಸಹಿಸೋಕ್ಕಾಗದೆ ಕಿಟಕಿ ಬಾಗಿಲು ಹಾಕಿ ಕೆಲಸಕ್ಕೆ ಹೊರಟೆ. ಟ್ರಾಫಿಕ್ ಸಿಗ್ನಲ್ ನಲ್ಲಿ…
ಅವನ ಹಣೆಯ ಮೇಲೆ ಮೂಡಿದ
ಮುತ್ತುಗಳು ನನಗೆ ಕೂಳಾಯಿತು ||
ಬಟ್ಟೆ ಹರಿದರು ಯೋಚಿಸದೆ ನನ್ನ
ಆಸೆಗಳಿಗೆ ಆಗಸವಾದನು ನನ್ನಪ್ಪ,
ಮುಂಜಾನೆ ಸೂರ್ಯನುದಯಿಸುವ
ಮೊದಲೇ ಕೆಲಸದ ಹಾದಿಹಿಡಿವನು
ಕಳೆದ ದಿನದ ಆಯಾಸವನ್ನು ಮರೆತು;
ಇಳೆಯೊಳಗೆ ಅರ್ಕನು ಮರೆಯಾಗುವ…
ಇದು ಈ ವರ್ಷದ ‘ವಿಶ್ವ ಭೂಮಿ ದಿನದ’ (ಎಪ್ರಿಲ್ ೨೨) ಘೋಷ ವಾಕ್ಯ, ಗತಿಸಿಹೋದ ಶತ ಶತಮಾನಗಳ, ಸಹಸ್ರ ಸಹಸ್ರಮಾನಗಳ ಚರಿತ್ರೆಯ ಪಾಠ ಈ ಭೂಮಿಯ ಮಣ್ಣಿನ ಕಣಕಣದಲ್ಲಿ ಅಡಕವಾಗಿದೆ, ನಮಗೆಲ್ಲ ಗೊತ್ತಿರಲಿ ಮತ್ತು ಅವಶ್ಯಕವಾಗಿ ತಿಳಿದಿರಲಿ, ಈ ಭೂಮಿ…
ಕೆಲವರ ಸ್ನಾನವನ್ನು ಗಮನಿಸಿ ನೋಡಿ, ಅವರು ಸ್ನಾನ ಮಾಡಲು ಬಾತ್ ರೂಂ ಹೊಕ್ಕರೆ ಒಂದು ಗಂಟೆ ಕಳೆದರೂ ಹೊರಗೆ ಬರಲೊಲ್ಲರು. ಇನ್ನು ಕೆಲವರದ್ದು ‘ಕಾಗೆ ಸ್ನಾನ'. ಅವರು ಬಾತ್ ರೂಂ ಒಳಗೆ ಹೊಕ್ಕಿದಷ್ಟೇ ವೇಗದಲ್ಲಿ ಹೊರಗೆ ಬಂದು ಬಿಡುತ್ತಾರೆ. ಹಾಗಾದರೆ…
ವೃತ್ತಿಯಿಂದ ವಕೀಲರಾಗಿರುವ ಲೋಹಿತ್ ನಾಯ್ಕರ ಅವರ ಮೂರನೆಯ ಕಥಾಸಂಕಲನ ಇದು. ಮಾನವ ಹಕ್ಕುಗಳ ವಿಷಯದಲ್ಲಿ ಅವರಿಗಿರುವ ವಿಶೇಷ ಆಸಕ್ತಿ, ಇಲ್ಲಿನ ಕತೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಂದು ಇಲ್ಲಿರುವ ಕತೆಗಳು ಜನಸಾಮಾನ್ಯರ ಬದುಕಿನಲ್ಲಿ…
ಗುಜರಾತಿನಲ್ಲಿ ನಡೆದ ಜಾಗತಿಕ ಆಯುಷ್ ಹೂಡಿಕೆ ಮತ್ತು ಆವಿಷ್ಕಾರ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಆಯುರ್ವೇದ ಮುಂತಾದ ಭಾರತದ ಪ್ರಾಚೀನ ವೈದ್ಯಕೀಯ ಪದ್ಧತಿಗಳ ಅಡಿ ಚಿಕಿತ್ಸೆಗೆಂದು ಬರುವ…
ರವಿ ಬೆಳಗೆರೆಯವರ ಸಾರಥ್ಯದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿದ್ದ ಪಾಕ್ಷಿಕ ‘ಓ ಮನಸೇ...' ಸುಮಾರು ಒಂದು ದಶಕದ ಹಿಂದೆ ಪ್ರಾರಂಭವಾದ ಓ ಮನಸೇ ಪತ್ರಿಕೆ ಯುವಕ ಯುವತಿಯರ ಅಚ್ಚುಮೆಚ್ಚಿನ ಪಾಕ್ಷಿಕವಾಗಿತ್ತು. ಮನಸು ಮನಸುಗಳ…
ಟೆಲಿವಿಷನ್ ಸುದ್ದಿ ಮಾಧ್ಯಮಗಳ ವಿವೇಚನಾ ಶಕ್ತಿಯನ್ನು ಮತ್ತಷ್ಟು ಜವಾಬ್ದಾರಿಯುತವಾಗಿಸಲು ಮತ್ತು ಮಾನವೀಯಗೊಳಿಸಲು...." ಆತ್ಮಾವಲೋಕನ ಸತ್ಯಾಗ್ರಹ " ಒಂದು ಪ್ರೀತಿಯ ಆಗ್ರಹ. ಮಾಧ್ಯಮ ಕ್ಷೇತ್ರದ ಶುದ್ದೀಕರಣಕ್ಕಾಗಿ… ಗುಲಾಬಿ ಹೂವು ಮತ್ತು…