ಸುವರ್ಣ ಸಂಪುಟ ಕೃತಿಯಿಂದ ಈ ವಾರ ನಾವು ಆಯ್ದ ಕವಿ ವಸುದೇವ ಭೂಪಾಲಂ (ಭೂಪಾಳಂ). ಇವರ ಬಗ್ಗೆ ಸಿಗುವ ಮಾಹಿತಿಗಳು ತುಂಬಾ ಕಡಿಮೆ. ಇವರ ‘ದೇವರು ಸತ್ತ' ಪುಸ್ತಕವು ಬಹಳ ಟೀಕೆಗಳಿಗೆ ಗುರಿಯಾಗಿತ್ತು. ಭೂಪಾಲಂ ಅವರು ತಮ್ಮ ವೈಚಾರಿಕತೆಯ ಅರಿವನ್ನು…
ಪಿ ಎಸ್ ಐ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರೀ ಅಕ್ರಮಗಳು ನಡೆದಿದ್ದು, ದಿನಕಳೆದಂತೆ ಒಂದೊಂದೇ ಸತ್ಯ ಹೊರಬರುತ್ತಿವೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳು…
ರಾಷ್ಟ್ರ ಅಥವಾ ದೇಶ ಎಂದರೇನು ? ರಾಷ್ಟ್ರ ಎಂಬುದು ಕಲ್ಲು ಮಣ್ಣು ಬೆಟ್ಟ ಗುಡ್ಡ ನದಿ ಕಾಡುಗಳ ಒಂದು ಪ್ರದೇಶವೇ ಅಥವಾ ರಾಷ್ಟ್ರ ಎಂಬುದು ಆ ನೆಲದಲ್ಲಿ ಬದುಕುತ್ತಿರುವ ಎಲ್ಲಾ ಜೀವ ಚರಗಳ ವಾಸಸ್ಥಾನವೇ ಅಥವಾ ರಾಷ್ಟ್ರ ಎಂಬುದು ಋತುಮಾನಗಳ ಹಗಲು…
ನನಗೆ ನನ್ನ ಮಾತು ಸರಿ ಅನಿಸಿದರೆ ನೇರ ವಾದಕ್ಕೆ ಇಳಿಯುತ್ತೇನೆ. ತಪ್ಪಿದ್ದರೆ ಒಪ್ಪಿಕೊಳ್ಳುತ್ತೇನೆ, ಇಲ್ಲವಾದರೆ ನನ್ನ ಮಾತನ್ನು ಎದುರಾಳಿ ಒಪ್ಪಿಕೊಳ್ಳುವವರೆಗೆ ವಾದ ಮಂಡಿಸುತ್ತೇನೆ. ಇವತ್ತು ನಾನು ಮತ್ತು ನನ್ನ ಗೆಳೆಯ ವಿನೋದ…
ಜ್ಯೋತಿರ್ಲಿಂಗ ಅಥವಾ ಜ್ಯೋತಿರ್ಲಿಂಗಂ, ಇದು ಸರ್ವೋತ್ತಮ ಶಿವನ ಭಕ್ತಿಯ ಪ್ರಾತಿನಿಧ್ಯವಾಗಿದೆ. ಜ್ಯೋತಿ ಎಂದರೆ 'ಕಾಂತಿ' ಮತ್ತು ಲಿಂಗ ಎಂದರೆ ಶಿವನ 'ಚಿತ್ರ ಅಥವಾ ಚಿಹ್ನೆ'. ಜ್ಯೋತಿರ್ ಲಿಂಗಂ ಎಂದರೆ ಸರ್ವಶಕ್ತ ಶಿವನ ಕಾಂತಿಯ ಚಿತ್ರ .…
ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ನಾಗರಾಜ ವಸ್ತಾರೆ ಅವರದು ಕಳೆದೆರಡು ದಶಕಗಳಲ್ಲಿ ಹೊಸಗನ್ನಡದ ಕತೆಗಾರರಲ್ಲಿ ಗಮನಾರ್ಹ ಹೆಸರು. ಕತೆ, ಕವನ ಮತ್ತು ಅಂಕಣ ಬರಹ ಅವರ ಆಸಕ್ತಿ. “ಹಳೆಮನೆ ಕತೆ", “ಬಯಲು ಆಲಯ” ಮತ್ತು “ಪಟ್ಟಣ ಪುರಾಣ” ಅವರ ಅಂಕಣ…
ಒಂದು ಕಾಡಿನಲ್ಲಿ ಜಿಂಕೆಯೊಂದು ವಾಸವಾಗಿತ್ತು. ಅದಕ್ಕೆ ವಿಶಾಲವಾದ ಮತ್ತು ಸುಂದರ ವಿನ್ಯಾಸದ ಕೊಂಬುಗಳಿದ್ದವು. ಇತರ ಪ್ರಾಣಿಗಳು ಅದರ ಕೊಂಬನ್ನು ನೋಡಿ ಅಸೂಯೆ ಪಡುತ್ತಿದ್ದವು. ಜತೆಗೆ, ‘ನಿನ್ನ ಕೊಂಬುಗಳು ನಿಜಕ್ಕೂ ಚಂದ' ಎಂದು ಹೊಗಳುತ್ತಿದ್ದವು…
ಪೆನ್ ಗ್ವಿನ್ ಬುಕ್ಸ್ ಪ್ರಕಾಶನ ಸಂಸ್ಥೆಯವರು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿದ ‘ಬ್ಲ್ಯಾಕ್ ಫ್ರೈಡೇ’ ಎಂಬ ನೈಜ ಘಟನಾಧಾರಿತ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಖ್ಯಾತ ಪತ್ರಕರ್ತರಾದ ರವಿ ಬೆಳಗೆರೆ ಇವರು. ಈ ಪುಸ್ತಕದ ಮೂಲ ವಸ್ತು ಮುಂಬಯಿನಲ್ಲಿ…
ಕೆಲವರ ಬಗ್ಗೆ ಹಲವು ಉದಾಹರಣೆಗಳು… ಇದು ಆ ರೀತಿಯ ಜನಗಳಿಗೆ ಮಾತ್ರ ಅನ್ವಯ. ಅನ್ನಭಾಗ್ಯದ ಹಸಿದ ಹೊಟ್ಟೆಯವರ ಅಕ್ಕಿ ಕದಿಯುವ ಕಳ್ಳರು ನಾವು ಕಳ್ಳರು, ಕೊರೋನಾ ಕಷ್ಟದ ಸಮಯದಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ದುಡ್ಡು ಹೊಡೆಯುವ ನೀಚರು ನಾವು ನೀಚರು,…
ಸದಾ ಕೆಲಸದಲ್ಲಿ ತಲ್ಲೀನನಾಗಿದ್ದ ಸೃಷ್ಟಿಕರ್ತನು ಒಮ್ಮೆ ತನ್ನ ಕೆಲಸವನ್ನು ನಿಲ್ಲಿಸಿ ಸುತ್ತ ಗಮನಿಸಿದ. ಎಲ್ಲ ಸೃಷ್ಟಿಗಳು ಅವನ ಯೋಚನೆಯಂತೆ ಕಾರ್ಯನಿರ್ವಹಿಸುತ್ತಿದ್ದವು. ಅವನು ಕೊಟ್ಟ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದವು. ಕೆಲವು…
ಕನ್ನಡದ ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಜೋಗಿಯವರು ಡಾ. ರಾಜ್ ಕುಮಾರ್ ಅವರಿಗೆ ಬರೆದ ಪತ್ರ. ಪರೋಕ್ಷವಾಗಿ ನಮಗೆಲ್ಲ ಕಪಾಳಕ್ಕೆ ಬಾರಿಸಿದಂತಿದೆ. ಓದಿ ನೋಡಿ.
ಅಲ್ಲಿರುವ ನಿಮಗೆ ಇಲ್ಲಿಂದಲೇ ನಮಸ್ಕಾರ, ನೀವು ಹೊರಟು ಹೋಗುತ್ತಿದ್ದಂತೆ ನಾವೆಲ್ಲ…
ನಾವು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿದ್ದು ನಮ್ಮ ಭಾರತ ದೇಶದ ಮೇಲೆ ಆಕ್ರಮಣ ಮಾಡಿ, ಕೊಳ್ಳೆ ಹೊಡೆದು, ನಮ್ಮ ಪುರಾತನ ದೇವಾಲಯಗಳನ್ನು ಭಗ್ನಗೊಳಿಸಿ, ತಮ್ಮ ಮತವನ್ನು ಬಲವಂತವಾಗಿ ನಮ್ಮ ಮೇಲೆ ಹೇರಿ, ಹಿಂದೂ…
"ನಾನು ಅಸಹಾಯಕನೆಂದು ನನಗೆ ಅನಿಸುತ್ತಿದೆ”, ಹೀಗೆಂದವರು “ಕೃಷಿ ವೆಚ್ಚಗಳ ಮತ್ತು ಬೆಲೆಗಳ ಕಮಿಷನಿ”ನ (ಸಿಎಸಿಪಿ) ಚೇರ್-ಮನ್ ಟಿ. ಹಕ್. ನವಂಬರ್-ಡಿಸೆಂಬರ್ 2007ರಲ್ಲಿ ದೇಶದ ಉದ್ದಗಲದಲ್ಲಿ ಸಂಚರಿಸಿ, ರೈತರ ಸಂಘಟನೆಗಳ ಜೊತೆ ಸಂವಾದ ನಡೆಸಿದ ಹಕ್…
ಯುದ್ಧದಿಂದಾಗಿ ತವರಿಗೆ ಮರಳಿದವರ ಗತಿ ತ್ರಿಶಂಕು ಸ್ಥಿತಿಯಾಗಿದೆ. ಉಕ್ರೇನ್ ಮೇಲೆ ರಷ್ಯಾ ಸಾರಿರುವ ಸಮರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ದೂರ ದೇಶಗಳ ನಡುವಣ ಕ್ಷೋಭೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕೈಚೆಲ್ಲಿ…
ಮನಸ್ಸುಗಳು ಬಗ್ಗೆ ಮನಸ್ಸಿನ ಮಾತು.... ಮನಸ್ಸೆಂಬುದು Re chargeable battery ಇದ್ದಂತೆ. Full charge ಆದಾಗ ಲವಲವಿಕೆಯಿಂದ ಇರುತ್ತದೆ. ಬ್ಯಾಟರಿ Low ಆಗುತ್ತಿದ್ದಂತೆ ಉತ್ಸಾಹ ಕಡಿಮೆಯಾಗುತ್ತಾ ಸಾಗುತ್ತದೆ. ಸಂಪೂರ್ಣ ಕಡಿಮೆಯಾಗಿ Dead…
ಗುಣವಂತರಿಗೆ, ಸಚ್ಚಾರಿತ್ರ್ಯದವರಿಗೆ, ಸಜ್ಜನರಿಗೆ, ದಾನ ಮಾಡಿದರೆ ಪುಣ್ಯ ಸಿಗುವುದು. ಆಪತ್ಕಾಲದಲ್ಲಿ ಒದಗದ ಸಹಾಯ ಇದ್ದರೂ ಪ್ರಯೋಜನವಿಲ್ಲ. ಕುಡುಕರಿಗೆ, ಜೂಜುಕೋರರಿಗೆ, ಕೆಟ್ಟಚಟಗಳಲ್ಲಿಯೇ ಮುಳುಗಿಕೊಂಡಿರುವವರಿಗೆ, ಅವರ ಹೊಗಳಿಕೆಗೆ ಮರುಳಾಗಿ…
ಕನಸುಗಳನ್ನು ಹೊತ್ತು ಆತನೊಂದಿಗೆ ಏಳು ಹೆಜ್ಜೆಯಿರಿಸಿದವಳು. ಮಾಂಗಲ್ಯಧಾರಣೆ ಆಗುವಾಗ ಆಕೆಯ ಕಣ್ಣಲ್ಲಿ ಹನಿ ನೀರು ಇಣುಕುತ್ತಿತ್ತು. ಜೀವನ ಬದಲಾವಣೆಯ ಹಂತವೆಂದು ಆಕೆಗೆ ಅನಿಸಿತು. ಕನಸಿನ ಗೋಪುರವನ್ನು ಹೊತ್ತು ಆತನೊಂದಿಗೆ ತವರು ಮನೆಯ ತೊರೆದು…
ಒಂದು ಕಾಡಿನಲ್ಲಿ ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವಾದಾಗ ನಿಧಾನವಾಗಿ ತಾನು ಹುಡುಕಿಕೊಂಡ ಸ್ಥಳದ ಕಡೆ ನಡೆಯ…