October 2024

  • October 16, 2024
    ಬರಹ: Ashwin Rao K P
    ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಉಡುಪಿಯ ನಿವಾಸಿ ಡಾ. ಶಶಿಕಿರಣ್ ಶೆಟ್ಟಿ ಇವರು ಪ್ರವೃತ್ತಿಯಲ್ಲಿ ಬಹುಮುಖ ಪ್ರತಿಭೆಗಳ ಸಂಗಮ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವವರ, ಅನಾರೋಗ್ಯಕ್ಕೆ ತುತ್ತಾಗಿರುವವರ, ಆರ್ಥಿಕ ಪರಿಸ್ಥಿತಿ…
  • October 16, 2024
    ಬರಹ: Shreerama Diwana
    "ಅನ್ನ ದೇವರ ಮುಂದೆ  ಅನ್ಯ ದೇವರು ಉಂಟೆ, ಅನ್ನವಿರುವತನಕ ಪ್ರಾಣವು, ಜಗದೊಳಗನ್ನವೇ ದೈವ ಸರ್ವಜ್ಞ." ವಿಶ್ವ ಆಹಾರ ದಿನದ ಸಂದರ್ಭದಲ್ಲಿ.....ಅಕ್ಟೋಬರ್ 16. " ಆಹಾರ ನೀತಿ ಸಂಹಿತೆ - 2025 " ಇಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ…
  • October 16, 2024
    ಬರಹ: ಬರಹಗಾರರ ಬಳಗ
    ಕೆಲವೊಂದು ಪಾಠಗಳನ್ನು ಎಲ್ಲರೂ ಹೇಳಿಕೊಡುತ್ತಾರೆ, ಆದರೆ ನಮ್ಮವರು ಹೇಳಿದಾಗ ಅದಕ್ಕೊಂದು ಹೆಚ್ಚಿನ ಮೌಲ್ಯ ಸಿಕ್ತದೆ. ಎಲ್ಲರೂ ಹೇಳುತ್ತಾನೆ ಇದ್ದರು ಆ ದಿನದ ಕೆಲಸವನ್ನ ಅವತ್ತೇ ಮುಗಿಸು, ಆಗ ಹೆಚ್ಚು ಹೆಚ್ಚು ಮುಂದೆ ಹೋಗುವುದಕ್ಕೆ ಸಾಧ್ಯ…
  • October 16, 2024
    ಬರಹ: ಬರಹಗಾರರ ಬಳಗ
    ಋಷಿ ಮುನಿಗಳಿಂದ ರಚಿತವಾದ ವೇದೋಪನಿಷತ್ತು ಪುರಾಣಗಳಿಂದ ಮೊದಲ್ಗೊಂಡು ಆಧುನಿಕ ಕಾಲದ ವರೆಗಿನ ಎಲ್ಲ ವಾಚಿಕ ಹಾಗೂ ಲಿಖಿತ ಸಾಹಿತ್ಯಗಳು ತನ್ನದೇ ಆದ ಮೂಲ ಆಶಯಗಳನ್ನು ಹೊಂದಿವೆ. ಎಲ್ಲ ಆಶಯಗಳ ಹಿಂದೆ ಸಮಷ್ಠಿಯ ಹಿತವು ಅಡಗಿರುವುದು ಅವುಗಳನ್ನು…
  • October 16, 2024
    ಬರಹ: ಬರಹಗಾರರ ಬಳಗ
    ಮಹರ್ಷಿ ವೇದವ್ಯಾಸ ಕೃತ ಮಹಾಭಾರತ ಗ್ರಂಥದ ಒಂದು ಲಕ್ಷ ಶ್ಲೋಕಗಳ ಸಾರವನ್ನು ಕೇವಲ ಒಂಬತ್ತು ಸಾಲುಗಳಲ್ಲಿ ನೀವು ಹಿಂದೂ ಆಗಿರಲಿ ಅಥವಾ ಬೇರೆ ಯಾವುದೇ ಧರ್ಮದವರಾಗಿರಲಿ. ನೀವು ಮಹಿಳೆಯಾಗಿರಲಿ ಅಥವಾ ಪುರುಷರಾಗಿರಲಿ, ನೀವು ಬಡವರಾಗಿರಲಿ ಅಥವಾ…
  • October 16, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಚಿಕ್ಕ ಚುಕ್ಕಿ ಇಡುವೆ ನಾನು ನಿನ್ನ ಹಣೆಗೆ ಗೆಳತಿಯೆ ಪ್ರೀತಿಯರಿವು ಮೂಡಿದಾಗ ಜೇನ ತುಟಿಯೆ ಗೆಳತಿಯೆ   ಸಂಜೆರಾಗ ಕೇಳೆ ಕೆರಳಿ ಬುವಿಲಿ ಸೊಬಗು ಅರಳಿತು ಚಿಂತೆ ದೂರ ಹೋದ ಸಮಯ ಚೆಲುವ ಮದಿರೆ ಗೆಳತಿಯೆ   ಕೊರಳ ಬಳಸಿ ಚೆಲ್ಲಿ ಮಧುವ ಹೀರಿ…
  • October 15, 2024
    ಬರಹ: Ashwin Rao K P
    ಸಿ ಪಿ ಸಿ ಆರ್ ಐ ಕೇಂದ್ರದಿಂದ ಬಿಡುಗಡೆಯಾದ ಹೈಬ್ರೀಡ್ ತಳಿಗಳ ವಿವರ ಇಲ್ಲಿದೆ. ಇಲ್ಲಿ ಯಾವ ಯಾವ ಯಾವ ಪ್ರದೇಶಕ್ಕೆ ಯಾವ ತಳಿ ಸೂಕ್ತವೋ ಆ ತಳಿಗಳಿಗೆ ಒತ್ತು ನೀಡಲಾಗಿದೆ.  ಇದೆಲ್ಲವನ್ನೂ ಇಲ್ಲಿ  ಪ್ರಾಯೋಗಿಕವಾಗಿ ಅಭ್ಯಸಿಸಿಯೇ ಬಿಡುಗಡೆ…
  • October 15, 2024
    ಬರಹ: Ashwin Rao K P
    ಮಧ್ಯಪ್ರಾಚ್ಯದ ಯುದ್ಧದ ಜ್ವಾಲಾಗ್ನಿಯು ಸಮರಭೂಮಿಯಲ್ಲಿ ಶಾಂತಿ ಸ್ಥಾಪನೆಯ ಪ್ರಕ್ರಿಯೆಗಳಿಗೂ ಅಡ್ಡಿಯಾಗುತ್ತಿರುವುದು ದುರಂತ. ಹೆಜ್ಬೊಲ್ಲಾ ಗುರಿಯಾಗಿಸಿ ಲೆಬನಾನ್ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ವಿಶ್ವಸಂಸ್ಥೆಯ…
  • October 15, 2024
    ಬರಹ: Shreerama Diwana
    ಹೌದು ನಿಜ, ಆದರೆ ಅದರ ದಿಕ್ಕು ಪ್ರಗತಿಪರವಾದ ನಿಟ್ಟಿನಲ್ಲಿ ಸಾಗುವುದನ್ನು ನಾವು ಪ್ರಜ್ಞಾಪೂರ್ವಕವಾಗೀ ನಿರ್ದೇಶಿಸಬೇಕು. ಆಗ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯ ದಿಕ್ಕಿನಲ್ಲಿ ಇದೆ ಎಂದು ಅರ್ಥ. ಆ ಹಿನ್ನೆಲೆಯಲ್ಲಿ ಈಗಿನ ಕೆಲವು ಬದಲಾವಣೆಗಳನ್ನು…
  • October 15, 2024
    ಬರಹ: ಬರಹಗಾರರ ಬಳಗ
    ಬದುಕು ಹೀಗೆ ಉಳಿದು ಬಿಟ್ರೆ ಅನ್ನುವ ಭಯ ಕಾಡುತ್ತಿದೆ. ಪ್ರತಿ ದಿನದ ಸಂಜೆ ಆ ದಿನದ ಒಟ್ಟು ಪಡೆಯುವಿಕೆಯನ್ನು ಯೋಚಿಸಿದರೆ ಏನೂ ಇಲ್ಲ ಅನ್ನೋದು ಮತ್ತೆ ಮತ್ತೆ ಕಾಡುತ್ತಿದೆ. ದಿನಂಪ್ರತಿಯಂತೆ ಈ ದಿನವೂ ಮುಗಿದು ಹೋಗಿಬಿಟ್ಟರೆ ಆ ದಿನದ ಸೂರ್ಯ…
  • October 15, 2024
    ಬರಹ: ಬರಹಗಾರರ ಬಳಗ
    ಮಾನವನ ಸಂಬಂಧ, ವಿಶ್ವಾಸ, ನಂಬಿಕೆ ಇವುಗಳಿಗೆಲ್ಲ ಭಾಷೆಯ ಅಗತ್ಯವಿಲ್ಲ, ಭಾಷೆ ಯಾವುದಾದರೂ ಸರಿ ಆದರೆ, ಭಾವನೆಗಳು ಎಲ್ಲ ಭಾಷಿಗರಿಗೂ ಒಂದೇ ಆಗಿರುತ್ತದೆ.. ಆದರೆ ಪರಸ್ಪರ ವ್ಯವಹಾರಕ್ಕೆ, ಆರೋಗ್ಯಕರ ಸಂಭಾಷಣೆಗಳಿಗೆ ಭಾಷೆ ಅಗತ್ಯ. ಅದರಲ್ಲೂ ನಮ್ಮ…
  • October 15, 2024
    ಬರಹ: ಬರಹಗಾರರ ಬಳಗ
    ನೀನು ತಾಯಿ ಬೇರು ಆಗೆ ನಾವು ಅದರ ಜೊತೆಗಳು ತಿದ್ದಿ ತೀಡ್ವಾ ಕೈಗಳಿರಲು ಬದುಕಿನೊಳಗೆ ಚಂದವು   ಮನಸ್ಸೊ ಇಚ್ಛೆ ನಿನ್ನ ಜೊತೆಗೆ ಆಟವಾಡಿ ನಲಿಯಲು ರಾತ್ರಿಯಾಗೆ ಕತೆಯ ಹೇಳಿ ನಮ್ಮ ಕೂಡೆ ಮಲಗಲು   ಮಾತೆಯೊಡಲ ಮಡಿಲ ಪ್ರೇಮ ನಮ್ಮೊಳೆಂದು ಕಾಣಲಿ
  • October 15, 2024
    ಬರಹ: ಬರಹಗಾರರ ಬಳಗ
    * ಇಂದಿನ ಸ್ಪರ್ಧಾ ಜಗತ್ತಿನಿಂದ ಮನುಷ್ಯ ಬದಲಾವಣೆಯಾಗುತ್ತಾನೆಯೆನ್ನುವುದು ಕಾಗೆ ಹೂಜಿಯಲ್ಲಿದ್ದ ಸ್ವಲ್ಪ ನೀರನ್ನು ತನ್ನ ಬುದ್ದಿವಂತಿಕೆಯಿಂದ ಕುಡಿದು ಬಾಯಾರಿಕೆ ತಣಿಸಿಕೊಂಡಿತೆನ್ನುವಷ್ಟು ಸತ್ಯ !  * ನನ್ನ ಹೆಜ್ಜೆಯ ಗುರುತುಗಳು ನನ್ನಲ್ಲೇ…
  • October 14, 2024
    ಬರಹ: Ashwin Rao K P
    ಒಬ್ಬ ವ್ಯಕ್ತಿ ಮದ್ಯಪಾನವನ್ನು ಪ್ರಾರಂಭ ಮಾಡುವಾಗ ಅದು ನೀಡುವ ಖುಷಿಯೇ ಬೇರೆ. ಆದರೆ ಕಾಲ ಕ್ರಮೇಣ ಅದು ಆ ವ್ಯಕ್ತಿಯನ್ನೇ ನುಂಗಲು ಶುರು ಮಾಡುತ್ತದೆ. ನಾನಾ ಬಗೆಯ ಕಾಯಿಲೆಗಳು, ದೇಹದ ಪ್ರಮುಖ ಅಂಗಾಂಗಗಳ ಹಾನಿ ಇವೆಲ್ಲವೂ ಪ್ರಾರಂಭವಾಗುತ್ತವೆ.…
  • October 14, 2024
    ಬರಹ: Ashwin Rao K P
    ಮುದಗಲ್ಲ ಎಂಬ ಊರು ಐತಿಹಾಸಿಕವಾಗಿ ಬಹಳ ಮಹತ್ವ ಪಡೆದಿದೆ. ಈ ಊರಿನಲ್ಲಿ ಕಂಡು ಬರುವ ಶಾಸನಗಳ ಬಗ್ಗೆ ಸವಿವರವಾಗಿ ಡಾ. ಮಹದೇವಪ್ಪ ನಾಗರಾಳ ಅವರು ಮಾಹಿತಿ ನೀಡುತ್ತಿದ್ದಾರೆ ತಮ್ಮ ಕೃತಿ  ‘ಮುದಗಲ್ಲ ಇತಿಹಾಸ ಮತ್ತು ಶಾಸನಗಳು' ಇದರಲ್ಲಿ. ಈ ಕೃತಿಗೆ…
  • October 14, 2024
    ಬರಹ: Shreerama Diwana
    (ಇದು ಪ್ರೀತಿಯ ಮಾಯೆಯೊಳಗೆ ಸಿಲುಕಿ, ಕಾಮದ ಬಲೆಯೊಳಗೆ ಬಂಧಿಯಾಗಿ, ಅಜ್ಞಾನದ ಮೋಹ ಪಾಶದಲ್ಲಿ ಒದ್ದಾಡಿ,  ಹಣದ ದಾಹದಲ್ಲಿ ಮೈಮರೆತು ಅದರಿಂದ  ಹೊರಬಂದ ವ್ಯಕ್ತಿಯೊಬ್ಬನ ಸ್ವಗತ) ಶಬ್ದವೆಂಬನೆ ಶೋತ್ರದೆಂಜಲು, ಸ್ಪರ್ಶವೆಂಬೆನೆ ತೊಕ್ಕಿ ನೆಂಜಲು,…
  • October 14, 2024
    ಬರಹ: ಬರಹಗಾರರ ಬಳಗ
    ಅಪ್ಪ ನಾವಿರುವಲ್ಲಿಗೆ ಅಗತ್ಯವಿರುವವರು ಹುಡುಕಿಕೊಂಡು ಬರಬೇಕು ಅದು ನಮ್ಮ ನಿಜವಾದ ವ್ಯಾಪಾರ, ಹಾಗಿದ್ದಾಗ ನಾವು ಬೆಳೆಯುತ್ತೇವೆ, " ಇಲ್ಲ ಮಗಾ ನಾನು ಇದನ್ನು ನಂಬೋದಿಲ್ಲ, ನಾವು ಜನರಿದ್ದಲ್ಲಿಗೆ ಅವರ ಅಗತ್ಯವನ್ನು ತಿಳಿದು ಹೋಗಿ ನೀಡಬೇಕು. ತಂದೆ…
  • October 14, 2024
    ಬರಹ: ಬರಹಗಾರರ ಬಳಗ
    ಆಯುಧ ಪೂಜಾ ಹಬ್ಬ' ಇಲ್ಲಿ ಮೂರು ಪದಗಳಿವೆ. ಈ ಹಬ್ಬ ಆಚರಣೆಯನ್ನ ಹೇಗೆ ನೋಡಿದರೆ ಮತ್ತು ಹೇಗೆ ಭಾವಿಸಿದರೆ ಸಂತೋಷ ಪಡಬಹುದು ಅನ್ನುವ ಕುರಿತು ನನ್ನದೇ ಅನಿಸಿಕೆಗಳನ್ನ ಇಲ್ಲಿ ವಿವರಿಸಿದ್ದೇನೆ.  ಆಯುಧ : ಆಯುಧ ಎಂದರೆ ಕೆಲಸ ಮಾಡಲು ಸಹಾಯಕವಾಗುವ…
  • October 14, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಮರುಗುತಿದೆ ನೋಡಿಲ್ಲಿ ನಮ್ಮ ಕನ್ನಡ ಸ್ಥಿತಿಯು ಪರ ಭಾಷೆ ಸಂಸ್ಕೃತಿಗೆ ಛಾಪೆ ಹಾಸಿದ ರೀತಿಯು   ರಾಜಧಾನಿಯಲಿ ಭಾಷಾ ಪ್ರೇಮವು ಎಲ್ಲಿಹುದೊ ಕೇಳು ಪಂಡಿತನ ರೀತಿಯಲ್ಲೇ ಕನ್ನಡದ ಗತಿಯು   ಗಡಿನಾಡಿನಲ್ಲಿ ಹೊರನಾಡಿನ ಭಾಷೆಗೇ ಮಾನ್ಯತೆಯೆ…
  • October 14, 2024
    ಬರಹ: ಬರಹಗಾರರ ಬಳಗ
    ಬಂಧುಗಳಿಗೆಲ್ಲ 'ವಿಜಯದಶಮಿ' ಹಬ್ಬದ ಶುಭಾಶಯಗಳು.    ಶಮೀ ಶಮಯತೆ ಪಾಪಂ ಶಮೀ ಶತ್ರು ನಿವಾರಣಂ/ ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶನಮ್// ಅರಿಷಡ್ವರ್ಗಗಳು ದೇಹದಲ್ಲಿ ಸೇರಿಕೊಂಡು ಮಿತಿಮೀರಿ ವರ್ತಿಸಿದಾಗ, ಅದನ್ನು ನಾಶ ಮಾಡಿದ ಸಂಕೇತವೇ…