ಬೆನ್ನಿನ ಮೇಲೆ ಬಿದ್ದ ಬಾಸುಂಡೆ ಏಟಿಗೆ ಇಡೀ ದೇಹ ಒಂದು ಕ್ಷಣ ಅದುರಿ ಬಿಡ್ತು. ಕಣ್ಣಲ್ಲಿ ಆ ಕ್ಷಣದಲ್ಲಿ ನೀರು ಚಿಟಕ್ಕನೆ ನೆಲಕ್ಕೆ ಇಳಿದು ಏನಾಯಿತು ಎಂದು ತಿರುಗಿ ನೋಡುವಷ್ಟರಲ್ಲಿ ಮತ್ತೆ ಇನ್ನೆರಡು ಬಲವಾದ ಹೊಡೆತ. ಮಾಡಿದ ತಪ್ಪೇನು ಅಂತ…
ನಿಮ್ಮ ಮನೆಯಲ್ಲೊಂದು ದಾಸವಾಳ ಹೂವಿನ ಗಿಡ ಇದೆ ಎಂದಾದರೆ, ಈ ಹಕ್ಕಿಯನ್ನು ನೀವು ಖಂಡಿತಾ ನೋಡಿರುತ್ತೀರಿ. ಬೆಳಗ್ಗೆ ಹಿತವಾಗಿ ಬಿಸಿಲು ಬರಲು ಶುರುವಾಗಿ ಹೂವು ಅರಳಲು ಪ್ರಾರಂಭವಾಗುವ ಹೊತ್ತಿಗೆ ಚಿಪ್ ಚೀ ಚೀ ಎಂದು ನಿರಂತರವಾಗಿ ಕೂಗುತ್ತಾ…
ಬರುವುದಿಲ್ಲ ಹಳೆಯ ಕಾಲ
ಹೊಸದರತ್ತ ಸಾಗುತ
ಹೃದಯ ಪ್ರೀತಿಯನ್ನು ಕೊಡುತ
ಹೊಸಬರಿಗೆ ಸ್ವಾಗತ
ನೂರು ಪಯಣದಾಚೆಯೆಲ್ಲೊ
ಭಗ್ನ ತನುವ ನೋಡಿದೆ
ಮನವೆ ಇರದ ಬಾಳಿನಲ್ಲಿ
ಬದುಕು ಅಳುತ ನೊಂದಿದೆ
ನಿನ್ನೆವರೆಗೂ ಅವಳ ನಗು
ಬೆಸುಗೆಯೊಳಗೆ ಬೀಗಿತು
ಭಾರತ ಕಂಡ ಮೇರು ಮುತ್ಸದ್ದಿಗಳಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ವಾಜಪೇಯಿಯವರದ್ದು ಕವಿ ಹೃದಯ. ಆದರೆ ಮಾತನಾಡಲು ನಿಂತರೆ ಬಹಳ ತೀಕ್ಷ್ಣವಾಗಿ, ಸ್ವಾರಸ್ಯಕರವಾಗಿ ಮಾತನಾಡುತ್ತಿದ್ದರು. ಇವರ ಭಾಷಣ ಕೇಳಲೆಂದೇ ದೂರದೂರದ…
ಪತ್ರಕರ್ತ ಶ್ರೀಧರ ನಾಯಕ್ ಅವರು ತಮ್ಮ ವೃತ್ತಿ ಜೀವನದಲ್ಲಿನ ಅನುಭವಗಳನ್ನು ಕೃತಿ ರೂಪದಲ್ಲಿ ಹೊರತಂದಿದ್ದಾರೆ. ಅದರ ಹೆಸರೇ ‘ಹೇಳದೇ ಇದ್ದ ವಾಸ್ತವಗಳು'. ಪತ್ರಕರ್ತರು ಕೆಲಸ ಮಾಡುವಾಗ ಬಹಳಷ್ಟು ಸಂಗತಿಗಳು ತಿಳಿದು ಬಂದರೂ ಕೆಲವು ವಿಷಯಗಳನ್ನು…
ಮಾನವ ಶರೀರದ ವಿಸ್ಮಯಗಳನ್ನು ತಿಳಿದರೆ ಇದೊಂದು “ಅದ್ಭುತ ಜೀವಂತ ಯಂತ್ರ” ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅಂತಹ ಕೆಲವು ವಿಸ್ಮಯಕಾರಿ ಸಂಗತಿಗಳನ್ನು ಈ ಬರಹದಲ್ಲಿ ಪಟ್ಟಿ ಮಾಡಲಾಗಿದೆ.
1)ಪ್ರತಿ ದಿನ ಮನುಷ್ಯನೊಬ್ಬ ಉಸಿರಾಡುವ ಗಾಳಿಯ ಪರಿಮಾಣ…
ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದ ಇಂದಿನ ತುರ್ತು ಅಗತ್ಯವಾಗಿದೆ. ಕೇಂದ್ರದ ತೆರಿಗೆ ವರಮಾನ ಹಂಚಿಕೆಯ ಕೆಲವು ಅಂಕಿ ಅಂಶಗಳನ್ನು ಗಮನಿಸಿದಾಗ ಒಂದಷ್ಟು ತಾರತಮ್ಯ ಮತ್ತು ಗೊಂದಲಗಳು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದು ಸಾಮಾನ್ಯರು…
ಅಮ್ಮನ ಪಾಠಗಳು ನನಗೆ ಯಾವತ್ತು ನೇರವಾಗಿ ಅರ್ಥವಾಗುತ್ತಾ ಇರಲಿಲ್ಲ. ಅವರ ಅಡುಗೆ ಮನೆಯ ಒಂದಷ್ಟು ಚಟುವಟಿಕೆಗಳು ನನಗೆ ಬದುಕಿನ ಎಲ್ಲ ಪಾಠವನ್ನು ತುಂಬಾ ಸರಳವಾಗಿ ವಿವರಿಸಿ ಕೊಡುತ್ತಿದ್ದರು ಮನೆಯಲ್ಲಿ ಮೀನು ಸಾರು ತಯಾರಾಗಬೇಕಿತ್ತು. ಅಮ್ಮ…
ಭಾರತದ ಚಂದ್ರಯಾನ-3 ಉಪಗ್ರಹವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ 250ಕ್ಕೂ ಅಧಿಕ ಚಂದ್ರನ ಮೇಲ್ಮೈಯಲ್ಲಿರುವ ನೆಲನಡುಗುಗಳ ಚಿತ್ರಗಳನ್ನು ಕ್ಲಿಕ್ಕಿಸಿದೆ; ಇದರಲ್ಲಿ 50 ವಿವರಿಸಲಾಗದವುಗಳು; ಬಹುಶಃ ಚಂದ್ರದ ಮೇಲ್ಮೈಯಲ್ಲಿ ನಡೆದಿರುವ…
ದಕ್ಷಿಣ ಕನ್ನಡ ಜಿಲ್ಲೆ ದೇವಸ್ಥಾನಗಳ ತವರೂರು. ಇಲ್ಲಿನ ಮೂಲ್ಕಿಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಪುರಾತನ ಪ್ರಸಿದ್ಧ ದೇವಾಲಯವಾಗಿದ್ದು, ಇಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಬಪ್ಪನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ…
ರಾಜಕಾರಣಿಗಳು ಮತ್ತು ಫ್ರೀ....
ಪ್ರಜಾ ಪ್ರಭುತ್ವದ
ಗಂಡುಗಲಿಗಳಾ-
ನಮ್ಮ ರಾಜಕಾರಣಿಗಳು
ಬರೀ ದುಡ್ಡಿನ ಹಿಂದೇ
ಹೋಗುವ ದಡ್ಡರೆಂದು
ಭಾವಿಸಿದೀರಾ...?
ಅವರು ಓಡುವುದು
ಹಣದ ಹಿಂದೆಯಾದರೂ-
ಅವರಿಗೆ
ಪುಕ್ಕಟೆಯಾಗಿ
ಇನ್ನೊಂದು, ಶಂಬೂಕ ಎಂಬ ಕೆಳ ಜಾತಿಯವನು ವಿಧ್ಯೆ ಕಲಿತನೆಂದು ರಾಮ ಅವನನ್ನು ಕೊಲ್ಲಿಸಿದ ಎಂಬುದು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಆಗಿನ ದಿನಗಳಲ್ಲಿ ಅಸ್ಪೃಶ್ಯರ ನೆರಳನ್ನು ಸಹ ಸೋಕಿಸಿಕೊಳ್ಳುವುದು ಪಾಪ ಎಂಬ ಭಾವನೆಯಿದ್ದಾಗ ವಾಲ್ಮೀಕಿ ಆ…
ಸುಮಾರು ಒಂದು ದಶಕದ ಬಳಿಕ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಇಸ್ಲಾಮಾಬಾದ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್ ಸಿ ಒ) ಶೃಂಗಸಭೆಯಲ್ಲಿ ಎಸ್ ಜೈಶಂಕರ್ ಪಾಲ್ಗೊಂಡಿದ್ದಾರೆ. ಎರಡೂ ದೇಶಗಳು ದ್ವಿಪಕ್ಷೀಯ…
ರಾಮ - ಲಕ್ಷ್ಮಣ - ಭರತ - ಶತ್ರುಜ್ಞ - ರಾವಣ - ಸೀತೆ - ಆಂಜನೇಯ - ವಾಲಿ - ಸುಗ್ರೀವ - ವಿಭೀಷಣ - ದಶರಥ - ಶಬರಿ - ಶ್ರವಣ ಕುಮಾರ....... ಹೀಗೆ ಸಾಗುವ ಪಾತ್ರಗಳೋ, ಅಥವಾ ರಾಮಾಯಣವೆಂಬ ಬೃಹತ್ ಗ್ರಂಥವನ್ನೋ ಅಥವಾ ಅದರ ಕರ್ತೃ ವಾಲ್ಮೀಕಿಯನ್ನೋ…
ದೇವರು ಶಹರ ತೊರೆದಿದ್ದಾನೆ, ಇಲ್ಲಾ ಇಲ್ಲಿ ಬದುಕೋಕೆ ಸಾಧ್ಯವಿಲ್ಲವೆಂದು ಹಳ್ಳಿಯ ಕಡೆ ಮುಖ ಮಾಡಿದ್ದಾನೆ. ಪೇಟೆಯ ನಡುವೆ ಜನರ ಒಳಿತಿಗಾಗಿ ಬಂದು ಹಾರೈಸುತಿದ್ದವನೆಂದು ಬಂದವ ಇಲ್ಲಿಯ ಕಲ್ಮಶಗಳ ಕಂಡು ಅಡವಿಗೆ ಹೆಜ್ಜೆಇರಿಸಿದ್ದಾನೆ, ಜನರೇ…
ವಿದ್ಯಾರ್ಥಿಗಳನ್ನು ನೋಡುವಾಗ ನಮಗೂ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ. ಪುಟ್ಟ ಚೀಲದೊಳಗೆ ಒಂದು ಸ್ಲೇಟು, ಒಂದೆರಡು ಪುಸ್ತಕ, ಪೆನ್ಸಿಲು ಹಾಗೂ ಜತನದಿಂದ ಕಾಯ್ದುಕೊಳ್ಳುವ ಬಳಪ. ಮೊದಲೆರಡು ತರಗತಿಗಳು ಸ್ಲೇಟು ಮತ್ತು ತುಂಡು ಕಡ್ಡಿಯಲ್ಲಿಯೇ…
ಕವಿತೆಯೋ...ಲೇಖನಿಯೋ
ಯಾವುದನ್ನೂ ಇನ್ನು ಆಯುಧವೆನ್ನಲಾರೆ!
ಲೋಕದ ಆಯುಧಗಳೆಲ್ಲವೂ
ಕೊಳೆತು ಗೊಬ್ಬರವಾಗಲಿ
ಅಸ್ತ್ರಗಳ ಪಳಿಯುಳಿಕೆಗಳ ಮೇಲೆ
ಒಂದು ಹೂ ಅರಳಲಿ, ಒಂದು ತೆನೆ ಕಾಳು ತುಂಬಲಿ
ಆಯುಧಗಳಲ್ಲ ಬೇಕಿರುವುದು ಸಾಧನ
ಒಂದು ನೇಗಿಲು, ಗಿರಣಿಯ…
ಉತ್ತರ ಕನ್ನಡ ಜಿಲ್ಲೆ ಹೆಮ್ಮೆಯಿಂದ ಸ್ಮರಿಸಿಕೊಳ್ಳಬಹುದಾದ ವ್ಯಕ್ತಿ ಸಣ್ಣಪ್ಪ ಪರಮೇಶ್ವರ ಗಾಂವಕರ (ಸ.ಪ.ಗಾಂವಕರ). ಅವರು ಕವಿಯೂ ಹೌದು, ರಾಜಕಾರಣಿಯೂ ಹೌದು. ಆದರೆ ಇಂದಿನ ರಾಜಕಾರಣಿಗಳಿಗೆ ಅವರನ್ನು ಹೋಲಿಸುವಂತಿಲ್ಲ.
ಕುಮಟಾ ಅಂಕೋಲಾ ನಡುವಿನ…