ಕರಿ ಮೆಣಸಿನ ಬಳಿಯಲ್ಲಿ ಎಲೆಗಳು ಹಳದಿಯಾಗಲಾರಂಭಿಸಿವೆ. ಕರೆಗಳು ಉದುರುತ್ತಿವೆ. ಎಲೆಗಳು ಬಾಡುತ್ತಿವೆ. ಈ ವರ್ಷ ಮಳೆ ಅಧಿಕವಾದ ಕಾರಣ ರೋಗ ನಿಯಂತ್ರಣದಲ್ಲಿಲ್ಲ ಎಂದು ಈಗ ಗೊತ್ತಾಗುತ್ತಿದೆ. ಮಳೆಗಾಲದ ಅನುಕೂಲಕರ ವಾತಾವರಣದಲ್ಲಿ ಕರಿಮೆಣಸು…
ಮಾನ್ಯ ಶ್ರೀ ಮಧು ಬಂಗಾರಪ್ಪನವರು,
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರು,
ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.
ಮಾನ್ಯರೇ, ತಾವು ನಿನ್ನೆ ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ಜಾಗೃತಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ…
ಆ ನೀರ ಹನಿಗೆ ತುಂಬಾ ಬೇಸರವಾಗಿತ್ತು. ಬೇಜಾರು ಅಂದ್ರೆ ಅಷ್ಟು ಇಷ್ಟ ಅಲ್ಲ. ತನಗೆ ತನ್ನದೇ ಆದ ಒಂದು ಅದ್ಭುತ ಸ್ವರೂಪವಿಲ್ಲ, ಬರಿಯ ಹನಿಯಾಗಿ ಬದುಕ್ತಾ ಇದ್ದೇನೆ. ನನ್ನಿಂದ ದೊಡ್ಡದೇನೋ ಸಾಧನೆ ಆಗ್ತಾ ಇಲ್ಲ . ನನ್ನಿಂದ ಈ ಸಮಾಜಕ್ಕೆ ಉಪಯೋಗ…
ಇಸ್ರೋ 'ಚಂದ್ರಯಾನ ಅಭಿಯಾನ'ಕ್ಕೆ ಅತೀಯಾದ ಮಹತ್ವ ಏಕೆ ನೀಡುತ್ತಿದೆ? ಹಾಗೆಯೇ, ಚಂದ್ರಯಾನ-4ರ ವಿಶೇಷತೆಗಳೇನು? ರವಿ ಕಾಣದ್ದನ್ನು, ಕವಿ ಕಂಡಂತೆ; ಜಗತ್ತಿನ ಅತ್ಯಂತ ಆಧುನಿಕ ತಂತ್ರಜ್ಞಾನ ಹೊಂದಿದ್ದ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ 'ನಾಸಾ' ಪತ್ತೆ…
ಪ್ರಕಾಶ್ ಪೂಜಾರಿಯವರ "ಸತ್ಯ ನ್ಯೂಸ್"
ಸಮಾಜಸೇವಕ, ರಂಗನಟ ಉಡುಪಿ ಕಾಡಬೆಟ್ಟುವಿನ ಪ್ರಕಾಶ್ ಪೂಜಾರಿಯವರ ಪಾಕ್ಷಿಕ ಪತ್ರಿಕೆಯಾಗಿದೆ "ಸತ್ಯ ನ್ಯೂಸ್". 2004 ರ ಡಿಸೆಂಬರ್ ನಲ್ಲಿ ಸತ್ಯ ನ್ಯೂಸ್ ಬಿಡುಗಡೆ ಸಮಾರಂಭ ನಡೆಯಿತು. ಹಿರಿಯ ಜನಪರ ಹೋರಾಟಗಾರ…
ಮೊಳಕೆ ಬರಿಸಿದ ಧಾನ್ಯಗಳು ಬಹಳ ಆರೋಗ್ಯದಾಯಕವೂ, ಸ್ವಾದಿಷ್ಟವೂ ಆಗಿರುತ್ತದೆ. ಮೊಳಕೆ ಬರಿಸಿದ ಕಾಳುಗಳ ಉಪಯೋಗಗಳು ಅಷ್ಟಿಷ್ಟಲ್ಲ. ಅದರಲ್ಲೂ ಬಹಳ ಪೋಷಕಾಂಶಗಳನ್ನು ಹೊಂದಿರುವ ಹೆಸರು ಕಾಳನ್ನು ಮೊಳಕೆ ಬರಿಸಿ ಸೇವಿಸಿದರೆ ನಮ್ಮ ದೇಹದಲ್ಲಿ…
ರಾಜ್ಯದ ಪಡಿತರದಾರರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ವಿತರಣೆಗಾಗಿ ಕೆಲವು ತಿಂಗಳ ಹಿಂದೆಯಷ್ಟೇ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತ್ತು. ಈ ಮೂಲಕ ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿ ಪಡಿತರದಾರರಿಗೆ ಕ್ಲಪ್ತ ಸಮಯಕ್ಕೆ…
ದಿವ್ಯಾಂಗ ಚೇತನ, ಕರ್ನಾಟಕದ ಹೆಮ್ಮೆ, ಪಶ್ಚಿಮ ಬಂಗಾಳದ ಮಿಡ್ನಾಪುರದ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಶ್ರೀ ಕೆಂಪ ಹೊನ್ನಯ್ಯನವರು. ಕೆಲವು ವರ್ಷಗಳ ಹಿಂದೆ ಅಂಗವಿಕಲ ಎಂಬ ಪದವನ್ನು ಬದಲಾಯಿಸಿ ವಿಕಲಚೇತನರು ಅಥವಾ ವಿಶೇಷಚೇತನರು ಅಥವಾ ದಿವ್ಯಾಂಗ…
ಮನೆಯೊಳಗೆ ಪ್ರವೇಶವಾಗಲು ಸಾಧ್ಯವಾಗ್ತಾ ಇಲ್ಲ. ಬಾಗಿಲಲ್ಲೇ ತಡೆ ಹಿಡಿದು ನಿಲ್ಲಿಸಿ ಬಿಟ್ಟಿದ್ದಾರೆ. ಎದುರಿಗೆ ನಿಂತವರು ಯಾರೋ ವ್ಯಕ್ತಿಗಳಲ್ಲ. ಆತ್ಮಸಾಕ್ಷಿಯೇ ಮುಂದೆ ನಿಂತು ಪ್ರಶ್ನೆಗಳ ಪಟ್ಟಿಯನ್ನು ತಯಾರು ಮಾಡ್ತಾ ಇದೆ. ಎಲ್ಲರಿಗೂ ಹೇಳುವ…
ನಾವು ಈ ದಿನ ಹೇಗೆ ಬದುಕಿದರೆ ಜೀವನ ರಸಮಯವಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಮಹರ್ಷಿ ಇದರ ಬಗ್ಗೆ ಸುಂದರವಾಗಿ ಹೇಳಿದ್ದಾನೆ. ಯೋಗದ ಅಷ್ಟಾಂಗಗಳಲ್ಲಿ ಎರಡು ಅಂಗಗಳನ್ನು ನೋಡಿದ್ದೇವೆ. ಅವು ಯಮ ಮತ್ತು ನಿಯಮ. ಇವೆರಡೂ ಬಹಳ…
ಓ ಗೆಳತಿ ನಿನ್ನ ವಿನಹ
ಲೋಕದೊಳು ಏನೂ ಇಲ್ಲ
ನಿನ್ನ ನೋಡದೆ ಇದ್ದ ದಿನವೆ
ನಾನು ನಲ್ಲನಾಗುವುದಿಲ್ಲ
ಓ ಗೆಳೆಯ ನಿನ್ನ ವಿನಹ
ಮೌನವೆ ನನ್ನ ಬಾಳಿಗೆಯೆಲ್ಲ
ನಿನ್ನ ಜೊತೆಗೆ ಇರದಿಹ ದಿನವೆ
ನಾನು ನಲ್ಲೆಯಾಗುವುದಿಲ್ಲ
ಈ ಬನದ ಸುತ್ತಲುಯೆಲ್ಲ
ಗೆಳತಿಯೆ…
ಹಪ್ಪಳಗಳಿಗೆ ಸ್ವಲ್ಪ ಎಣ್ಣೆ ಸವರಿ ಕಾವಲಿಯ ಮೇಲೆ ಹಾಕಿ ತೆಗೆಯಿರಿ. ತಣಿದ ಹಪ್ಪಳಗಳ ಮೇಲೆ ಕ್ರಮವಾಗಿ ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೆಟೊ, ದಪ್ಪ ಮೆಣಸಿನಕಾಯಿ, ಕ್ಯಾರೆಟ್ ಗಳನ್ನು ಸಮನಾಗಿ ಹರಡಿ. ನಂತರ ಮೆಣಸಿನ ಹುಡಿ, ಜೀರಿಗೆ ಹುಡಿ, ಗರಮ್…
ಊಟಕ್ಕೆ ಸಾಂಬಾರು ಬೇಕಿತ್ತು. ಅದಕ್ಕೆ ಅದರ ತಯಾರಿಯ ಕೆಲಸವೂ ಆಗಬೇಕಿತ್ತು, ಮೆಣಸು ತೆಂಗಿನ ಕಾಯಿ ಹೀಗೆ ಎಲ್ಲ ವಸ್ತುಗಳನ್ನ ಅರೆದು ಕೊಡುವುದಕ್ಕೆ ಮಿಕ್ಸಿಯನ್ನು ಬಳಸಿಕೊಂಡಿದ್ದೆ. ಒಬ್ಬನಿಗೆ ಊಟ ತಯಾರಾಗಬೇಕಾದ ಕಾರಣ ತುಂಬಾ ಹೆಚ್ಚೇನು ಪದಾರ್ಥ…
ಈಗ ಸಸ್ಯ ಹಾರ್ಮೋನುಗಳನ್ನು ಕೃಷಿ ಉತ್ಪಾದನೆ ಹೆಚ್ಚಿಸಲು ಬಳಸಲಾಗುತ್ತಿದೆ. ಇವುಗಳು ಸಂಶ್ಲೇಷಿತ ರಾಸಾಯನಿಗಳು ಇವುಗಳು ಬಹಳ ಅಪಾಯಕಾರಿ ಎಂದು ಬಿಂಬಿಸಲಾಗುತ್ತಿದೆ. ಇವುಗಳಿಂದ ಅಡ್ಡ ಪರಿಣಾಮಗಳಿರಬಹುದು. ಆದರೆ ಇವರು ಅಪಪ್ರಚಾರ ಮಾಡುವಷ್ಟಲ್ಲ…
ಕಾಮಿಡಿ ಮಾಡಿದ್ದು ಯಾರು?
ಎರಡನೇ ಸೆಮಿಸ್ಟರ್ ಪರೀಕ್ಷೆ ಸಮೀಪಿಸುತ್ತಿತ್ತು. ಪಾಠಗಳೆಲ್ಲಾ ಮುಗಿದಿದ್ದು, ರಿವಿಜನ್ ನಡೆದಿತ್ತು. ‘ಈ ಸೆಮಿಸ್ಟರ್ ನಲ್ಲಿ ತುಂಬಾ ಕಠಿಣ ಪಾಠಗಳು ಇಲ್ಲ. ಹಾಗಾಗಿ, ಈ ಬಾರಿ ನೀವೆಲ್ಲಾ ಎಲ್ಲಾ ವಿಷಯಗಳಲ್ಲಿ ಶೇಕಡಾ ೯೦…
ದಾವೂದ್ ಇಬ್ರಾಹಿಂ ಪಾತಕ ಲೋಕ ಅಂತ್ಯವಾದೀತು ಎಂದು ನಿಟ್ಟುಸಿರು ಬಿಡುವ ಹೊತ್ತಿಗಾಗಲೇ ದೇಶದಲ್ಲಿ ಇದೀಗ ಅಂತಹದ್ದೇ ಮಾದರಿಯ ಬಿಷ್ಣೋಯಿ ಗ್ಯಾಂಗ್ ತಲೆ ಎತ್ತಿದ್ದು, ಬಾಲಿವುಡ್, ಉದ್ಯಮಲೀಕವನ್ನು ತಲ್ಲಣಗೊಳಿಸಿದೆ. ಬಿಷ್ಣೋಯಿ ಗ್ಯಾಂಗ್ ನ ನಾಯಕ…
ಕಳೆದ ವಾರ ಪ್ರಕಟವಾದ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ. ಸದ್ಯಕ್ಕೆ ಮಾನವ ಜಗತ್ತಿನ ಸಾಧನೆಯ ಶಿಖರವನ್ನು ಗುರುತಿಸಿ ಪ್ರೋತ್ಸಾಹಿಸುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ಸ್ವೀಡನ್ ದೇಶದಿಂದ ರಾಯಲ್ ಸ್ವೀಡಿಷ್…